CONNECT WITH US  

ಬಂಟ್ವಾಳ

ಮೆಲ್ಕಾರ್‌ನಲ್ಲಿ ವಾಹನ ದಟ್ಟಣೆ ಚಿತ್ರಣ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯಲ್ಲಿ ಬಿ.ಸಿ. ರೋಡ್‌ ನಗರ ಮತ್ತು ಮೆಲ್ಕಾರ್‌ನಲ್ಲಿ ವ್ಯಾಪಕ ವಾಹನ ದಟ್ಟಣೆಯಿಂದ ಸಂಚಾರವೇ ಅಸಾಧ್ಯ ಎಂಬ ಸ್ಥಿತಿ ನಿತ್ಯದ...

ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.

ಬಂಟ್ವಾಳ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ದ.ಕ. ಜಿಲ್ಲಾ ಸಮಿತಿ ಆಶ್ರಯದಲ್ಲಿ ಜ. 14ರಂದು ನೆಲ್ಯಾಡಿಯಲ್ಲಿ ಆರಂಭವಾದ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ- ಜನರ ಜೀವ ಉಳಿಸಿ ಪಾದಯಾತ್ರೆ ಜ....

ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿದರು.

ಬಂಟ್ವಾಳ,: ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು. ಯಾವುದರಲ್ಲಿ  ನಂ. ವನ್‌, ವಿಮಾನ ನಿಲ್ದಾಣ, ಮಂಗಳೂರು ಹಾರ್ಬರ್‌, ಸುರತ್ಕಲ್‌ ಎನ್‌ಐಟಿಕೆ, ಎಂಆರ್‌ಪಿಎಲ್‌, ಎಂಸಿಎಫ್‌, ಪಾಸ್‌ಪೋರ್ಟ್‌...

ಬಂಟ್ವಾಳ: ಹಿಂದೂ ಮುಖಂಡರ ಹತ್ಯೆಗೆ ಸಂಚು ಆರೋಪದಲ್ಲಿ ಕಾಸರಗೋಡಿನ ಓರ್ವನನ್ನು ದಿಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿರುವ ಬೆನ್ನಲ್ಲೇ ಮುಖಂಡರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆರ್‌ಎಸ್‌ಎಸ್‌...

ಕಲ್ಲಡ್ಕ ಸರಕಾರಿ ಪ್ರಾಥಮಿಕ ಶಾಲೆಯ ಮೈದಾನಲ್ಲಿ ಸೈಕಲ್‌ಗ‌ಳನ್ನು ಜೋಡಿಸಿಟ್ಟಿರುವುದು.

ಪುಂಜಾಲಕಟ್ಟೆ : ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಬಡ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್‌ ವಿತರಣೆ ಕಾರ್ಯಕ್ರಮ ಬಂಟ್ವಾಳ ತಾಲೂಕಿನಲ್ಲಿ ವಿಫಲವಾಗಿದೆ. ಶೈಕ್ಷಣಿಕ ವರ್ಷ ಪ್ರಾರಂಭವಾದ...

ಕಂಚಿನಡ್ಕಪದವುನಲ್ಲಿ ತ್ಯಾಜ್ಯ ಸಂಸ್ಕರಣ ಘಟಕದ ಕಾಮಗಾರಿ ಅಪೂರ್ಣವಾಗಿದೆ.

ಬಂಟ್ವಾಳ : ಬಂಟ್ವಾಳ ಪುರಸಭೆ ಪ್ರಾಯೋಜಿತ ಕಂಚಿನಡ್ಕಪದವು ತ್ಯಾಜ್ಯ ಸಂಸ್ಕರಣ ಘಟಕದ ಪುನಶ್ಚೇತನಕ್ಕೆ ಇಚ್ಛಾ ಶಕ್ತಿಯ ಕೊರತೆ ಕಾಡುತ್ತಿದೆ. ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿದಲ್ಲಿ...

ಪಂಜಿಕಲ್ಲು ಗ್ರಾಮದ ಕೇಶವ ಭಂಡಾರಿ ಮುಳಿಹುಲ್ಲಿನ ಮನೆ.

ಬಂಟ್ವಾಳ : ಸರಕಾರ ನೀಡುವ ಸವಲತ್ತುಗಳು ಗ್ರಾಮಾಂತರ ಜನತೆಗೆ ಮುಟ್ಟಿಸುವಲ್ಲಿನ ವೈಫಲ್ಯಕ್ಕೆ ಸಾಕ್ಷಿಯೋ ಎಂಬಂತೆ ಬಂಟ್ವಾಳ ತಾ|ನಲ್ಲಿ 5 ಬಡ ಕುಟುಂಬಗಳು ಮುಳಿ ಹುಲ್ಲಿನ ಮನೆ ಯಲ್ಲಿ ಇಂದಿಗೂ...

ಅರಮನೆ ರಸ್ತೆಯಿಂದ ಪುತ್ತೂರು ರಸ್ತೆ ಸಂಪರ್ಕಕ್ಕೆ ನಿರ್ಮಾಣವಾದ ನೂತನ ಬೈಪಾಸ್‌ ರಸ್ತೆ.

ವಿಟ್ಲ : ವಿಟ್ಲ ಪೇಟೆಯಿಂದ ಬೈಪಾಸ್‌ ರಸ್ತೆ ನಿರ್ಮಾಣವಾಗಿದ್ದು, ಟ್ರಾಫಿಕ್‌ ಜಂಜಾಟದ ಒಂದು ಅಂಶ ಕಡಿಮೆಯಾಗುವ ಭರವಸೆ ಹುಟ್ಟಿಸಿದೆ. ಕಳೆದ ಅನೇಕ ವರ್ಷಗಳ ಹೋರಾಟದ ಫಲವಾಗಿ ಪೇಟೆಯ ನಾಲ್ಕೂ...

ಕಂಬಳ ಸಂಘಟಕ, ಪ್ರಧಾನ ತೀರ್ಪುಗಾರ ಬೆಳ್ಳಿಪ್ಪಾಡಿ ಮಂಜಯ್ಯ ರೈ ಅವರನ್ನು ಸಮ್ಮಾನಿಸಲಾಯಿತು

ಪುಂಜಾಲಕಟ್ಟೆ: ತುಳುನಾಡಿನ ಜಾನಪದ ಕ್ರೀಡೆ ಕಂಬಳದಲ್ಲಿ ಈ ಹಿಂದಿನ ಪದ್ಧತಿಯಂತೆ ಬೆತ್ತ ಹಿಡಿದು ಕಂಬಳ ನಡೆಸುವಂತಾಗಲು ಸರ್ವ ಪ್ರಯತ್ನ ನಡೆಸಲಾಗುವುದು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ...

ಶ್ರೀಕ್ಷೇತ್ರ ಪೂಂಜದ ಆಸ್ರಣ್ಣ ಕೃಷ್ಣ ಪ್ರಸಾದ್‌ ಆಚಾರ್ಯ ಅವರು ಕಂಬಳವನ್ನು ಉದ್ಘಾಟಿಸಿದರು.

ಪುಂಜಾಲಕಟ್ಟೆ: ಹೊಕ್ಕಾಡಿ ಗೋಳಿ ಮಹಿಷಮರ್ದಿನಿ ಕಂಬಳ ಸಮಿತಿ ವತಿಯಿಂದ ಇತಿಹಾಸ ಪ್ರಸಿದ್ಧ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಅಮ್ಯೂಸ್‌ಮೆಂಟ್‌ ಪಾರ್ಕ್‌ ಸಿದ್ಧಗೊಂಡಿದೆ.

ಬಂಟ್ವಾಳ: ಒಂದೇ ವೇದಿಕೆಯಲ್ಲಿ ಹಲವು ಸಾಂಸ್ಕೃತಿಕ ಪ್ರಕಾರಗಳ ಪ್ರದರ್ಶನದ ಕರಾವಳಿ ಕಲೋತ್ಸವಕ್ಕೆ ಬಿ.ಸಿ. ರೋಡ್‌ನ‌ಲ್ಲಿ ವೇದಿಕೆ ಸಿದ್ಧಗೊಂಡಿದೆ. ದೈವಾರಾಧನೆ, ಸಾಹಿತ್ಯ, ಸಂಗೀತ, ನಾಟಕ, ಆಟ-...

ಬಂಟ್ವಾಳ: ವಿಶ್ವದ ಪ್ರತಿಷ್ಠಿತ ಬ್ರಿಟಿಷ್‌ ಮ್ಯೂಸಿಯಂನ ಕ್ಯುರೇಟರ್‌ ಡಾ| ಡಾನಿಯಲ್‌ ಡಿ. ಸಿಮೊನ್‌ ಅವರು ಸೋಮವಾರ ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ತುಳು ಬದುಕು ವಸ್ತು...

ಇಂದಿರಾ ಕ್ಯಾಂಟೀನ್‌ ಉದ್ಘಾಟನೆ.

ಬಂಟ್ವಾಳ: ಬಡವರು ಹಸಿದ ಹೊಟ್ಟೆಯಲ್ಲಿ ಮಲಗಬಾರದು ಎಂಬುದಕ್ಕಾಗಿ ಸರಕಾರ ಇಂದಿರಾ ಕ್ಯಾಂಟೀನ್‌ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಸಿದ್ದರಾಮಯ್ಯ ಸರಕಾರ ಸಂದರ್ಭ ಯೋಜನೆ ಬಗ್ಗೆ ನಾವೆಲ್ಲ...

ಬಂಟ್ವಾಳ: ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದರು ಮತ್ತು ಶಾಸಕರ ವಿರುದ್ದ ಮಾಜಿ ಸಚಿವ ರಮಾನಾಥ ರೈ ಅವರ ಬೆಂಬಲಿಗರು ಅವಮಾನ ಮಾಡಿದ್ದಾರೆ ಮತ್ತು ರೈ ಬೆಂಬಲಿಗರು ಗೂಂಡಾ...

ಕೌಶಲ ಪಡೆ ತರಬೇತಿ ಪಡೆಯುತ್ತಿರುವ ಶಿಬಿರಾರ್ಥಿಗಳು.

ವಿಟ್ಲ: ಅಡಿಕೆ ಬೆಳೆಗಾರರು ಫಸಲು ಪಡೆಯಲು ಯೋಚಿಸಬೇಕಾಗುತ್ತಿರಲಿಲ್ಲ. ನಿರ್ವಹಣೆ ವೆಚ್ಚವನ್ನು ನಿಭಾಯಿಸುವ ಬಗ್ಗೆ ಚಿಂತಿಸುತ್ತಿರಲಿಲ್ಲ. ಆರ್ಥಿಕವಾದ ಹೊಡೆತಗಳಿಗೂ ಭಾರೀ...

ಭತ್ತದ ಕೃಷಿ ಮಾಡುವ ಯೋಜನೆಯಂತೆ ಗ್ರಾಮಸ್ಥರಿಂದ ಗದ್ದೆ ಕೊಯ್ಲು (ಸಂಗ್ರಹ ಚಿತ್ರ)

ವಿಟ್ಲಮುಟ್ನೂರು: ವಿಟ್ಲ ಸೀಮೆಯ ಕುಳ - ವಿಟ್ಲಮುಟ್ನೂರು ಗ್ರಾಮದ ಕುಂಡಡ್ಕದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನವಿದೆ. ಮಾಡತ್ತಡ್ಕದಲ್ಲಿ ಗ್ರಾಮ ದೈವಗಳಾದ ಶ್ರೀ ಮೂವರ್‌ ದೈವಂಗಳು, ಮಲರಾಯ ದೈವದ...

ಜಿ.ಪಂ. ಸದಸ್ಯ ರವೀಂದ್ರ ಕಂಬಳಿ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಬಂಟ್ವಾಳ (ಡಾ| ಎಫ್‌.ಎಚ್‌. ಒಡೆಯರ್‌ ವೇದಿಕೆ): ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಡಿ. 7 ರಂದು ಬೆಳಗ್ಗೆ ಜಿ.ಪಂ. ಸದಸ್ಯ ರವೀಂದ್ರ ಕಂಬಳಿ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಬಂಟ್ವಾಳ...

ಪೊಳಲಿ: ಪುರಾತನ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದು, 2019ರ ಮಾ.13ರಂದು ಶ್ರೀ ದುರ್ಗಾಪರಮೇಶ್ವರಿ, ಶ್ರೀ ರಾಜರಾಜೇಶ್ವರಿ ಹಾಗೂ ಸಹಪರಿವಾರ ದೇವರುಗಳಿಗೆ...

ಬಂಟ್ವಾಳ: ಫರಂಗಿಪೇಟೆ ಸೇವಾಂಜಲಿ ಸಭಾಂಗಣದಲ್ಲಿ ಡಿ. 7, 8 ರಂದು ನಡೆಯುವ ಬಂಟ್ವಾಳ ತಾ| 19ನೇ ಸಾಹಿತ್ಯ ಸಮ್ಮೇಳನ ಸ್ಥಳಕ್ಕೆ ಯಕ್ಷಗಾನ ಕ್ಷೇತ್ರದ ಹಿರಿಯ ದಿಗ್ಗಜ ಅರ್ಕುಳ ಡಾ| ಎಫ್‌.ಎಚ್‌....

ವಿಟ್ಲ: ಕನ್ಯಾನ ಗ್ರಾಮದ ಮರಾಟಿಮೂಲೆಯಲ್ಲಿ ಬುಧವಾರ ಮುಸ್ಸಂಜೆ ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಹಾಗೂ ಮನೆಯ ಓರ್ವ ಮಹಿಳೆ...

Back to Top