CONNECT WITH US  

ಕಾಸರಗೋಡು - ಮಡಿಕೇರಿ

ಮಡಿಕೇರಿ: ಬಾಳೆಗೊನೆಯೊಂದಿಗೆ ಲಾರಿಯಲ್ಲಿ ಅಕ್ರಮವಾಗಿ ಬೀಟೆ ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಪ್ರಕರಣವನ್ನು ಕುಶಾಲನಗರ ವಲಯ ಅರಣ್ಯ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಲಾರಿ ಸಹಿತ ಮೂವರನ್ನು...

ಮಡಿಕೇರಿ: ಭಾರತವು ಪಾಕ್‌ನೊಂದಿಗೆ ಎಲ್ಲಾ ವ್ಯಾಪಾರ ಒಪ್ಪಂದ, ಕ್ರೀಡೆ, ಸಿನಿಮಾ, ಮನೋರಂಜನೆಗಳನ್ನು ಕಡಿತಗೊಳಿಸಬೇಕು ಎಂದು ಅಭಿಪ್ರಾಯಪಟ್ಟ ಬ್ರಿಗೇಡಿಯರ್‌ ಮಾಳೇಟೀರ ದೇವಯ್ಯ ಅವರು,ದೇಶಕ್ಕಾಗಿ...

ಕಾಸರಗೋಡಿನಲ್ಲಿ  ನೂತನವಾಗಿ ಆರಂಭಿಸಲಾಗುವ ಅಸಾಪ್‌ ಕಮ್ಯೂನಿಟಿ ಸ್ಕಿಲ್‌ ಪಾರ್ಕ್‌.

ಕಾಸರಗೋಡು: ಶಿಕ್ಷಣಾನಂತರ ಉದ್ಯೋಗಕ್ಕಾಗಿ ಏನು ಮಾಡಬೇಕು? ದೇಶದಲ್ಲೇ ಉಳಿಯಬೇಕೇ? ವಿದೇಶಕ್ಕೆ ತೆರಳಿ ಕಾಯಕ ನಿರತನಾಗಬೇಕೇ? ಎಂಬ ವಿಚಾರದಲ್ಲಿ ಇನ್ನು ಆತಂಕ ಬೇಡ. ಅಸಾಪ್‌ ಕಮ್ಯೂನಿಟಿ ಸೆಂಟರ್‌ಗೆ...

ಕಾಸರಗೋಡು : ಎಡರಂಗ ಸರಕಾರವು ಶಬರಿಮಲೆಗೆ ಯುವತಿಯರನ್ನು ಪ್ರವೇಶಿಸುವಂತೆ ಮಾಡಿ ಕೇರಳದ ಆಧ್ಯಾತ್ಮಿಕ ಚಿಂತನೆಗೆ ಧಕ್ಕೆ ತರಲು ಮುಂದಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ....

ಕಾಸರಗೋಡು: 2019-20 ನೇ ಸಾಲಿನ ಕಾಸರಗೋಡು ನಗರಸಭಾ ಬಜೆಟ್‌ ಕಾಸರಗೋಡು ನಗರವನ್ನು ದಶಕಗಳಷ್ಟು  ಹಿಂದಕ್ಕೆ ಕೊಂಡೊಯ್ದಿದ್ದು, ನಿರಾಶಾದಾಯಕ ಎಂದು ವಿಪಕ್ಷ ನಾಯಕ ಪಿ.ರಮೇಶ್‌...

ಮಡಿಕೇರಿ: ಮತದಾರರ ಪಟ್ಟಿಯಲ್ಲಿ ಯುವ ಮತದಾರರ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಅಗತ್ಯ ಸಹಕಾರ ನೀಡುವಂತೆ "ಕ್ಯಾಂಪಸ್‌ ರಾಯಭಾರಿ'ಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಯೋಗೇಶ್‌ ಅವರು ಸಲಹೆ...

ತೆಂಗಿನ ಮರದ ಬುಡದಲ್ಲಿ ಶವ ಪತ್ತೆ
ಬದಿಯಡ್ಕ
: ಪೆರಡಾಲ ನವಜೀವನ ಪ್ರೌಢ ಶಾಲೆಯ ನೌಕರ ಪಂಜಿತ್ತಡ್ಕ ನಿವಾಸಿ ಪರಮೇಶ್ವರ ನಾಯ್ಕ (53) ಅವರ ಮೃತ ದೇಹ ಮನೆ ಬಳಿಯ ತೆಂಗಿನ ಮರದ ಬುಡದಲ್ಲಿ...

ಮಡಿಕೇರಿ : ರೋಟರಿ ಅಂತರಾಷ್ಟ್ರೀಯ ಸಂಸ್ಥೆ ವತಿಯಿಂದ 25 ಮನೆಗಳ ನಿರ್ಮಾಣಕ್ಕೆ ಗುರುವಾರ ಇಗ್ಗೊಡ್ಲು ಗ್ರಾಮದಲ್ಲಿ ಭೂಮಿ ಪೂಜಾ ಕಾರ್ಯಕ್ಕೆ ಚಾಲನೆ ದೊರೆಯಿತು.  

ಕೊಡಗು ಜಿಲ್ಲಾ ಮರಳು ಗುತ್ತಿಗೆದಾರರ ಸಂಘ ಸುದ್ದಿಗೋಷ್ಠಿ ನಡೆಸಿತು.

ಮಡಿಕೇರಿ : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಬದ್ಧವಾಗಿ ಪರವಾನಿಗೆ ಪಡೆದ ಗುತ್ತಿಗೆದಾರರಿಗೆ ಸೂಚಿತ ಪ್ರದೇಶದಲ್ಲಿ ಮರಳು ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ...

ಕಾಸರಗೋಡು: ನಗರ ಅಭಿವೃದ್ಧಿ, ಆರೋಗ್ಯ, ಮೂಲ ಸೌಕರ್ಯ ಮತ್ತು ಜನರ ಕ್ಷೇಮಕ್ಕೆ ಆದ್ಯತೆ ನೀಡಿರುವ ಕಾಸರಗೋಡು ನಗರಸಭೆಯ 2019-20ನೇ ಸಾಲಿನ ಮುಂಗಡ ಪತ್ರವನ್ನು ಫೆ. 15 ರಂದು ಹಣಕಾಸು ಸ್ಥಾಯೀ ಸಮಿತಿ...

ಮನೆಯಿಂದ ಕಳವಾದ ಚಿನ್ನದ ಆಭರಣ ಅಂಗಳದಲ್ಲಿ  ಪತ್ತೆ
ಹೊಸದುರ್ಗ:  
ಮನೆಯಿಂದ ಕಳವಾಗಿದ್ದ ಹದಿನೇಳೂವರೆ ಪವನ್‌ ಚಿನ್ನಾಭರಣ ನಾಲ್ಕು ದಿನಗಳ ಬಳಿಕ ಮನೆಯ ಅಂಗಳದಲ್ಲಿ ಪತ್ತೆಯಾಗಿದೆ.

ಮಧೂರು: ದೈವ ಆರಾಧನೆ ಯಿಂದ ಜೀವನ ಸಾರ್ಥಕವೆಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಅಭಿಪ್ರಾಯಪಟ್ಟರು.

ಮಾಂಗಾಲಮೂಲೆ ರಕ್ತೇಶ್ವರಿ, ನಾಗ, ಗುಳಿಗ ದೈವಗಳ...

ಬದಿಯಡ್ಕ: ಹತ್ತು ಹಲವು ಯೋಜನೆಗಳ ಅನುಷ್ಠಾನದ ಮೂಲಕ ಮನೆಯಂಗಳದಲ್ಲಿ ಕೃಷಿ, ಕೈತೋಟ, ಹಸಿರು ಕೇರಳ ಮುಂತಾದ ಪದ್ಧತಿಗಳನ್ನು ಅಳವಡಿಸಿ ಜನರಿಗೆ ಸಹಾಯಕವಾಗುವ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆಯನ್ನು...

ಮಡಿಕೇರಿ: ದೇಶದಲ್ಲಿ 57 ಸಾವಿರಕ್ಕೂ ಹೆಚ್ಚು ರಾಷ್ಟ್ರೀಯ ಸ್ವಯಂ ಸೇವಕ ಸಂಘಗಳಿದ್ದು, ಪ್ರತಿ ಶಾಖೆಯು ದೇಶಭಕ್ತಿಯನ್ನು ಸಂಘದ ಕಾರ್ಯಕರ್ತರಲ್ಲಿ ತುಂಬಲು ಪ್ರೇರೇಪಣೆ ನೀಡುತ್ತಿದೆ ಎಂದು ನಿವೃತ್ತ...

ಮಡಿಕೇರಿ: ರಸ್ತೆ ಸುರಕ್ಷತೆ ಕಾಪಾಡುವ ನಿಟ್ಟಿನಲ್ಲಿ ವಾಹನ ಚಾಲಕರು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸ ಬೇಕು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಡಿ.ಪೆನ್ನೇಕರ್‌ ಅವರು...

ಮಡಿಕೇರಿ: ಸೆಕ್ಟರ್‌ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳ ಸುಸ್ಥಿತಿ ಸಂಬಂಧ ಮತ್ತೂಮ್ಮೆ ಪರಿಶೀಲಿಸಿ ನಿಖರ ವರದಿ ನೀಡುವಂತೆ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರು ಸ್ಪಷ್ಟ...

ಕಾಸರಗೋಡು: ಸೇವಾ ವಲಯ, ಆರೋಗ್ಯ-ಶಿಕ್ಷಣ, ಸಾರಿಗೆ, ಕಲ್ಯಾಣ ವಲಯಗಳಿಗೆ ವಿಶೇಷ ಆದ್ಯತೆ ನೀಡಿ ಜಿಲ್ಲಾ ಪಂಚಾಯತ್‌ ಮುಂಗಡಪತ್ರವನ್ನು ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್‌ ಗುರುವಾರ ಮಂಡಿಸಿದರು.

ಪ್ರವಾಸಿಗಳ ಆಕರ್ಷಿಸುವ ದೋಣಿಮನೆ.

ಕಾಸರಗೋಡು: ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕೇರಳ ರಾಜ್ಯದಲ್ಲೇ ಕಾಸರಗೋಡು ಜಿಲ್ಲೆ ಪ್ರಥಮ ಸ್ಥಾನವನ್ನು ಅಲಂಕರಿಸಿದೆ. ಬಿ.ಆರ್‌.

ಮಡಿಕೇರಿ : ಸೂರ್ಯನು ಏಳು ಕುದುರೆ ಇರುವ ರಥವನ್ನೇರಿ ಸಿಂಹ ರಾಶಿಯಿಂದ ಮಕರ ರಾಶಿಗೆ ಸಾಗುವ ಕಾಲವೇ ರಥಸಪ್ತಮಿ. ಇದು ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗುವ ಮುನ್ಸೂಚನೆಯಾಗಿದ್ದು, ಈ ವಿಶೇಷ...

ಮಡಿಕೇರಿ: ವಕೀಲರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಮಡಿಕೇರಿ ಬಾರ್‌ ಅಸೋಸಿಯೇಷನ್‌ ನಗರದಲ್ಲಿ ಪ್ರತಿಭಟನೆ ನಡೆಸಿತು. ಮಡಿಕೇರಿ ಕೋರ್ಟ್‌ ಆವರಣದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ...

Back to Top