CONNECT WITH US  

children

8 ವರ್ಷದೊಳಗಿನ ಮಕ್ಕಳಿಗಾಗಿ ನಾಟಕ ಪ್ರದರ್ಶನವೊಂದನ್ನು ಏರ್ಪಡಿಸಲಾಗಿದೆ. ನಾಟಕದ ಹೆಸರು "ಸುಯಿಂ ಟಪಕ್‌'. ಶಬ್ದ, ತಾಳ, ಮ್ಯಾಜಿಕ್‌ಅನ್ನು ಒಳಗೊಂಡು ಮಕ್ಕಳಿಗಿಷ್ಟವಾಗುವ ಅಂಶಗಳನ್ನು ನಾಟಕ ಹೊಂದಿರುವುದು ವಿಶೇಷ....

ವಿಕಲ ಚೇತನ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು. ಅವರನ್ನು ಸಾಮಾನ್ಯ ಮಕ್ಕಳಂತೆಯೇ ನಡೆಸಿಕೊಳ್ಳಬೇಕು. ಬುದ್ಧ ಮಾಂದ್ಯ ಮಕ್ಕಳಿಗೂ ಸಾಮಾನ್ಯ ಮಕ್ಕಳೊಂದಿಗೇ ಓದುವ ಅವಕಾಶ ಸಿಗಬೇಕು ಎಂಬುದು ಬಸವರಾಜ ಮಯಾಗೇರಿಯವರ ವಾದ...

Beijing: Exposure to sources of outdoor pollution such as vehicle exhausts, and industrial emissions can increase a child's risk of developing autism spectrum...

Bengaluru: A baby was burnt alive while another is battling for his life after being set ablaze by none other than their father at Anjanapura under the...

ದಶಕಗಳ ಹಿಂದೆ ಎರಡಾಣೆ ನಾಕಾಣೆ ದುಡ್ಡನ್ನು ತೆತ್ತು ಕೊಂಡ ಪುಸ್ತಕ ಓದಿದ್ದ ಮನಸ್ಸುಗಳಿಗೆ ಈಗಲೂ ಬಣ್ಣದ ತುತ್ತೂರಿ, ಅಜ್ಜನ ಕೋಲು, ನಮ್ಮ ಮನೆಯ ಸಣ್ಣ ಪಾಪ ಮುಂತಾದ ಕವಿತೆಗಳು ನೆನಪಿವೆ. ಕವಿತೆಗಳ ಜೊತೆ ನೀಡಲಾಗಿದ್ದ...

ಮುಂಬಯಿ: ಚಿಣ್ಣರ ಬಿಂಬ ಪೇಜಾವರ ಶಿಬಿರದ ಮಕ್ಕಳ ಸಾಂಸ್ಕೃತಿಕ ಪ್ರತಿಭಾ ಸ್ಪರ್ಧೆಯು ಸೆ. 30 ರಂದು ಸಾಂತಾಕ್ರೂಜ್‌ ಪೂರ್ವದ ಪೇಜಾವರ ಮಠದ ಸಭಾಗೃಹದಲ್ಲಿ ನಡೆಯಿತು.

ಗಣೇಶ ಚತುರ್ಥಿಯ ಸಂಭ್ರಮ ಬೆಂಗಳೂರಿಗರಲ್ಲಿ ಇನ್ನೂ ಜೀವಂಕವಿರುವಂತೆಯೇ ಮಣ್ಣಿನಲ್ಲಿ ಗೊಂಬೆ ಮಾಡುವ ಕಾರ್ಯಾಗಾರವೊಂದು ಏರ್ಪಾಡಾಗಿದೆ. ನಮ್ಮ ಎಲ್ಲಾ ನೋವುಗಳನ್ನು ನಿವಾರಿಸುವ ಶಕ್ತಿ ಮಣ್ಣಿಗಿದೆ ಎನ್ನುವ ಮಾತೊಂದಿದೆ...

 ದಿಯಾ ಘರ್‌! ಅದು ಕಟ್ಟಡ ಕೂಲಿ ಕಾರ್ಮಿಕರ ಮಕ್ಕಳಿಗಾಗಿಯೇ ತೆರೆದುಕೊಂಡಿರುವ, ಮಾಂಟೆಸೊÕರಿ ಮಾದರಿಯ ಪುಟ್ಟ ಶಾಲೆ. ಅಲ್ಲಿಗೆ ಬಂದ ಮಕ್ಕಳಿಗೆ ಮೊದಲು ಜಳಕಾಭಿಷೇಕ. ಎಲ್ಲರಿಗೂ ಯೂನಿಫಾರಂ ಕೊಟ್ಟು, ತಲೆಬಾಚಿ, ಜಡೆ...

ಮುಂಬಯಿ: ಚಿಣ್ಣರಬಿಂಬ ಮುಂಬಯಿ ಇದರ ಘೋಡ್‌ಬಂದರ್‌ ಶಿಬಿರದ ಮಕ್ಕಳ ಪ್ರತಿಭಾ ಸ್ಪರ್ಧೆಯು ಸೆಪ್ಟಂಬರ್‌ 22ರಂದು ರುತ್‌ ಎನ್‌ಕ್ಲೇವ್‌ನ ಚಿನ್ಮಯ ಮಿಶನ್‌ನಲ್ಲಿ ಜರುಗಿತು. ಚಿಣ್ಣರ ಭಜನೆಯೊಂದಿಗೆ...

ಸರಕಾರಿ ಶಾಲೆಗಳು ಎಂದರೆ ಮೂಗು ಮುರಿಯುವರೇ ಹೆಚ್ಚು. ಏಕೆಂದರೆ, ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಕೊರತೆ, ಶಾಲಾಕಟ್ಟಡದ ಅವ್ಯವಸ್ಥೆ, ಇನ್ನಿತರ ಕಾರಣಗಳನ್ನು ಮುಂದೊಡ್ಡಿ, ಪಾಲಕರು ಸರಕಾರಿ ಶಾಲೆಗೆ...

Bengaluru: BBMP distributed laptops worth of Rs. 41,800 each to children of the Pourakarmikas.

ಮುಂಬಯಿ: ಗೋರೆ ಗಾಂವ್‌ ಕರ್ನಾಟಕ ಸಂಘದ ವತಿ ಯಿಂದ ಮಕ್ಕಳಿಗೆ ಶಾಲಾ ಪರಿಕರಗಳ ವಿತರಣೆ ಕಾರ್ಯಕ್ರಮವು ಇತ್ತೀಚೆಗೆ ಸಂಘದ ಬಾರಕೂರು ರುಕ್ಮಿಣಿ ಶೆಟ್ಟಿ ಸ್ಮಾರಕ ಮಿನಿ ಸಭಾಗೃಹದಲ್ಲಿ ನಡೆಯಿತು.

ಸಾಂದರ್ಭಿಕ ಚಿತ್ರ.

ಬೆಂಗಳೂರು : ಶಾಲೆಯಿಂದ ಮನೆಗೆ ತೆರಳಿದ ಮಕ್ಕಳು ಮೊಬೈಲ್‌ ಹಾಗೂ ಸಾಮಾಜಿಕ ಜಾಲತಾಣದ ಬಳಕೆಯಲ್ಲಿ ಕಾಲಕಳೆಯುವುದನ್ನು ತಪ್ಪಿಸಲು ಹಾಗೂ ಈ ಬಗ್ಗೆ ಪಾಲಕ, ಪೋಷಕರಲ್ಲಿ ಅರಿವು ಮೂಡಿಸಲು ಹೊಸ ನಿಯಮ...

ನಾಯಿಗಳು ತನ್ನ ಮಾಲೀಕನನ್ನು ಹಿಂಬಾಲಿಸುವುದು, ಸುತ್ತುವರೆಯುವುದು ಎಲ್ಲ ಮಾಮೂಲಿ. ಆದರೆ ಬಾತುಕೋಳಿಗಳು ಮರಿಗಳಾಗಿದ್ದಾಗ ತನ್ನ ತಾಯಿಯನ್ನು ಸುತ್ತುವರೆದಿರುತ್ತವೆ. ಅವು ಮನುಷ್ಯರನ್ನು ಸುತ್ತುವರೆಯುವ ಪ್ರಮೇಯವೇ ಇಲ್ಲ...

ಗಂಗಾವತಿ: ತಬ್ಬಲಿಯಾಗಿರುವ ಮಕ್ಕಳು ಮನೆ ಮುಂದೆ ಕುಳಿತಿರುವುದು.

ಗಂಗಾವತಿ: ವಿಧಿ ಯಾರ ಬಾಳಲಿ ಹೇಗೆ ಆಟವಾಡುತ್ತದೆಯೋ ಯಾರು ಕಂಡಿಲ್ಲ. ತಾಲೂಕಿನ ನವಲಿ ಗ್ರಾಮದ ಕುಟುಂಬವೊಂದರ ಇಬ್ಬರು ಬಾಲಕಿಯರು ವಿಧಿಯಾಟಕ್ಕೆ ತಬ್ಬಲಿಗಳಾದ ದೃಶ್ಯ ಹೃದಯ ಕಲಕುವಂತಿದೆ.

Bengaluru: In another incident, two children were attacked by a group of dogs in Rajajinagar.

Police reported that when two children were returning home...

ಸಾಮಾನ್ಯವಾಗಿ ಮಕ್ಕಳಲ್ಲಿ ತಮಗೆ ಕೈಯಲ್ಲಿ ಸಿಕ್ಕಿದ ವಸ್ತುಗಳನ್ನು ಬಾಯಿಗೆ ಹಾಕುವ ಅಭ್ಯಾಸವನ್ನು ನಾವು ಕಾಣುತ್ತೇವೆ. ಈ ಅಭ್ಯಾಸವು ಮಗುವಿನ ವಯಸ್ಸನ್ನು ಅವಲಂಬಿಸಿರುತ್ತದೆ. ಎರಡು ವರ್ಷಕ್ಕಿಂತ ಚಿಕ್ಕ ಮಕ್ಕಳು...

ಕಥೆ ಅಂದರೆ ಮಕ್ಕಳಿಗೆ ಮಾತ್ರವಲ್ಲ ದೊಡ್ಡವರಿಗೂ ಇಷ್ಟವೇ. ಮಕ್ಕಳು ಕತೆ ಕೇಳುತ್ತಾ ಬೆರಗಾಗುತ್ತಾ ಕಲ್ಪನಾಲೋಕದಲ್ಲಿ ಕಳೆದುಹೋಗುವುದನ್ನು ನೋಡುವುದೇ ಚಂದ. ಕಥೆ ಕೇಳುವ ಮಕ್ಕಳಿಗಾಗಿ "ಕಥಾ ಪಡಸಾಲೆ' ಎನ್ನುವ ಕತೆ...

ಅದೊಂದು ದಿನ ಕೆ. ದೊಮ್ಮಸಂದ್ರ ಸರ್ಕಾರಿ ಶಾಲೆಯ ಮಕ್ಕಳಲ್ಲಿ ಉತ್ಸಾಹ, ಖುಷಿ ಉಕ್ಕಿ ಹರಿಯುತ್ತಿತ್ತು. ತಾವು ನೋಡಿರದ ಹೊಸ ಜಗತ್ತಿಗೆ ಕಾಲಿಡುವ ಕಾತರ, ಇದ್ದಕ್ಕಿದ್ದಂತೆ ದೊಡ್ಡವರಾಗಿಬಿಟ್ಟ ಫೀಲ್‌ ಅವರಲ್ಲಿತ್ತು....

Back to Top