CONNECT WITH US  

ಅಭಿಮತ

ಲೋಕ ಸಂಚಾರ ಮಾಡುತ್ತಿರುವ ಯಿಮಾಯಿಟೋ ನಗರಿಯ ಪ್ರಖ್ಯಾತ ಜೆನ್‌ ಗುರುವೊಬ್ಬರು ಹಿಂದಿನ ರಾತ್ರಿ ತ‌ಮ್ಮ ಹಳ್ಳಿಗೆ ಬಂದಿದ್ದಾರೆ, ಅವರು ಸದ್ಯಕ್ಕೆ ಶಿಷ್ಯಂದಿರೊಡನೆ ನದಿ ತಟದಲ್ಲಿ ತಂಗಿದ್ದಾರೆ ಎನ್ನುವ ಸುದ್ದಿ ಶಿಬಿರೋ...

ಬ್ಯಾಂಕ್‌ಗಳು ಸಾಲ ಕೊಡುವಾಗ ಹೊಣೆಗಾರಿಕೆ ಮತ್ತು ತತ್ವಗಳಿಗೆ ಬದ್ಧವಾಗಿರಬೇಕು. ಸಾಲಗಳ ಲಿಕ್ವಿಡಿಟಿ ಮತ್ತು ಸಾಲಕ್ಕೆ ಖಾತರಿಯಾಗಿ ಪಡೆದ ಆಸ್ತಿಗಳನ್ನು ಅಗತ್ಯವಿದ್ದಾಗ ಹಣವನ್ನಾಗಿ ಪರಿವರ್ತನೆ...

ಒಬ್ಬ ತಜ್ಞ ವೈದ್ಯನಲ್ಲಿಗೆ ಹೋದರೆ ಸಾವಿರಾರು ರೂಪಾಯಿಗಳನ್ನು ವ್ಯಯಿಸುವ ಜನ, ಕುಟುಂಬ ವೈದ್ಯರಿಗೆ ನೂರಿನ್ನೂರು ನೀಡಲೂ ಹಿಂದೇಟು ಹಾಕುತ್ತಾರೆ. ಇಲ್ಲೂ ಚೌಕಾಸಿ ಬೇರೆ. ಉಚಿತವಾಗಿ ಪರೀಕ್ಷೆ ಮಾಡಿಸಿ, ಸಲಹೆ...

ಸುಮಾರು 20-25 ವರ್ಷಗಳ ಹಿಂದಿನ ಮಾತು. ಆಗ ಸುಡಾನಿನಲ್ಲಿ ತಲೆದೋರಿದ ಭೀಕರ ಬರಗಾಲದಿಂದ ಉದ್ಭವಿಸಿದ ಹಸಿವೆಯ ದಾರುಣವನ್ನು ತೋರಿಸಲು ಕೆವಿನ್‌ ಕಾರ್ಟರ್‌ ಎಂಬ ಹವ್ಯಾಸಿ ಛಾಯಾಗ್ರಾಹಕ ತೆಗೆದ ಛಾಯಾಚಿತ್ರಕ್ಕೆ...

ಹಿಂದೆಂದಿಗಿಂತಲೂ ಸರ್ವ ಶಕ್ತಿಶಾಲಿಯಾದ ಇಂದಿನ ಸರಕಾರದಿಂದ ನಾಗರಿಕರ ಅಪೇಕ್ಷೆಗಳು ನೂರಾರು. ರೈತರ ಸಾಲ ಮನ್ನಾ ಆಗಲಿ, ಕೃಷಿಕರಿಗೆ ಉಚಿತ ವಿದ್ಯುತ್‌, ಬಡವರಿಗೆ ಪುಕ್ಕಟೆ ಧವಸ-ಧಾನ್ಯ ಸಿಗಲಿ ಎಂದೆಲ್ಲಾ ಬೇಡಿಕೆಗಳು....

ಮತ್ತೊಂದು ಗಣೇಶನ ಹಬ್ಬ ಬಂದಿದೆ. ಲೋಕಮಾನ್ಯ ಬಾಲಗಂಗಾಧರ ತಿಲಕರು 1893ರಲ್ಲಿ ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದಾಗ ಲಕ್ಷಾಂತರ ಭಾರತೀಯರ ಕಂಗಳಲ್ಲಿ ಸ್ವಾತಂತ್ರ್ಯದ ಕನಸಿತ್ತು. ಸಾವಿರಾರು...

ಆಗಸ್ಟ್‌ 28ರಂದು ವರವರ ರಾವ್‌ ಮತ್ತು ಆತನ ನಾಲ್ವರು ಸಹವರ್ತಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದರು. ಈ ಐದೂ ಜನ ನಗರದಲ್ಲಿದ್ದುಕೊಂಡು ನಕ್ಸಲ್‌ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುತ್ತಿದ್ದರೆಂದು...

ಹಲವು ಸಂಘಟನೆಗಳು ವರ್ಲ್ಡ್ ಹಿಂದೂ ಕಾಂಗ್ರೆಸ್‌ ಘೋಷಣೆಯಾದ ತಕ್ಷಣವೇ ಅದರ ವಿರುದ್ಧ ಧ್ವನಿ ಎತ್ತಲಿಕ್ಕೆ ಶುರು ಮಾಡಿದವು. ಅಮೆರಿಕ ಸರ್ಕಾರದ ವಿವಿಧ ಇಲಾಖೆಗಳಿಗೆ ಪತ್ರ, ಅರ್ಜಿಗಳನ್ನು ಬರೆದು,...

ಸಾಂದರ್ಭಿಕ ಚಿತ್ರ

ಭಾರತದ ಅಗಾಧವಾದ ಜನಸಂಖ್ಯೆ, ದೊಡ್ಡ ಪ್ರಮಾಣದ ಯುವ ಸಮೂಹ ಇಡೀ ಜಗತ್ತೇ ಬೆರಗುಗಣ್ಣುಗಳಿಂದ ನೋಡುವಂತೆ ಮಾಡಿದೆ. ಹೌದು, ಇದೊಂದು ಅವಕಾಶಗಳ ಆಗರ. ಆದರೆ ಈ ಆಶಯ ನನಸಾಗುವಲ್ಲಿ ಇರುವ ದೊಡ್ಡ ಆತಂಕ ನಮ್ಮಲ್ಲಿ ಆಳವಾಗಿ...

ಭಾರತೀಯ ಸಮಾಜದ ಮಟ್ಟಿಗೆ ಅತ್ಯಂತ ಮಹತ್ವದ ತೀರ್ಪೊಂದು ಸರ್ವೋಚ್ಚ ನ್ಯಾಯಾಲಯದಿಂದ ಹೊರಬಿದ್ದಿದೆ. ಸಮ್ಮತಿಯ ಸಲಿಂಗರತಿಯು ಭಾರತೀಯ ದಂಡ ಸಂಹಿತೆಯ 377ನೇ ಕಲಮಿನ ವ್ಯಾಪ್ತಿಯಿಂದ  ಮುಕ್ತಗೊಳ್ಳುವುದರೊಂದಿಗೆ, ಬಹುಕಾಲದ...

ಮುದ್ರಣ ಮಾಧ್ಯಮದಲ್ಲಿಯೂ ಹಾಗೇ... ನಿಜವಾಗಿಯೂ ಅವರು ಸುದ್ದಿಗಳನ್ನು ಜನರಿಗೆ ಸಮಯಕ್ಕೆ ತಲುಪಿಸಲು ಹಲವೊಮ್ಮೆ ಇಡೀ ರಾತ್ರಿಗಳನ್ನು ಕಚೇರಿಯಲ್ಲಿಯೇ ಕಳೆದಿರಬೇಕು. ನಿದ್ದೆ ಇಲ್ಲದೆ ಕೆಲಸ ಮಾಡಿರಬೇಕು,...

ಸಾಂದರ್ಭಿಕ ಚಿತ್ರ

ಗುರು ಮತ್ತು ಗೋವಿಂದ ಇಬ್ಬರೂ ನನ್ನ ಕಣ್ಣೆದುರು ಬಂದು ನಿಂತರೆ ನಾನು ಯಾರಿಗೆ ಮೊದಲು ಅಡ್ಡ ಬೀಳಲಿ? ನಾನು ಗುರುವಿಗೇ ಮೊದಲು ಅಡ್ಡ ಬೀಳುತ್ತೇನೆ. ಗೋವಿಂದನೆಡೆಗೆ ಹೋಗುವ ದಾರಿ ತೋರಿದ ಗುರುವಿಗೇ ನನ್ನ ಮೊದಲ...

ರಾಜ್ಯದಲ್ಲಿ ಕಳೆದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಧೂಳು ಇನ್ನೂ ನಿಂತಿಲ್ಲ. ಅಂಟಿಸಿದ ಪೋಸ್ಟರ್‌ಗಳು, ಬ್ಯಾನರ್‌, ಫ್ಲೆಕ್ಸ್‌ , ಬಂಟಿಂಗ್ಸ್‌,  ಹೋರ್ಡಿಂಗ್ಸ್‌ಗಳು ಇನ್ನೂ ಪೂರ್ಣ ಮಾಸಿಲ್ಲ, ಹರಿದಿಲ್ಲ...

"ಸಾಲ ಮನ್ನಾ ಬೇಡ, ನಾನು ಅದನ್ನು ನ್ಯಾಯವಾಗಿ ಬಡ್ಡಿ ಸಮೇತ ಕಟ್ಟಬಲ್ಲೆ' ಎನ್ನುವ ಸ್ವಾಭಿಮಾನಿ ರೈತರನ್ನು ಪ್ರತ್ಯೇಕ ಗುರುತಿಸುವುದರಿಂದ ರೈತವರ್ಗ ಮತ್ತಷ್ಟು ನೈತಿಕವಾಗಿ...

ಮೊದಲ ಎರಡು ಹಂತದ ಚಿಕಿತ್ಸೆ ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಯಲ್ಲೇ ಪಡೆಯುವುದಾದರೆ ಅದಕ್ಕೆ ಹೆಲ್ತ್‌ ಕಾರ್ಡ್‌ ಅಗತ್ಯ ಏನಿದೆ? ಮೂರು, ನಾಲ್ಕನೇ ಹಂತಕ್ಕೆ ರೆಫ‌ರಲ್‌ ಆಧಾರದ ಮೇಲೆ...

ಅನೇಕ ಸಂದರ್ಭಗಳಲ್ಲಿ ಅಧಿಕ ಶಿಕ್ಷಣವೇ ಹೆಚ್ಚು ಭಯೋತ್ಪಾದನಾ ಪ್ರಸರಣಕ್ಕೆ ಕಾರಣವಾಗಿದೆ ಎನ್ನುವುದು ಅರ್ಥವಾಗುತ್ತದೆ. ಒಸಾಮಾ ಬಿನ್‌ ಲಾಡೆನ್‌ ಕೆಮಿಕಲ್‌ ಇಂಜಿನಿಯರಿಂಗ್‌ ಓದಿದ್ದ, ಇಸ್ಲಾಮಿಕ್‌ ಸ್ಟೇಟ್‌(...

ಸಾಂದರ್ಭಿಕ ಚಿತ್ರ

ಒಂದು ಭೂಕಂಪ, ಒಂದು ಚಂಡಮಾರುತ, ಒಂದು ಜಲ ಪ್ರವಾಹ (ಪ್ರಳಯ), ಒಂದು ಸುನಾಮಿ, ಭೂಕುಸಿತ ಸಾವಿರಾರು ಪ್ರಾಣಗಳನ್ನು ಬಲಿ ತೆಗೆದು ಕೊಂಡು ಬಿಡುತ್ತದೆ, ಲಕ್ಷಾಂತರ ಜನರನ್ನು ನಿರ್ಗತಿಕರ ನ್ನಾಗಿಸುತ್ತದೆ. ಅಪಾರ...

ಇತ್ತೀಚೆಗೆ ಸಂಸದ ವರುಣ್‌ ಗಾಂಧಿಯವರು ಉಚ್ಚ ತಾಂತ್ರಿಕ ಜ್ಞಾನ ಹಾಗೂ ಅನುಭವವಿರುವ ಮಾಜಿ ಸೈನಿಕರನೇಕರು ನಿವೃತ್ತಿಯ ನಂತರ ಕುಟುಂಬ ಪೋಷಣೆಗಾಗಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ದುಡಿಯುತ್ತಿರುವ ಕುರಿತು ಲೇಖನ ಬರೆದು,...

ಕಾಸರಗೋಡಿನಲ್ಲಿರುವ ಕನ್ನಡದ ಮಕ್ಕಳು ಕೇರಳ ಸರಕಾರದಿಂದ ಭಾಷಾ ಸಮಸ್ಯೆ ಎದುರಿಸುತ್ತಿರುವಾಗ ಕರ್ನಾ ಟಕ ಸರಕಾರ ಮೌನ ವಹಿಸುವುದು ಸಲ್ಲದು. ಕೇವಲ ಒಂದೆರಡು ಪತ್ರ ಬರೆದ...

ಹೆಚ್ಚು ಡೊನೇಶನ್‌, ಹೆಚ್ಚು ಪ್ರತಿಷ್ಠೆ, ಹೆಚ್ಚಿನ ಗುಣಮಟ್ಟವೆಂಬ ವ್ಯಾಖ್ಯಾನದಲ್ಲಿ ಒದ್ದಾಡುತ್ತಿದ್ದೇವೆ. ಮಕ್ಕಳು ನಮ್ಮ ಸಂಪತ್ತಿನ ಶೋಕೇಸ್‌ಗಳಾಗುತ್ತಿದ್ದಾರೆ. ಮಕ್ಕಳಿಗೆ ತಮ್ಮ ಕೆಲಸಗಳನ್ನು ತಾವೇ...

Back to Top