CONNECT WITH US  

ಮೈತ್ರಿ

ರಾಮನಗರ: ಏ. 18ರಂದು ನಡೆಯುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಚುನಾವಣೆಗೆ ಮೈತ್ರಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪೂರ್ವ ಭಾವಿ ಸಭೆ ಬೆಂಗಳೂರಿನಲ್ಲಿ ನಡೆದಿದೆ.

ಮೈಸೂರು: ಪರಸ್ಪರ ನಂಬಿಕೆಯಿಂದಲೇ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿ ಮಾಡಿಕೊಂಡಿರುವಾಗ ನಾವು ಒಟ್ಟಾಗಿ ಕೆಲಸ ಮಾಡಲ್ಲ, ಅಲ್ಲಿ ಹಾಗಾಗುತ್ತೆ, ಇಲ್ಲಿ ಹೀಗಾಗುತ್ತೆ ಎಂದು ಊಹೆ...

ಮೈಸೂರು: ಮೈತ್ರಿ ಧರ್ಮ ಪಾಲಿಸಿ ಮಂಡ್ಯದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿಕೊಟ್ಟರೆ, ನಾವು ಮೈಸೂರು -ಕೊಡಗು ಲೊಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಕೈ ಹಿಡಿಯಲಿದ್ದೇವೆ ಎಂದು...

ಬೇಲೂರು: ಮಾಜಿ ಪ್ರಧಾನ ಮಂತ್ರಿ ದೇವೇಗೌಡ ಕುಟುಂಬ ರಾಜಕಾರಣ ವಿರುದ್ಧ ರಾಜ್ಯದ ಜನತೆ ಬೇಸರಗೊಂಡಿದ್ದು ಕಾಂಗ್ರೆಸ್‌ ಕಾರ್ಯಕರ್ತರ ನಿಲುವಿನ ವಿರುದ್ಧ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿರುವುದು...

ಬೆಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಸಾಧಿಸಲಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದ  ...

ಕೆ.ಆರ್‌.ನಗರ: ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಫರ್ಧಿಸಲು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌ಗೆ ಕಾಂಗ್ರೆಸ್‌ ಅವಕಾಶ ಕಲ್ಪಿಸದಿದ್ದರೆ ಕೆ.ಆರ್‌.ನಗರ ವಿಧಾನಸಭಾ...

ಮೈಸೂರು: ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವ ಸಲುವಾಗಿ ಜೆಡಿಎಸ್‌ ಜೊತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದರೂ ತಳಮಟ್ಟದಲ್ಲಿ ಎರಡೂ ಪಕ್ಷದ ಮುಖಂಡರು, ಕಾರ್ಯಕರ್ತರು ಒಂದಾಗಿಲ್ಲ ಎಂಬುದು...

ಬೆಂಗಳೂರು: ಬಿಬಿಎಂಪಿಯ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಆಡಳಿತದ ನಾಲ್ಕನೇ ಅವಧಿಯ ಹಾಗೂ 2019-2020ನೇ ಸಾಲಿನ ಬಜೆಟ್‌ ಸೋಮವಾರ ಮಂಡನೆಯಾಗುತ್ತಿದೆ. ಲೋಕಸಭಾ ಚುನಾವಣೆ ಸಮೀಪವಿರುವ...

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಆದರೂ ಸರಿ, ಆಗದಿದ್ದರೂ ಸರಿ. ಹಾಸನದಲ್ಲಿ ಜೆಡಿಎಸ್‌ ಸ್ಪರ್ಧೆ ಖಚಿತ ಎಂದು ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದ್ದಾರೆ.

ಚೆನ್ನೈ : 2019ರ ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುಕ್ಕೆ ತನಗೆ ತನ್ನ ಮಕ್ಕಳ್‌ ನೀತಿ ಮೈಯಮ್‌ ಪಕ್ಷವು ಅಧಿಕಾರ ನೀಡಿದೆ ಎಂದು ಪಕ್ಷದ...

ಕರ್ನಾಟಕದ ದೋಸ್ತಿ
ಸರಕಾರದ ಪ್ರಭಾವ
ಕಾಣಿಸುತ್ತಿದೆ ಆಕಾಶದಲ್ಲೂ
ವೈರ ಮರೆತು ಒಟ್ಟಿಗೆ
ಆಡಳಿತ ನಡೆಸುತ್ತಿವೆ
ಮಳೆ ಮತ್ತು ಬಿಸಿಲು!
ಎಚ್‌.ಡುಂಡಿರಾಜ್‌

ಹುಬ್ಬಳ್ಳಿ: ಅಮೃತ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದವರು ವೃದ್ಧನಿಗೆ ಮೈತ್ರಿ ವೃದ್ಧಾಶ್ರಮದಲ್ಲಿ ಆಶ್ರಯ ಕಲ್ಪಿಸಿದರು.

ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ರಾಧಿಕಾ ಅಪಾರ್ಟ್‌ಮೆಂಟ್‌ ಗೆ ಬಂದಿದ್ದ ನಿರ್ಗತಿಕ ನಿರಾಶ್ರಿತ ವೃದ್ಧರೊಬ್ಬರಿಗೆ ಉಪನಗರ ಠಾಣೆಯ ಅಮೃತ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ವೀರಾಪುರ ...

ಬೆಂಗಳೂರು: ಬಿಬಿಎಂಪಿ ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ಬಿಜೆಪಿ ಕಾರ್ಪೋರೇಟರ್ಸ್ ಮಂಗಳವಾರ ಕಾಂಗ್ರೆಸ್ ಮುಖಂಡ, ಇಂಧನ ಸಚಿವ...

ಬೆಂಗಳೂರು : ಹಾವು - ಮುಂಗುಸಿ ಯಂತಿದ್ದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಬಿಬಿಎಂಪಿ ಅಧಿಕಾರ ಸೂತ್ರ ಹಿಡಿಯುವ ವಿಚಾರ ದಲ್ಲಿ ಇನ್ನೇನು ಪರಸ್ಪರ ಕೈಜೋಡಿಸಿದವು ಎನ್ನುವ ವೇಳೆಯಲ್ಲೇ...

ನವದೆಹಲಿ : ಮಹತ್ವದ ರಾಜಕೀಯ ವಿದ್ಯಮಾನದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭಾನುವಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ...

ಮೈತ್ರಿ ಚಿತ್ರ ನಿಧಾನವಾಗಿ ಎಲ್ಲರಿಗೂ ಇಷ್ಟವಾಗುತ್ತಿದೆ. ಪುನೀತ್‌ ಸರಳ ಚಿತ್ರಗಳಲ್ಲೂ ಕಾಣಿಸಿಕೊಳ್ಳುತ್ತಾರೆ ಅನ್ನುವುದು ಅವರನ್ನು ಮೆಚ್ಚುವವರ ಮನಸ್ಸು ಗೆದ್ದಿದೆ. ನಿಜಕ್ಕೂ ಪುನೀತ್‌ ಮುಂದೆ ಅಂಥ ಚಿತ್ರಗಳಲ್ಲಿ...

ಪುನೀತ್‌ ಮತ್ತು ಮೋಹನ್‌ ಲಾಲ್‌ ಅಭಿನಯಿಸಿರುವ ಮತ್ತು ಎಲ್ಲರಿಂದಲೂ ಪ್ರಶಂಸೆಗೆ ಒಳಗಾಗಿರುವ "ಮೈತ್ರಿ' ಚಿತ್ರವು ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಹಾಗಂತ ಕನ್ನಡದ ಚಿತ್ರವು ಮಲಯಳಂಗೆ ಡಬ್‌ ಆಗಿ ಬಿಡುಗಡೆಯಾಗುತ್ತಿದೆ...

ಕೋಲಾರ: ಮಡೆಮಡೆ ಸ್ನಾನ ಪದ್ದತಿ ಮಕ್ಕಳೊಳಗೆ ದ್ವೇಷ ಹುಟ್ಟಿಸುವ, ಮನಸ್ಸುಗಳನ್ನು ಕಲುಷಿತಗೊಳಿಸುವಂತಾಗಿದ್ದು ಇದರ ನಿಯಂತ್ರಣಕ್ಕೆ ಕಾನೂನುಗಳು ಬೇಕು, ಮನುಷ್ಯ ಜಾತಿ ತಾನೊಂದೆವಲಂ ಎಂಬುದು...

Back to Top