CONNECT WITH US  

ಬೆಂಗಳೂರು ನಗರ

ಬೆಂಗಳೂರು: ಬಾನಂಗಳದಲ್ಲಿ ಮಂಗಳವಾರ ಬೆಳಗಿನಿಂದಲೇ ಲೋಹದ ಹಕ್ಕಿಗಳು ಸ್ವತ್ಛಂದವಾಗಿ ವಿಹರಿಸುತ್ತಿದ್ದವು. ಅವುಗಳ ಚಮತ್ಕಾರ ರೋಮಾಂಚನವಾಗಿತ್ತು. ಈ ವೇಳೆ ಸೂರ್ಯಕಿರಣ್‌-7 ಹೆಸರಿನ ಎರಡು ಲಘು...

ಬೆಂಗಳೂರು: ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಕಾಜಾಣ ಕಟ್ಟಡಕ್ಕಾಗಿ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಹಾಗೂ ರಾಷ್ಟ್ರೀಯ ನಾಟಕ ಶಾಲೆ (ದಕ್ಷಿಣ ಭಾರತ)ಬೆಂಗಳೂರು ಕೇಂದ್ರದ ನಡುವೆ...

ಬೆಂಗಳೂರು: ರಾಜಧಾನಿ ಬೆಂಗಳೂರು ಜನರಿಗೆ ರಿಯಾಯಿತಿ ದರದಲ್ಲಿ ತಿಂಡಿ-ಊಟ ಒದಗಿಸುವ ಮಹತ್ವಾಕಾಂಕ್ಷಿ "ಇಂದಿರಾ ಕ್ಯಾಂಟೀನ್‌' ಯೋಜನೆ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಬೇಡವಾಗಿದೆ.

ಬೆಂಗಳೂರು: ಬಹುಕೋಟಿ ಆ್ಯಂಬಿಡೆಂಟ್‌ ವಂಚನೆ ಪ್ರಕರಣ ತನಿಖೆ ಪೂರ್ಣಗೊಳಿಸಿರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಸೇರಿ ಹತ್ತು ಮಂದಿ ವಿರುದ್ಧ...

ಬೆಂಗಳೂರು: ವಿಮಾನಪತನ ದುರಂತ ಸ್ಥಳದಲ್ಲಿ ಅವಶೇಷಗಳ ಅಡಿಯಲ್ಲಿ ಸಿಲುಕಿ ಆರು ಗಂಟೆಗಳ ಬಳಿಕ ಜೀವಂತವಾಗಿ ದೊರೆತ ನಾಯಿ ಮಾಲೀಕರ ಮೊಗದಲ್ಲಿ ಮಂಗಳವಾರ ನೆಮ್ಮದಿ ತರಿಸಿತು. ಇಸ್ರೋ ಲೇಔಟ್‌ನಲ್ಲಿರುವ...

ಬೆಂಗಳೂರು: ಬಹುಭಾಷಾ ನಟ ಪ್ರಕಾಶ್‌ ರೈ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ತಮ್ಮನ್ನು ಬೆಂಬಲಿಸುವಂತೆ ಮಾಡಿಕೊಂಡಿರುವ ಮನವಿಯನ್ನು ಕಾಂಗ್ರೆಸ್‌ ನಾಯಕರು ನಿರಾಕರಿಸಿದ್ದಾರೆ...

ಬೆಂಗಳೂರು: ಇಂದಿರಾ ಕ್ಯಾಂಟೀನ್‌ ಹಾಗೂ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ಭದ್ರತೆ ಒದಗಿಸಲು ಮಾರ್ಷಲ್‌ಗ‌ಳನ್ನು ನೇಮಿಸಿಕೊಳ್ಳುವ ವಿಚಾರದಲ್ಲಿಯೂ ಕೋಟ್ಯಂತರ ಅವ್ಯವಹಾರ ನಡೆದಿದ್ದು, ಪ್ರಕರಣವನ್ನು...

ಬೆಂಗಳೂರು: ಬೆಂಗಳೂರಿನ ಏರೋ ಇಂಡಿಯಾ ಶೋ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ವಿಮಾನ ದುರಂತವು ವೈಮಾನಿಕ ಪ್ರದರ್ಶನ ತಂಡಗಳ ಉತ್ಸಾಹವನ್ನೇ ಉಡುಗಿಸಿದೆ. ವೈಮಾನಿಕ ಪ್ರದರ್ಶನಕ್ಕಾಗಿ ದೇಶ-...

ಬೆಂಗಳೂರು: ಪೋಷಕರನ್ನು ನೋಡಿಕೊಳ್ಳದೇ, ಅನುಚಿತವಾಗಿ ವರ್ತಿಸಿದ ಮಗನ ವಿರುದ್ಧ ಕಾನೂನು ಚಾಟಿ ಬೀಸಿರುವ ಹೈಕೋರ್ಟ್‌, ಆತ ವಾಸ ಮಾಡುತ್ತಿರುವ ಮನೆಯನ್ನು ಖಾಲಿ ಮಾಡಿ ಪೋಷಕರಿಗೆ ಬಿಟ್ಟುಕೊಡುವಂತೆ...

ಬೆಂಗಳೂರು: ಏಷ್ಯಾದ ಅತಿ ದೊಡ್ಡ ವೈಮಾನಿಕ ಪ್ರದರ್ಶನ "ಏರೋ ಇಂಡಿಯಾ-2019'ಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಯಲಹಂಕ ವಾಯುನೆಲೆಯಲ್ಲಿ ಈಗಾಗಲೇ ದೇಶಿ ನಿರ್ಮಿತ ಮತ್ತು ವಿದೇಶಿ ವಿಮಾನಗಳು,...

ಬೆಂಗಳೂರು: ಅತ್ತ ವಿಮಾನಗಳ ದುರಂತ ಸಂಭವಿಸಿದಾಗ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಅಣಕು ಪ್ರದರ್ಶನ ನಡೆಯುತ್ತಿತ್ತು. ಇತ್ತ ಆ ಘಟನೆಯೇ ನಿಜರೂಪದಲ್ಲಿ ಸಂಭವಿತ್ತು. - ನಗರದಲ್ಲಿ...

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಆಹಾರ, ತಿಂಡಿ, ಪಾನೀಯಗಳ ಮಳಿಗೆಗಳನ್ನು ಆರಂಭಿಸಲಾಗಿದ್ದು, ಪ್ರಯಾಣಿಕರಿಗೆ ಮತ್ತು...

ಬೆಂಗಳೂರು: ಯಲಹಂಕ ನೆಹರು ನಗರದಲ್ಲಿ ಶ್ರೀ ಸಾಯಿಗೋಲ್ಡ್‌ ಪ್ಯಾಲೇಸ್‌ನ ನಾಲ್ಕನೇ ಮಳಿಗೆಯನ್ನು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಉದ್ಘಾಟಿಸಿ, ಶುಭ ಹಾರೈಸಿದರು.

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ಫೆ. 20ರಿಂದ 24ರವರೆಗೆ ನಡೆಯಲಿರುವ "ಏರೋ ಇಂಡಿಯಾ-2019' ವೀಕ್ಷಿಸಲು ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧೆಡೆಯಿಂದ ವೈಮಾನಿಕ ಪ್ರದರ್ಶನ ನಡೆಯುವ...

ಕೆಂಗೇರಿ: ಕನ್ನಡವನ್ನು ಕನ್ನಡಿಗರಿಂದಲೆ ಉಳಿಸಿ ಕಾಪಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಹಿರಿಯ ಸಾಹಿತಿ ಬಿ.ಆರ್‌.ಲಕ್ಷ್ಮಣರಾವ್‌ ಹೇಳಿದರು.

ಬೆಂಗಳೂರು: ಮರಾಠ ಸಮುದಾಯವನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಿ ಅವರಿಗೆ ಮೀಸಲಾತಿ ಕಲ್ಪಿಸಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್‌.ಸಿಂಧ್ಯಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು: "ಸುಳ್ಳು ಅನುಭವ ಪ್ರಮಾಣಪತ್ರ' ಸಲ್ಲಿಸಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಮಿಮ್ಸ್‌) ಪ್ರೊಫೆಸರ್‌ ಹುದ್ದೆಗೆ ನೇಮಕಗೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 6...

ಬೆಂಗಳೂರು: ನಿವೇಶನ ವಿಚಾರವಾಗಿ ಕೆಂಗೇರಿ ಸಮೀಪದ ಸನ್‌ಸಿಟಿಯಲ್ಲಿ ಬಿಎಚ್‌ಇಎಲ್‌ ಮಹಿಳಾ ಉದ್ಯೋಗಿ ಎಸ್‌.ಅನುಶ್ರೀ(32) ಅವರನ್ನು ಕತ್ತು ಸೀಳಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ...

ಬೆಂಗಳೂರು: ನಗರದಲ್ಲಿ ನಡೆಯಲಿರುವ ವೈಮಾನಿಕ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ಸಾರ್ವಜನಿಕರಿಗೆ ತೆರಿಗೆ ಪಾವತಿ ಕುರಿತು ಜಾಗೃತಿ ಮೂಡಿಸಲು ಮಳಿಗೆ ಸ್ಥಾಪಿಸಿದೆ. 

ಬೆಂಗಳೂರು: ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಚೆನ್ನೈನ ವಿ ಆರ್‌ ಯುವರ್‌ ವಾಯ್ಸ ಸಂಸ್ಥೆ ಸಹಯೋಗದಲ್ಲಿ ಫೆ.24ರಂದು ವಿಶೇಷ ಚೇತನರಿಗಾಗಿ ಉದ್ಯೋಗ ಮೇಳ ಆಯೋಜಿಸಿದೆ.

Back to Top