CONNECT WITH US  

ಪುತ್ತೂರು - ಬೆಳ್ತಂಗಡಿ

ಸಾಂದರ್ಭಿಕ ಚಿತ್ರ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಈ ಬಾರಿ ಮಕರ ಸಂಕ್ರಾಂತಿ ಸಂದರ್ಭದಲ್ಲಿ ನಮ್ಮೂರು ನಮ್ಮ ಶ್ರದ್ಧಾಕೇಂದ್ರ ಯೋಜನೆಯಲ್ಲಿ ರಾಜ್ಯದ ಒಟ್ಟು 161 ತಾಲೂಕುಗಳ...

ಬೆಳ್ತಂಗಡಿ: ಡಾ| ಶಿವಕುಮಾರ ಸ್ವಾಮೀಜಿ ಅವರಿಗೂ ಧರ್ಮಸ್ಥಳ ಕ್ಷೇತ್ರಕ್ಕೂ ವಿಶೇಷ ನಂಟು. ಹಲವು ದಶಕಗಳ ಹಿಂದೆಯೇ ಶ್ರೀಗಳು ಧರ್ಮಸ್ಥಳದ ಕಾರ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಧರ್ಮಾಧಿಕಾರಿ ಡಾ| ಡಿ....

ಜನಾರ್ದನ ಗೌಡ ಪುತ್ತಿಲ ಅವರು ದೀಪ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು.

ಕಡಬ : ಜಾತಿ ಸಂಘಟನೆಗಳು ಸಮಾಜದ ಅಭಿವೃದ್ಧಿಗೆ ಪೂರಕ ವಾಗಿರ ಬೇಕೇ ಹೊರತು ರಾಜಕೀಯ ಹಿತಾಸಕ್ತಿಯ ಏಣಿಗಳಾಗಿ ಬಳಕೆ ಯಾಗಬಾರದು ಎಂದು ಉಪನ್ಯಾಸಕ, ಜಾನಪದ ಸಂಶೋಧಕ ಡಾ| ಪೂವಪ್ಪ ಕಣಿಯೂರು...

ಕಪಿಲೇಶ್ವರ ದೇವಸ್ಥಾನದಲ್ಲಿ ನಡೆದ ಜಾತ್ರೆಯ ಧಾರ್ಮಿಕ ಸಭೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿದರು.

ಕಾಣಿಯೂರು : ಮನುಷ್ಯರ ಮಧ್ಯೆ ಬಾಂಧವ್ಯದ ಬೆಸುಗೆ ಇದ್ದಾಗ ಪ್ರೀತಿ ಇನ್ನಷ್ಟು ಗಟ್ಟಿಗೊಳ್ಳುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ ಇದ್ದಾಗ ಯಾವುದೇ ಸಮಸ್ಯೆ ಬರುವುದಿಲ್ಲ. ನಾವು ನಮ್ಮ ಧರ್ಮವನ್ನು...

ಪಾರಂಪರಿಕ ಕಟ್ಟ ನಿರ್ಮಾಣಕ್ಕೆ ಶ್ರಮದಾನ ನಡೆಯಿತು.

ವೇಣೂರು: ಇಂದು ಅಂತರ್ಜ ಲದ ಮಟ್ಟ ಕುಸಿದಿದೆ. ಜಿಲ್ಲೆಯಲ್ಲಿನ ನದಿಗಳೂ ಬಹುಬೇಗನೇ ಬತ್ತುತ್ತಿವೆ. ಜಲ ಸಾಕ್ಷರತೆ ಪುಣ್ಯದ ಕೆಲಸ. ಮಾನವ ಸಂಪ ನ್ಮೂಲ ನಿಜವಾದ ಸಂಪತ್ತು ಎಂಬುವುದನ್ನ್ನು...

ಕೋಟಿ -ಚೆನ್ನಯ ಜೋಡು ಕರೆ ಕಂಬಳದ ಸಮಾರೋಪಗೊಂಡಿತು.

ಪುತ್ತೂರು : ಕಂಬಳ ತುಳು ನಾಡಿನ ಹೆಮ್ಮೆ ಹಾಗೂ ಗೌರವದ ಪ್ರತೀಕ. ನಮ್ಮ ಕಂಬಳ ಎನ್ನುವ ಕಂಬಳಾಭಿಮಾನಿಗಳ ಪ್ರೀತಿಯ ಪ್ರೋತ್ಸಾಹ ಕಂಬಳವನ್ನು ನಿರಂತರ ಉಳಿಸಿಕೊಂಡು ಬೆಳೆಸುತ್ತಿದೆ ಎಂದು ಜಿಲ್ಲಾ...

ಮುಟ್ಟಿ ಅವರ ಕುಟುಂಬ ವಾಸಿಸುವ ಗುಡಿಸಲು.

ಬೆಳ್ತಂಗಡಿ: ಆರ್ಥಿಕವಾಗಿ ಹಿಂದು ಳಿದ ಕುಟುಂಬಗಳ ಸಶಕ್ತೀಕರಣಕ್ಕೆ ಸರಕಾರ ವಿವಿಧ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ ಅದು ಅರ್ಹ ಫಲಾನುಭವಿಗಳನ್ನು ತಲುಪದೆ ಕೆಲವೊಂದು ಬಾರಿ ಹಳ್ಳ...

ಸುಳ್ಯ : ಬರೋಬ್ಬರಿ 1 ಕೋಟಿ ರೂ. ಖರ್ಚು ಮಾಡಿ ತಳಪಾಯ, ಪಿಲ್ಲರ್‌ ನಿರ್ಮಿಸಿ ಅಪೂರ್ಣ ಸ್ಥಿತಿಯಲ್ಲಿರುವ ಅಂಬೇಡ್ಕರ್‌ ಭವನಕ್ಕೆ 2ನೇ ಹಂತದ ಅನು ದಾನ ಇನ್ನೂ ಬಿಡುಗಡೆಗೊಂಡಿಲ್ಲ!

ಸುಳ್ಯ: ಮುಂಗಾರು ಬೆಳೆ ಸಮೀಕ್ಷೆಯಲ್ಲಿ ಪಾಲ್ಗೊಂಡ ಯುವಕರಿಗೆ ಬಾಕಿಯಾಗಿದ್ದ ಸಂಭಾವನೆಯನ್ನು ನೀಡಲು ಸರಕಾರ ಕೊನೆಗೂ ನಿರ್ಧರಿಸಿದೆ. ಆರಂಭದಲ್ಲಿ ಶೇ. 70ರಷ್ಟು ಹಣ ಖಾತೆಗೆ ಪಾವತಿಯಾಗಲಿದೆ, ಬಳಿಕ...

ಪುತ್ತೂರು: ಶನಿವಾರ ಆರಂಭವಾದ ಪುತ್ತೂರಿನ  26 ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ  ಭಾನುವಾರ ಸಂಜೆಯ ವೇಳೆಗೆ ವಿಜೃಂಭಣೆಯಿಂದ ಸಂಪನ್ನವಾಯಿತು.

ಡಿ.ವಿ. ಸದಾನಂದ ಗೌಡ ದೀಪಬೆಳಗಿಸಿ ರಥ ಸಮರ್ಪಣೆ ಮಾಡಿದರು.

ಕಾಣಿಯೂರು: ಗ್ರಾಮೀಣ ಭಾಗದ ಜನ ದೈವ-ದೇವರ ನಂಬಿಕೆ ಯೊಂದಿಗೆ ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ದೇವಸ್ಥಾನಗಳಿಂದ ಹಾಗೂ ದೇವತಾರಾಧನೆಯಿಂದ ಮನಶ್ಯಾಂತಿ ದೊರಕಲು ಸಾಧ್ಯವೇ ಹೊರತು ಯಾವುದೇ...

ಪಾಪೆಮಜಲು ಗರಡಿಯ ನೀರು ಕಾರಂಜಿಯಂತೆ ಚಿಮ್ಮಿತು.

ಪುತ್ತೂರು : ಇಲ್ಲಿನ ಪಾಪೆಮಜಲು ಗರಡಿಯಲ್ಲಿ ಬೋರ್‌ವೆಲ್‌ ಕೊರೆಸುವಾಗ ನೀರು ಕಾರಂಜಿ ಯಂತೆ ಚಿಮ್ಮಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.

ಗೋ ರಂಗ್‌ ಬಳಿದಿರುವ ಮನೆಯ ಗೋಡೆ.

ನಿಡ್ಪಳ್ಳಿ : ಪುತ್ತೂರು ತಾಲೂಕು ಇರ್ದೆ ಗ್ರಾಮದ ಬೆಂದ್ರ್ ತೀರ್ಥ ಸಮೀಪದ ದೇವಕಾನ ನಿವಾಸಿ ಪಂಚಗವ್ಯ ಸಿದ್ದ ವೈದ್ಯ ಡಾ| ಶಶಿಶೇಖರ ಭಟ್ ಅವರು ನಾಟಿ ಹಸುವಿನ ಸೆಗಣಿ ಬಳಸಿ ಮನೆಯ ಗೋಡೆಗೆ ಬಳಿಯುವ...

ಸುಳ್ಯ: ಅತ್ಲೆಟಿಕ್ಸ್‌ ಅಸೋಸಿಯೇಶನ್‌ ವತಿಯಿಂದ ಶನಿವಾರ ಕೆವಿಜಿ ಮೈದಾನದಿಂದ ನಡೆದ ರಾಜ್ಯಮಟ್ಟದ ಹಾಫ್‌ ಮ್ಯಾರಥಾನ್‌ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವ ಸ್ಪರ್ಧಿಗಳು

ಸುಳ್ಯ: ಕರ್ನಾಟಕ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ರಾಜ್ಯ, ಜಿಲ್ಲಾ ಘಟಕ ಹಾಗೂ ಕೆವಿಜಿ ಸಮೂಹ ಸಂಸ್ಥೆಗಳ ಆಶ್ರ ಯದಲ್ಲಿ ತಾಲೂಕು ಆ್ಯತ್ಲೆಟಿಕ್ಸ್‌ ಅಸೋಸಿ ಯೇಶನ್‌ ವತಿಯಿಂದ ಶನಿವಾರ ನಡೆದ...

26ನೇ ವರ್ಷದ ಐತಿಹಾಸಿಕ ಹೊನಲು ಬೆಳಕಿನ ಕೋಟಿ -ಚೆನ್ನಯ ಜೋಡುಕರೆ ಕಂಬಳ ಜರಗಿತು.

ಪುತ್ತೂರು: ಒಗ್ಗೂಡುವಿಕೆ ಶಕ್ತಿ ಮತ್ತು ಅದರಿಂದ ಲಭಿಸುವ ಕ್ರಿಯಾಶೀಲತೆಯ ಚೈತನ್ಯವಿದ್ದಾಗ ಯಶಸ್ಸು ಲಭಿಸುತ್ತದೆ. ಈ ಮಾದರಿಯಲ್ಲಿ ಕಂಬಳ ತುಳುನಾಡಿನ ಶ್ರಮಜೀವಿಗಳ ಹೆಮ್ಮೆಯ ಜನಪದ ಕ್ರೀಡೆಯಾಗಿ...

ವೇದಿಕೆ ರಾಜ್ಯ ಸಂಚಾಲಕ ವಿಲ್ಫ್ರೆಡ್‌ ಡಿ'ಸೋಜಾ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಉಪ್ಪಿನಂಗಡಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತಲೆದೋರಿರುವ ಮರಳು ಸಮಸ್ಯೆಯನ್ನು ಸರಕಾರದ ಗಮನ ಸೆಳೆಯುವ ಮತ್ತು ಬಡವರಿಗೆ ಸುಲಭದಲ್ಲಿ ಮರಳು ದೊರಕುವ ನಿಟ್ಟಿನಲ್ಲಿ ಮಹಾತ್ಮಾ...

ವಿಟ್ಲ : ಇಲ್ಲಿನ ಶ್ರೀ ಪಾರ್ಥಂಪಾಡಿ (ಜಠಾಧಾರಿ) ದೈವಸ್ಥಾನವು ಪುನರ್‌ನಿರ್ಮಾಣ ಕಾಮಗಾರಿ ಕೊನೆಯ ಹಂತದಲ್ಲಿದ್ದು, ಬ್ರಹ್ಮಕಲಶಕ್ಕೆ ಸಿದ್ಧತೆ ನಡೆ ಯುತ್ತಿದೆ.

ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ ಶಾಲಾ ಸಂಚಿಕೆ 'ಮಾನಸ'ವನ್ನು ಬಿಡುಗಡೆಗೊಳಿಸಿದರು.

ಕೇಪು: ದ.ಕ. ಜಿ.ಪಂ., ಮಾಧ್ಯ ಮಿಕ ಶಿಕ್ಷಣ ಅಭಿಯಾನ, ಬಂಟ್ವಾಳ ತಾ| ಶಿಕ್ಷಣಾಧಿಕಾರಿಯವರ ಕಚೇರಿ ಆಶ್ರಯ ದಲ್ಲಿ ಕೇಪು ಗ್ರಾಮದ ಕಲ್ಲಂಗಳ ಸರಕಾರಿ ಪ್ರೌಢಶಾಲೆಯಲ್ಲಿ ಸರಕಾರದಿಂದ ಮಂಜೂ ರಾದ 13 ಲಕ್ಷ...

ಅಂಬೇಡ್ಕರ್‌ಭವನದಲ್ಲಿ ಉದ್ಯೋಗ ಮೇಳ ಜರಗಿತು.

ಬೆಳ್ತಂಗಡಿ : ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಪಡೆಯುವುದೇ ಸವಾಲಿನ ಕೆಲಸವಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಬಳಿಕ ಉದ್ಯೋಗ ಸಿಗುತ್ತಿಲ್ಲ ಎಂದು ಕೊರಗದೆ...

ಆಲಂಕಾರು ಪೇಟೆ ರಸ್ತೆಯಲ್ಲೇ ವಾಹನಗಳ ಪಾರ್ಕಿಂಗ್‌. ಸಂಚಾರಕ್ಕೆ ತೊಡಕು.

ಆಲಂಕಾರು : ಹೋಬಳಿ ಕೇಂದ್ರ ವಾಗಿ ಬೆಳೆಯುತ್ತಿರುವ ಆಲಂಕಾರು ಪೇಟೆ ಯಲ್ಲಿ ಇದೀಗ ದಿನನಿತ್ಯವೂ ಟ್ರಾಫಿಕ್‌ ಜಾಮ್‌ ಸಮಸ್ಯೆ ಎದುರಾಗಿದೆ. ಶಾಂತಿ ಮೊಗರು ಕುಮಾರಧಾರಾ ನೂತನ ಸೇತುವೆ ಸಂಚಾರಕ್ಕೆ...

Back to Top