CONNECT WITH US  

ಮೈಸೂರು

ಮೈಸೂರು: ನಗರದಲ್ಲಿ ಉಂಟಾಗುವ ನೀರಿನ ಸಮಸ್ಯೆಗೆ ಪರಿಹಾರ ನೀಡುವ ಜತೆಗೆ ಅಂತರ್ಜಲ ಮಟ್ಟವನ್ನು ಹೆಚ್ಚಿಸಿ, ಅದರ ಮಹತ್ವವನ್ನು ಸಾರಲು ಮೈಸೂರು ನಗರ ಪಾಲಿಕೆ ಸಜ್ಜಾಗಿದೆ. ಇದಕ್ಕಾಗಿ ಸಾಂಸ್ಕೃತಿಕ...

ಮೈಸೂರು: ಇಸ್ರೇಲ್‌ನ ಹೈಫಾದಲ್ಲಿ ನಡೆದ ಯುದ್ಧದಲ್ಲಿ 1918ರ ಸೆ.23ರಂದು ವಿಜಯ ಸಾಧಿಸಿದ ಶತಮಾನೋತ್ಸವದ ಸ್ಮರಣಾರ್ಥ 23ರಂದು ಮೈಸೂರಿನಲ್ಲಿ, ಇಸ್ರೇಲ್‌ ಪರವಾಗಿ ನಡೆದ ಯುದ್ಧದಲ್ಲಿ ಭಾಗಿಯಾಗಿದ್ದ...

ಹುಣಸೂರು: ತಂಬಾಕು ಬೆಳೆಗೆ ದೇಸೀಯ ನ್ಯೂಟ್ರಿಫೀಡ್‌ ಪೊಟ್ಯಾಷ್‌ ರಸಗೊಬ್ಬರ ಬಳಕೆಯಿಂದ ಗುಣಮಟ್ಟ ವೃದ್ಧಿ ಜೊತೆಗೆ ಹಣ ಉಳಿತಾಯವಾಗಲಿದೆ ಎಂದು ತಂಬಾಕು ಮಂಡಳಿ ಸದಸ್ಯ ಕಿರಣ್‌ಕುಮಾರ್‌ ಮನವಿ...

ಎಚ್‌.ಡಿ.ಕೋಟೆ: ತಾಲೂಕಿನ ಗಡಿಭಾಗದಲ್ಲಿ ತಾತ್ಕಾಲಿಕವಾಗಿ ಮುಚ್ಚಿದ್ದ ಬಾರ್‌ಗಳನ್ನು ಮತ್ತೆ ತೆರೆಯಲು ಅನುಮತಿ ಕೋರಿ ಮಾಲಿಕರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದ...

ತಿ.ನರಸೀಪುರ: ಕನ್ನಡ ಸಾಹಿತ್ಯವನ್ನು ಪ್ರತಿಯೊಬ್ಬರು ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಖ್ಯಾತ ಕನ್ನಡ ಸಾಹಿತಿ ಡಾ. ಮಳಲಿ ವಸಂತ್‌ ಕುಮಾರ್‌ ಅಭಿಪ್ರಾಯಪಟ್ಟರು.  

ಮೈಸೂರು: ಮರಳು ಸಾಗಣೆಗೆ ಅನುಮತಿ ನೀಡಲು ಲಂಚ ಪಡೆದಿದ್ದ ಆರೋಪದಿಂದ ಭೂ ವಿಜ್ಞಾನಿ ಆಲ್ಪೋನ್ಸಿಸ್‌ ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಖುಲಾಸೆಗೊಳಿಸಿದೆ. 

ಮೈಸೂರು: ಅರಮನೆಯಲ್ಲಿ ಅ.10ರಂದು ನವರಾತ್ರಿ ಪ್ರಾರಂಭವಾಗಿ 19ರಂದು ವಿಜಯದಶಮಿ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳಲಿದೆ ಎಂದು 

ಮೈಸೂರು: ಕಾಂಗ್ರೆಸ್‌ ಸರ್ಕಾರದ ಆದೇಶದಂತೆ ಮೈಸೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ ಪೌರಕಾರ್ಮಿಕ ಪದ್ಧತಿಯನ್ನು ರದ್ದುಗೊಳಿಸಿ, ಪಾಲಿಕೆ ವತಿಯಿಂದಲೇ ನೇರ ವೇತನ ನೀಡಲು ಕ್ರಮವಹಿಸಬೇಕು.

ಮೈಸೂರು: ವಿಶ್ವಕರ್ಮ ಸಮಾಜದವರು ಸಂಘಟಿತರಾಗಿ ರಾಜಕೀಯ ಶಕ್ತಿ ಪಡೆದಾಗ ಮಾತ್ರ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ಉನ್ನತ ಶಿಕ್ಷಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ...

ಮೈಸೂರು: ನಾಡಹಬ್ಬ ದಸರಾ ವೇಳೆ ನಡೆಯುವ ವಿವಿಧ ಕಾರ್ಯಕ್ರಮಗಳ ಜತೆಗೆ ಸಾರ್ವಜನಿಕರಿಗೆ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದ ಮಾಹಿತಿ ನೀಡಲು ಈ ಬಾರಿ ವಿವಿಧ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ...

ಎಚ್‌.ಡಿ.ಕೋಟೆ: ಪ್ರವಾಹದಲ್ಲಿ ನೊಂದವರ ಕಷ್ಟ ಸುಖಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯದ ಒಂದು ಭಾಗ ಎಂದು ಸಂಸದ ಆರ್‌.ಧ್ರುವನಾರಾಯಣ್‌ ತಿಳಿಸಿದರು. ತಾಲೂಕಿನ ಡಿ.ಬಿ.ಕುಪ್ಪೆ ಗ್ರಾಪಂ...

ಹುಣಸೂರು: ಹೆಣ್ಣು ಮಕ್ಕಳ ಭವಿಷ್ಯಕ್ಕೆ ಎರವಾಗಲಿರುವ ಬಾಲ್ಯ ವಿವಾಹ ಕಾನೂನು ವಿರೋಧಿಯಾಗಿದ್ದು, ಸರ್ವರೂ ವಿರೋಧಿಸಬೇಕು ಹಾಗೂ ತಡೆಗಟ್ಟಬೇಕೆಂದು ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ತಾಲೊಕು...

ಮೈಸೂರು: ಕಳೆದ ಕೆಲವು ತಿಂಗಳುಗಳಿಂದ ನೀಡಬೇಕಿರುವ ಬಾಕಿ ವೇತನ ನೀಡುವಂತೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು. 

ಮೈಸೂರು: "ಲವ್‌ ಮ್ಯಾರೇಜ್‌ ಹೆಸರಲ್ಲಿ ಪೋಷಕರ ಕಣ್ಣೀರು ಹಾಕಿಸಬೇಡಿ. ಇತ್ತೀಚಿನ ವರ್ಷಗಳಲ್ಲಿ ಲವ್‌ ಮ್ಯಾರೇಜ್‌ಗಳ ಆಯಸ್ಸು 3 ತಿಂಗಳು, ಆರು ತಿಂಗಳಿಗೆ ಬಂದು ನಿಂತಿದ್ದು,ವಿಚ್ಛೇದನ ಪ್ರಕರಣಗಳು...

ಮೈಸೂರು: "ಕೊಡಗಿನಲ್ಲಿ ಮೋಸ್ಟ್‌ ಪಾಪ್ಯುಲರ್‌ ಪೊಲಿಟೀಶಿಯನ್‌ ಯಾರು ಅಂತಾ ಕೇಳಿ ಆಗ ನಿಮಗೆ ನನ್ನ ಕೆಲಸದ ಬಗ್ಗೆ ಗೊತ್ತಾಗುತ್ತೆ' ಎಂದು ತಮ್ಮ ವಿರುದಟಛಿ ಹೇಳಿಕೆ ನೀಡಿದ್ದ ಸ್ವಪಕ್ಷೀಯರ...

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸುವ ಪ್ರವಾಸಿಗರನ್ನು ಆಕರ್ಷಿಸುವ ಜಗನ್ಮೋಹನ ಅರಮನೆ (ಜಯಚಾಮರಾಜೇಂದ್ರ) ಕಲಾ ಗ್ಯಾಲರಿ ನವೀಕರಣ ಕಾಮಗಾರಿ ಭರದಿಂದ ನಡೆಸುತ್ತಿದ್ದು, ದಸರಾ ಮಹೋತ್ಸವ...

ಮೈಸೂರು: ಮಹಿಳೆಯರ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಅರಿವು ಮೂಡಿಸುವ ಸಲುವಾಗಿ ಆಯೋಜಿಸಿದ್ದ ಸೀರೆ ನಡಿಗೆ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಹೆಜ್ಜೆಹಾಕಿದರು.

ಮೈಸೂರು: ರೈತರ ಸಂಪೂರ್ಣ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಸೆ.23 ರಿಂದ ಅ.2 ರವರೆಗೆ ರೈತರ ಕ್ರಾಂತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರೈತ ಸಂಘ...

ಮೈಸೂರು: ಭಾರತೀಯರ ಏಕತೆಗೆ ಹಿಂದಿ ಭಾಷೆಯೇ ಉತ್ತಮ ಮಾರ್ಗ ಎಂದು ಗಾಂಧೀಜಿ ಅರಿತಿದ್ದರು. ಅದಕ್ಕೆಂದೇ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲೂ ಹಿಂದಿಯನ್ನೇ ಬಳಸಿಕೊಂಡರು. ಭಾರತದ ಎಲ್ಲಾ ವ್ಯವಹಾರವೂ...

ಕೆ.ಆರ್‌.ನಗರ: ಪಟ್ಟಣದ ಕನಕ ಗುರುಪೀಠದ ಆವಣರದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ನಿರ್ಮಿಸಿರುವ ಸಂಗೊಳ್ಳಿ ರಾಯಣ್ಣ ಸಮುದಾಯ ಭವನದ ಉದ್ಘಾಟನಾ ಸಮಾರಂಭವನ್ನು ಸೆ.23ರಂದು ಭಾನುವಾರ...

Back to Top