CONNECT WITH US  

Hindu

ಉಪನಯನ ಕಾರ್ಯಕ್ರಮದಲ್ಲಿ ವಟುವಿಗೆ ಸಂಸ್ಕಾರಯುತವಾಗಿ ಬದುಕಲು ಕೆಲವು ನಿಯಮಗಳನ್ನು ಹೇಳಲಾಗುತ್ತದೆ. ಧ್ಯಾನತಪಸ್ಸು, ಊಟದ ವಿಧಾನ, ನೀತಿಯುತ ನಡತೆ ಮೊದಲಾದವುಗಳನ್ನು ತಿಳಿಸಿಕೊಟ್ಟು, ಅವನ್ನು ಪಾಲಿಸುವಂತೆ...

ಯಾದಗಿರಿ: 12 ವರ್ಷಗಳ ಬಳಿಕ ಭೀಮಾನದಿಗೆ ಪುಷ್ಕರ ಪ್ರವೇಶಿಸಿದ್ದು, ರಜೆ ದಿನವಾರ ರವಿವಾರ ಭೀಮಾನದಿಯಲ್ಲಿ ಅಸಂಖ್ಯಾತ ಜನರು ಪುಣ್ಯಸ್ನಾನ ಮಾಡಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿದರು.

 ಘಂಟೆಯನ್ನು ಬಾರಿಸುವುದು ದೇವರಿಗೆ ತಾನು ಬಂದಿದ್ದೇನೆಂದು ಹೇಳುವುದಕ್ಕಲ್ಲ; ನಾನು ದೇವರ ಬಳಿ ಇದ್ದೇನೆಂಬುದನ್ನು ನನಗೇ ನಾನು ಹೇಳಿಕೊಳ್ಳುವುದಕ್ಕೆ. ಆ ಕ್ಷಣ ದೇವರಲ್ಲಿ ನಮ್ಮ ಮನಸ್ಸನ್ನು ಕೇಂದ್ರೀಕರಿಸಲು...

ಕಲಬುರಗಿ: ಹಿಂದೂ ಎಂಬ ಐತಿಹಾಸಿಕ ಪದವನ್ನು ಧರ್ಮ ರೂಪದಲ್ಲಿ ಹುಟ್ಟು ಹಾಕಿದ್ದು ಬ್ರಿಟಿಷರು. 18ನೇ ಶತಮಾನದವರೆಗೆ ಹಿಂದೂ ಪದ ಧಾರ್ಮಿಕ ಅರ್ಥದಲ್ಲಿ ಇರಲಿಲ್ಲ ಎಂದು ಆಂಧ್ರ ಪ್ರದೇಶದ ಗುಂಟೂರಿನ...

ಕಲಬುರಗಿ: ಹಿಂದೂ ಧರ್ಮ ಶಕ್ತಿ ಕೇಂದ್ರಿತ ಧರ್ಮವಲ್ಲ. ಅದೊಂದು ಭಕ್ತಿ ಕೇಂದ್ರಿತ ಧರ್ಮವಾಗಿದೆ. ನಮ್ಮಂತಹ

ಶಿಕಾಗೋ: ""ಕೆಲವರು ಹಿಂದೂ ಪದವನ್ನೇ "ಅಸ್ಪೃಶ್ಯ' ಮತ್ತು "ಅಸಹನೀಯ' ಎಂಬಂತೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ'' ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಹೇಳಿದ್ದಾರೆ.

Mangaluru: For the Konakani Catholic along the Karavali Karnataka, Sep. 8th is a special day. It is the day on which mother of Jesus Christ, Mother...

Mangaluru: The humiliating defeat suffered by the Congress party in the coastal region was the result of neglecting the Hindus, said S L Bhoje Gowda, JD(S) MLC...

ಮೈಸೂರು : ಹಿಂದುಗಳ ಕೆಲ ಆಚರಣೆಗಳನ್ನು ಮೌಢ್ಯ ಎನ್ನುವ ಮೂಲಕ ವಿಚಾರವಾದಿ ಪ್ರೊಫೆಸರ್‌ ಕೆ.ಎಸ್‌.ಭಗವಾನ್‌ ಅವರು ಮತ್ತೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. 

Bengaluru: The Hindu Yuva Sene founder K.T.

Washington: Contrary to the general impression, Hindus and Sikhs are original residents of Afghanistan, the Afghan Ambassador to the US has said, as his...

ಪುಣೆ: ಹಿಂದೂ ಧಾರ್ಮಿಕ ಚಿಂತನೆಗಳಿಂದ ಜಗತ್ತನ್ನೇ ಬದಲಾಯಿಸಬ ಹುದಾದ ಧರ್ಮ ನಮ್ಮದಾಗಿದೆ. ಸಾವಿ ರಾರು ವರ್ಷಗಳ ಇತಿಹಾಸವಿರುವ ಈ ಹಿಂದೂ ಧರ್ಮದಲ್ಲಿ ಎಲ್ಲಾ ದೇವರನ್ನು ಪೂಜಿಸುವ, ನಾನ ರೀತಿಯ...

ಧರ್ಮಕ್ಕೂ ಮತ್ತು ಉದ್ಯೋಗಕ್ಕೂ ಭಾರತದಲ್ಲಿ ಸಂಬಂಧವಿದೆ. ಒಂದೊಂದು ಧರ್ಮದವರು ನಿರ್ದಿಷ್ಟ ವಿಧದ ಉದ್ಯೋಗದಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಈ ಅಂಶ 2011ರ ಜನಗಣತಿಯ ದತ್ತಾಂಶದಲ್ಲಿ ತಿಳಿದುಬಂದಿದೆ....

ಗದಗ: ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್‌ ಧಾರ್ಮಿಕ ಅಂಧತ್ವ  ತುಂಬಿ ಕೊಂಡ ಹುಚ್ಚುನಾಯಿ ಇದ್ದಂತೆ ಎಂದು ಹತ್ಯೆ ವಿರೋಧಿ ಹತ್ಯೆ ವಿರೋಧಿ ಸಮಿತಿಯ ಅಧ್ಯಕ್ಷ  ಬಸವರಾಜ ಸೂಳಿಬಾವಿ ಶುಕ್ರವಾರ...

ಸಾಂದರ್ಭಿಕ ಚಿತ್ರ

ಕಬಕ: ಮರಣಕ್ಕೆ ಜಾತಿ- ಧರ್ಮದ ಹಂಗಿಲ್ಲ ಎನ್ನುವುದನ್ನು ಪುತ್ತೂರಿನ ಕಬಕ ನಿವಾಸಿಗಳು ರುಜು ಮಾಡಿದ್ದಾರೆ. ಹಿಂದೂ ಮಹಿಳೆಯೊಬ್ಬರ ಶವ ಸಂಸ್ಕಾರಕ್ಕೆ ಸ್ಥಳೀಯ ಮುಸ್ಲಿಮರು ಹೆಗಲು ನೀಡಿರುವುದು ಧರ್ಮ...

 ವಿಜಯಪುರ : ಬಿಜೆಪಿ ಶಾಸಕ ಮಾಜಿ ಕೇಂದ್ರ ಸಚಿವ ಬಸವನಗೌಡ ಪಾಟೀಲ್‌ ಯತ್ನಾಳ್‌ ಅವರು ಕೋಮ ವಿಚಾರದಲ್ಲಿ ಪ್ರಚೋದನಾತ್ಮಕ ಹೇಳಿಕೆ ನೀಡಿ  ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ವಿಜಯಪುರ: ಹಿಂದೂ ಧರ್ಮದ ಮೂಲ ಕಾಲಗಣನೆಯ ವ್ಯಾಪ್ತತೆ ಮೀರಿದ್ದಾಗಿದೆ. ಹಿಂದೂ ಧರ್ಮದ ಪ್ರಾರಂಭಿಕ ತತ್ವಗಳಲ್ಲೇ ಅದೊಂದು ಪ್ರಬುದ್ಧ, ಪರಿಪೂರ್ಣ ಹಾಗೂ ಆಧುನಿಕ ವಿಜ್ಞಾನದ ಪ್ರತಿ ಧ್ವನಿಯಂತೆ ಕಂಡು...

Singapore: Prime Minister Narendra Modi today visited Hindu and Buddhist temples and a mosque in Chinatown here, demonstrating the age-old people-to-people...

ವಾಡಿ: ಧರ್ಮ ಸಂಸ್ಕೃತಿ ರಕ್ಷಣೆಗೆ ಬಳಕೆಯಾಗಬೇಕಿದ್ದ ಹಿಂದೂ ಯುವಕರ ಬಿಸಿರಕ್ತ ಈಗ ಮೋಜು ಮಸ್ತಿಯಲ್ಲಿ ವ್ಯರ್ಥವಾಗುತ್ತಿದೆ ಎಂದು ಅಳ್ಳೊಳ್ಳಿ ಸಾವಿರ ಮಠದ ಶ್ರೀ ಸಂಗಮನಾಥ ಸ್ವಾಮೀಜಿ ಕಳವಳ...

ಅಫಜಲಪುರ: ಕರ್ಜಗಿ ಗ್ರಾಮದಲ್ಲಿ ಕುಡಿತದ ಹಾವಳಿ ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಬಿಯರ್‌ ಬಾಟಲ್‌ಗ‌ಳು ಬಿದ್ದಿವೆ. ಕರ್ಜಗಿ ಗ್ರಾಪಂ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಗ್ರಾಮಸ್ಥರು...

Back to Top