CONNECT WITH US  

ಸಂದರ್ಶನಗಳು

ಧರ್ಮ ಕೀರ್ತಿರಾಜ್‌ಗೆ "ಚಾಣಾಕ್ಷ' ಮೇಲೆ ಇನ್ನಿಲ್ಲದ ಭರವಸೆ ಇದೆ. ಯಾಕೆಂದರೆ, ಇದುವರೆಗೆ ಅವರನ್ನು ಲವ್ವರ್‌ ಬಾಯ್‌ ಪಾತ್ರದಲ್ಲೇ ನೋಡಿದ್ದವರಿಗೆ ಇಲ್ಲಿ ಪಕ್ಕಾ ಮಾಸ್‌ ಹೀರೋ ಆಗಿ ಕಾಣುತ್ತಾರೆ. ಆ ಕುರಿತು ಸ್ವತಃ...

ಸಕ್ಸಸ್‌ ಸಿನಿಮಾ ಮೂಲಕ ಗುರುತಿಸಿಕೊಂಡ ನಟ ಗುರುನಂದನ್‌ ಇದೀಗ ಮತ್ತೂಂದು ಸಕ್ಸಸ್‌ ಚಿತ್ರ ಕೊಡುವ ಉತ್ಸಾಹದಲ್ಲಿದ್ದಾರೆ. ಎಷ್ಟೋ ವರ್ಷಗಳ ಹಿಂದೆ ರಿಯಲ್‌ ಸ್ಟೋರಿಯೊಂದರ ಡಾಕ್ಯುಮೆಂಟರಿ ನೋಡಿದ್ದ ಗುರುನಂದನ್‌,...

ದರ್ಶನ್‌ ನಾಯಕರಾಗಿರುವ "ಯಜಮಾನ' ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಮಾರ್ಚ್‌ 1 ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರ ಆರಂಭವಾದ ದಿನದಿಂದ ಇಲ್ಲಿವರೆಗೆ ಅನೇಕ ಪ್ರಶ್ನೆ, ಕುತೂಹಲಗಳು ಎದ್ದಿದ್ದವು....

ಆ ಹುಡುಗಿ ಒಂದು ಬಾರಿ ಎಡ ಮತ್ತು ಬಲ ಭಾಗದ ಹುಬ್ಬೇರಿಸಿದ್ದಷ್ಟೇ ಅಲ್ಲ, ಎಡಗಣ್ಣು ಮಿಟುಕಿಸಿ, ಹಾಗೊಂದು ಪ್ಲೇನ್‌ ಕಿಸ್‌ ಕೊಟ್ಟಿದ್ದೇ ತಡ, ದೇಶಾದ್ಯಂತ ಇಡೀ ಪಡ್ಡೆ ಹುಡುಗರು ಆ ಹುಡುಗಿಗೆ ಫಿದಾ ಆಗಿದ್ದಂತೂ...

ಯೋಗೇಶ್‌ ನಾಯಕರಾಗಿರುವ "ಲಂಬೋದರ' ಹಾಗೂ ಧನ್ವೀರ್‌ ನಾಯಕರಾಗಿರುವ "ಬಜಾರ್‌' ಈ ವಾರ ತೆರೆಕಾಣುತ್ತಿದೆ. ಈ ಇಬ್ಬರಿಗೂ ಈ ಸಿನಿಮಾ ತುಂಬಾನೇ ಮುಖ್ಯ. ಒಬ್ಬರದು ಲಾಂಚ್‌ ಆದರೆ, ಇನ್ನೊಬ್ಬರದು ರೀಲಾಂಚ್‌. ಹೌದು, ಸುನಿ...

* ಮದುವೆಯ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಸಿನಿಮಾ ಲಂಬೋದರ. ಏನನಿಸುತ್ತಿದೆ..?
ಸಿನಿಮಾದ ಬಿಡುಗಡೆಯಾಗುತ್ತಿರುವುದರ ಬಗ್ಗೆ ಖುಷಿಯಂತೂ ಇದೆ. ಇನ್ನೊಂದು ಕಡೆ ಎಕ್ಸೈಟ್‌ಮೆಂಟ್‌...

ಗಣೇಶ್‌ ಅಭಿನಯದ "ಚಮಕ್‌' ಬಿಡುಗಡೆಯಾಗಿ ಒಂದು ವರ್ಷ ಕಳೆದಿದೆ. ಈ ಒಂದು ವರ್ಷದಲ್ಲಿ ಅವರ ಅಭಿನಯದ ಯಾವ ಚಿತ್ರವೂ ಬಿಡುಗಡೆಯಾಗಿಲ್ಲ. ಇದೀಗ "ಆರೆಂಜ್‌' ರುಚಿ ಸವಿಯಲು ಅಭಿಮಾನಿಗಳು ಜೋಶ್‌ನಲ್ಲಿದ್ದಾರೆ. "...

ಕವಿತಾ ಲಂಕೇಶ್‌ ನಿರ್ದೇಶನದ "ಬಿಂಬ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಕನ್ನಡದ ನಟ ಸಂಪತ್‌ರಾಜ್‌, ಈಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಕ್ಸಸ್‌ ಫ‌ುಲ್‌ ಖಳನಟರಾಗಿ ಮಿಂಚುತ್ತಿದ್ದಾರೆ. ಆಗಾಗ ಕನ್ನಡ...

ವಾಲ್ಮೀಕಿ' ಚಿತ್ರದ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಲಕ್ಷ್ಮೀ ರೈ ಆ ನಂತರ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಇತ್ತೀಚೆಗೆ ಮೂರ್‍ನಾಲ್ಕು ವರ್ಷಗಳಿಂದ ಕನ್ನಡದ ಯಾವುದೇ ಸಿನಿಮಾಗಳಲ್ಲಿ...

ದಿಗಂತ್‌ ಖುಷಿಯಾಗಿದ್ದಾರೆ. ಈ ಬಾರಿ ಅವರಿಗೆ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಅದಕ್ಕೆ ಕಾರಣ "ಕಥೆಯೊಂದು ಶುರುವಾಗಿದೆ'. ಇದು ದಿಗಂತ್‌ ಅವರ ಹೊಸ ಸಿನಿಮಾ. ಈ ಚಿತ್ರ ಜುಲೈನಲ್ಲಿ ತೆರೆಕಾಣಲಿದ್ದು,...

ಅಮರ್‌ - ಕನ್ನಡ ಚಿತ್ರರಂಗದಲ್ಲಿ ಈ ಹೆಸರು ಬಂದಾಗ ಎಲ್ಲರಿಗೂ ನೆನಪಾಗೋದು ಅಂಬರೀಶ್‌. ಅದಕ್ಕೆ ಕಾರಣ ಆ ಟೈಟಲ್‌ಗ‌ೂ ಅವರಿಗೂ ಇರುವ ಒಂದು ಅವಿನಾಭಾವ ಸಂಬಂಧ. ಮೊದಲನೇಯದಾಗಿ...

"ಸೆಕೆಂಡ್‌ ಹಾಫ್' ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾದಾಗ ಅನೇಕರು ಅಚ್ಚರಿಪಟ್ಟಿದ್ದರು. ಅದಕ್ಕೆ ಕಾರಣ ಪ್ರಿಯಾಂಕಾ ಉಪೇಂದ್ರ ಅವರ ಗೆಟಪ್‌. ಕಾನ್ಸ್‌ಟೇಬಲ್‌ ಆಗಿ ಟಿವಿಎಸ್‌ ಓಡಿಸಿಕೊಂಡು ಬರುವ ಗೆಟಪ್‌...

ಮೀರಾ, ವರ್ಣಚಿತ್ರ ಕಲಾವಿದೆ, "ವೃಕ್ಷ' ಚಿತ್ರಶಾಲೆಯ ಸಂಸ್ಥಾಪಕಿ, ಕಲಾ ಶಿಕ್ಷಕಿ, ಹಾಡುಗಾರ್ತಿ... ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಇಷ್ಟೆಲ್ಲಾ ಸಾಧನೆಗಳು ಬೆನ್ನಿಗಿದ್ದರೂ, "ನನ್ನನ್ನು ಅರುಣ್‌ ಸಾಗರ್‌...

"ಸಾಹೇಬ' ಆಯ್ತು, "ಬೃಹಸ್ಪತಿ' ಆಗೋಯ್ತು. ಮುಂದೇನು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಆ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದ್ದು, ರವಿಚಂದ್ರನ್‌ ಅವರ ಮಗ ಮನೋರಂಜನ್‌ ಈಗ "ಚಿಲ್ಲಂ' ಎಂಬ ಚಿತ್ರವನ್ನು...

ವಿಜಯ್‌ ರಾಘವೇಂದ್ರ ಸದ್ದಿಲ್ಲದೆಯೇ ಒಂದಷ್ಟು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ಅಭಿನಯದ ಕೆಲವು ಸಿನಿಮಾಗಳು ಪೂರ್ಣಗೊಂಡು ಬಿಡುಗಡೆಗೂ ಸಜ್ಜಾಗಿವೆ. ಆ ಸಾಲಿನಲ್ಲಿ ಮೊದಲು ಕಾಣುವುದು "ರಾಜ ಲವ್ಸ್‌ ರಾಧೆ'. ಮೇ....

ಹಾಡಿನ ಭಾವವನ್ನು ಕೇಳುಗರ ಮನಸ್ಸಿಗೆ ನೇರವಾಗಿ ದಾಟಿಸುವ ಕಲೆಗಾರಿಕೆ ಹೊಂದಿದವರು ಗಾಯಕಿ ವಾಣಿ ಹರಿಕೃಷ್ಣ . ಕನ್ನಡದ ಸ್ಟಾರ್‌ ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಪತ್ನಿಯಾಗಿರುವ ವಾಣಿ, ಪತಿಯ ಪ್ರಭಾವಳಿಯಿಂದ...

ಸರೋಜಾ ಹೆಗಡೆ! ರಂಗಾಸಕ್ತರಿಗೆ ಪರಿಚಿತ ಹೆಸರು. ಕಲಾವಿದೆ, ನಾಟಕ ನಿರ್ದೇಶಕಿ, ವಸ್ತ್ರವಿನ್ಯಾಸಕಿ. ರಂಗಭೂಮಿ ಕಲಾವಿದ, ಸಿನಿಮಾ ನಟ ಮಂಡ್ಯ ರಮೇಶ್‌ರ ಪತ್ನಿ. ನಟಿಯಾಗಿ, ಹಾಡುಗಾರ್ತಿಯಾಗಿ...

ಈಗಾಗಲೇ ಕಿರುತೆರೆಯ ಬಹಳಷ್ಟು ನಟಿಯರು ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದಾರೆ. ಆ ಪೈಕಿ ಕೆಲವರು ಗೆಲುವು ಕಂಡಿರುವುದುಂಟು. ಇನ್ನು ಕೆಲವರು ಪುನಃ ಕಿರುತೆರೆಯತ್ತ ಮುಖ ಮಾಡಿರುವುದೂ ಉಂಟು. ಬೆರಳೆಣಿಕೆಯಷ್ಟು ನಟಿಯರು...

"ಲಕ್ಸ್‌' ಜಾಹೀರಾತಿನಲ್ಲಿ ದೀಪಿಕಾ ಪಡುಕೋಣೆ, "ಪರಿಮಳ ನನ್ನ ಹೆಗ್ಗುರುತು' ಎಂದು ಹೇಳುವುದನ್ನು ಕೇಳಿರುತ್ತೀರಿ. "ಮೇಕ್‌ ಮೈ ಟ್ರಿಪ್‌' ಜಾಹೀರಾತಿನಲ್ಲಿ ಆಲಿಯಾ, "ಮೆಡಿಮಿಕ್ಸ್‌' ಜಾಹೀರಾತಿನಲ್ಲಿ ಅಮಲಾ...

ನೆನಪಿರಲಿ ಪ್ರೇಮ್‌ ಅಂದಾಗ, ಅವರನ್ನು ಸಿಕ್ಕಾಪಟ್ಟೆ ಇಷ್ಟಪಡುವ ಹುಡುಗಿಯರ ದಂಡೇ ಇದೆ. ಅದರಲ್ಲೂ ಕಾಲೇಜ್‌ ಹುಡುಗಿಯರ ಪಾಲಿಗೆ ಪ್ರೇಮ್‌ ಪಕ್ಕಾ ಲವ್ವರ್‌ ಬಾಯ್‌. ಅದೆಲ್ಲವೂ ಸರಿ, ಈಗ ಅದೇ ನೆನಪಿರಲಿ ಪ್ರೇಮ್‌,...

Back to Top