CONNECT WITH US  

ಕಾಸರಗೋಡು - ಮಡಿಕೇರಿ

ಸೋಮವಾರಪೇಟೆ: ನಿರಂತರವಾಗಿ ಕೆ.ಡಿ.ಪಿ. ಸಭೆಗೆ ಗೈರುಹಾಜರಾಗುತ್ತಿರುವ ಅಬಕಾರಿ ನಿರೀಕ್ಷಕರು, ಸರ್ವೆ ಇಲಾಖೆ ಎ.ಡಿ.ಎಲ್‌.ಆರ್‌,, ಗಣಿ ಮತ್ತು ಭೂಗರ್ಭ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ...

ಮಡಿಕೇರಿ: ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಅವರು...

ಮುಳ್ಳೇರಿಯ: ದೇಲಂಪಾಡಿ ಗ್ರಾಮ ಪಂಚಾಯತಿನ ಅಡೂರು ಸಮೀಪದ ತಲ್ಪಚ್ಚೇರಿ- ಚಂದ್ರಬಯಲಿನಲ್ಲಿ ಕಾಡಾನೆಗಳ ದಾಳಿ ವೇಳೆ ಓಡಿ ತಪ್ಪಿಸಿಕೊಳ್ಳಲು ಹೊರಟ ಯುವಕ ಬಾವಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾನೆ...

ವಾಹನಗಳ ಚಕ್ರವ್ಯೂಹದಲ್ಲಿ ಸಿಲುಕಿಕೊಂಡ ಆ್ಯಂಬುಲೆನ್ಸ್‌. - ಚಿತ್ರ : ಶ್ರೀಕಾಂತ್‌ ಕಾಸರಗೋಡು

ಕಾಸರಗೋಡು: ಕೇರಳದ ಅತ್ಯಂತ ಹಿಂದುಳಿದ ಜಿಲ್ಲೆಯಾದ ಕಾಸರಗೋಡಿನಲ್ಲಿ ಅಭಿವೃದ್ಧಿ ವಿಷಯದಲ್ಲಿ ಸಾಕಷ್ಟು ಹಿಂದಿದ್ದರೂ ವಾಹನ ದಟ್ಟಣೆಯಲ್ಲಿ ಸಾಕಷ್ಟು ಮುಂದಿದೆ. ಇಲ್ಲಿನ ರಸ್ತೆಗಳ ಶೋಚನೀಯ ಸ್ಥಿತಿ...

ಕುಂಟಾರು ರವೀಶ ತಂತ್ರಿ ಅವರು ಯಕ್ಷಸಂಭ್ರಮವನ್ನು ಉದ್ಘಾಟಿಸಿದರು.

ಕಾಸರಗೋಡು: ವಿಶ್ವದೆಲ್ಲೆಡೆ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ಈ ಕಾಲಘಟ್ಟದಲ್ಲಿ ಕಾಸರಗೋಡು ಕೂಡ್ಲಿನ ಯುವಕರು ಯಕ್ಷಗಾನವನ್ನು ಉಳಿಸುವುದಕ್ಕೆ...

ಬದಿಯಡ್ಕ: ಗಡಿನಾಡು ಕಾಸರಗೋಡಿನ ಕನ್ನಡ ಅಸ್ಮಿತೆಯ ಉಳಿಸುವಿಕೆಗಾಗಿ ಸನ್ನದ್ದವಾಗಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ನ.

ಮುಳ್ಳೇರಿಯ: ಕೇರಳ-ಕರ್ನಾಟಕ ಗಡಿ ಪ್ರದೇಶದ ದೇಲಂಪಾಡಿ ಗ್ರಾ. ಪಂ.ನ ಅಡೂರು ತಲ್ಪಚ್ಚೇರಿ ಚಂದ್ರ ಬಯಲಿನಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಅಪಾರ ಕೃಷಿ ಹಾನಿ ಮಾಡಿವೆ.

ಕಾಸರಗೋಡು: ತಮ್ಮ ಮಕ್ಕಳು ಶಾಲೆಗೆ ಬರುತ್ತಿದ್ದಾರೋ ಅಥವಾ ದಾರಿಯಲ್ಲೇ ಎಲ್ಲಾದರೂ ಕಾಲ ಕಳೆಯುತ್ತಿದ್ದಾರೆಯೋ ಎಂಬುದರ ಬಗ್ಗೆ ಇನ್ನು ಮುಂದೆ ರಕ್ಷಕರು ಆತಂಕಪಡಬೇಕಾಗಿಲ್ಲ. ಮನೆಯಲ್ಲೇ ಕುಳಿತು ಬೆರಳ...

ಕಾಸರಗೋಡು: ಕಾಸರಗೋಡು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯು ಬಹುಭಾಗ ಕಾಡುಪೊದೆಗಳು ಬೆಳೆದು ಅರಣ್ಯ ದಾರಿಯಾಗಿ ಮಾರ್ಪಡುತ್ತಿದೆ. ಇದರಿಂದಾಗಿ ಭಾರೀ ಆತಂಕ ಹಾಗೂ ಅಪಾಯವೂ ಸೃಷ್ಟಿಯಾಗುತ್ತಿದೆ. ಆದರೆ...

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಕಾಸರಗೋಡು: ಸರಕಾರಿ ಕಚೇರಿಗಳಲ್ಲಿ ಸಹಿ ಹಾಕಿದ ಬಳಿಕ ಫೀಲ್ಡ್‌ ವರ್ಕ್‌ ಹಾಗೂ ಇನ್ನಿತರ ಕಾರ್ಯದ ನೆಪವೊಡ್ಡಿ ನಾಪತ್ತೆಯಾಗುವ ಕೆಲಸಗಳ್ಳ ಸರಕಾರಿ ನೌಕರರ ಮೇಲೆ ತೀವ್ರ ನಿಗಾವಹಿಸಲು ಕಾಸರಗೋಡು...

ಕಾಸರಗೋಡು: ಪದೇ ಪದೆ ಸಂಭವಿಸುವ ಸಮುದ್ರ ಕ್ಷೋಭೆ, ಕಡಲ್ಕೊರೆತ, ನೆರೆ, ಪ್ರಳಯ ಮೊದಲಾದ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಅಪಾಯಕ್ಕೆ ಸಿಲುಕಿದವರನ್ನು ಸಂರಕ್ಷಿಸುವ ಉದ್ದೇಶದಿಂದ ಬೆಸ್ತರನ್ನು...

ಗುಡಿಕೈಗಾರಿಕಾ ಕೇಂದ್ರವನ್ನು ಪೈವಳಿಕೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ  ಭಾರತಿ ಜೆ. ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಕುಂಬಳೆ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಪೈವಳಿಕೆ ಶಾಖೆಯ ವತಿಯಿಂದ ಪೈವಳಿಕೆ ಕಾಯರ್‌ಕಟ್ಟೆಯಲ್ಲಿ ನೂತನವಾಗಿ ನಿರ್ಮಿಸಿದ ಗುಡಿಕೈಗಾರಿಕಾ ಕೇಂದ್ರವನ್ನು ಪೈವಳಿಕೆ ಗ್ರಾಮ ಪಂಚಾಯತ್‌...

ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾಸರಗೋಡು: ಸಮಾಜವನ್ನು ತಿದ್ದುವಲ್ಲಿ ಯಕ್ಷಗಾನ ಸರ್ವೋತ್ತಮ ಮಾಧ್ಯಮ ಎಂದು ತಂತ್ರಿವರ್ಯ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಭಿಪ್ರಾಯಪಟ್ಟರು.

ಪೆರಿಯ ಪೆರಿಯ ಕನಿಕುಂಡಿನಲ್ಲಿ ವಿಮಾನ ನಿಲ್ದಾಣಕ್ಕಾಗಿ ಕಾಯ್ದಿರಿಸಿದ ಸ್ಥಳ.

ಕಾಸರಗೋಡು: ಜಿಲ್ಲೆಯ ಪೆರಿಯ ಕನಿಕುಂಡಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ ಮಹತ್ವಾಕಾಂಕ್ಷೆಯ ಕಿರು ವಿಮಾನ ನಿಲ್ದಾಣ (ಏರ್‌ ಸ್ಟ್ರಿಪ್‌) ಯೋಜನೆ ಸಾಕಾರಗೊಳ್ಳುವತ್ತ ಸಾಗುತ್ತಿದೆ.

ಶಾಲಾ ತರಕಾರಿ ತೋಟದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮಕ್ಕಳು.

ಕುಂಟಾರು: ಕುಂಟಾರು ಎ.ಯು.ಪಿ. ಶಾಲಾ ಮಕ್ಕಳಿಗೆ ಪಾಠದ ಜತೆಗೆ ತರಕಾರಿ ಬಿತ್ತನೆಯ ಬೋಧನೆಯೂ ಸಿಕ್ಕಿದೆ. ಇಂತಹ ಪ್ರಯೋಗಕ್ಕೆ ಮುಂದಾ ಗಿದ್ದು ಕುಂಟಾರು ಶಾಲಾ ಶಿಕ್ಷಕ - ಶಿಕ್ಷಕಿಯರು. ಮಕ್ಕಳಲ್ಲಿ...

ಮಡಿಕೇರಿ: ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳಿಂದ ತೀವ್ರ ವಿರೋಧ ಹಾಗೂ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೊಡಗಿನ ಮೂರು ತಾಲೂಕುಗಳಲ್ಲಿ ಟಿಪ್ಪು ಜಯಂತಿಯನ್ನು ಸಾಂಕೇತಿಕವಾಗಿ...

ಮಡಿಕೇರಿ: ಟಿಪ್ಪು ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕೊಡಗು ಪೊಲೀಸ್‌ ಇಲಾಖೆ ಮುಂಜಾಗ್ರತಾ ಕ್ರಮ  ಕೈಗೊಂಡಿದ್ದು, ವಿವಿಧ ಪೊಲೀಸ್‌ ತುಕಡಿಗಳು ಮಡಿಕೇರಿ ನಗರದಲ್ಲಿ ಪಥಸಂಚಲನ ನಡೆಸಿದವು.

ಮಡಿಕೇರಿ: ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿ ಹಾಗೂ ತಾಲೂಕು ಕೇಂದ್ರಗಳಾದ ವಿರಾಜಪೆೇಟೆ ಮತ್ತು ಸೋಮವಾರಪೆೇಟೆಗಳಲ್ಲಿ ನ. 10ರಂದು ನಡೆಯಲಿರುವ ಟಿಪ್ಪು ಜಯಂತಿಗೆ ಅಗತ್ಯ ಬಂದೋಬಸ್ತ್...

ಮಡಿಕೇರಿ: ತಡೆಗೋಡೆ ನಿರ್ಮಾಣಕ್ಕಾಗಿ ಮಣ್ಣು ಅಗೆಯುತ್ತಿದ್ದ ಸಂದರ್ಭ ಬರೆ ಕುಸಿದು ಬಿದ್ದು, ಮಣ್ಣಿನಡಿ ಸಿಲುಕಿದ ಇಬ್ಬರು ಮಹಿಳಾ ಕಾರ್ಮಿಕರು ಮೃತಪಟ್ಟ ಘಟನೆ ನಗರದಲ್ಲಿ ಬುಧವಾರ ಸಂಭವಿಸಿದೆ....

ಮಂಜೇಶ್ವರ: ಮೀಟಿಂಗ್‌ ಪಾಯಿಂಟ್‌ ಚಾರಿಟಿ ವಾಟ್ಸ್‌ ಆ್ಯಪ್‌ ಗ್ರೂಪ್‌ ಮತ್ತು  ಸ್ವಸ್ತಿಕ್‌ ಫ್ರೆಂಡ್ಸ್‌ ಕ್ಲಬ್‌ ಕೊಡ್ಲಮೊಗರು ಇವುಗಳ ಜಂಟಿ ಆಶ್ರಯದಲ್ಲಿ  ಸಮಾನ ಮನಸ್ಕರ ಯುವಕರ ತಂಡವು...

Back to Top