CONNECT WITH US  

ಲಂಡನ್‌: ಕೊನೆಯ ಟೆಸ್ಟ್‌ ಪಂದ್ಯ ಆಡುತ್ತಿರುವ ಆರಂಭಕಾರ ಅಲಸ್ಟೇರ್‌ ಕುಕ್‌ ಮತ್ತು ನಾಯಕ ಜೋ ರೂಟ್‌ ಅವರ ಅಮೋಘ ಶತಕ ಸಾಹಸದಿಂದ ಇಂಗ್ಲೆಂಡ್‌ ತಂಡ ಓವಲ್‌ ಟೆಸ್ಟ್‌ ಪಂದ್ಯದಲ್ಲಿ ಭಾರತದ ಮೇಲೆ...

ಲಂಡನ್‌: ವಿದಾಯ ಪಂದ್ಯ ಆಡುತ್ತಿರುವ ಇಂಗ್ಲೆಂಡ್‌ ಆರಂಭಕಾರ ಅಲಸ್ಟೇರ್‌ ಕುಕ್‌ ಶುಕ್ರವಾರ ಮೊದಲ್ಗೊಂಡ ಓವಲ್‌ ಟೆಸ್ಟ್‌ ಪಂದ್ಯದಲ್ಲಿ 71 ರನ್‌ ಬಾರಿಸಿ ಮಿಂಚಿದ್ದಾರೆ. 7 ವಿಕೆಟಿಗೆ 182 ರನ್‌...

ಲಂಡನ್‌: ಭಾರತ ವಿರುದ್ಧದ 5ನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದ ಬಳಿಕ ಅನುಭವಿ ಅಲಸ್ಟೇರ್‌ ಕುಕ್‌ ಕ್ರಿಕೆಟ್‌ಗೆ ವಿದಾಯ ಹೇಳಲಿರುವ ಕಾರಣ ಇಂಗ್ಲೆಂಡ್‌ ಆಯ್ಕೆಗಾರರು ಅಂತಿಮ ಟೆಸ್ಟ್‌ಗೆ ಕ್ರಿಸ್‌...

ಮೆಲ್ಬರ್ನ್: ತೃತೀಯ ದಿನವಿಡೀ ಕ್ರೀಸ್‌ ಆಕ್ರಮಿಸಿಕೊಂಡು ಅಜೇಯ ದ್ವಿಶತಕದೊಂದಿಗೆ ಮುನ್ನುಗ್ಗಿದ ಅಲಸ್ಟೇರ್‌ ಕುಕ್‌ ಸಾಹಸದಿಂದ ಮೆಲ್ಬರ್ನ್ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಪಡೆ ಆತಿಥೇಯ...

ದುಬಾೖ: ವೆಸ್ಟ್‌ ಇಂಡೀಸ್‌ ಎದುರಿನ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ ಇಂಗ್ಲೆಂಡ್‌ ಆರಂಭಕಾರ ಅಲಸ್ಟೇರ್‌ ಕುಕ್‌ ಒಮ್ಮೆಲೇ 6 ಸ್ಥಾನಗಳ ನೆಗೆತದೊಂದಿಗೆ ಟಾಪ್‌-10...

xಬರ್ಮಿಂಗಂ: ಆರಂಭಕಾರ ಅಲಸ್ಟೇರ್‌ ಕುಕ್‌ ಅವರ ದ್ವಿಶತಕ ಹಾಗೂ ಜೋ ರೂಟ್‌ ಅವರ ಅಮೋಘ ಶತಕ ಸಾಹಸದಿಂದ ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಬೃಹತ್...

ಲಂಡನ್‌: ದಾಖಲೆಯ 59 ಪಂದ್ಯಗಳಲ್ಲಿ  ನಾಯಕರಾಗಿ ಇಂಗ್ಲೆಂಡ್‌ ಟೆಸ್ಟ್‌ ತಂಡವನ್ನು ಮುನ್ನಡೆಸಿದ್ದ ಅಲಸ್ಟೇರ್‌ ಕುಕ್‌ ಸೋಮವಾರ ನಾಯಕತ್ವಕ್ಕೆ ರಾಜೀನಾಮೆ ಸಲ್ಲಿಸಿ ದ್ದಾರೆ. ಇದೊಂದು ದುಃಖದ ದಿನ...

ಚೆನ್ನೈ: ಸತತ ಮೂರು ಸೋಲನುಭವಿಸಿ ಸಂಕಟದಲ್ಲಿರುವ ಇಂಗ್ಲೆಂಡ್‌ ಚೆನ್ನೈ ಟೆಸ್ಟ್‌ ಪಂದ್ಯದಲ್ಲಿ ಭರವಸೆಯ ಆರಂಭ ಮಾಡಿದೆ. ಆಲ್‌ರೌಂಡರ್‌ ಮೊಯಿನ್‌ ಅಲಿ ಬಾರಿಸಿದ ಅಜೇಯ ಶತಕ, "ಭಾವೀ ನಾಯಕ' ಜೋ ರೂಟ್...

ಮುಂಬಯಿ: ಭಾರತದೆದುರಿನ ಟೆಸ್ಟ್‌ ಸರಣಿಯ ಬಳಿಕ ಇಂಗ್ಲೆಂಡ್‌ ನಾಯಕ ಅಲಸ್ಟೇರ್‌ ಕುಕ್‌ ನಾಯಕತ್ವಕ್ಕೆ ವಿದಾಯ ಹೇಳುವ ಸಾಧ್ಯತೆ ಇದೆ. ಕುಕ್‌ ಸರಣಿಯ ಆರಂಭಕ್ಕೂ ಮೊದಲು ಇಂಥದೊಂದು ಸೂಚನೆ...

ಇಂಗ್ಲೆಂಡ್‌ ಆರಂಭಿಕರಾದ ಅಲಸ್ಟೇರ್‌ ಕುಕ್‌ - ಹಸೀಬ್‌ ಹಮೀದ್‌ 50 ಓವರ್‌ಗಳಷ್ಟು ಸುದೀರ್ಘ‌ ಜತೆಯಾಟ ನಡೆಸಿಯೂ ರನ್‌ ಗಳಿಕೆಗೆ ಮುಂದಾಗದಿದ್ದುದು ಇಂಗ್ಲೆಂಡಿನ ಹಾದಿಯನ್ನು ಕಠಿನಗೊಳಿಸಿತು, ಆದರೆ ಭಾರತಕ್ಕೆ...

ಕೊಹ್ಲಿ ಅವರ ಬ್ಯಾಟಿಂಗ್‌ ಪಂದ್ಯದ ವ್ಯತ್ಯಾಸಕ್ಕೆ ಕಾರಣವಾಯಿತು ಎಂದಿದ್ದಾರೆ ಇಂಗ್ಲೆಂಡ್‌ ತಂಡದ ನಾಯಕ ಅಲಸ್ಟೇರ್‌ ಕುಕ್‌. 'ಭಾರತದ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೊಹ್ಲಿ ಅವರ ಮೊತ್ತವೇ ಹೆಚ್ಚಿನ ಪ್ರಮಾಣದಲ್ಲಿತ್ತು...

ಚೆಸ್ಟರ್‌ ಲೀ ಸ್ಟ್ರೀಟ್‌: 'ಇದು ನನ್ನ ಕ್ರಿಕೆಟ್‌ ಬದುಕಿನ ಅವಿಸ್ಮರಣೀಯ ಗಳಿಗೆ. ಆದರೆ ನನಗೆ ವೈಯಕ್ತಿಕ ದಾಖಲೆಗಳಿಗಿಂತ ಮಿಗಿಲಾದುದು ತಂಡದ ಗೆಲುವು...' ಎಂಬುದಾಗಿ ಇಂಗ್ಲೆಂಡ್‌ ನಾಯಕ...

ಚೆಸ್ಟರ್‌ ಲೀ ಸ್ಟ್ರೀಟ್‌ (ಇಂಗ್ಲೆಂಡ್‌): ಲಂಕಾ ವಿರುದ್ಧದ ಮೊದಲ ಟೆಸ್ಟನ್ನು ಭರ್ಜರಿಯಾಗಿ ಗೆದ್ದಿರುವ ಇಂಗ್ಲೆಂಡ್‌ ಅದೇ ಉತ್ಸಾಹದಲ್ಲಿ 2ನೇ ಟೆಸ್ಟ್‌ ಆರಂಭಿಸಿದೆ. ಟಾಸ್‌ ಗೆದ್ದು ಬ್ಯಾಟಿಂಗ್...

ಅಬುಧಾಬಿ: ಆರಂಭಿಕ ಆಟಗಾರ ಅಲಸ್ಟೇರ್‌ ಕುಕ್‌ ಅವರ ಅಮೋಘ ದ್ವಿಶತಕದಿಂದಾಗಿ ಇಂಗ್ಲೆಂಡ್‌ ತಂಡವು ಪಾಕಿಸ್ಥಾನ ತಂಡದೆದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯುವಲ್ಲಿ...

ಲಂಡನ್‌ : ರನ್‌ ಬರಗಾಲ ಎದುರಿಸುತ್ತಿರುವ ಇಂಗ್ಲೆಂಡಿನ ಬ್ಯಾಟ್ಸ್‌ಮನ್‌ ಜೊನಾಥನ್‌ ಟ್ರಾಟ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಸೇಂಟ್‌ ಜಾಜ್‌Õì: ಅಂತಿಮ ದಿನದಾಟದಲ್ಲಿ ನಾಟಕೀಯ ಬ್ಯಾಟಿಂಗ್‌ ಕುಸಿತಕ್ಕೆ ಸಿಲುಕಿದ ಆತಿಥೇಯ ವೆಸ್ಟ್‌ ಇಂಡೀಸ್‌, ಸೈಂಟ್‌ ಜಾಜ್‌Õì ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡಿಗೆ 9 ವಿಕೆಟ್‌ಗಳ ಭಾರೀ...

Back to Top