CONNECT WITH US  

ಮಂಗಳೂರು

ಮಂಗಳೂರು: ನಮ್ಮ ಜೀವನದಲ್ಲಿ ಸಾಕುಪ್ರಾಣಿಗಳು ಪ್ರಮುಖ ಪಾತ್ರವಹಿಸುತ್ತವೆ.  ಕೆಲವು ಅಧ್ಯಯನಗಳ ಪ್ರಕಾರ, ಪ್ರಾಣಿಗಳನ್ನು ಸಾಕುವವರ ಹೃದಯ ಆರೋಗ್ಯಕರವಾಗಿರುತ್ತದೆ ಮಾತ್ರವಲ್ಲದೇ, ಕಡಿಮೆ ಅನಾರೋಗ್ಯ...

ಕದ್ರಿಹಿಲ್ಸ್‌ನ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉದ್ಯೋಗ ಮೇಳ ಶುಕ್ರವಾರ ನಡೆಯಿತು.

ಮಹಾನಗರ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಮಹಾನಗರ ಪಾಲಿಕೆ ಜಂಟಿ ಆಶ್ರಯದಲ್ಲಿ ಉದ್ಯೋಗ ಮೇಳ ಕದ್ರಿಹಿಲ್ಸ್‌ನ ಜಿಲ್ಲಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶುಕ್ರವಾರ ನಡೆಯಿತು. 20ಕ್ಕೂ...

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ಸ್ವರ್ಣ ಲೇಪಿತ ಶಿಖರ ಪ್ರತಿಷ್ಠೆ ನೆರವೇರಿತು.

ಮಹಾನಗರ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಶುಕ್ರವಾರ ಬೆಳಗ್ಗೆ ಸ್ವರ್ಣ ಲೇಪಿತ ಶಿಖರ ಪ್ರತಿಷ್ಠೆ ಮತ್ತು ಚಂಡಿಕಾಹೋಮ ಶ್ರದ್ಧಾಭಕ್ತಿಯಿಂದ...

ಮೂಡುಬಿದಿರೆಯ ಸ್ಫೂರ್ತಿ ಭಿನ್ನ ಸಾಮರ್ಥ್ಯ ಮಕ್ಕಳ ಶಾಲೆ.

ಮೂಡುಬಿದಿರೆ: ಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸುಂದರ ಬದುಕನ್ನು ಕಟ್ಟಿಕೊಡಲು ಅವಕಾಶ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಮೂಡುಬಿದಿರೆಯಲ್ಲಿ ರಿಜ್ಯುವನೇಟ್‌ ಚೈಲ್ಡ್‌ ಫೌಂಡೇಶನ್‌ ವತಿ ಯಿಂದ...

ಉಳ್ಳಾಲ : ಉಳ್ಳಾಲ ನಗರಸಭೆಯ  2019-2020ನೇ ಸಾಲಿಗೆ 41.93 ಕೋಟಿ ರೂ. ಬಜೆಟ್‌ ಮಂಡಿಸಿದ್ದು, 20.95 ಕೋಟಿ ರೂ.ಆದಾಯ ನೀರಿಕ್ಷಿಸಿದ್ದು, 20.74 ಕೋಟಿ ರೂ. ಖರ್ಚು ಅಂದಾಜಿಸಲಾಗಿದ್ದು, ಒಟ್ಟು 26...

17ರಂದು ಉದ್ಘಾಟನೆ ಉದ್ಘಾಟನೆಗೊಳ್ಳಲಿರುವ ವೈಟ್‌ಡೌಸ್‌

ಮಹಾನಗರ:  ಬದುಕಿಸಲು ಸಾಧ್ಯವಿಲ್ಲವೆಂದು ವೈದ್ಯರೇ ಕೈಚೆಲ್ಲಿದ್ದರು... ಆದರೆ ವೈದ್ಯಲೋಕಕ್ಕೇ ಸವಾಲೆಂಬಂತೆ ಎಂಟು ದಿನ ಕೋಮಾ ಸ್ಥಿತಿಯಲ್ಲಿದ್ದ ಆಕೆ ಕ್ಯಾನ್ಸರ್‌ ಗೆದ್ದು ಬಂದರು.. ಔಷಧ ಶಕ್ತಿಗೆ...

ಸುರತ್ಕಲ್‌: ಶ್ರೀನಿವಾಸ ಯೂನಿವರ್ಸಿಟಿಯ ಪ್ರಥಮ ಘಟಿಕೋತ್ಸವ ಶುಕ್ರವಾರ ನಡೆದಿದ್ದು, ಈ ಸಂದರ್ಭ ಉಡುಪಿಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಗೌರವ ಡಾಕ್ಟರೇಟ್‌ ಪ್ರದಾನ...

ಅಡ್ಯಾರ್‌: ಲಾರಿ ಢಿಕ್ಕಿ; ಬೈಕ್‌ ಸವಾರ ಸಾವು
ಮಂಗಳೂರು:
ಅಡ್ಯಾರು ಸಹ್ಯಾದ್ರಿ ಕಾಲೇಜಿನ ಎದುರು ಶುಕ್ರವಾರ ಬೆಳಗ್ಗೆ   ಬೈಕಿಗೆ  ಲಾರಿ ಢಿಕ್ಕಿ ಹೊಡೆದು  ಸವಾರ ಬಂಟ್ವಾಳ ಸರಪಾಡಿಯ ಚಂದ್ರ...

ಮಂಗಳೂರು: ಕದ್ರಿಯಲ್ಲಿರುವ ಯೋಧರ ಸ್ಮಾರಕಕ್ಕೆ ಶುಕ್ರವಾರ ಪುಷ್ಪ ನಮನ ಸಲ್ಲಿಸಲಾಯಿತು

ಮಂಗಳೂರು/ಉಡುಪಿ: ಉಗ್ರರ ದಾಳಿಯಿಂದ ಹುತಾತ್ಮರಾದ ಯೋಧರಿಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮೊದಲಾದೆಡೆ ಶುಕ್ರವಾರ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ಹಳೆಯಂಗಡಿ: ಖಾಸಗಿ ಎಕ್ಸ್‌ ಪ್ರಸ್‌ ಬಸ್ಸೊಂದು ತಾಂತ್ರಿಕ ವೈಫಲ್ಯದಿಂದ  ಡಿವೈಡರ್‌ ಹಾರಿ ಗದ್ದೆಗೆ ಇಳಿದ ಘಟನೆ ಪಡುಪಣಂಬೂರು ಬಳಿಯಲ್ಲಿ  ಶುಕ್ರವಾರ ಸಂಭವಿಸಿದೆ.

ಮೂಲ್ಕಿ ನಗರ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನೀರು ಸರಬರಾಜು ಮಾಡುತ್ತಿರುವುದು.

ಮೂಲ್ಕಿ: ಬೇಸಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿರುವ ಮೂಲ್ಕಿ ನಗರ ಪಂಚಾಯತ್‌, ವಿವಿಧ ಮೂಲಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕುಡಿಯುವ ನೀರನ್ನು ಸಂಗ್ರಹಿಸಿ ಪೂರೈಕೆ...

ಕೋಟ ಜೋಡಿ ಕೊಲೆ: ಮತ್ತಿಬ್ಬರ ಬಂಧನ
ಕೋಟ
: ಕೋಟ ಚಿಕ್ಕನಕೆರೆಯ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ...

ನವೀಕರಣಗೊಂಡ ಚಾಪೆಲ್‌ನ ವರ್ಣಚಿತ್ರ ಕಲೆ

ಮಹಾನಗರ : ನಗರದ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಸಂತ ಅಲೋಶಿಯಸ್‌ ಕಾಲೇಜಿನ ಚಾಪೆಲ್‌, ವಸ್ತು ಸಂಗ್ರಹಾಲಯ ನವೀಕರಣಗೊಂಡು ಹೊಸ ಲುಕ್‌ ಪಡೆದಿದ್ದು, ಫೆ. 16ರಂದು ಲೋಕಾರ್ಪಣೆಗೊಳ್ಳದೆ.

ಹಳೆಯಂಗಡಿ: ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಎಕ್ಸ್ ಪ್ರೆಸ್ ಬಸ್ಸೊಂದು ತಾಂತ್ರಿಕ ವೈಫಲ್ಯದಿಂದ ರಸ್ತೆಬಿಟ್ಟು ಗದ್ದೆಗೆ ಇಳಿದ ಘಟನೆ ಪಡುಪಣಂಬೂರು ಬಳಿ ನಡೆದಿದೆ. ಬೆಳಗ್ಗಿನ ಜಾವ...

ಸ್ವಾಮಿ ಕೊರಗಜ್ಜ ಚಿತ್ರ 

ಮಹಾನಗರ: ತುಳುನಾಡಿನ ಪ್ರಮುಖ ದೈವವಾದ ಸ್ವಾಮಿ ಕೊರಗಜ್ಜನ ಮುಖವರ್ಣಿಕೆಯನ್ನು ಬಿಂಬಿಸುವ ವೆಕ್ಟರ್‌ ಪೈಂಟಿಂಗ್‌ ಇದೀಗ ಕರಾವಳಿಯಾದ್ಯಂತ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಸಾಮಾಜಿಕ ಜಾಲ...

ಮಂಗಳೂರು: ಆಪರೇಷನ್‌ ಕಮಲ ಕುರಿತ ಆಡಿಯೋ ಬಗ್ಗೆ ಎಸ್‌ಐಟಿ ಅಥವಾ ಯಾವುದೇ ರೀತಿಯಲ್ಲಾದರೂ ತನಿಖೆ ನಡೆಸಿ ಜನರನ್ನು ಕಾಡುತ್ತಿರುವ ಸಂಶಯವನ್ನು ನಿವಾರಿಸಬೇಕು. ಈ ಬಗ್ಗೆ ಸದನದಲ್ಲಿಯೇ ತೀರ್ಮಾನ...

ಮಂಗಳೂರು: ಆಪರೇಷನ್‌ ಕಮಲ ಕುರಿತ ಆಡಿಯೋ ಬಗ್ಗೆ ಎಸ್‌ಐಟಿ ಅಥವಾ ಯಾವುದೇ ರೀತಿಯಲ್ಲಾದರೂ ತನಿಖೆ ನಡೆಸಿ ಜನರನ್ನು ಕಾಡುತ್ತಿರುವ ಸಂಶಯವನ್ನು ನಿವಾರಿಸಬೇಕು. ಈ ಬಗ್ಗೆ ಸದನದಲ್ಲಿಯೇ ತೀರ್ಮಾನ...

ಅವಭೃಥ ಉತ್ಸವದ ಅಂಗವಾಗಿ ಭಕ್ತರು ಗುಲಾಬಿ ಬಣ್ಣದ ನೀರನ್ನು ಪರಸ್ಪರ ಎರಚಿ ಖುಷಿ ಪಟ್ಟರು

ಮಹಾನಗರ: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮ ರಥೋತ್ಸವ ಪ್ರಯುಕ್ತ ಬುಧವಾರ ಶ್ರೀ ದೇವರ ಅವಭೃಥ ಉತ್ಸವ (ಓಕುಳಿ) ನಡೆಯಿತು. ಪ್ರಾರಂಭದಲ್ಲಿ ಶ್ರೀ ದೇವರ ವಸಂತ ಮಂಟಪದಲ್ಲಿ...

ಮಹಾನಗರ : ಮಹಾನಗರ ಪಾಲಿಕೆ ವತಿಯಿಂದ 2014-15ರಿಂದ 2018- 19ರ ವರೆಗೆ ಎಸ್‌ಎಫ್‌ಸಿ ಅನುದಾನ, ಅಮೃತ್‌ ಯೋಜನೆ, 2ನೇ ಹಂತದ ಎಡಿಬಿ ಯೋಜನೆ, ವಸತಿ ಯೋಜನೆ ಸಹಿತ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು...

ತುಂಬೆ ವೆಂಟೆಡ್‌ ಡ್ಯಾಂ

ಮಹಾನಗರ: ಮಹಾನಗರಕ್ಕೆ ಸಂಬಂಧಪಟ್ಟಂತೆ ಪ್ರಸ್ತುತ ತುಂಬೆ ವೆಂಟೆಡ್‌ಡ್ಯಾಂ ಹಾಗೂ ಎಎಂಆರ್‌ ಡ್ಯಾಂ ನೀರು ಸಂಗ್ರಹವನ್ನು ಅಂದಾಜಿಸಿದರೆ ಕನಿಷ್ಠ ಮೂರು ತಿಂಗಳು ಕುಡಿಯುವ ನೀರಿಗೆ ಸಮಸ್ಯೆಯಾಗದು....

Back to Top