CONNECT WITH US  

ಬಾಲಿವುಡ್‌ ವಾರ್ತೆಗಳು

ಬಾಲಿವುಡ್ ನ ಸೆನ್ಸೇಷನಲ್ ಆ್ಯಕ್ಟರ್ ಅಕ್ಷಯ್ ಕುಮಾರ್ ಅವರ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕೇಸರಿ’ಯ ಟ್ರೈಲರ್ ಬಿಡುಗಡೆಗೊಂಡಿದ್ದು ಬಾಲಿವುಡ್ ನಲ್ಲಿ ಹೊಸ ಹವಾ ಎಬ್ಬಿಸುತ್ತಿದೆ. ಟ್ರೈಲರ್ ಬಿಡುಗಡೆಗೊಂಡ...

ಹೊಸದಿಲ್ಲಿ : ರಾಜಕೀಯ ಪಕ್ಷಗಳಿಂದ ಅಪಾರ ಮೊತ್ತದ ಹಣ ಪಡೆದು ಅವುಗಳ ಪರವಾಗಿ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ಚುನಾವಣಾ ಪ್ರಚಾರಾಭಿಯಾನ ಕೈಗೊಳ್ಳುವ ಡೀಲ್‌ ಗೆ 30ಕ್ಕೂ ಅಧಿಕ ಭಾರತೀಯ...

ಹೊಸದಿಲ್ಲಿ  : ಕೇವಲ ಒಂದು ಕಣ್ಣ ಹೊಡೆತದಿಂದ (ವಿಂಕ್‌) ಲಕ್ಷಾಂತರ ಹೃದಯಗಳನ್ನು ಗೆದ್ದು , ದಿನ ಬೆಳಗಾಗುವುದರೊಳಗೆ ಇಂಟರ್‌ನೆಟ್‌ ಸೆನೆÏàಸನ್‌ ಎನಿಸಿಕೊಂಡಿದ್ದ ಪ್ರಿಯಾ ವಾರಿಯರ್‌ ಇದೀಗ...

ಹೊಸದಿಲ್ಲಿ : ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ಪುತ್ರಿ ಸೌಂದರ್ಯಾ ರಜನಿಕಾಂತ್‌ ತಾನು ಈ ತಿಂಗಳಲ್ಲಿ  ಚಿತ್ರನಟ-ಉದ್ಯಮಿ ವಿಶಾಖನ್‌ ವನಂಗಮುಡಿ ಅವರನ್ನು ಮದುವೆಯಾಗಲಿರುವುದನ್ನು...

ಮುಂಬಯಿ : ಚಿತ್ರ ನಿರ್ಮಾಪಕಿ ಏಕತಾ ಕಪೂರ್‌ ಗಂಡು ಮಗವನ್ನು ಪಡೆದಿದ್ದಾರೆ. ಮಗು ಹೆತ್ತುಕೊಟ್ಟ ಬಾಡಿಗೆ ತಾಯಿಗೆ ಧನ್ಯವಾದಗಳು !

ಈ ವರ್ಷ ಜನವರಿ 7ರಂದು ಬಾಡಿಗೆ ತಾಯಿ ಹೆತ್ತು...

ಹೊಸದಿಲ್ಲಿ : ಟಿ-ಸೀರಿಸ್‌ ಮುಖ್ಯಸ್ಥ ಹಾಗೂ ಚಿತ್ರ ನಿರ್ಮಾಪಕ ಭೂಷಣ್‌ ಕುಮಾರ್‌ ವಿರುದ್ಧ ನಿನ್ನೆ ಬುಧವಾರ ಮುಂಬಯಿಯ ಓಶಿವಾರಾ ಪೊಲೀಸ್‌ ಠಾಣೆಯಲ್ಲಿ ಲೈಂಗಿಕ ಶೋಷಣೆಯ ದೂರು ದಾಖಲಿಸಿದ್ದ  ಟಿ-...

ನವದೆಹಲಿ: ದೇಶಾದ್ಯಂತ ಭರ್ಜರಿ ಸದ್ದು ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಇದೀಗ ಪಾಕಿಸ್ತಾನದಲ್ಲಿ ತೆರೆ ಕಂಡ ಕನ್ನಡ ಮೂಲದ ಬಹುಭಾಷಾ ಅವತರಣಿಕೆಯ ಮೊದಲ ಸಿನಿಮಾ ಎಂಬ...

ಮುಂಬಯಿ : ಗಂಟಲು ಕ್ಯಾನ್ಸರ್‌ ಗಾಗಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ  ನಿನ್ನೆ ಮಂಗಳವಾರ ಶಸ್ತ್ರಚಿಕಿತ್ಸೆ ಪಡೆದುಕೊಂಡಿರುವ ಹಿರಿಯ ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ ಅವರು "ಎಲ್ಲವೂ...

ಹೊಸದಿಲ್ಲಿ : ಹಿರಿಯ ಚಿತ್ರ ನಿರ್ಮಾಪಕ ರಾಕೇಶ್‌ ರೋಶನ್‌ ಅವರಿಗೆ ಆರಂಭಿಕ ಹಂತದ ಗಂಟಲು ಕ್ಯಾನ್ಸರ್‌ ಇರುವುದು ಪತ್ತೆಯಾಗಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. 

ಹೊಸದಿಲ್ಲಿ : ಹಿರಿಯ ಬಾಲಿವುಡ್‌ ನಟ ರಿಷಿ ಕಪೂರ್‌ ಆರೋಗ್ಯಕ್ಕೆ  ಏನಾಗಿದೆ ? ಪ್ರಕೃತ ಅಮೆರಿಕದಲ್ಲಿ ರಿಷಿ ಚಿಕಿತ್ಸೆ ಪಡೆಯುತ್ತಿದ್ದು ಅವರು ಕ್ಯಾನ್ಸರ್‌ ಪೀಡಿರಾಗಿದ್ದಾರೆಯೇ ಎಂಬ ಶಂಕೆ ಈಗ...

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರ ಬದುಕನ್ನು ಆಧರಿಸಿ ನಿರ್ಮಿಸಲಾಗುವ PM Narendra Modi ಬಯೋಪಿಕ್‌ ಚಿತ್ರದಲ್ಲಿ ಪ್ರತಿಭಾವಂತ ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರು ಮೋದಿ...

ಹೊಸದಿಲ್ಲಿ:  ಹೊಸ ವರ್ಷ ಸ್ವಾಗತಿಸಲು ಅಮೆರಿಕಕ್ಕೆ ತೆರಳಿರುವ ಬಾಲಿವುಡ್‌ನ‌ ನವ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ಗೆ ಟೆಕ್ಸಾಸ್‌ನ ರೆಸ್ಟಾರೆಂಟ್‌ನಲ್ಲಿ ಅಚ್ಚರಿ ಕಾದಿತ್ತು....

ಹೊಸದಿಲ್ಲಿ: ಹಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ  ಬಳಲುತ್ತಿದ್ದ  ಹಿರಿಯ ಬಾಲಿವುಡ್‌ ನಟ ಕಾದರ್‌ ಖಾನ್‌ ಅವರು ಮಂಗಳವಾರ ಕೆನಡಾದ ಟೊರಾಂಟೋದಲ್ಲಿನ ಆಸ್ಪತ್ರೆಯಲ್ಲಿ...

ಚೆನ್ನೈ: ಸೂಪರ್‌ ಸ್ಟಾರ್‌ ರಜನಿ ಕಾಂತ್‌ ಅವರ ಮುಂಬರುವ ಬಹುನಿರೀಕ್ಷಿತ ಪೆಟ್ಟಾ ಚಿತ್ರದ ಟ್ರೈಲರ್‌ ಶುಕ್ರವಾರ  ಬಿಡುಗಡೆ ಮಾಡಲಾಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಟ್ರೈಲರ್...

ಹೊಸದಿಲ್ಲಿ : 'ದೇಶದಲ್ಲಿ ಕೆಲವರಿಗೆ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿದೆ' ಎಂದು ಹೆಸರಾಂತ ಹಿಂದಿ ಚಿತ್ರ ನಟ, ರಂಗಭೂಮಿ ಕಲಾವಿದ ನಸೀರುದ್ದೀನ್‌ ಶಾ...

ಮುಂಬಯಿ : 2019ರ ಲೋಕಸಭಾ ಚುನಾವಣೆಗೆ ಪುಣೆ ಕ್ಷೇತ್ರದಿಂದ ಬಾಲಿವುಡ್‌ನ ಜನಪ್ರಿಯ ಸೂಪರ್‌ ಹಿಟ್‌ ನಟಿ ಮಾಧುರಿ ದೀಕ್ಷಿತ್‌ ಅವರನ್ನು ಸ್ಪರ್ಧೆಗೆ ಇಳಿಸುವುದನ್ನು ಬಿಜೆಪಿ ಈಗ ಪರಿಗಣಿಸುತ್ತಿದೆ...

ಹೊಸದಿಲ್ಲಿ : ಸೂಪರ್‌ಸ್ಟಾರ್‌ ರಜನೀಕಾಂತ್‌ ಮತ್ತು ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಮುಖ್ಯ ಭೂಮಿಕೆಯಲ್ಲಿರುವ 2.0 ಚಿತ್ರ ಬಿಡುಗಡೆಗೊಂಡ ಒಂದು ವಾರದೊಳಗೆ 500 ಕೋಟಿ ರೂ. ಮೀರಿದ...

ಚೆನ್ನೈ : ಪ್ರಕೃತ ನಿರ್ಮಾಣ ಹಂತದಲ್ಲಿರುವ ಶಂಕರ್‌ ನಿರ್ದೇಶನದ "ಇಂಡಿಯನ್‌-2' ಚಿತ್ರ ಮುಗಿದೊಡನೆ ದಕ್ಷಿಣದ ಮಹೋನ್ನತ ಚಿತ್ರ ನಟ ಕಮಲ ಹಾಸನ್‌ ಅವರು ಚಿತ್ರರಂಗಕ್ಕೆ ವಿದಾಯ ಹೇಳಲಿದ್ದಾರೆಯೇ...

ನವದೆಹಲಿ: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾ ಗುರುವಾರ ಕರ್ನಾಟಕ ಸೇರಿದಂತೆ ವಿಶ್ವದಾದ್ಯಂತ ಸುಮಾರು 10,500 ಸ್ಕ್ರೀನ್ ಗಳಲ್ಲಿ ತೆರೆಕಂಡ...

ನವೆಂಬರ್‌ 14ರಂದು ಇಟಲಿಯ ಸುಂದರ "ಲೇಕ್‌ ಕೊಮೋ'ದಲ್ಲಿ ಕೊಂಕಣಿ ಮತ್ತು ಸಿಂಧಿ ಸಂಪ್ರದಾಯದಂತೆ ಹಸೆಮಣೆ ಏರಿದ ಬಾಲಿವುಡ್‌ ತಾರೆಯರಾದ ರಣವೀರ್‌ ಸಿಂಗ್‌ ಮತ್ತು ದೀಪಿಕಾ ಪಡುಕೋಣೆ ಮದುವೆ ಆರತಕ್ಷತೆ ಇಂದು ಬೆಂಗಳೂರಿನ...

Back to Top