ಆಗೆಲ್ಲ ಅಂತರ್ಜಾಲ, ಆ್ಯಪ್, ಗೂಗಲ್, ಅನಿಮಲ್ ಪ್ಲಾನೆಟ್ ಇಲ್ಲದಿದ್ದ ಸಮಯ. ಹೊಸಪಕ್ಷಿ, ಚಿಟ್ಟೆ, ಗಿಡಗಳ
ಕಾಡಿನಲ್ಲೊಂದು ದಿನ
ಆನೆ ಓಡಿಸಲು ಹೋಗಿ ವಿಧಿವಶರಾದ ಚಿಕ್ಕೀರಯ್ಯ, ಬಿಳಿಗಿರಿರಂಗನಬೆಟ್ಟದ ಬುಡದಲ್ಲಿ ಕಾಡ್ಗಿಚ್ಚು ನಂದಿಸಲು ಹೋಗಿ ಕಣ್ಣು ಕಳೆದುಕೊಂಡ ಕಂಚಗಳ್ಳಿಯ ಮಾದೇಗೌಡ, ಕಳ್ಳಬೇಟೆಗಾರರನ್ನು ತಡೆಯಲು ಹೋಗಿ ತಾನೇ 32...
ಸಾಮಾನ್ಯವಾಗಿ ಒಂಟಿಯಾಗಿ ಓಡಾಡುವ ಜೇನ್ ಹೀರ್ಕ ಕೆಲವೊಮ್ಮೆ ಜೊತೆಯಾಗಿ ನಮ್ಮ ಕ್ಯಾಮರಾ ಟ್ರಾಪ್ಗ್ಳಲ್ಲಿ ಕಂಡುಬಂದಿವೆ. ಇವು ಬಹುಶಃ ಗಂಡು ಹೆಣ್ಣು ಜೋಡಿಯಿರಬಹುದೆಂದು ನಾವು ಊಹಿಸಿದರೆ ತಪ್ಪಾಗಬಹುದು....
ದಕ್ಷಿಣ ಅಮೆರಿಕ, ಆಫ್ರಿಕಾ ಮತ್ತು ಬೂರುಗ ಮರ ಸಿಗುವ ಇತರ ಪ್ರದೇಶಗಳಲ್ಲಿ ಈ ಮರದ ಬಗ್ಗೆ ಸಾಕಷ್ಟು ಸ್ಥಳೀಯ ಜನಪದ ನಂಬಿಕೆಗಳಿವೆ. ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ ಈ ಮರದಲ್ಲಿ...
ಮೈಸೂರುನಗರ ಚಾಮುಂಡಿಬೆಟ್ಟವನ್ನು ಎÇÉಾ ಕಡೆಯಿಂದಲೂ ವ್ಯಾಪಿಸಿಕೊಳ್ಳುತ್ತಿದೆ, ಹಾಗೆಯೇ ಬೆಟ್ಟದ ಮೇಲೆ ನಡೆಯುತ್ತಿರುವ ಕಾಂಕ್ರಿಟೀಕರಣದಿಂದ ಮುಂದೊಂದು ದಿನ ಅಲ್ಲಿ ಚಿರತೆಗಳು...
ಕರಡಿಯನ್ನು ಸಂರಕ್ಷಿಸಬೇಕಾದರೆ ಅದು ಆಹಾರಕ್ಕಾಗಿ ಆಶ್ರಯಿಸಿರುವ ಹಲವಾರು ಜಾತಿಯ ಮರಗಳನ್ನು ಗುರುತಿಸಿ ಕಾಪಾಡಬೇಕಾಗುತ್ತದೆ. ಆ ಮರಗಳ ಜಾತಿಯನ್ನು ತಿಳಿದುಕೊಳ್ಳಲು ಕರಡಿಗಳ ಹಿಕ್ಕೆಯೇ ನಮಗೆ ದಾರಿ ದೀಪ....
ಆನೆಗಳ ದೆಸೆಯಿಂದ ಇನ್ನೂ ಹಲವಾರು ಪ್ರಾಣಿಗಳಿಗೆ ಬೇಸಿಗೆಯಲ್ಲಿ ನೀರು ಸಿಗುತ್ತದೆ. ಆದರೆ ಎಲ್ಲಾ ಒಣಗಿದ ಹಳ್ಳಗಳಲ್ಲಿ ನೀರು ಸಿಗುವುದಿಲ್ಲ, ಕೆಲವು ವಿಶಿಷ್ಟ ಸ್ಥಳಗಳಲ್ಲಿ ಮಾತ್ರ. ಈ ಸ್ಥಳಗಳು ಆನೆಗಳಿಗೆ...
ಮೈಸೂರಿನಿಂದ ಹೊರಟ ತಕ್ಷಣ ಮಾಧ್ಯಮಗಳಿಂದ ಕರೆಗಳು ಬರಲು ಪ್ರಾರಂಭವಾಯಿತು. ಚಿರತೆ ಸತ್ತದ್ದೇಕೆ? ಹೇಗೆ? ಎಂಬಿತ್ಯಾದಿ ಪ್ರಶ್ನೆಗಳು. ಮರುದಿನ ಬೆಳಿಗ್ಗೆ ಕೆಲ ಪತ್ರಿಕೆಗಳನ್ನು ನೋಡಿದಾಗ ಆಘಾತವಾಯಿತು.
ಚಿರತೆಗೆ ರೇಡಿಯೋ ಕಾಲರ್, ಉರುಳು ಅಥವಾ ಇನ್ಯಾವುದೇ ವಸ್ತುವಿನಿಂದ ಉಸಿರುಕಟ್ಟಿದ್ದರೆ ಅದು ಬಿಡಿಸಿಕೊಳ್ಳಲು ಪ್ರಯತ್ನಪಟ್ಟ ಗುರುತುಗಳು ಸುಲಭವಾಗಿ ಕಾಣುತ್ತಿತ್ತು. ಚರ್ಮದ ಮೇಲೆ ಗಾಯಗಳಾಗಿರುತ್ತವೆ,...
ಬೆಂಕಿಯ ಹೊಟ್ಟೆಯ ಕೆಳಭಾಗದ ತೊಗಲು ಸ್ವಲ್ಪ ಜೋತುಬಿದ್ದಿದ್ದು ಅದಕ್ಕೆ ವಯಸ್ಸಾಗುತ್ತಿದೆಯೆಂದು ತಿಳಿಸಿತು. ಈ ಚಿತ್ರ ಸಿಕ್ಕಿದ ಒಂದೇ ತಿಂಗಳಿನಲ್ಲಿ ನನ್ನ ಹುಟ್ಟುಹಬ್ಬಕ್ಕೆ ಸಹೋದ್ಯೋಗಿಗಳೆಲ್ಲ ಸೇರಿ...
ಉದ್ದವಾದ ಕೋಲಿನಿಂದ ಒಮ್ಮೆ ಅದಕ್ಕೆ ತಿವಿದು ಸಂಪೂರ್ಣವಾಗಿ ಮಲಗಿದೆಯೆಂದು ಖಾತರಿ ಮಾಡಿಕೊಂಡು ಬೋನಿನ ಬಾಗಿಲು ತೆಗೆದೆ. ಪ್ರಾಣಿಯನ್ನು ಮೆಲ್ಲನೆ ಆಚೆ ಎಳೆದು, ಕೆಳಗೆ ದಪ್ಪವಾದ ಬಲೆಯಿದ್ದ ಹೊದಿಕೆಯ ಮೇಲೆ...
ಚಿರತೆ ಹೇಗಿದೆಯೆಂದು ನೋಡೋಣವೆಂದು ಮೆಲ್ಲಗೆ ಅದಿದ್ದ 407 ಗಾಡಿಯ ಹತ್ತಿರ ಹೋದರೆ ಸಾಕು, ಅದಕ್ಕೆ ಕಂಡಿಲ್ಲದಿದ್ದರೂ ಸಹ ಗೊರ್ರ, ಗೊರ್ರ ಎಂದು ಗರ್ಜಿಸಲು ಪ್ರಾರಂಭಿಸುತ್ತಿತ್ತು. ಬೋನನ್ನು ಟಾರ್ಪಾಲ್...
ಮರಿಗಳು ಸ್ವಾವಲಂಬಿಗಳಾಗುವ ತನಕ ತನ್ನದಲ್ಲದ ಮರಿಗಳನ್ನು ಕೊಲ್ಲುವ ಬೇರೆ ಗಂಡು ಚಿರತೆಗಳಿಂದ ಕಾಪಾಡಬೇಕು. ಹೀಗೆ ಹಲವಾರು ಕುತ್ತುಗಳು. ಇವೆಲ್ಲವನ್ನೂ ಮೆಟ್ಟಿ ಮರಿಗಳನ್ನು ಬೆಳಸಿದ ಈ ಚಿರತೆ ತಾಯಿ ಬಹು...
ತೊಗಟೆಯೇ ಈ ಮರದ ವಿಶೇಷತೆ. ದಿಂಡಿಲು, ಕಕ್ಕೆ, ಕಾರಚ್ಚಿ ಮರಗಳ ಹಾಗೆ ಈ ಮರಕ್ಕೂ ಅದ್ಭುತವಾದ ಬೆಂಕಿ ನಿರೋಧಕ ಗುಣವಿದೆ. ನೋಡುವುದಕ್ಕೆ ಮರದ ಹೊರಮೈಯೆಲ್ಲ ಕಾಗೆಯಂತೆ ಕಪ್ಪಗಾಗಿದ್ದರೂ ಅದರ ತೊಗಟೆಯನ್ನು...
ಚಿರತೆಯನ್ನು ನಿಜ ಜೀವನದಲ್ಲಿ ನೋಡಿಯೇ ಇಲ್ಲದವರೂ ತಮ್ಮ "ಪರಿಣಿತ' ಅಭಿಪ್ರಾಯಗಳನ್ನು ಚರ್ಚಿಸಿದರು. ಆಂಗ್ಲ ಪತ್ರಿಕೆಯೊಂದರಲ್ಲಿ "ಗುಬ್ಬಿಗೆ ಅದೃಷ್ಟವಿತ್ತು, ಚಿರತೆಗೆ ಎರಡು ಹಲ್ಲಿರಲಿಲ್ಲ, ಒಂದು ಕಣ್ಣು...
ಇಪ್ಪತ್ತು ನಿಮಿಷ ಕಾದ ಮೇಲೆ ಬಂದರು ಧನ್ವಂತರಿ ದೇವರು. "ಏನಾಗಿದೆ ತೋರಿಸ್ರಿ' ಎಂದು ಬಿರುಸಾಗಿ ಕೇಳಿದರು. "ಬಲಗೈ ಎಲ್ಲಾ ಕಚ್ಚಿದೆ ಮತ್ತು ಬಲ ಸೊಂಟದಲ್ಲಿ ಸಾಕಷ್ಟು ಗಾಯ ಆಗಿದೆ' ಎಂದೆ. "ಸೊಂಟದಲ್ಲಿ ಏನೂ...
ಚಿರತೆ ಎಲ್ಲಿದೆಯೆಂದು ನೋಡೋಣವೆಂದು ತ್ವರಿತವಾಗಿ ವಾರೆಗಣ್ಣಿನಿಂದ ಕೆಳಗೆ ನೋಡಿದರೆ ಎರಡು ಸುಂದರ ಹಸಿರು ಕಣ್ಣುಗಳು ನನ್ನನ್ನೇ ನೋಡುತ್ತಿವೆ. ಇದ್ದಬದ್ದ ಶಕ್ತಿಯನ್ನೆಲ್ಲಾ...
ನಾವು ಚಿರತೆಗೆ ಅರಿವಳಿಕೆ ಮದ್ದು ಕೊಟ್ಟಾಗ ಅದು ಗಾಬರಿಯಾಗಿ ಆಚೆ ಬಂದು ಈಜುಕೊಳಕ್ಕೆ ಹಾರಿದರೆ ಮುಳುಗುವ ಸಾಧ್ಯತೆಯಿತ್ತು ಅಥವಾ, ಚಿರತೆ ಆಚೆ ಬಂದರೆ ಗಾಬರಿಯಾಗಿ ಶಾಲೆಯ...
ಆನೆ ಸೊಂಡಿಲಿನಿಂದ ಉದ್ದದ ಹುಲ್ಲನ್ನು ಕಿತ್ತು, ಎಂಟ್ಟತ್ತು ಕೊತ್ತಂಬರಿ ಸೂಡಿನಷ್ಟಿದ್ದ ಹುಲ್ಲಿನ ಕಂತೆಯನ್ನು ಪಾದಕ್ಕೆ ಹೊಡೆದುಕೊಂಡು, ಅಲ್ಲಿದ್ದ ಕಪ್ಪು ಮಣ್ಣನ್ನು ಕೊಡವಿ...
ಓಡಿ ಹೋಗೋಣವೆಂದು ಯೋಚಿಸಿದೆ. ಆದರೆ ಎಲ್ಲಿಗೆ ಹೋಗುವುದು? ಎಷ್ಟು ದಿನ ಹೀಗೆಯೇ ಓಡಾಡುವುದು? ನನ್ನದೇ ಆದ ಮನೆಯೊಂದು ಬೇಕಲ್ಲವೇ? ಹೆದರಿದಷ್ಟು ನನಗೆ ನೆಲೆಯೂರಲು ಆಗುವುದೇ ಇಲ್ಲ. ಈ ಜಾಗದಲ್ಲಿ ಆಹಾರವಿದೆ,...
- 1 of 2
- next ›