CONNECT WITH US  

ವಾಣಿಜ್ಯ

ಹೊಸದಿಲ್ಲಿ : ಫ್ಲಿಪ್‌ ಕಾರ್ಟ್‌ ಸಹ ಸ್ಥಾಪಕ ಮತ್ತು ಸಮೂಹದ ಸಿಇಓ ಆಗಿರುವ ಬಿನ್ನಿ ಬನ್ಸಾಲ್‌ ಅವರು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಕಂಪೆನಿಗೆ ರಾಜೀನಾಮೆ ನೀಡಿದ್ದಾರೆ. 

ಮುಂಬಯಿ : ದಿನಪೂರ್ತಿ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 331.50 ಅಂಕಗಳ ಉತ್ತಮ ಜಿಗಿತದೊಂದಿಗೆ 35,144.49...

ಮುಂಬಯಿ : ತೀವ್ರ ಹಣದ ಕೊರತೆಯನ್ನುಎದುರಿಸುತ್ತಿರುವ ಜೆಟ್‌ ಏರ್‌ ವೇಸ್‌ ಸಂಸ್ಥೆಯನ್ನು ಖರೀದಿಸುವ ಆಸಕ್ತಿ ತೋರಿರುವ ಟಾಟಾ ಸನ್ಸ್‌ ಸಮೂಹವು ಈ ನಿಟ್ಟಿನಲ್ಲಿ ಭಾರೀ ಎಚ್ಚರಿಕೆ ಮತ್ತು...

ಮುಂಬಯಿ : ದೇಶದ ಸ್ಥೂಲ ಆರ್ಥಿಕ ಪ್ರಗತಿಯ ಅಂಕಿ ಅಂಶಗಳು ತೃಪ್ತಿಕರವಾಗಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಆರಂಭಿಕ ವಹಿವಾಟಿನಲ್ಲಿ  140 ಅಂಕಗಳ ನಷ್ಟಕ್ಕೆ ಗುರಿಯಾಗಿರುವ...

ಮುಂಬಯಿ : ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟಿನ ಕೊನೇ ತಾಸಿನಲ್ಲಿ ಹಠಾತ್‌ ಕುಸಿತ ಕಂಡ ಪರಿಣಾಮವಾಗಿ ದಿನದ ವಹಿವಾಟನ್ನು 345.56 ಅಂಕಗಳ ನಷ್ಟದೊಂದಿಗೆ...

ನವದೆಹಲಿ: ದೇಶದ ಅತೀ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ಇಂಡಿಯಾ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ನೂತನ ಸಿಯಾಝ್ ಡೀಸೆಲ್ ಕಾರುಗಳಲ್ಲಿನ ಸ್ಪೀಡೋಮೀಟರ್ ದೋಷ ಕಂಡು ಬಂದ...

ಮುಂಬಯಿ : ಏಶ್ಯನ್‌ ಶೇರು ಪೇಟೆಗಳಲ್ಲಿನ ಅಸ್ಥಿರತೆ, ಫೆಡ್‌ ರೇಟ್‌ ಏರುವ ಭೀತಿ, ಮುಂದುವರಿದಿರುವ ವಿದೇಶಿ ಬಂಡವಾಳದ ಹೊರ ಹರಿವು ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌...

ಮುಂಬಯಿ : ಅಮೆರಿಕದ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ನಿನ್ನೆ ಗುರುವಾರ ರಾತ್ರಿ ತನ್ನ ಬಡ್ಡಿ ದರವನ್ನು ಯಥಾವತ್‌ ಉಳಿಸಿಕೊಳ್ಳಲು ನಿರ್ಧರಿಸಿದ ಹೊರತಾಗಿಯೂ ಮುಂದಿನ ತಿಂಗಳಲ್ಲಿ ಬಡ್ಡಿ ದರ ಏರಿಸುವ...

ಮುಂಬಯಿ : ಅಮೆರಿಕ - ಚೀನ ನಡುವಿನ ವಾಣಿಜ್ಯ ಸಮರದಿಂದಾಗಿ ಏರ್ಪಟ್ಟಿರುವ ಅನಿಶ್ಚಿತತೆ, ಏಶ್ಯನ್‌ ಶೇರು ಪೇಟೆಗಳಲ್ಲಿ ತೋರಿ ಬಂದಿರುವ ನೇತ್ಯಾತ್ಮಕತೆ, ದುರ್ಬಲ ರೂಪಾಯಿ, ವಿದೇಶಿ ಬಂಡವಾಳದ ಹೊರ...

ಮುಂಬಯಿ : ಮುಂಬಯಿ ಶೇರು ಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ನೂರಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾದ ಕಾರಣ ಸೆನ್ಸೆಕ್ಸ್‌ ಸೂಚ್ಯಂಕ 34,911.11 ಅಂಕಗಳಿಗಿಂತ ಕೆಳಮಟ್ಟಕ್ಕೆ ಜಾರಿತು...

ಮುಂಬಯಿ : ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಇಳಿಕೆ, ಡಾಲರ್‌ ಎದುರು ರೂಪಾಯಿ ಚೇತರಿಕೆ ಮತ್ತು ವಿದೇಶಿ ಬಂಡವಾಳದ ಹೊಸ ಒಳ ಹರಿವು - ಇವೇ ಮೊದಲಾದ ಕಾರಣಕ್ಕೆ ಮುಂಬಯಿ ಶೇರು ಪೇಟೆಯ ಸೆನ್ಸಕ್ಸ್‌...

ಮುಂಬಯಿ : ವಿದೇಶಿ ಬಂಡವಾಳದ ಹೊಸ ಒಳ ಹರಿವು, ಡಾಲರ್‌ ಎದುರು ರೂಪಾಯಿ ಚೇತರಿಕೆ ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ - ಇವೇ ಮೊದಲಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ...

ಸ್ಯಾನ್‌ಫ್ರಾನ್ಸಿಸ್ಕೋ : ಕಂಪೆನಿಯ ಕಚೇರಿಗಳಲ್ಲಿ ತಮ್ಮ ಮೇಲೆ ನಡೆಯುತ್ತಿರುವ ಶೋಷಣೆ, ಕಿರುಕುಳವನ್ನು ಪ್ರತಿಭಟಿಸಿ ಏಶ್ಯದಲ್ಲಿನ ನೂರಾರು ಗೂಗಲ್‌ ನೌಕರರು ಮತ್ತು ಗುತ್ತಿಗೆದಾರರು ಇಂದು...

ಮುಂಬಯಿ : ದಿನದ ಉದ್ದಕ್ಕೂ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 10.08 ಅಂಕಗಳ ನಷ್ಟದೊಂದಿಗೆ 34,431.97 ಅಂಕಗಳ...

ಮುಂಬಯಿ : ಮುಂಬಯಿ ಶೇರು ಪೇಟೆ ಇಂದಿನ ಆರಂಭಿಕ ವಹಿವಾಟಿನಲ್ಲಿ ನೂರಕ್ಕೂ ಅಧಿಕ ಅಂಕಗಳ ಏರಿಕೆಯನ್ನು ದಾಖಲಿಸಿತಾದರೂ ಅನಂತರ ಕುಸಿತಕ್ಕೆ ಗುರಿಯಾಗಿ ನಿರಾಶೆ ಉಂಟುಮಾಡಿತು.

ಮುಂಬಯಿ :  ''ಆರ್‌ಬಿಐ ಸ್ವಾಯತ್ತೆ ಮುಖ್ಯ;ಆದರೆ ಅದರ ಕಾರ್ಯನಿರ್ವಹಣೆಗೆ ಸಾರ್ವಜನಿಕ ಹಿತಾಸಕ್ತಿ ಮತ್ತು ದೇಶದ ಆರ್ಥಿಕತೆಯ ಮಾರ್ಗದರ್ಶನ ಅಗತ್ಯವಿರುತ್ತದೆ'' ಎಂಬ ಸಮನ್ವಯದ ನಿಲುವನ್ನು ಕೇಂದ್ರ...

ಮುಂಬಯಿ : ಕೇಂದ್ರ ಸರಕಾರದೊಂದಿಗಿನ ಸಂಬಂಧ ತೀವ್ರವಾಗಿ ಹದಗೆಟ್ಟಿರುವುದನ್ನು ಅನುಸರಿಸಿ ಆರ್‌ಬಿಐ ಗವರ್ನರ್‌ ಊರ್ಜಿತ್‌ ಪಟೇಲ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾದ್ಯತೆ ಇದೆ ಎಂದು ಟಿವಿ ಸುದ್ದಿ...

ಮುಂಬಯಿ : ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರಕಾರದ ನಡುವೆ ಬಿಕ್ಕಟ್ಟು, ಉದ್ರಿಕ್ತತೆ ತಲೆದೋರಿರುವ ಕಾರಣಕ್ಕೆ ಕಂಗೆಟ್ಟಿರುವ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್‌ ಸೂಚ್ಯಂಕ...

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 176.27 ಅಂಕಗಳ ನಷ್ಟದೊಂದಿಗೆ 33,891.13 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.

ಏರ್‌ ಇಂಡಿಯಾದ ಅಗ್ಗದ ದರದ ಸಹಸಂಸ್ಥೆಯಾಗಿರುವ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌  ಗಾರ್ಡನ್‌ ಸಿಟಿ ಬೆಂಗಳೂರಿನಿಂದ ಸಿಗಂಪುರಕ್ಕೆ ನಿರಂತರವಾಗಿ ವಿಮಾನ ಯಾನ ಸೇವೆಯನ್ನು ಆರಂಭಿಸಿದೆ.

Back to Top