CONNECT WITH US  

ಬೆಂಗಳೂರು: ಬಾನಂಗಳದಲ್ಲಿ ಮಂಗಳವಾರ ಬೆಳಗಿನಿಂದಲೇ ಲೋಹದ ಹಕ್ಕಿಗಳು ಸ್ವತ್ಛಂದವಾಗಿ ವಿಹರಿಸುತ್ತಿದ್ದವು. ಅವುಗಳ ಚಮತ್ಕಾರ ರೋಮಾಂಚನವಾಗಿತ್ತು. ಈ ವೇಳೆ ಸೂರ್ಯಕಿರಣ್‌-7 ಹೆಸರಿನ ಎರಡು ಲಘು...

ಜುಬಾ: ದಕ್ಷಿಣ ಸುಡಾನ್‌ನಲ್ಲಿ ಓವರ್‌ಲೋಡ್‌ ಆಗಿದ್ದ ವಾಣಿಜ್ಯ ವಿಮಾನವೊಂದು ಪತನಗೊಂಡಿದ್ದು, 21 ಮಂದಿ ಮೃತಪಟ್ಟಿದ್ದಾರೆ. ಸುಡಾನ್‌ ರಾಜಧಾನಿ ಜುಬಾದಿಂದ ಹೊರಟಿದ್ದ 19 ಆಸನಗಳ ಸಾಮರ್ಥ್ಯದ...

ವಿಮಾನದ ಅವಶೇಷಗಳ ನಡುವೆ ರಕ್ಷಣಾ ಕಾರ್ಯಾಚರಣೆ.

ಮುಂಬಯಿ: ಪೈಲಟ್‌ನ ನಿಯಂತ್ರಣ ತಪ್ಪಿದ ಲಘು ವಿಮಾನವೊಂದು ನಿರ್ಮಾಣ ಹಂತದ ಕಟ್ಟಡದ ಮೇಲೆ ಪತನಗೊಂಡು, ಹೊತ್ತಿ ಉರಿದ ಘಟನೆ ಪೂರ್ವ ಮುಂಬೈನ ಘಾಟ್ಕೊಪರ್‌ ನಗರದಲ್ಲಿ ಗುರುವಾರ ನಡೆದಿದೆ....

ಟೆಹರಾನ್‌: ಇರಾನ್‌ನ ವಾಣಿಜ್ಯ ವಿಮಾನ ಪತನಗೊಂಡ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 66 ಮಂದಿಯೂ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ದಕ್ಷಿಣ ಇರಾನ್‌ನ ದೇನಾ ಪರ್ವತಕ್ಕೆ ಅಪ್ಪಳಿಸಿ...

ಕಿನ್ಶಾಸಾ: ಕಾಂಗೋ ಸೇನೆಗೆ ಸೇರಿರುವ ವಿಮಾನವೊಂದು ಕಿನ್ಶಾಸಾ ಬಳಿ ಶನಿವಾರ ಪತನಗೊಂಡಿದ್ದು, ಅದರಲ್ಲಿದ್ದ 30 ಮಂದಿ ಯೋಧರು ಮೃತಪಟ್ಟಿದ್ದಾರೆ. 

ಯಾಂಗಾನ್‌(ಮ್ಯಾನ್ಮಾರ್‌): ಬುಧವಾರ ದಿಢೀರ್‌ ರಾಡಾರ್‌ ಸಂಪರ್ಕ ಕಳೆದುಕೊಂಡಿದ್ದ ಮ್ಯಾನ್ಮಾರ್‌ ನ ಚೀನಿ ನಿರ್ಮಿತ ಯುದ್ಧ ವಿಮಾನ ಅಂಡಮಾನ್‌ ಸಮುದ್ರದಲ್ಲಿ ಪತನವಾಗಿದ್ದು, ಮ್ಯಾನ್ಮಾರ್‌ನ...

ಮೆಲ್ಬೋರ್ನ್ : ಆಸ್ಟ್ರೇಲಿಯಾದಲ್ಲಿ  ಸೋಮವಾರ ಭೀಕರ ವಿಮಾನ ದುರಂತವೊಂದು ಸಂಭವಿಸಿದ್ದು , ಶಾಪಿಂಗ್‌ ಮಾಲ್‌ವೊಂದರ ಮೇಲೆ ವಿಮಾನ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ ಪೈಲಟ್...

ಇಸ್ಲಾಮಾಬಾದ್‌: ಪಾಕಿಸ್ಥಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ವಿಮಾನವೊಂದು ಎಬೋಟಾಬಾದ್‌ನ ಗ್ಯಾರಿಸನ್‌ ಪಟ್ಟಣದ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದ್ದು, ಗಾಯಕ ಜುನೈದ್‌ ಜಮೆÒಡ್‌...

ಜೋಧ್‌ಪುರ: ಭಾರತೀಯ ವಾಯುಪಡೆಗೆ ಸೇರಿದ ಮಿಗ್‌-27 ಯುದ್ಧ ವಿಮಾನವು ರಾಜಸ್ಥಾನದ ಜೋಧ್‌ಪುರ ಮಹಾನಗರದ ಜನವಸತಿ ಪ್ರದೇಶದಲ್ಲೇ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಪತನಗೊಡಿದೆ. ವಿಮಾನ...

ಮಾಸ್ಕೋ : ದಕ್ಷಿಣ ರಷ್ಯಾದಲ್ಲಿ ದುಬೈನಿಂದ ತೆರಳಿದ್ದ ವಿಮಾನವೊಂದು ಶನಿವಾರ ಬೆಳಗ್ಗೆ ಪತನಗೊಂಡು ಇಬ್ಬರು ಭಾರತೀಯರು ಸೇರಿದಂತೆ 61 ಮಂದಿ  ದಾರುಣವಾಗಿ ಸಾವನ್ನಪ್ಪಿದ್ದಾರೆ . 

...

ಹೊಸದಿಲ್ಲಿ: ಬಿಎಸ್‌ ಎಫ್ ಗೆ ಸೇರಿದ ಲಘು ವಿಮಾನವೊಂದು ಹಾರಾಟ ಕೈಗೊಂಡ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದಾಗಿ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ...

ಮಾಸ್ಕೋ: ಈಜಿಪ್ಟ್ ನ ಸಿನಾಯ್‌ ಪರ್ವತ ಪ್ರದೇಶದಲ್ಲಿ ಶನಿವಾರ ರಷ್ಯಾದ ನಾಗರಿಕ ವಿಮಾನ ಪತನಗೊಂಡ ಪ್ರಕರಣಕ್ಕೆ ಇದೀಗ ಹೊಸ ತಿರುವು ಲಭಿಸಿದೆ.

ಬದ್ಗಾಂ (ಜಮ್ಮು-ಕಾಶ್ಮೀರ): ವಿಮಾನ ಪತನ ವೇಳೆ ಅದರ ಅಡಿಗೆ ಬಿದ್ದರೆ ಕಥೆ ಅಷ್ಟೇ! ಆದರೆ ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ಸೋಯ್‌ಬಾಘ… ಗ್ರಾಮ ದಲ್ಲಿ ವಾಯುಪಡೆ ಯುದ್ಧ ವಿಮಾನ ಮಿಗ್‌-21, ಸೋಮವಾರ...

ಜಕಾರ್ತಾ: ಭಾನುವಾರ ಪಪುವಾ ಪ್ರಾಂತ್ಯದಲ್ಲಿ ಇಂಡೋನೇಷ್ಯಾದ ವಿಮಾನ  ಪತನಗೊಂಡಿದ್ದ ಸ್ಥಳಕ್ಕೆ ಮಂಗಳವಾರ ರಕ್ಷಣಾ ತಂಡಗಳು ತಲುಪಿದ್ದು, ಸ್ಥಳದಲ್ಲಿ  ಎಲ್ಲಾ 54 ಪ್ರಯಾಣಿಕರ ಶವಗಳು ಮತ್ತು ವಿಮಾನದ...

ಮೆದಾನ್‌ (ಇಂಡೋನೇಶ್ಯಾ) : ಇಂಡೋನೇಶ್ಯಾದ ವಾಯುಪಡೆಗೆ ಸೇರಿದ ಸಾರಿಗೆ ವಿಮಾನವೊಂದು ಮಂಗಳವಾರ ಪತನಗೊಂಡು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ 141 ಮಂದಿಯನ್ನು ಬಲಿ ತೆಗೆದುಕೊಂಡಿದೆ.

ಬಗೋಟಾ : ಕೊಲಂಬಿಯಾದ ದಟ್ಟಾರಣ್ಯದಲ್ಲಿ 5 ದಿನಗಳ ಹಿಂದೆ ಪತನವಾಗಿದ್ದ ವಿಮಾನದಲ್ಲಿದ್ದ ತಾಯಿ ಮತ್ತು ಆಕೆಯ ಹಸುಗೂಸು ಪವಾಡ ಸದೃಶವಾಗಿ  ಬದುಕಿ ಬಂದಿರುವ ಘಟನೆ ಇದೀಗ ವಿಶ್ವದ ಗಮನ ಸೆಳೆದಿದೆ. ...

ಪ್ಯಾರಿಸ್‌: 150 ಮಂದಿ ಪ್ರಯಾಣಿಕರನ್ನು ಹೊತ್ತೂಯುತ್ತಿದ್ದ ಜರ್ಮನ್‌ವಿಂಗ್ಸ್‌ ವಿಮಾನ ಮಂಗಳವಾರ ಫ್ರಾನ್ಸ್‌ನ ಆಲ್ಪ್ ಪರ್ವತ ಶ್ರೇಣಿಯಲ್ಲಿ ಪತನ ಹೊಂದಿದ್ದಕ್ಕೆ ತಾಂತ್ರಿಕ ಸಮಸ್ಯೆ ಕಾರಣವಲ್ಲ. ಆ...

ಪಣಜಿ: ಇತ್ತೀಚೆಗೆ ಹಲವು ದುರ್ಘ‌ಟನೆಗ ಳಿಗೆ ಸಾಕ್ಷಿಯಾಗುತ್ತಿರುವ ಭಾರತೀಯ ನೌಕಾಪಡೆಯಲ್ಲಿ ಮತ್ತೂಂದು ಅವಘಡ ಸಂಭವಿಸಿದೆ. ನೌಕಾಪಡೆಗೆ ಸೇರಿದ ಸರ್ವೇಕ್ಷಣಾ ವಿಮಾನವೊಂದು ಗೋವಾ ಕರಾವಳಿಯಲ್ಲಿ...

ಇಂಡೋನೇಷ್ಯಾ ವಿಮಾನ ದುರಂತದ ನೆನಪು ಮರೆಯುವ ಮುನ್ನವೇ ಇನ್ನೊಂದು ವಿಮಾನ ಅವಘಡ ಸಂಭವಿಸಿದೆ. ಜರ್ಮನಿಯ ವಿಮಾನವೊಂದು ಫ್ರಾನ್ಸ್‌ನ ಆಲ್ಫ್ಸ್ ಪ್ರರ್ವತ ಶ್ರೇಣಿಯಲ್ಲಿ ಮಂಗಳವಾರ ಪತನಗೊಂಡಿದ್ದು, ಅದರಲ್ಲಿದ್ದ 150...

ನ್ಯೂಯಾರ್ಕ್‌: ಸೆಲ್ಫಿ ತೆಗೆಯುವ ಹುಚ್ಚಿನಲ್ಲಿ ಕಟ್ಟಡದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ, ಮಂಗಳೂರಿನಲ್ಲಿ ಯುವತಿಯೊಬ್ಬಳು ಚಲಿಸುತ್ತಿರುವ ರೈಲಿನಲ್ಲಿ ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿದ...

Back to Top