CONNECT WITH US  

ನಗರಮುಖಿ

ವಿಭಾಗದಲ್ಲಿ ಇಂದು ಹೆಚ್ಚು ಓದಿದ್ದು

ನಮ್ಮ ನಗರಗಳು ಬದಲಾಗುತ್ತಿರುವುದು ಸುಳ್ಳಲ್ಲ. ಒಂದು ಸಂದರ್ಭದಲ್ಲಿ ಎಲೆಕ್ಟ್ರಿಕ್‌ ಕಾರುಗಳೆಂದರೆ ದೂರ ಓಡುತ್ತಿದ್ದವರು ಈಗ ಪರವಾಗಿಲ್ಲ, ಒಮ್ಮೆ ನೋಡೋಣ ಎನ್ನುವಂತಿದ್ದಾರೆ. ಇದಕ್ಕೆ ಮೂಲ ಕಾರಣ...

ನೀತಿ ಆಯೋಗದ ಇತ್ತೀಚಿನ ವರದಿಯ ಅಂಶ ಗಮನಿಸಿದರೆ ಹತ್ತು ವರ್ಷಗಳಲ್ಲಿ ಕನಿಷ್ಠ ಒಂದಿಷ್ಟು ನಗರಗಳಾದರೂ "ನಮ್ಮಲ್ಲಿ ನೀರು ಲಭ್ಯವಿಲ್ಲ' ಎಂಬ ಫ‌ಲಕಗಳನ್ನು ತೂಗು ಹಾಕಬೇಕು. ಅದರೊಂದಿಗೇ "ಒಂದು ಹನಿ ನೀರು...

ದೇಶದ ಅರೆ ನಗರ ಮತ್ತು ಪಟ್ಟಣಗಳಿಗೆ ಶ್ರೇಷ್ಠ ಪರಂಪರೆಯನ್ನು ಹಾಕಿಕೊಡುವ ಹೊಣೆಗಾರಿಕೆ ನಮ್ಮ ಮಹಾನಗರಗಳದ್ದಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಅರೆನಗರಗಳು-ಪಟ್ಟಣಗಳ ಭವಿಷ್ಯ ಭದ್ರವಾಗಬೇಕೆಂದರೆ...

ನಗರಗಳ ಬೆಳವಣಿಗೆಯಲ್ಲಿ ನಾಗರಿಕ ಸಮಿತಿಗಳು, ನಾಗರಿಕರ ಪಾತ್ರ ಬಹಳ ಪ್ರಮುಖವಾದುದು. ಹತ್ತಾರು ಕಾರಣಗಳಿಂದ ನಾವು ಅವುಗಳಿಂದ ದೂರ ಉಳಿದಿದ್ದೇವೆ. ಹಾಗಾಗಿಯೇ ಅಧಿಕಾರಿಗಳು, ರಾಜಕಾರಣಿಗಳು ತಮ್ಮ ಮೂಗಿನ...

ಸಾಂದರ್ಭಿಕ ಚಿತ್ರ

ನಮ್ಮ ನಗರಗಳನ್ನು ಉಳಿಸಿಕೊಳ್ಳಲು ನಾವು ಬೆಟ್ಟ ಹತ್ತಬೇಕಾಗಿಲ್ಲ, ಗುಡ್ಡ ಕಡಿಯಬೇಕಾಗಿಲ್ಲ. ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡಿದರೆ ಸಾಕು. ನಮ್ಮಲ್ಲೇ ಸುಧಾರಣೆಯ ಚಳವಳಿಯನ್ನು ಆರಂಭಿಸಿಕೊಂಡರೆ...

ನಗರವೆಂಬ ದಂತಗೋಪುರದಿಂದ ಹೊರಗೆ ಬರುವುದು ಹೇಗೆ ಎಂಬ ಪ್ರಶ್ನೆ ಇಂದು ಎಲ್ಲರನ್ನೂ ಕಾಡುತ್ತಿರುವಂಥದ್ದು. ಅದಕ್ಕೆ ನಮಗೆ ಹಳ್ಳಿಗಳಲ್ಲಿ ಉತ್ತರವಿದೆ. ಅದನ್ನು ಹುಡುಕಿಕೊಳ್ಳಬೇಕಷ್ಟೆ.

ನಗರಗಳನ್ನು ಸೋಲಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಗೆಲ್ಲಿಸುವವರು ಕಡಿಮೆ. ನಾವೆಲ್ಲಾ ಸೇರಿ ಸಣ್ಣದೊಂದು ಪ್ರಯತ್ನ ಮಾಡಿದರೆ ಪ್ರತಿ ನಗರಗಳೂ ಅವ್ಯವಸ್ಥೆಯ ವಿರುದ್ಧ ಗೆಲ್ಲುತ್ತವೆ. ಅದು...

ಇರುವುದನ್ನೆಲ್ಲಾ ಮಾರಿಕೊಂಡು ಉಪ್ಪಿಗೆ ಪಕ್ಕದ ಮನೆಯಲ್ಲಿ ಸಾಲ ಕೇಳಿ ಹೊರಟವನ ಕಥೆ ಮಹಾನಗರಗಳದ್ದಾಗುತ್ತಿದೆ. ಬೆಂಗಳೂರು ಸಣ್ಣದೊಂದು ಉದಾಹರಣೆ. ಬೇರೆ ಮಹಾನಗರಗಳದ್ದೂ ಅದೇ ಕಥೆ. ಈ ಮಧ್ಯೆಯೂ ನಾವು...

ಮಳೆಯ ಮಾತು ಆರಂಭವಾಗಿದೆ. ನಗರಗಳಲ್ಲಿ ಸಣ್ಣದೊಂದು ಭಯ ಶುರುವಾಗಿದೆ. ಎಲ್ಲಿ ಮಳೆಯಲ್ಲಿ ಮುಳುಗಿಬಿಡುತ್ತೇವೆಯೋ ಎಂಬ ಆತಂಕ. ಇದರ ಮಧ್ಯೆಯೇ ಬದುಕಬೇಕಾದ ಅನಿವಾರ್ಯ ಸ್ಥಿತಿ ಸದ್ಯದ್ದು.

ಶಿಮ್ಲಾವನ್ನು ಉಳಿಸುವ ಕೆಲಸ ನಮ್ಮೆಲ್ಲರದ್ದು. ಬರಡು ಭೂಮಿಯಂತಾಗುತ್ತಿರುವ ಗಿರಿಧಾಮಕ್ಕೆ ಉಸಿರಾಡಲು ಬಿಡಬೇಕು. ಅಲ್ಲಿನ ಸಮಸ್ಯೆಯನ್ನು ಅರಿತಾದರೂ ನಮ್ಮ ನಗರಗಳ ಅಭಿವೃದ್ಧಿಯತ್ತ ಹೊರಳಿ ನೋಡಬೇಕು. ...

ನಾವು ಝಗಮಗಿಸುವ ನಗರಗಳನ್ನು ಕಂಡು ಖುಷಿಪಡುವ ಕಾಲ ಮುಗಿಯುತ್ತಿದೆ. ಹಸಿರು ಅನಿಲವನ್ನು ತಗ್ಗಿಸುವತ್ತ ನಮ್ಮ ನಗರಗಳು ಗಮನಹರಿಸದಿದ್ದರೆ ನಮ್ಮ ಬದುಕಿನ ಅರ್ಥವೇ ಅಪಮೌಲ್ಯಗೊಳ್ಳಬಹುದು.

ನಗರಗಳಿಗೆ ಮರಗಳು ಬೇಕು ಎಂಬುದು ಹೊಸ ಮಾತಲ್ಲ, ಬಹಳ ಹಳೆಯದು. ಆದರೂ ಗಮನಕೊಟ್ಟಿದ್ದು ಕಡಿಮೆ. ಭವಿಷ್ಯದಲ್ಲಿ ನಾವು ಓವನ್‌ನಲ್ಲಿ ಬೇಯುವ ಮೈದಾಹಿಟ್ಟಿನ ಬ್ರೆಡ್‌ನ‌ಂತೆಯೇ.

ಸಮೃದ್ಧ ನಗರಬೇಕೋ, ಸುಂದರ ನಗರಬೇಕೋ ಎಂಬ ಚರ್ಚೆ ಬಹಳ ಹಳೆಯದ್ದು. ಈಗ ಏನಿದ್ದರೂ ಸುಸ್ಥಿರ ನಗರದ ಬಗ್ಗೆಯೇ ಮಾತು. ಆಫ್ರಿಕಾದ ಕಿಗಾಲಿ ಅಂಥದೊಂದು ಹೆಜ್ಜೆ ಇಡಲು ಹೊರಟಿದೆ.

ಸಂಚಾರ ದಟ್ಟಣೆಯೇ ಭವಿಷ್ಯದಲ್ಲಿ ನಮ್ಮ ನಗರಗಳನ್ನು ಹಿಂಡಿ ಹಿಪ್ಪೆ ಮಾಡುವಂಥದ್ದು. ಅದು ಇತ್ತೀಚಿನ ಸಮೀಕ್ಷೆಯಲ್ಲೂ ದೃಢಪಟ್ಟಿದೆ. ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ನಾವೆಲ್ಲ ನಡೆದು ಹೋಗುವುದು ರಸ್ತೆಯ...

ಪುಣೆ ನಗರ ಜನರಿಂದ ತುಂಬಿಕೊಂಡಿಲ್ಲ; ಬದಲಾಗಿ ವಾಹನಗಳಿಂದ ತುಂಬಿಕೊಳ್ಳುತ್ತಿದೆ ಎಂದರೆ ಏನೆನಿಸಬಹುದು? ನಿಜವಾಗಿಯೂ ಆಗುತ್ತಿರುವುದು ಅದೇ. ವಿಚಿತ್ರವೆಂದರೆ ನಮ್ಮ ಎಲ್ಲ ನಗರಗಳೂ ಸಾಗುತ್ತಿರುವುದು ಅದೇ...

ಕೇಪ್‌ ಟೌನ್‌ ಬಗ್ಗೆ ಹೇಳಲಿಕ್ಕೆ ಇನ್ನೂ ಬಹಳಷ್ಟಿದೆ. ಇಂದು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಜಗತ್ತಿನ ಮೊದಲ ಕಾಸ್ಮೋಪಾಲಿಟನ್‌ ನಗರವಾಗಿ ಕೇಪ್‌ ಟೌನ್‌ ಪ್ರಸಿದ್ಧಿ ಪಡೆದಿದೆ. ಜತೆಗೆ ಪ್ರಪಂಚದ ಹಲವು...

ನಮ್ಮ ನಗರಗಳಲ್ಲಿನ ನಲ್ಲಿಗಳೆಲ್ಲಾ ತಟಕ್ಕನೆ ನೀರು ಸುರಿಸುವುದಿಲ್ಲ ಎಂದರೆ ಹೇಗಿರಬಹುದು. ಅಂಥದೊಂದು ಸ್ಥಿತಿ ದಕ್ಷಿಣ ಆಫ್ರಿಕಾದ ಕೇಪ್‌ ಟೌನ್‌ನಲ್ಲೇ ಉದ್ಭವಿಸಿದೆಯಂತೆ. ಜನವರಿಯಿಂದಲೇ ಒಬ್ಬ ಪ್ರಜೆಗೆ...

"ನಮ್ಮ ನಗರದಲ್ಲಿರುವ ಮಾರುಕಟ್ಟೆಗೆ ಒಮ್ಮೆಯಾದರೂ ಭೇಟಿ ಕೊಟ್ಟಿದ್ದೀರಾ?'.  ಇಂಥದೊಂದು ಪ್ರಶ್ನೆ ಹಿಡಿದು ನಗರದ ರಸ್ತೆಗಳಲ್ಲಿ ಸಮೀಕ್ಷೆಗೆ ಹೊರಟರೆ ಸಿಗುವ ಉತ್ತರ ಮೂರು ಮಾದರಿಯದ್ದಾಗಿರುತ್ತದೆ. ಶೇ. 60 ರಷ್ಟು...

ನಾನು ಇರುವ ಸ್ಥಳ ಸ್ವತ್ಛವಾಗಿಟ್ಟು ಕೊಳ್ಳುವುದು ನನ್ನ ಹೊಣೆಗಾರಿಕೆಯೂ ಹೌದು ಎಂಬ ಅರಿವು. ಹಾಗೆಯೇ ನಾವೆಲ್ಲರೂ ಬಳಸುವ ಸಾರ್ವಜನಿಕ ಸ್ಥಳಗಳ ಮರ್ಯಾದೆ ಕಾಪಾಡಬೇಕು ಎಂಬ...

ಜಗತ್ತಿನಲ್ಲೇ ಅತ್ಯಂತ ಸಂತೋಷವಾದ ಬದುಕನ್ನು ಕಳೆಯಲು ನಾರ್ವೆ ಯೋಗ್ಯವಂತೆ. ಅಂಥದೊಂದು ಸ್ಥಾನ ಅಮರಾವತಿಗೂ ಸಿಗಲಿ ಎಂಬ ನಿರೀಕ್ಷೆಯಿದೆ. ಕಾದು ನೋಡುವುದೊಂದೇ ಉಳಿದಿರುವಂಥದ್ದು....

Back to Top