CONNECT WITH US  

ಫಿಟ್ & ಫೈನ್

ಎರಡು ಗಲ್ಲದ ತೊಂದರೆ (ಡಬಲ್‌ ಚಿನ್‌), ತುಂಬಿದ ಕೆನ್ನೆಗಳಿಂದ ಗೋಚರಿಸುವ ಮುಖದ ಕೊಬ್ಬು ಓರ್ವ ವ್ಯಕ್ತಿಯ ಬಾಹ್ಯ ನೋಟ ಮತ್ತು ಆತ್ಮವಿಶ್ವಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೈಹಿಕ ವ್ಯಾಯಾಮ ದೇಹದ...

ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಎಷ್ಟು ನೀರು ಕುಡಿದರೂ ದಾಹ ತಣಿಯುತ್ತಿಲ್ಲ. ಸಿಹಿ, ಸಿಹಿಯ ಪಾನೀಯಗಳನ್ನು ಮನಸ್ಸು ಬಯಸುತ್ತಿದೆ. ತಾಜಾ ಹಣ್ಣಿನ ಜ್ಯೂಸ್‌ಗಳು ಬಾಯಾರಿಕೆ ತಣಿಸುವುದಷ್ಟೇ ಅಲ್ಲ,...

ಫಿಟ್ನೆಸ್  ಕಾಪಾಡಿಕೊಳ್ಳಲು ಜಿಮ್‌ಗೆ ಹೋಗಲು ಬಯಸುವವರು ಸಾಮಾನ್ಯ. ಆದರೆ ಅಲ್ಲಿ ಹೋಗಲು ಸಾಧ್ಯವಿಲ್ಲ ಎಂಬು ವರು ಮನೆ ಯಲ್ಲೇ ಕೆಲವು ವ್ಯಾಯಾಮ ಮಾಡುವ ಮೂಲಕ ಫಿಟ್‌ ಆಗಿ ಇರಬಹುದು. 

ತೂಕ ಇಳಿಸಿಕೊಳ್ಳುವುದು ಅನೇಕರಿಗೆ ಹೋರಾಟದ ವಿಷಯ. ಇದಕ್ಕಾಗಿ ವ್ಯಾಯಮದ ಜತೆಗೆ ಡಯೆಟ್‌ ಕೂಡ ಅನುಸರಿಸಬೇಕಾಗುತ್ತದೆ. ಹೆಚ್ಚು ತೂಕ ಇಳಿಸಬೇಕು ಹಾಗೂ ಸುಂದರವಾಗಿ ಕಾಣಬೇಕು ಎಂಬ ಕಾರಣಕ್ಕೆ ಇಷ್ಟವಾದ ಆಹಾರಗಳನ್ನು...

ತುಂಬಾ ದಪ್ಪವಿರುವವರಿಗೆ ಸಣ್ಣಗಾಗಲು ಆಸೆ.ತುಂಬಾ ಸಣ್ಣಗಿರುವವರಿಗೆ ದಪ್ಪಗಾಗಲು ಆಸೆ. ಹೀಗೆ ಸಣ್ಣಗಿರುವವರು ದಪ್ಪಗಾಗಬೇಕೆಂದು, ದಪ್ಪಗಿರುವವರು ಸಣ್ಣಗಾಗಬೇಕೆಂದು ಕೊರಗುತ್ತಾರೆ. ಆದರೆ ಅತೀ ಶೀಘ್ರದಲ್ಲಿ...

ಒಂದು ಬಾರಿಯೂ ಎಕ್ಸರ್‌ಸೈಜ್‌ ಬಾಲ್‌ನಿಂದ ವ್ಯಾಯಾಮ ಮಾಡದಿರೋರು ಕೆಲವು ಸರಳ ವ್ಯಾಯಾಮಗಳ ಮೂಲಕ ಬಾಲ್‌ ವ್ಯಾಯಾಮ ಆರಂಭಿಸಲು ಇಲ್ಲಿದೆ ಟಿಪ್ಸ್‌....

ಅಹಮದಾಬಾದ್‌ : ಈಜಿಪ್ತ್ ನ ರಾಣಿ ಕ್ಲಿಯೋಪಾತ್ರ ಅಪ್ರತಿಮ ಚಲುವೆ ಎನ್ನುವುದು ಇತಿಹಾಸ ಹೇಳುತ್ತದೆ. ಅವಳ ಮುಖ ದ ಕಾಂತಿ ಯಂತೆ ನಿಮ್ಮ ಮುಖವೂ ಕಾಂತಿಯುತವಾಗಿರಬೇಕಾದರೆ ಮಹಿಳೆಯರಿಗೆ ಟಿಪ್ಸ್‌...

ನನಗೀಗ 40 ವರ್ಷ. ಹೆಚ್ಚುಕಮ್ಮಿ ಫಿಟ್‌ ಆಗಿಯೇ ಇದ್ದೇನೆ, ಜೊತೆಗೆ ಆರೋಗ್ಯವೂ ಚೆನ್ನಾಗಿದೆ. ಬೆಳಿಗ್ಗೆ ಮತ್ತು ಸಂಜೆ ಅರ್ಧರ್ಧ ಗಂಟೆಯಷ್ಟಾದರೂ ವಾಕಿಂಗ್‌ ಮಾಡುತ್ತೇನೆ. ವಾರಕ್ಕೆರಡು ಸಲ ಸ್ವಿಮ್ಮಿಂಗ್‌ ಮಾಡುತ್ತೇನೆ...

ಕನ್ನಡಿ ಮುಂದೆ ನಿಲ್ಲದಕ್ಕೆ ಭಯ. ತೂಕ ನೋಡೋ ಮೆಶಿನ್‌ ಕಂಡ್ರೆ ಕೀಳರಿಮೆ. ಸಾರ್ವಜನಿಕ ಜಾಗದಲ್ಲಿ ಓಡಾಡುವಾಗ ನೆಲ ನೋಡ್ಕೊಂಡೇ ಓಡಾಡೋದು ಜಾಸ್ತಿ. ಇಷ್ಟಕ್ಕೆಲ್ಲ ಕಾರಣ ಮತ್ತೇನಿಲ್ಲ, ದಪ್ಪದ ಬೂತ!

ಒಬ್ಬ ವ್ಯಕ್ತಿ ಫಿಟ್‌ ಆಗಿ ಕಾಣಬೇಕಾದರೆ ಎಷ್ಟು ಸಮಯ ವಕೌìಟ್‌ ಮಾಡಬೇಕು?
ವ್ಯಾಯಾಮಕ್ಕೆ ಯಾವುದು ಸರಿಯಾದ ಸಮಯ? ನಾನು ತುಂಬ ಬ್ಯುಸಿ, ಅದರ ಮಧ್ಯೆಯೂ ವ್ಯಾಯಾಮ
ಮಾಡಬಹುದೇ?
-ರಾಧಾದೇವಿ,...

ಮಂಗಳೂರು: ಮೂಲತಃ ಮಂಗಳೂರಿನ ಯುವತಿ ಫಾತಿಮಾ ಶೇಖ್‌ ಅಬ್ದುಲ್‌ ಮಜೀದ್‌ ಅವರು ಭಾರತದ ಯೋಗವನ್ನು ಸೌದಿ ಅರೇಬಿಯಾದ ಜನತೆಗೆ ಪರಿಚಯಿಸುತ್ತಿದ್ದಾರೆ. ನಗರದ ಬಿಜೈ ಕಾಪಿಕಾಡ್‌ನ‌ಲ್ಲಿರುವ ಆವಿಷ್ಕಾರ್...

ಎದುರಿಗೆ ಚಾಟ್ಸ್‌ ಇದ್ದರೆ, ಬೆಣ್ಣೆಯಲ್ಲದ್ದಿರೋ ಪರಾಟಾ ಇದ್ದರೆ, ಮನೆಯಲ್ಲಿ ಅಮ್ಮ ಕೈ ಅಡುಗೆ ಮಾಡಿ ಬಡಿಸುತ್ತಿದ್ದರೆ, ಯಾವುದೋ ರೆಸ್ಟೋರೆಂಟ್‌ನಲ್ಲಿ ಬುಫೆಯಲ್ಲಿ ಆಹಾರ ಕಂಡರೆ ನಮ್ಮ ತೂಕ, ಆ್ಯಸಿಡಿಟಿ,...

ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಇರುವುದೇ ಕಷ್ಟ. ಅಂತದ್ದರಲ್ಲಿ ಲೀಟರ್‌ಗಟ್ಟಲೇ ಬೆವರು ಸುರಿಸಿ ವ್ಯಾಯಾಮ ಮಾಡುವುದು ಇನ್ನೂ ಕಷ್ಟ. ಅದೇ ಚಳಿಗಾಲ ಹಂಗಲ್ಲ, ಮಳೆಗಾಲ ಹಿಂಗಲ್ಲ, ನಿಮ್ಮ ದೇಹದ ಚಳಿಯನ್ನು ಹೊಡೆದೋಡಿಸಲು...

ಚಕ್ರದಂತೆ ಓಡುತ್ತಿರುವ ಈ ಕಾಲದಲ್ಲಿ ನಮ್ಮ ಆರೋಗ್ಯ ಕಾಪಾಡಲೆಂದು ಇರುವ ಕೊನೆಯ ಅಸ್ತ್ರವೊಂದೆ ಅದು ವ್ಯಾಯಾಮ. ಯಾರಲ್ಲಿಯೂ ಧಾರಾಳವಾಗಿ ವ್ಯಾಯಾಮ ಮಾಡುವಷ್ಟು ಸಮಯವಿಲ್ಲ. ಹಾಗಾಗಿ ವ್ಯಾಯಾಮ ಮಾಡಲು ಒಂದು ಸಮಯ,...

ಪ್ರಾರಂಭದಲ್ಲಿ ವ್ಯಾಯಾಮ ಮಾಡಲು ಉತ್ಸಾಹದಿಂದ ಇದ್ದ ಮನಸು ದಿನಕಳೆದಂತೆ ಅದರಿಂದ ತಪ್ಪಿಸಿಕೊಳ್ಳಲು ಕಾರಣಗಳನು ಹುಡುಕಲಾರಂಬಿಸುತ್ತದೆ. ಮತ್ತು ಕೆಲವರಿಗೆ ಈ ವ್ಯಾಯಾಮದಿಂದ ಬಯಸಿದಂಥ ಪ್ರತಿಫ‌ಲಗಳು ಕಾಣದೇ ವ್ಯಾಯಾಮ...

ಮನುಷ್ಯರ ಬಹುದೊಡ್ಡ ಶತ್ರುಗಳು ಈ ನಿರಾಸಕ್ತಿ, ಖನ್ನತೆ ಮತ್ತು ಬೇಸರ. ಈ ಮೂರು ವ್ಯಾಯಾಮ ಮಾಡುವವರನ್ನು ಆವರಿಸಿಕೊಂಡರಂತೂ ಅವರ ವ್ಯಾಯಾಮದ ಗತಿ ತಪ್ಪಿದಂತೆಯೇ. ಶಿಸ್ತಿನ ಸಿಪಾಯಿಯಂತೆ ವ್ಯಾಯಾಮ ಮಾಡಬೇಕು...

ಉಡುಪಿ: 'ಆರಂಭಶೂರರು' ಎಂಬ ಮಾತು ಚಾಲ್ತಿಯಲ್ಲಿದೆ. ಆರಂಭದಲ್ಲಿ ಮಾತ್ರ ಇಂತಹವರು ಪ್ರತಾಪಶಾಲಿಗಳು. ಇದಕ್ಕೆ ವಯೋಮಾನದ ಇತಿಮಿತಿ ಇಲ್ಲ. ಆದರೆ ವಯಸ್ಸಾದಂತೆ ನಿರಂತರ ಸಾಧನೆ ಕಷ್ಟಸಾಧ್ಯ. ಉಡುಪಿಯ...

ಉಡುಪಿ: ಇತ್ತೀಚೆಗೆ ಯೋಗ ಸಾಕಷ್ಟು ಪ್ರಚಾರ ಪಡೆದಿದೆ. ಪತಂಜಲಿ ಯೋಗಸೂತ್ರದಲ್ಲಿ ಕೇವಲ ಯೋಗಾಸನ, ಪ್ರಾಣಾಯಾಮಗಳನ್ನು ಮಾತ್ರ ಯೋಗ ಎಂದು ಕರೆದಿಲ್ಲ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ,...

ಉಡುಪಿ: ಮಿಶನ್‌ ಕಂಪೌಂಡ್‌ ಬಳಿ ಪೊಲೀಸ್‌ ಕವಾಯತು ಮೈದಾನ ರಸ್ತೆಯ ನಿವಾಸಿ ಶೋಭಾ ಶೆಟ್ಟಿ ಪ್ರಸಿದ್ಧ ಯೋಗತಜ್ಞ ಬಿ.ಕೆ.ಎಸ್‌. ಅಯ್ಯಂಗಾರ್‌ ಅವರಲ್ಲಿ ಪಳಗಿದ ಶಿಷ್ಯವರ್ಗದಲ್ಲಿ ಒಬ್ಬರು.

ಉಡುಪಿ: ಡಾ| ದಿನೇಶ್‌ ನಾಯಕ್‌ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಮಕ್ಕಳ ವಿಭಾಗದ ವೈದ್ಯರು. ಹಿಂದೆ ಮಣಿಪಾಲ ಆಸ್ಪತ್ರೆಯಲ್ಲಿದ್ದರು. ಹಿಂದಿನಿಂದಲೂ ಯೋಗಾಸನಗಳಲ್ಲಿ ಆಸಕ್ತಿ ಹೊಂದಿದ್ದ ಡಾ...

Back to Top