CONNECT WITH US  

ರಾಜಾಂಗಣ

ಜಿಡಿಪಿಗೆ ಸಂಬಂಧಿಸಿ ಏನೇ ವಾದ - ವಿವಾದ ಇದ್ದರೂ, ಮೂಲ ಪ್ರಶ್ನೆ ಏನೆಂದರೆ - "ದೇಶದ ಸಾಮಾನ್ಯ ನಾಗರಿಕರು ಹಿಂದಿಗಿಂತ ಸಂತೋಷವಾಗಿದ್ದಾರೆಯೇ ಅಥವಾ ಅವರ ಸ್ಥಿತಿ ಮತ್ತಷ್ಟು ಕೆಟ್ಟಿದೆಯೇ? ' ಎಂಬುದು. ದೇಶ...

ನಿಸ್ಸಂದೇಹವಾಗಿ ಸಿ.ಕೆ. ಜಾಫ‌ರ್‌ ಷರೀಫ್ ರಾಜ್ಯವು ದೇಶಕ್ಕೆ ನೀಡಿದ ಖ್ಯಾತ ರೈಲ್ವೇ ಸಚಿವರಲ್ಲೊಬ್ಬರು. ಪಿ.ವಿ. ನರಸಿಂಹ ರಾವ್‌ ಅವರ ಬೆಂಬಲದೊಂದಿಗೆ ಷರೀಫ್ ಮಾಡಿರುವ ಸಾಧನೆ ಗಣನೀಯವಾದುದು. ಅನೇಕ ರೈಲ್ವೇ...

ಸಾಂದರ್ಭಿಕ ಚಿತ್ರ.

ಒಂದು ಪ್ರೇಮ ಭಾವನೆ, ಧರ್ಮ - ಭಾಷೆ ಕುರಿತ ಅಭಿಮಾನ ಹಾಗೂ ನಿರ್ದಿಷ್ಟ ತಾಣವೊಂದರ ಬಗೆಗಿನ ಪ್ರಭಾವ ಅಥವಾ ಬಾಂಧವ್ಯ ಸೂಸುವ ಹೆಸರಿಗೆ ತುಂಬಾ ಅರ್ಥವಿದೆ. ನಮ್ಮ ರಾಜ್ಯದ...

ಬಳ್ಳಾರಿಯಲ್ಲಿ ಮೃತಪಟ್ಟ ಅತ್ಯುನ್ನತ ಶ್ರೇಣಿಯ ಟರ್ಕಿಶ್‌ ಸೇನಾನಿಯೆಂದರೆ ಜ| ಆಘಾ ಪಾಶ ಅಬ್ದುಲ್‌ ಸಲಾಮ್‌. ಬಳ್ಳಾರಿಯಲ್ಲಿ ಕಂಟೋನ್ಮೆಂಟ್‌ (ಸೇನಾ ವಸತಿ) ಯಾಕಿದೆ ಎಂದು ಅನೇಕರು ಇಂದು ಕೂಡ ಅಚ್ಚರಿ...

ಸಿಬಿಐ ಉನ್ನತ ಅಧಿಕಾರಿಗಳ ಮೇಲಿನ ಭ್ರಷ್ಟಾಚಾರ ಆರೋಪ ಈಗಲೂ ಬಿಸಿ ಬಿಸಿ ಸುದ್ದಿ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ಮೇಲ್ಮಟ್ಟದ ಅಧಿಕಾರಿಗಳ ಮೇಲೆಯೇ ಭ್ರಷ್ಟಾಚಾರ ಆರೋಪ ವ್ಯಕ್ತವಾಗಿರುವುದು ಚಿಂತೆಯ ವಿಷಯ...

ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶವನ್ನು ತಡೆಯಲು ಇಲ್ಲಿಯವರೆಗೆ ನಡೆದ ಪ್ರತಿಭಟನೆಗಳು ಸುಪ್ರೀಂ ಕೋರ್ಟಿನ ತೀರ್ಪನ್ನು ಜಾರಿಗೊಳಿಸುವುದನ್ನು ನಿರಾಕರಿಸುವ ಒಂದು ಬಹಿರಂಗ ವಿಧಾನದಂತಾದವು.

ಚಿತ್ರರಂಗದ ಕಲಾವಿದೆಯರ ಮೇಲಿನ ಲೈಂಗಿಕ ಪೀಡನೆಯ ವಿರುದ್ಧ ಎಲ್ಲರಿಗಿಂತ ಮೊದಲಿಗೆ ಪ್ರತಿಭಟನೆ ವ್ಯಕ್ತಪಡಿಸಿದವರು, ಸುವಿಖ್ಯಾತ ಹಿಂದಿ ಹಾಗೂ ಮರಾಠಿ ಚಿತ್ರ ನಟಿ-ಗಾಯಕಿ ಶಾಂತಾ ಆಪ್ಟೆ. "ಭಾರತೀಯ ಸಿನೆಮಾರಂಗದ...

ನಮ್ಮ ಚುನಾವಣಾ ಆಯುಕ್ತರ ಪಕ್ಷ ರಹಿತ ಅಥವಾ ನಿಷ್ಪಕ್ಷಪಾತಿ ನಿಲುವಿನ ಬಗ್ಗೆ ಸಂದೇಹಗಳು ಏಳುವುದಕ್ಕೆ ಒಂದು ಕಾರಣವೆಂದರೆ ಚುನಾವಣಾ ಆಯುಕ್ತರಾದವರು ತಮ್ಮ ಹುದ್ದೆಯಿಂದ ನಿವೃತ್ತರಾದ ಬಳಿಕ ಸಾರ್ವಜನಿಕ...

ನಮಗಿಂದು ಬೇಕಾಗಿರುವುದು ವೃತ್ತಿಪರ ಪೊಲೀಸರೇ ಹೊರತು, ಎಲ್ಲ ಹಂತಗಳಲ್ಲೂ ರಾಜಕಾರಣಿಗಳ ಆದೇಶಕ್ಕೆ "ಜೀ ಹುಜೂರ್‌' ಎನ್ನುವ; ಕ್ರಿಮಿನಲ್‌ಗ‌ಳೊಂದಿಗೆ ರಾಜಿಮಾಡಿಕೊಳ್ಳುವ...

ಹೈಫಾ ಯುದ್ಧವ ಸಂಭ್ರಮಿಸುತ್ತಿರುವಾಗಲೇ ಬೆಂಗಳೂರಿನಲ್ಲಿ ಇರುವ ಕರ್ನಲ್‌ ದೇಸರಾಜ್‌ ಅರಸ್‌ ರಸ್ತೆಯ ಯುದ್ಧ ಸ್ಮಾರಕ ಸತತ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಷಾದನೀಯ ಸಂಗತಿ. ಒಂದು ಬಾರಿ ಸೇನೆಯು ಈ...

ರಾಜಕೀಯ ನೈತಿಕತೆಯ ಕೊರತೆ ಏನೇ ಇದ್ದರೂ ಮುಂದಿನ ಲೋಕಸಭಾ ಚುನಾವಣೆಯ ತನಕ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರ ಮುಂದುವರಿಯಲು ಅವಕಾಶ ನೀಡಬೇಕು. ನಮ್ಮ ರಾಜಕೀಯ ನಾಯಕರು ನಗೆಪಾಟಲಿಗೀಡಾಗುವಂತೆ ಮಾಡಿರುವ...

ದೇಶದಲ್ಲಿ ನಿರಂತರವಾಗಿ ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಆಡಳಿತಾರೂಢ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಸಮರಕ್ಕಿಳಿದಿವೆ. ಸೋಮವಾರ ಕರೆ ನೀಡಿದ್ದ ಭಾರತ ಬಂದ್‌ಗೆ...

ಸಾಂದರ್ಭಿಕ ಚಿತ್ರ

ಬಂಧಿತ ನಕ್ಸಲ್‌ ಪರ ಧೋರಣೆಯ ವ್ಯಕ್ತಿಗಳನ್ನು ವಹಿಸಿಕೊಂಡು ಮಾತನಾಡುವ ಮಂದಿ ಒಂದು ಮಾತನ್ನು ನೆನಪಿಡಬೇಕು. ಅದೆಂದರೆ, ದೇಶದಲ್ಲಿ ನಡೆಯುತ್ತಿರುವ ನಕ್ಸಲೀಯ ಆಂದೋಲನ, ಸರಕಾರವನ್ನು ಹಿಂಸೆಯ ಮೂಲಕ...

ಕೇರಳಕ್ಕೆ ನೀಡಬೇಕಾದ ಪರಿಹಾರ ನೆರವಿನ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸಬೇಕಾದುದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಇದುವರೆಗೆ ಕೇಂದ್ರದಿಂದ 600 ಕೋಟಿ ರೂ.ಗಳ ತಾತ್ಕಾಲಿಕ ನೆರವನ್ನಷ್ಟೇ ಘೋಷಿಸಲಾಗಿದೆ...

ಹೊಂದಿದ್ದ ವಾಜಪೇಯಿ ಸ್ವಾತಂತ್ರ್ಯಾ ನಂತರದಲ್ಲಿ ಸಲೀಸಾಗಿ ಕಾಂಗ್ರೆಸ್‌ಗೆ ಸೇರ್ಪಡೆಗೊಳ್ಳಬಹುದಿತ್ತು; ಆ ಮೂಲಕ ಮಧ್ಯ ಪ್ರದೇಶ/ಉತ್ತರ ಪ್ರದೇಶದ/ ದಿಲ್ಲಿ ಮಟ್ಟದ ರಾಜಕಾರಣದಲ್ಲಿ ಉನ್ನತ ಸ್ಥಾನದಲ್ಲಿ...

ತಮಿಳುನಾಡಲ್ಲಿ ಮಧ್ಯಾಹ್ನದೂಟ ಯೋಜನೆ ಜಾರಿಗೊಳಿಸಿದ್ದು ಕಾಮರಾಜ್‌ ನಾಡಾರ್‌ ಅವರೇ ಹೊರತು ಎಂ.ಜಿ. ರಾಮಚಂದ್ರನ್‌ ಅಲ್ಲ. ಈ ಯೋಜನೆಯನ್ನು ನಾಡಾರ್‌ ಚಾಲ್ತಿಗೆ ತಂದುದು 1950ರ ದಶಕದ ಉತ್ತರಾರ್ಧದಲ್ಲಿ....

ಸಾಂದರ್ಭಿಕ ಚಿತ್ರ

ಬ್ರಿಟನಿನ ಜೈಲುಗಳ "ವಾತಾವರಣ' ಹೇಗಿದೆ ಗೊತ್ತೆ? ಬ್ರಿಟಿಷ್‌ ಸೆರೆಮನೆ ಸಚಿವ ರೋರಿ ಸ್ಟೀವರ್ಟ್‌ ಅಲ್ಲಿನ "ಕೆಲ ಜೈಲುಗಳ ಸ್ಥಿತಿ ಸಂಕಟ ಹುಟ್ಟಿಸುವ ರೀತಿಯಲ್ಲಿದೆ' ಎಂಬುದನ್ನು ಹೇಳಿಕೆಯೊಂದರಲ್ಲಿ...

ಪತ್ರಕರ್ತ ಚಂದನ್‌ ಮಿತ್ರ ಅವರೀಗ ಬಿಜೆಪಿಯನ್ನು ತ್ಯಜಿಸಿ ತೃಣಮೂಲ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದಾರೆ. ಅವರ ಈ ನಡೆ ಒಂದು ಮೇಲ್ಪಂಕ್ತಿಯ ನಡವಳಿಕೆಯಂತೆ ತೋರಿಬರುತ್ತಿದೆ. ಬುದ್ಧಿಜೀವಿಗಳು ಹಾಗೂ ಸುಶಿಕ್ಷಿತರೀಗ...

ಸೋವಿಯತ್‌ ಒಕ್ಕೂಟದ ಪತನದ ಬಳಿಕ ರಷ್ಯ ಉಕ್ರೇನ್‌ ಹಾಗೂ ಜಾರ್ಜಿಯಗಳ ಮೇಲೆ ದಾಳಿ ನಡೆಸಿತು. ಈ ಎರಡೂ ಸ್ವತಂತ್ರ ಗಣರಾಜ್ಯಗಳ ಕೆಲ ಭೂಭಾಗಗಳು ರಷ್ಯನ್‌ ಮಿಲಿಟರಿಯ ಕಬೆjಯಲ್ಲಿವೆ....

ಸ್ಥಳೀಯವಾಗಿ ಬಲಿಷ್ಠವಾಗಿದ್ದ ಜಾತಿ-ಸಮುದಾಯಗಳ ಜನರು ಭೂ ಸುಧಾರಣೆಯ ನೆಪದಲ್ಲಿ ಬ್ರಾಹ್ಮಣರನ್ನು ಬದಿಗೊತ್ತಿ ಇವರ ಜಮೀನನ್ನು ಆಕ್ರಮಿಸಿಕೊಂಡರು. ಬ್ರಾಹ್ಮಣರು ಹಳ್ಳಿಗಳಿಂದ ನಗರಗಳಿಗೆ ವಲಸೆ ಬಂದು ನೆಲೆಸಲು ಹೀಗೆ...

Back to Top