CONNECT WITH US  

ಸಿನೆಪ್ಲೆಕ್ಸ್ -ಚಿತ್ರ ವಿಮರ್ಶೆ

ಜನರನ್ನು ಯಾಮಾರಿಸಿ ದುಡ್ಡು ಮಾಡೋದು ಹೇಗೆ ಎಂಬುದು ಆತನಿಗೆ ಚೆನ್ನಾಗಿ ಗೊತ್ತಿದೆ. ಆ ವಿದ್ಯೆಯಲ್ಲಿ ಆತ ಪಂಟರ್‌. ಆತನ "ಮೆನು'ವಿನಲ್ಲಿ ನಾನಾ ಬಗೆಯಲ್ಲಿ ಯಾಮಾರಿಸುವುದು ಹೇಗೆ ಎಂಬ ಪಟ್ಟಿಯೇ ಇದೆ. ಅದನ್ನೇ...

ಚಿತ್ರರಂಗಕ್ಕಿಂತಲೂ ಹೆಚ್ಚಾಗಿ ರಾಜಕೀಯ ರಂಗ, ರಂಗು-ರಂಗಾಗಿರುತ್ತದೆ. ಇಂತಹ ರಾಜಕೀಯವನ್ನು ಚಿತ್ರದ ಮೂಲಕ ತೆರೆಮೇಲೆ ತಂದರೆ ಅದರ ರಂಗು ಹೇಗಿರಬಹುದು? ಇಂಥದ್ದೊಂದು ರಾಜಕೀಯ ಚಿತ್ರಣವನ್ನು ತೆರೆಮೇಲೆ ಕಟ್ಟಿಕೊಡಲು...

"ಅಪ್ಪ, ಆ ಭಗವದ್ಗೀತೆ ಕೊಡು ಓದ್ತೀನಿ..' "ಭಗವದ್ಗೀತೆ ಓದುವುದರಿಂದ ಹೊಟ್ಟೆ ತುಂಬೋದಿಲ್ಲ ಕಣೋ, ಶಾಲೆ ಓದಬೇಕು...' ಹೀಗೆ ಅರ್ಚಕನಾದ ಆ ಅಪ್ಪ, ತನ್ನ ಮಗನಿಗೆ ವಾಸ್ತವ ಸತ್ಯವನ್ನು ಹೇಳುತ್ತಾನೆ...

ಒಂದು ಯಶಸ್ವಿ ಚಿತ್ರದ ಮುಂದುವರಿದ ಭಾಗ ಮಾಡುವಾಗ ಮುಖ್ಯವಾಗಿ ಏನೆಲ್ಲವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬ ಗೊಂದಲ ಅನೇಕರಲ್ಲಿದೆ. ಕೆಲವರು ಕಥೆ, ಪಾತ್ರ, ಮ್ಯಾನರೀಸಂ, ಪಾತ್ರಗಳ ಹೆಸರು, ಇಡೀ ಸಿನಿಮಾದ ವಾತಾವರಣ...

ಅದು 80ರ ದಶಕದ ಕುಂದಾಪುರ ಕರಾವಳಿ ಭಾಗದ ಚಿತ್ರಣ.

ಅಚಾನಕ್ಕಾಗಿ ಸಿಗುವ "ಕನ್ನಡ ದೇಶದೊಳ್‌' ಎಂಬ ಪುರಾತನ ತಾಳೆಗರಿ ಗ್ರಂಥದಲ್ಲಿ ಕನ್ನಡ ನಾಡು-ನುಡಿ, ಜನ-ಮನಕ್ಕೆ ಸಂಬಂಧಿಸಿದ ಹತ್ತಾರು ಸಂಗತಿಗಳು ಅಡಕವಾಗಿರುತ್ತದೆ. ಈ ನಿಗೂಢ ಸಂಗತಿಗಳ ಅಧ್ಯಯನಕ್ಕೆ ಇಳಿಯುವ ಕನ್ನಡ...

ಹಳ್ಳಿಯಲ್ಲಿ ಕೆಲಸ, ಕಾರ್ಯವಿಲ್ಲದೆ ಉಂಡಾಡಿ ಗುಂಡನಾಗಿ ತಿರುಗಿಕೊಂಡಿರುವ ನಾಯಕ (ಅಭಿ) ಒಂದು ಕಡೆ. ಅದೇ ಹಳ್ಳಿಯಲ್ಲಿ ಸಿಗರೇಟ್‌ ಸೇದುತ್ತಾ, ಮಧ್ಯದ ಅಮಲು ತಲೆಗೇರಿಸಿಕೊಂಡು ತಿರುಗುವ ಪೋಲಿ ಇನ್ನೊಂದು ಕಡೆ....

"ರಾಮನ ಆದರ್ಶದ ಜೊತೆಗೆ ರಾವಣನ ಆಲೋಚನೆಯೂ ಮುಖ್ಯ' ಪುಟ್ಟ ಬಾಲಕನಿಗೆ ತಂದೆ ಈ ರೀತಿ ಹೇಳುತ್ತಾನೆ. ಅತ್ತ ಕಡೆ ತಾಯಿ ರಾಮನ ಆದರ್ಶವೇ ಮುಖ್ಯ ಎಂದು ಭೋದಿಸಿರುತ್ತಾಳೆ.  ಕಟ್‌ ಮಾಡಿದರೆ ರಾವಣ...

"ಜಾತಿಗಿಂತ ಪ್ರೀತಿ ದೊಡ್ಡದು, ಧರ್ಮಕ್ಕಿಂತ ದೇಶ ದೊಡ್ಡದು...' ಈ ಡೈಲಾಗ್‌ ಬರುವ ಹೊತ್ತಿಗೆ, ಉಗ್ರವೆಂಬ ಕರಿನೆರಳಿನ ಛಾಯೆ ಮಾಯವಾಗಿರುತ್ತೆ. ಸಣ್ಣದ್ದೊಂದು ಕ್ರೌರ್ಯ ತಣ್ಣಗಾಗಿರುತ್ತೆ....

"ಹಸಿದವನ ಮುಂದೆ ಹಬ್ಬದ ಊಟ ಬಡಿಸಿ, ತಿನ್ನಬೇಡ ಅಂದರೆ ಹೇಗೆ...' ಹೀಗೆ ಬೇಸರದಿಂದಲೇ ಹೇಳುತ್ತಾನೆ ಯೌವ್ವನಕ್ಕೆ ಬಂದ ಹುಡುಗ. ಅವನು ಹೀಗೆ ಹೇಳ್ಳೋಕೆ ಕಾರಣ, ಆಗಷ್ಟೇ ಮದುವೆಯಾದ, ಹೆಂಡತಿ ಜೊತೆ...

"ಅವಳು ಪ್ರೀತಿಯನ್ನು ಪೂಜಿಸುತ್ತಾಳೆ. ಅವನು ಆ ಪ್ರೀತಿಯನ್ನು ದ್ವೇಷಿಸುತ್ತಾನೆ. ಅವನೊಬ್ಬ ಮೇಧಾವಿ ಕಟುಕ. ಅವಳು ಅವನಷ್ಟೇ ಕಟುಕಿ. ತನ್ನ ಗುರುವಿನ ಕುಟುಂಬ ಹಾಳು ಮಾಡಿದ ಶ್ರೀಮಂತ ವ್ಯಕ್ತಿಗೆ ಬುದ್ಧಿ ಕಲಿಸಲು ಅವನು...

ಆ ಹಳ್ಳಿ ತುಂಬಾ ಬುದ್ಧಿಮಾಂದ್ಯ ಮಕ್ಕಳು. ಅದಕ್ಕೆ ಕಾರಣ ಹಲವು ವರ್ಷಗಳ ಹಿಂದೆ ನಡೆದ ಘಟನೆ. ಆದರೆ, ಅದನ್ನು ದುರುಪಯೋಗಪಡಿಸಿಕೊಳ್ಳುವ ಪುರೋಹಿತರು ಒಂದು ಕಡೆಯಾದರೆ, ಆಡಳಿತಶಾಹಿ ವರ್ಗ ಇನ್ನೊಂದು ಕಡೆ. ಈ ನಡುವೆಯೇ...

"ನಿನ್ನಲ್ಲಿ ಯಾವ ಸ್ವಾರ್ಥನೂ ಇಲ್ವಾ? ...' ಅವಳು ಕೇಳುವ ಪ್ರಶ್ನೆಗೆ ಅವನು ದಂಗಾಗುತ್ತಾನೆ. ಇಲ್ಲ ಎನ್ನುವುದಕ್ಕೆ ಅವನಿಗೆ ಮನಸ್ಸಾಗುವುದಿಲ್ಲ.

"ನಾನು ಅಬ್ರಾಡ್‌ಗೆ ಹೋಗುತ್ತೇನೆ. ನೀನು ಬರ್ತಿಯಾಂದ್ರೆ ಬಾ ಇಲ್ಲಾಂದ್ರೆ ಈ ಮನೆಯಲ್ಲೇ ಸಾಯಿ ...' ಎಂದು ತಂದೆ, ತನ್ನ ಮಗಳಿಗೆ ಬೈದು ಹೋಗುತ್ತಾನೆ. ಮಗಳು ಒಂದು ಕ್ಷಣ ಯೋಚಿಸಿ, ಮೇಲೆ ಫ್ಯಾನ್‌ನತ್ತ ಮುಖ ಮಾಡುತ್ತಾಳೆ...

ಚಿತ್ರ ಅಂದರೆ ಮನರಂಜನೆ. ಅಂತಹ ಚಿತ್ರದಲ್ಲಿ ಕಥೆ ಇರಬೇಕು, ಇರದಿದ್ದರೆ ಕಣ್ಮನ ಸೆಳೆಯುವ ಮೇಕಿಂಗ್‌ ಇರಬೇಕು, ಅದೂ ಇರದಿದ್ದರೆ, ಕಚಗುಳಿ ಇಡುವಂತಹ ದೃಶ್ಯಗಳು, ಅದಕ್ಕೆ ತಕ್ಕಂತಹ ಮಾತುಗಳಾದರೂ ಇರಬೇಕು. ಇದೆಲ್ಲ...

"ಸರ್‌ ನನ್‌ ತಂಗಿ ಕಾಣೆಯಾಗಿದ್ದಾಳೆ...' ಹೀಗೆ ಹೇಳುತ್ತ ವ್ಯಕ್ತಿಯೊಬ್ಬ ನಡುರಾತ್ರಿಯಲ್ಲಿ ಪೊಲೀಸ್‌ ಠಾಣೆಗೆ ಬಂದು ಕಳೆದು ಹೋದ ತಂಗಿ ಫೋಟೋ ಕೊಟ್ಟು, ಆ ಪೊಲೀಸ್‌ ಅಧಿಕಾರಿ ಮುಂದೆ ತನ್ನ ಅಳಲು...

ಅಲ್ಲಿಯವರೆಗೂ 60 ಗಂಡುಗಳು ಬಂದು ಆಕೆಯನ್ನು ನೋಡಿ ರಿಜೆಕ್ಟ್ ಮಾಡಿ ಹೋಗಿರುತ್ತಾರೆ. ಬಂದವರೆಲ್ಲಾ ಆಕೆಯ ರೂಪ, ಗುಣದ ಬಗ್ಗೆ ಮಾತನಾಡುವುದಕ್ಕಿಂತ ಹೆಚ್ಚಾಗಿ ಆಸ್ತಿ, ಬಂಗಲೆ, ಕಾರುಗಳ ಬಗ್ಗೆ ವಿಚಾರಿಸುವವರೇ. 61ನೇ...

ಎಲ್ಲಾ ನಿರ್ದೇಶಕರಿಗೂ ಈ ತರಹದ ಒಂದು ಅವಕಾಶ ಸಿಗೋದು ಕಷ್ಟ. ಅಂತಹದ್ದೊಂದು "ಅದೃಷ್ಟ' ನಿರ್ದೇಶಕ ಸಂತೋಷ್‌ ಅವರಿಗೆ "ಬಿಂದಾಸ್‌ ಗೂಗ್ಲಿ' ಚಿತ್ರದಲ್ಲಿ ಸಿಕ್ಕಿದೆ. ಒಂದೇ ಚಿತ್ರದಲ್ಲಿ ಅಪ್ಪ-ಮಗನನ್ನು ನಿರ್ದೇಶಿಸೋದು...

"ಒನ್ಸ್‌ ಎಗೇನ್‌ ಬುದ್ಧಿವಂತರಿಗೆ ಮಾತ್ರ' ಇದು ಈ ಚಿತ್ರದ ಅಡಿಬರಹ. ಇಂಥದ್ದೊಂದು ಟ್ಯಾಗ್‌ಲೈನ್‌ ಇದ್ದಾಕ್ಷಣ, ಬುದ್ಧಿವಂತರ ಚಿತ್ರ ಅಂದುಕೊಳ್ಳುವಂತಿಲ್ಲ ಹಾಗಂತ, ಬುದ್ಧಿ ಓಡಿಸಿ ನೋಡಬಹುದಾದ...

"ಯೂ ಆರ್‌ ದಿ ಕಿಲ್ಲರ್‌ ದೇವ್‌. ಯೂ ಆರ್‌ ದಿ ಕಿಲ್ಲರ್‌ ...' ಹಾಗೆ ತನ್ನ ಸ್ನೇಹಿತನೊಬ್ಬ ಅರಚುವವರೆಗೂ ದೇವ್‌ಗೆ ತಾನು ಅಷ್ಟೊಂದು ಮಂದಿಯನ್ನು ಕೊಂದಿರಬಹುದು ಎಂದು ಗೊತ್ತಿರುವುದಿಲ್ಲ....

Back to Top