CONNECT WITH US  

ಉಡುಪಿ

ಉಡುಪಿ: ನಗರದಲ್ಲಿ ಆಟೋ ರಿಕ್ಷಾ ನಿಲ್ದಾಣಗಳಿಗಾಗಿ ಕೆಲವು ರಿಕ್ಷಾ ಚಾಲಕರ ನಡುವಿನ ಸಂಘರ್ಷ ಇನ್ನೂ ಅಂತ್ಯ ಕಂಡಿಲ್ಲ. ಕಲರ್‌ ಕೋಡಿಂಗ್‌ ಮಾಡಬೇಕೆನ್ನುವ ಜಿಲ್ಲಾಡಳಿತದ ಪ್ರಯತ್ನಕ್ಕೂ ಯಶಸ್ಸು...

ಹೆಬ್ರಿ: 1975ರಿಂದ ಮನೆ ಕಟ್ಟಿ ಕುಳಿತವರಿಗೆ 94ಸಿ ಅಡಿಯಲ್ಲಿ ಇನ್ನೂ ಹಕ್ಕುಪತ್ರ ಸಿಗದಿರುವುದಕ್ಕೆ ಫೆ. 22ರಂದು ಗಾಂಧಿನಗರ ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ಚಾರಾ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು...

ಹೆಬ್ರಿ: ಮಾನವೀಯ ಮೌಲ್ಯಗಳು, ಸಂಸ್ಕೃತಿಯನ್ನು ದೇಶಾದ್ಯಂತ ಸುಮಾರು 5000ಕ್ಕೂ ಮಿಕ್ಕಿ ಹರಿಕಥೆ ಮೂಲಕ ಸಾರಿದ ನನಗೆ ಹೆಬ್ರಿ ತಾಲೂಕಾಗಿ ಘೋಷಣೆಯಾದ ಬಳಿಕ ಮೊದಲ ಸಾಹಿತ್ಯ ಸಮ್ಮೇಳನದಲ್ಲಿ...

ಅಜೆಕಾರು: ಕಡ್ತಲ ಗ್ರಾಮದ ಪೇಟೆಯ ರಸ್ತೆಯನ್ನು 1 ಕೋಟಿ ರೂ. ವೆಚ್ಚದಲ್ಲಿ ವಿಸ್ತರಣೆಗೊಳಿಸಿ ಅಭಿವೃದ್ಧಿಪಡಿಸಲಾಗುತ್ತಿದ್ದು ಕಾಮಗಾರಿ ಪ್ರಾರಂಭಗೊಂಡಿದೆ.

ಕಾರ್ಕಳ: ಪ್ಲಾಸ್ಟಿಕ್‌ ಮುಕ್ತ ಸಮಾಜ ನಿರ್ಮಾಣದ ಕುರಿತಂತೆ ಜಾಗೃತಿ, ಯೋಜನೆಗಳು ಆಗುತ್ತಲೇ ಇರುತ್ತವೆ. ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾಗುವವರು ಬಹಳ ವಿರಳ. ಇದಕ್ಕೊಂದು ತಾಜಾ...

ಅಜೆಕಾರು: ಹಿರ್ಗಾನ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬಾಳೆಹಿತ್ಲು ರಸ್ತೆಯು ನಿರ್ಮಾಣಗೊಂಡು ಸುಮಾರು 70 ವರ್ಷ ಕಳೆದರೂ ಇನ್ನೂ ಸಂಪೂರ್ಣ ಡಾಮರು ಭಾಗ್ಯ ಕಂಡಿಲ್ಲ.

ಹೆಬ್ರಿ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿದಿರುವ ಕಡೆಗಳಲ್ಲಿ ಶಾಶ್ವತವಾಗಿ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಾ.1ರಿಂದ 31ರ ವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ...

ಉಡುಪಿ: ಉಡುಪಿ ಪಿತ್ರೋಡಿಯ ಬಾಲ ಯೋಗ ಪ್ರತಿಭೆ ತನುಶ್ರೀ ಶನಿವಾರ ಮತ್ತೆರಡು ವಿಶ್ವದಾಖಲೆಗಳನ್ನು ಬರೆದಿದ್ದಾರೆ. ಧನುರಾಸನದ ಭಂಗಿಯನ್ನು ಒಂದು ನಿಮಿಷದಲ್ಲಿ 62 ಬಾರಿ ಹಾಗೂ 1.40 ನಿಮಿಷದಲ್ಲಿ...

ಉಡುಪಿ: ಶನಿವಾರ ಉಡುಪಿ ಜಿಲ್ಲೆಯ ಕುಕ್ಕುಂದೂರಿನ ಮಣಿಗದ್ದೆ, ಹೆಬ್ರಿಯ ಸೋಮೇಶ್ವರ, ಪೇತ್ರಿಯ ಆರೂರು, ಸಿದ್ದಾಪುರದ ಆಜ್ರಿ ಹಾಗೂ ಹಳ್ಳಿಹೊಳ್ಳೆಯಲ್ಲಿ ತಲಾ ಒಂದು ಸೇರಿದಂತೆ ಒಟ್ಟು 5 ಮಂಗಗಳ...

ಉಡುಪಿ: ಮೀನುಗಾರರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ನಿಯೋಗವು ಶಾಸಕ ಕೆ.ರಘುಪತಿ ಭಟ್‌ ನೇತೃತ್ವದಲ್ಲಿ ಫೆ. 24ರ ಸಂಜೆ ಬೆಂಗಳೂರಿನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು...

ಉಡುಪಿ: ಕಾನೂನು ಬಾಹಿರ ಕೃತ್ಯ ಎಸಗುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವುದಾಗಿ ಉಡುಪಿಯ ನೂತನ ಪೊಲೀಸ್‌ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ ಹೇಳಿದ್ದಾರೆ.

ಮಲ್ಪೆ: ಸುವರ್ಣ ತ್ರಿಭುಜ ಬೋಟ್‌ ನಾಪತ್ತೆ ಪ್ರಕರಣದ ಬಳಿಕ ರಾಜ್ಯ ಕರಾವಳಿಯ ಮೀನುಗಾರರು ಮಹಾರಾಷ್ಟ್ರದತ್ತ¤ ತೆರಳಲು ಹಿಂದೇಟು ಹಾಕುತ್ತಿರುವ ಪರಿಣಾಮ ಸ್ಥಳೀಯ ಮೀನು ಮಾರುಕಟ್ಟೆಯೂ ಕಳೆಗುಂದಿದೆ...

ಬೆಳ್ಮಣ್‌/ಕಾರ್ಕಳ: ಬಸ್‌ಮತ್ತು ಟಿಪ್ಪರ್‌ ಮುಖಾಮುಖೀ ಢಿಕ್ಕಿ ಹೊಡೆದು ಯುವತಿಯೊಬ್ಬಳು ಸ್ಥಳದÇÉೇ ಮೃತಪಟ್ಟ ದಾರುಣ ಘಟನೆ ಬೆಳ್ಮಣ್‌ ಸಮೀಪದ ಜಂತ್ರ ಎಂಬಲ್ಲಿ ಶನಿವಾರ ಸಂಜೆ ಸಂಭವಿಸಿದೆ. 

...

ಮಣಿಪಾಲ: ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮತ್ತು ಅಭ್ಯರ್ಥಿಗಳ ಚುನಾವಣಾ ವೆಚ್ಚ ಅಕ್ರಮಕ್ಕೆ ಅಂಕುಶ ಹಾಕುವಲ್ಲಿ ಪ್ರಜ್ಞಾವಂತ ನಾಗರಿಕರ ಸಹಭಾಗಿತ್ವ ಪಡೆಯಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ...

ಉಡುಪಿ: ರೆಡ್‌ಕ್ರಾಸ್‌ ಸಂಸ್ಥೆ ಹಮ್ಮಿಕೊಳ್ಳುವ ಸಮಾಜಮುಖೀ ಚಟುವಟಿಕೆಗಳಲ್ಲಿ ಯುವ ಸಮುದಾಯ ಪಾಲ್ಗೊಳ್ಳಬೇಕು. ರಕ್ತದಾನ ಶಿಬಿರದ ಪ್ರಯೋಜನ ಪಡೆದು ವ್ಯಕ್ತಿತ್ವ ವಿಕಸನ ವೃದ್ಧಿಸಿಕೊಳ್ಳಬೇಕು...

ನಿಮ್ಮಲ್ಲಿ ಪ್ರತಿಭೆಯಿದ್ದು ಬೆಳ್ಳಿಪರದೆಯಲ್ಲಿ ಮಿಂಚಬೇಕೆಂಬ ಆಸೆಯನ್ನಿಟ್ಟುಕೊಂಡಿದ್ದೀರಾ? ಸೂಕ್ತ ಅವಕಾಶಕ್ಕಾಗಿ ನೀವು ಎದುರು ನೋಡುತ್ತಿದ್ದರೆ, ಇನ್ನೆಲ್ಲೂ ನೀವು ಹೋಗಬೇಕೆಂದಿಲ್ಲ. ನಿಮ್ಮಲ್ಲಿರುವ ನಟನೆಯ...

ಶಿರ್ವ: ತೋಟಗಾರಿಕೆ ಇಲಾಖೆ ಜಿ. ಪಂ., ಪುಷ್ಪ ಹರಾಜು ಕೇಂದ್ರ ಉಡುಪಿ ಹಾಗೂ ರೋಟರಿ ಕ್ಲಬ್‌ ಶಿರ್ವ ಇವುಗಳ  ಸಂಯುಕ್ತ ಆಶ್ರಯದಲ್ಲಿ ಹೂ ಕೃಷಿಗೆ ಉತ್ತೇಜನ ಕಾರ್ಯಕ್ರಮದಡಿಯಲ್ಲಿ ರೈತರಿಗೆ ಮಲ್ಲಿಗೆ...

ಹೆಬ್ರಿ :ಶಿವಪುರ ಪಂ.ವ್ಯಾಪ್ತಿಯ ಸೂರಿಮಣ್ಣು ಲಕ್ಷ್ಮೀ ನಾರಾಯಣ ಮಠ ಶಿಥಿಲಾವ್ಯವಸ್ಥೆಯಲ್ಲಿದ್ದು ಸುಮಾರು 75 ಲಕ್ಷ ವೆಚ್ಚದಲ್ಲಿ ಮಠದ ಜೀರ್ಣೋದ್ಧಾರ ಕಾರ್ಯ ಹಮ್ಮಿಕೊಳ್ಳ ಲಾಗಿದ್ದು ಫೆ.17ರಂದು...

ಕಾರ್ಕಳ: ಕಾಂತಾವರ ಗ್ರಾ. ಪಂ. ವ್ಯಾಪ್ತಿಯ ಬಾರಾಡಿ, ಬೇಲಾಡಿ, ಕಾಂತಾವರ ಗ್ರಾಮಗಳಲ್ಲಿ ಇತ್ತೀಚಿನ ದಿನಗಳಲ್ಲಿ ಚಿರತೆ ಕಾಣಸಿಗುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಫೆ. 15ರಂದು  ಬರಂಗ...

ಉಡುಪಿ: ಬೆಳಕು ಹರಿಯುವ ಮುನ್ನವೇ ಹಿಂದೊಂದು ಬಂಡಲ್‌, ಮುಂದೊಂದು ಚೀಲ ಏರಿಸಿಕೊಂಡು ಸೂರ್ಯೋದಯದ ಒಳಗೆ ಕಲ್ಯಾಣಪುರ ಆಸುಪಾಸಿನ ಮನೆ ಬಾಗಿಲಿಗೆ "ಉದಯವಾಣಿ' ದಿನಪತ್ರಿಕೆ ತಲುಪಿಸುವ ಕಾಯಕ...

Back to Top