CONNECT WITH US  

ನೆಲದ ನಾಡಿ

ಕುಟುಂಬಗಳಲ್ಲೂ ಹಲಸು ಆರಾಧನೆಯ ಸ್ವರೂಪ ಪಡೆದಿದೆ. ಕಾಸರಗೋಡು ಜಿಲ್ಲೆಯ ನೀರ್ಚಾಲಿನ ಅಳಕ್ಕೆ ಕುಟುಂಬದಲ್ಲಿ ನಾಲ್ಕುನೂರಕ್ಕೂ ಮಿಕ್ಕಿ ಮನೆಗಳು. ಕುಟುಂಬದಲ್ಲಿ ದೇವರಿಗೆ ಒಪ್ಪಿಸುವುದು ಎಂಬ ಆರಾಧನೆಯಲ್ಲಿ...

ಕಾಡು ನುಣುಪಾಗುತ್ತಿರುವ ಕಾಲಘಟ್ಟದಲ್ಲಿ ಮೇಳಗಳ ಮೂಲಕ ಹಲಸು, ಮಾವು, ಕಾಡು ಹಣ್ಣು.. ಮೊದಲಾದ ಫ‌ಲ ಗಳನ್ನು ರಕ್ಷಿಸುವತ್ತ ವಾಲುತ್ತಿದ್ದೇವಲ್ಲ... ಅದೇ ಸಮಾಧಾನ. ಇದರ ಹಿಂದೆ ಹಸಿರು ಮನಸ್ಸುಗಳು...

ವಾಟ್ಸಪ್‌, ಫೇಸ್‌ಬುಕ್‌, ಟ್ವಿಟ್ಟರ್‌ಗಳು ಯುವ ಮನಸ್ಸುಗಳನ್ನು ಅತಿ ಶೀಘ್ರವಾಗಿ ವಶೀಕರಿಸುವ ಮಿಂಚುವೇಗದ ಸುದ್ದಿದೂತ! ವ್ಯವ ಹಾರಕ್ಕೆ ಪೂರಕವಾಗಿ ಜಾಲತಾಣಗಳ ಬಳಕೆ ವಿಸ್ತಾರವಾಗುತ್ತಿದೆ. ವಿವಿಧ ಆಸಕ್ತಿಯ...

ಹೊಸ ತಳಿಗಳ ಹಸಿವಿನಿಂದ ಅನಿಲ್‌ ಜಾಲತಾಣಗಳಲ್ಲಿ ಅಲೆಯುತ್ತಾರೆ. ಪತ್ರಿಕೆಗಳನ್ನು ತಿರುವಿ ಹಾಕುತ್ತಾರೆ. ಹೊಸ ತಳಿಯು ಪತ್ತೆಯಾದರೆ ವಿವರಗಳನ್ನು ಗುಂಪುಗಳಲ್ಲಿ ಪ್ರಕಟಿಸುತ್ತಾರೆ. ಈ ವಿಚಾರಗಳು ಚರ್ಚಿತವಾಗುತ್ತವೆ....

ಭತ್ತದ ಗದ್ದೆಗಳು ಕರಾವಳಿ ಏಕೆ, ಕನ್ನಡ ನಾಡಿನಾದ್ಯಂತ ಮಾಯವಾಗುತ್ತಿವೆ, ಮಾಯವಾಗಿವೆ. ಬ್ರೆಡ್‌ ತುಂಡಿನಂತೆ ತುಂಡರಿಸಲ್ಪಟ್ಟು ಸೈಟ್‌ಗಳಾಗಿವೆ. ದೊಡ್ಡ ದೊಡ್ಡ ಕಟ್ಟಡಗಳ ಫೌಂಡೇಶನ್‌ಗಳಾಗಿವೆ. ರೈತರ...

ಯುವ ಸಂಘಟನೆ ಅಂದಾಗ ಯುವಜನ ಮೇಳ, ವಾರ್ಷಿಕೋತ್ಸವ, ಕ್ರೀಡೆ... ಈ ವ್ಯಾಪ್ತಿಯಲ್ಲೇ ಸುತ್ತುತ್ತಿರುತ್ತವೆ. ಅದರಾಚೆ ನೋಡುವ ಮನಸ್ಥಿತಿಯಿಲ್ಲ. ಊರಿನ ಮಧ್ಯೆಯೇ ಇದ್ದು ತಮಗೂ-ಸಮಾಜಕ್ಕೂ ಏನೇನೂ ಸಂಬಂಧವಿಲ್ಲದಂತೆ...

ಕರಾವಳಿಯಲ್ಲಿ ಉಪ್ಪಿನಲ್ಲಿ ಹಾಕಿಟ್ಟ ಕಾಯಿ ಹಲಸಿನ ಸೊಳೆ "ಉಪ್ಪಾಡ್‌ ಪಚ್ಚಿಲ್‌' (ಉಪ್ಪು ಸೊಳೆ) ಖಾದ್ಯಗಳನ್ನು ಗ್ರಹಿಸಿ ಕೊಂಡರೆ ಬಾಯಲ್ಲಿ ನೀರೂರುತ್ತದೆ! ತುಳುನಾಡಿನ ಕೆಲವು ಮದ್ಯದ ಅಂಗಡಿಗಳಿಗೆ...

ಮಣ್ಣು ವಡ್ಡರು ಎನ್ನುವ ಜನಾಂಗದವರು ಇಂಗುಬಾವಿ ತೋಡುವುದರಲ್ಲಿ ನಿಷ್ಣಾತರು. ಕಳೆದೆರಡು ದಶಕಗಳೀಚೆಗೆ ಬೆಂಗಳೂರಿನಲ್ಲಿ ಐವತ್ತು ಸಾವಿರಕ್ಕೂ ಮಿಕ್ಕಿ ಇಂಗುಬಾವಿಗಳಾಗಿವೆ! ಇಲ್ಲಿ ಇಂಗುಬಾವಿ ತೋಡುವುದನ್ನು...

ವರುಷಕ್ಕೆ ಮೂರು ಬಾರಿ ಚೌಕಗಳು ತುಂಬಿಕೊಂಡರೆ ಹುಲುಸಾಗಿ ಹುಲ್ಲುಗಳು ಬೆಳೆಯುತ್ತವೆ. ಬೇಗನೆ ಒಣಗುವುದಿಲ್ಲ. ಇವುಗಳಲ್ಲಿ ಜಾನುವಾರುಗಳು ಇಷ್ಟ ಪಡುವ ಹುಲ್ಲೂ ಇರುವುದರಿಂದ ನಾಲ್ಕೈದು ತಿಂಗಳು ಮೇವಿಗೆ...

ಶಂಪಾ ದೈತೋಟರು ಅಪ್ಪಟ ಪರಿಸರವಾದಿ. ಸೋಗುಗಳಿಲ್ಲದ ವ್ಯಕ್ತಿತ್ವ. ನಿತ್ಯ ಅಧ್ಯಯನಶೀಲ. ವಿಶ್ವಾದ್ಯಂತ ಬದಲಾಗುತ್ತಿರುವ ಪರಿಸರ ವಿಚಾರಗಳ ಮಾಹಿತಿಗಳತ್ತ ಕುತೂಹಲಿ....

ರಾಜಸ್ಥಾನದಲ್ಲಿ ಅರೆಯಾಂತ್ರಿಕ ಅಡ್ಡಬೋರು ಕೊರೆಯುವ ತಂತ್ರಜ್ಞಾನವು ಎರಡು ದಶಕಗಳಿಂದ ಬಳಕೆಯಾಗುತ್ತಿದೆ. ಅಡ್ಡಬೋರಿನಿಂದ ಬಾವಿಯ ಒಳಗಡೆ ಮತ್ತು ಗುಡ್ಡಕ್ಕೆ ಅಡ್ಡವಾಗಿ ಸುಲಭವಾಗಿ...

ಒಂದೊಂದು ಧರ್ಮ, ಮತಗಳಿಗೂ ಆರಾಧನಾ ಕೇಂದ್ರಗಳಿವೆ. ಕೃಷಿಕರ ಪಾಲಿಗೆ ಕ್ಯಾಂಪ್ಕೊ ಸಂಸ್ಥೆಯೇ ಮಂದಿರ ಯಾ ದೇವಾಲಯ! ಹೀಗಂದವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಸುರೇಶ್‌ ಪ್ರಭು. ಪುತ್ತೂರಿನ ಕ್ಯಾಂಪ್ಕೊ...

ಇಸ್ರೇಲಿನಲ್ಲಿ ಯಥೇತ್ಛ ಬಿಸಿಲು, ತೀರಾ ಕಡಿಮೆ ಮಳೆ. ವಿದ್ಯಾರ್ಥಿಗಳನ್ನು ಜಲಯೋಧರನ್ನಾಗಿ ರೂಪಿಸುವಲ್ಲಿ ದೊಡ್ಡ ಹೆಜ್ಜೆ ಇಡಲಾಗಿದೆ. ಶಾಲಾ-ಕಾಲೇಜುಗಳಲ್ಲಿ ಮಳೆನೀರಿನ ಮಹತ್ವ ತಿಳಿಸಲಾಗುತ್ತಿದೆ....

ಅಂಕಿಅಂಶಗಳ ಸಾಚಾತನಗಳ ಮಾತು ಬೇರೆ. ಆದರೆ ವರುಷ ವರುಷ ಕೃಷಿಯಲ್ಲಿ ಇಳಿಲೆಕ್ಕ ಕಾಣುವುದಂತೂ ಸತ್ಯ. ಈ ವಿಷಾದಗಳ ಮಧ್ಯೆ ಅಲ್ಲಿಲ್ಲಿ ತಂತಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಭತ್ತದ ಕೃಷಿಯಲ್ಲಿ ಸಣ್ಣ...

20-12-2017 ಬುಧವಾರ. ಹೇಮಲಂಬಿ ಸಂವತ್ಸರದ ಧನುರ್ಮಾಸ ದಿನ 5 ಸಲ್ಲುವ ಪೌಷ ಶುದ್ಧ ಬಿದಿಗೆ 26| ಗಳಿಗೆ.

ಈ ಮಹಾ ಜಲಯಾನಕ್ಕೆ ಫೌಂಡೇಶನ್‌ ವ್ಯವಸ್ಥಿತವಾಗಿ ಅಡಿ ಗಟ್ಟು ಹಾಕಿದೆ. ಜಲದ ಅರಿವು, ತಿಳುವಳಿಕೆ ನೀಡುವ ಕಿರುಚಿತ್ರಗಳನ್ನು ನಿರ್ಮಾಣ ಮಾಡಿದೆ. ನೋಡಿ ಕಲಿಯಲು ಸಹಾಯ ವಾಗುವ...

ದಕ್ಷಿಣ ಕೇರಳದ ವರಟ್ಟಾರ್‌ ನದಿಯು ಬತ್ತಿ ದಶಕ ಮೀರಿತು! ಪತ್ತನಾಂತಿಟ್ಟ ಮತ್ತು ಅಲೆಪ್ಪಿ ಜಿಲ್ಲೆಗಳಲ್ಲಿ ಹರಿದು ಬರುವ ಇದು ಪಂಪಾನದಿಯ ಉಪನದಿ. ಮೂರು ಪಂಚಾಯತ್‌ಗಳನ್ನು ಹಾದು ಬರುತ್ತದೆ. ವರಟ್ಟಾರ್‌ ಹಳ್ಳಿಯ ಮೂಲಕ...

ಮದ್ಯ ಬಿಟ್ಟು ಎಚ್ಚರ ಬದುಕನ್ನು ಅಪ್ಪಿಕೊಂಡ ಬಳಿಕ ಕೋಪಿಸಿ ತವರು ಮನೆ ಸೇರಿದ ಹೆಂಡತಿ ಗಂಡನ ಮನೆಗೆ ಬಂದಿದ್ದಾಳೆ. ಮೊದಲು ಗಂಡನನ್ನು ಊಟಕ್ಕೆ ಕಾಯುತ್ತಿರಲಿಲ್ಲ. ಈಗ ಕಾದುಕುಳಿತು ಜತೆಯಲ್ಲಿ...

ಗಿಡ ಗೆಳೆತನದ ಸಂತಸವನ್ನು ಹಂಚುವ ತಾಣ "ಸಮೃದ್ಧಿ'ಗೆ ಬೀಜಾಂಕುರವಾಗಿ ಇಪ್ಪ ತ್ತೈದು ವರ್ಷ ಸಂದಿದೆ. ಕಳೆದ ಕಾಲು ಶತಮಾನದಲ್ಲಿ "ಸಮೃದ್ಧಿ'ಯ ಮೂಲಕ ನೇರವಾಗಿ ಮತ್ತು ಪರೋಕ್ಷವಾಗಿ ಗಿಡ ಗೆಳೆತನ ಬೆಳೆದಿದೆ. ಅಪೂರ್ವ...

ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಳಂಜ ಯುವಕ ಮಂಡಲಕ್ಕೀಗ ಅರುವತ್ತ ನಾಲ್ಕು ವರುಷ! ಆರಂಭದ ಹೆಸರು "ಯುವಕರ ಸಂಘ'. ಕೃಷಿ ಚಟುವಟಿಕೆಗಳಿಗೆ ರೂಪುಗೊಂಡಿದ್ದ "ಯಂಗ್‌ ಫಾರ್ಮರ್ಸ್‌ ಕ್ಲಬ್‌ 'ಮಿಳಿತವಾಗಿ ಯುವಕ...

Back to Top