CONNECT WITH US  

ಕ್ರೀಡೆ

ಹೊಸದಿಲ್ಲಿ: ಭಾರತೀಯ ಟೆಸ್ಟ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ರಿಶಭ್ ಪಂತ್ ಇತ್ತೀಚೆಗೆ ತನ್ನ ಬ್ಯಾಟಿಂಗ್ ಗಿಂತ ಬೇರೆ ವಿಷಯಗಳಲ್ಲೇ ಅತೀ ಹೆಚ್ಚು ಸುದ್ದಿಯಲ್ಲಿರುತ್ತಿದ್ದಾರೆ. ಸದ್ಯ ಪಂತ್...

ಮೆಲ್ಬೋರ್ನ್ : ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಶುಕ್ರವಾರ ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಅಂತಿಮ 12 ಸದಸ್ಯರ ತಂಡ...

ಹೊಸದಿಲ್ಲಿ : ಟಿವಿ ಚ್ಯಾಟ್‌ ಶೋ ನಲ್ಲಿ ಸೆಕ್ಸಿಸ್ಟ್‌ ಹೇಳಿಕೆ ನೀಡಿದ್ದಕ್ಕೆ ಬಿಸಿಸಿಐ ನಿಂದ ಕಠಿನ ಶಿಸ್ತು ಕ್ರಮಕ್ಕೆ ಗುರಿಯಾಗಿರುವ ಕ್ರಿಕೆಟಿಗರಾದ ಹಾರ್ದಿಕ್‌ ಪಾಂಡ್ಯ ಮತ್ತು ಕೆಎಲ್‌...

ವಯನಾಡ್: ಗುಜರಾತ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಕೇರಳ ಇದೇ ಮೊದಲ ಬಾರಿಗೆ ರಣಜಿ ಸೆಮಿ ಫೈನಲ್ ಪ್ರವೇಶ ಮಾಡಿದ ಸಾಧನೆ ಮಾಡಿದೆ. 

ವೆಲ್ಲಿಂಗ್ಟನ್: ಜನವರಿ 23ರಿಂದ ಭಾರತದ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ನ್ಯೂಜಿಲ್ಯಾಂಡ್ 14  ಸದಸ್ಯರ ತಂಡವನ್ನು ಪ್ರಕಟಿಸಿದೆ. ಟಾಮ್ ಲ್ಯಾಂಥಮ್, ಕಾಲಿನ್ ಡಿ ಗ್ರಾಂಡ್ ಹೋಮ್, ಮಿಚೆಲ್...

ಜೆಡ್ಡಾ: ಚಾಂಪಿಯನ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಸಾಹಸದಿಂದ ಜ್ಯುವೆಂಟಸ್ ತಂಡ ಇಟಾಲಿಯನ್ ಸೂಪರ್ ಕಪ್ ಗೆದ್ದು ಬೀಗಿದೆ. ಬುಧವಾರ ರಾತ್ರಿ ಎ.ಸಿ.ಮಿಲನ್ ವಿರುದ್ಧ ನಡೆದ ಫೈನಲ್ ಪಂದ್ಯಾಟದಲ್ಲಿ...

ರಾಷ್ಟ್ರ ಮಟ್ಟದ ಪ.ಪೂ. ಮತ್ತು ಪದವಿ ಕಾಲೇಜುಗಳ ಬಾಲ್‌ಬ್ಯಾಡ್ಮಿಂಟನ್‌ ಕೂಟಗಳಲ್ಲಿ ಮಿಂಚಿದ ಆಳ್ವಾಸ್‌ ವಿದ್ಯಾರ್ಥಿನಿಯರು.

ಮೂಡುಬಿದಿರೆ: ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜರಗಿದ 64ನೇ ರಾಷ್ಟ್ರೀಯ ಪದವಿ ಪೂರ್ವ ಕಾಲೇಜುಗಳ ಬಾಲ್‌ ಬ್ಯಾಡ್ಮಿಂಟನ್‌ಕೂಟ ಹಾಗೂ ಮಚಲಿಪಟ್ನಂನ ಕೃಷ್ಣ  ವಿ.ವಿ. ಆಶ್ರಯದಲ್ಲಿ ವಿಜಯವಾಡದಲ್ಲಿ...

ಬ್ರಿಡ್ಜ್ಟನ್‌:  ವೆಸ್ಟ್‌ಇಂಡೀಸ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸಮನ್‌ ಡ್ಯಾರೆನ್‌ ಬ್ರಾವೋ ಅವರನ್ನು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ  ಮರಳಿ ಕರೆಸಿಕೊಳ್ಳಲಾಗಿದೆ...

ಹೊಸದಿಲ್ಲಿ: ಭಾರತ ಹಾಕಿ ತಂಡದ ಮಾಜಿ ನಾಯಕ ಸರ್ದಾರ್‌ ಸಿಂಗ್‌ ಅವರನ್ನು 13 ಸದಸ್ಯರನ್ನೊಳಗೊಂಡ ಹಾಕಿ ಇಂಡಿಯಾ ಆಯ್ಕೆ ಸಮಿತಿಗೆ ಆಯ್ಕೆ ಮಾಡಲಾಗಿದೆ.

2020 ಟೋಕಿಯೋ ಒಲಿಂಪಿಕ್ಸ್‌ನಲ್ಲಿ...

ಕೌಲಾಲಂಪುರ: "ಮಲೇಶ್ಯ ಮಾಸ್ಟರ್ಸ್‌ ವರ್ಲ್ಡ್ ಟೂರ್‌ ಸೂಪರ್‌ 500 ಬ್ಯಾಡ್ಮಿಂಟನ್‌' ಟೂರ್ನಿಯಲ್ಲಿ ಸೈನಾ ನೆಹ್ವಾಲ್‌, ಕೆ. ಶ್ರೀಕಾಂತ್‌ ಹಾಗೂ ಪಾರುಪಳ್ಳಿ ಕಶ್ಯಪ್‌ ದ್ವಿತೀಯ ಸುತ್ತಿಗೆ...

ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗಾಗಿ ಹೊಸದಿಲ್ಲಿ ಸುತ್ತಮುತ್ತ ಜಾಗೃತಿ ಮೂಡಿಸುವ ಸಲುವಾಗಿ ಟೇಬಲ್‌ ಟೆನಿಸ್‌ ಆಟಗಾರ್ತಿ ಹಾಗೂ ಕಾಮನ್ವೆಲ್ತ್‌ ಗೇಮ್ಸ್‌ ಪದಕ ವಿಜೇತೆ ಮಣಿಕಾ ಬಾತ್ರಾ...

ಸಾಂದರ್ಭಿಕ ಚಿತ್ರ.

ಸುಳ್ಯ: ಕರ್ನಾಟಕ ಆ್ಯತ್ಲೀಟಿಕ್ಸ್‌ ಅಸೋಸಿಯೇಶನ್‌, ದಕ್ಷಿಣ ಕನ್ನಡ ಆತ್ಲೀಟಿಕ್ಸ್‌ ಅಸೋಸಿಯೇಶನ್‌ ಮತ್ತು ಕೆ.ವಿ.ಜಿ. ಸಮೂಹ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯ ತಾಲೂಕು ಆ್ಯತ್ಲೀಟಿಕ್ಸ್‌...

ಪುಣೆ: ಸದ್ಯ ಸಾಗುತ್ತಿರುವ "ಖೇಲೋ ಇಂಡಿಯಾ ಯೂತ್‌ ಗೇಮ್ಸ್‌' ನಲ್ಲಿ ಕರ್ನಾಟಕದ ಯುವ ಈಜುಪಟು ಶ್ರೀಹರಿ ನಟರಾಜನ್‌ ದಾಖಲೆ ನಿರ್ಮಿಸಿದ್ದಾರೆ.

ಹೊಸದಿಲ್ಲಿ: ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡ ಹಾಕಿ ವಿಶ್ವಕಪ್‌ ಪ್ರಶಸ್ತಿ ಜಯಿಸಿದ ಬೆಲ್ಜಿಯಂ ತಂಡ ಸದ್ಯ ಬೆಟ್ಟಿಂಗ್‌ ವಿವಾದದಲ್ಲಿ ಸಿಲುಕಿಕೊಂಡಿದೆ.

ಬೆಂಗಳೂರು: ಆತಿಥೇಯ ಕರ್ನಾಟಕ-ರಾಜಸ್ಥಾನ ತಂಡಗಳ ರಣಜಿ ಕ್ವಾರ್ಟರ್‌ಫೈನಲ್‌ ಪಂದ್ಯದ ಎರಡನೇ ದಿನ ಹಲವು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಸಾಂದರ್ಭಿಕ ಚಿತ್ರ.

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್‌ ಕೂಟಕ್ಕೆ ಭಾರತದ ವನಿತಾ ಫ‌ುಟ್‌ಬಾಲ್‌ ತಂಡ ತಯಾರಿ ನಡೆಸುತ್ತಿದೆ. ಅರ್ಹತಾ ಸುತ್ತಿಗೂ ಮುನ್ನ ವನಿತಾ ತಂಡ ಹಾಂಕಾಂಗ್‌ ಹಾಗೂ ಇಂಡೋನೇಶ್ಯಾ ತಂಡಗಳ ಎದುರು...

ಮೆಲ್ಬರ್ನ್: "ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಗ್ರ್ಯಾನ್‌ಸ್ಲಾಮ್‌' ನ ಬುಧವಾರದ ಪಂದ್ಯಗಳಲ್ಲಿ ಹಲವು ಮಹತ್ವದ ಫ‌ಲಿತಾಂಶ ದಾಖಲಾಗಿವೆ. ಪುರುಷರ ಸಿಂಗಲ್ಸ್‌ನಲ್ಲಿ ಕೆವಿನ್‌ ಆ್ಯಂಡರ್ಸನ್‌...

ಹೊಸದಿಲ್ಲಿ : ಆಸ್ಟ್ರೇಲಿಯ ಎದುರು ಈಚೆಗೆ 2-1 ಅಂತರದಲ್ಲಿ ಐತಿಹಾಸಿಕ ಟೆಸ್‌ ಸರಣಿ ವಿಜಯನ್ನು ದಾಖಲಿಸಿದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರು ತಮ್ಮ ತಂಡ ಟೆಸ್ಟ್‌...

ಶಾರ್ಜಾ: ಎಎಫ್ಸಿ ಏಶ್ಯನ್‌ ಕಪ್‌ ಫ‌ುಟ್‌ಬಾಲ್‌ ಕೂಟದ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಭಾರತ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕೋಚ್‌ ಸ್ಟೀಫ‌ನ್‌ ಕಾನ್‌ಸ್ಟಂಟೈನ್‌...

ಬೆಂಗಳೂರು: ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದ ಮೊದಲ ದಿನವೇ ಕರ್ನಾಟಕ ಮೇಲುಗೈ ಸಾಧಿಸಿದೆ. ರಾಜ್ಯದ ಬೌಲಿಂಗ್‌ ದಾಳಿಗೆ ತತ್ತರಿಸಿದ ರಾಜಸ್ಥಾನ 224 ರನ್ನಿಗೆ ಆಲೌಟ್‌ ಆಗಿದೆ. ಜವಾಬು...

Back to Top