CONNECT WITH US  

ವಿಮಾನ ಪತನ

ನೈರೋಬಿ: ಇಥಿಯೋಪಿಯಾದ ವಿಮಾನವೊಂದು ಪತನಗೊಂಡ ಪರಿಣಾಮ ನಾಲ್ವರು ಭಾರತೀಯರು ಸೇರಿದಂತೆ 157 ಮಂದಿ ಮೃತಪಟ್ಟಿರುವ ಘಟನೆ ರವಿ ವಾರ ಬೆಳಗ್ಗೆ ನಡೆದಿದೆ. ಈ ವಿಮಾನವು ಅಡಿಸ್‌ ಅಬಾಬಾದಿಂದ ಕೀನ್ಯಾದ...

ನವದೆಹಲಿ: ಇಥಿಯೋಪಿಯಾದ ರಾಜಧಾನಿ ಅಡೀಸ್‌ ಅಬಾಬಾದಿಂದ ನೈರೋಬಿಗೆ ಸಾಗುತ್ತಿದ್ದ ಬೋಯಿಂಗ್‌ 737 -800 ಮ್ಯಾಕ್ಸ್‌ ಇಥಿಯೋಪಿಯನ್‌ ಪ್ರಯಾಣಿಕರ ವಿಮಾನವೊಂದು ಪತನಗೊಂಡಿರುವ ಕುರಿತಾಗಿ ಮಾಹಿತಿ...

ಬೆಂಗಳೂರು: ಬಾನಂಗಳದಲ್ಲಿ ಮಂಗಳವಾರ ಬೆಳಗಿನಿಂದಲೇ ಲೋಹದ ಹಕ್ಕಿಗಳು ಸ್ವತ್ಛಂದವಾಗಿ ವಿಹರಿಸುತ್ತಿದ್ದವು. ಅವುಗಳ ಚಮತ್ಕಾರ ರೋಮಾಂಚನವಾಗಿತ್ತು. ಈ ವೇಳೆ ಸೂರ್ಯಕಿರಣ್‌-7 ಹೆಸರಿನ ಎರಡು ಲಘು...

ಜುಬಾ: ದಕ್ಷಿಣ ಸುಡಾನ್‌ನಲ್ಲಿ ಓವರ್‌ಲೋಡ್‌ ಆಗಿದ್ದ ವಾಣಿಜ್ಯ ವಿಮಾನವೊಂದು ಪತನಗೊಂಡಿದ್ದು, 21 ಮಂದಿ ಮೃತಪಟ್ಟಿದ್ದಾರೆ. ಸುಡಾನ್‌ ರಾಜಧಾನಿ ಜುಬಾದಿಂದ ಹೊರಟಿದ್ದ 19 ಆಸನಗಳ ಸಾಮರ್ಥ್ಯದ...

ವಿಮಾನದ ಅವಶೇಷಗಳ ನಡುವೆ ರಕ್ಷಣಾ ಕಾರ್ಯಾಚರಣೆ.

ಮುಂಬಯಿ: ಪೈಲಟ್‌ನ ನಿಯಂತ್ರಣ ತಪ್ಪಿದ ಲಘು ವಿಮಾನವೊಂದು ನಿರ್ಮಾಣ ಹಂತದ ಕಟ್ಟಡದ ಮೇಲೆ ಪತನಗೊಂಡು, ಹೊತ್ತಿ ಉರಿದ ಘಟನೆ ಪೂರ್ವ ಮುಂಬೈನ ಘಾಟ್ಕೊಪರ್‌ ನಗರದಲ್ಲಿ ಗುರುವಾರ ನಡೆದಿದೆ....

ಟೆಹರಾನ್‌: ಇರಾನ್‌ನ ವಾಣಿಜ್ಯ ವಿಮಾನ ಪತನಗೊಂಡ ಪರಿಣಾಮ ಅದರಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 66 ಮಂದಿಯೂ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ. ದಕ್ಷಿಣ ಇರಾನ್‌ನ ದೇನಾ ಪರ್ವತಕ್ಕೆ ಅಪ್ಪಳಿಸಿ...

ಕಿನ್ಶಾಸಾ: ಕಾಂಗೋ ಸೇನೆಗೆ ಸೇರಿರುವ ವಿಮಾನವೊಂದು ಕಿನ್ಶಾಸಾ ಬಳಿ ಶನಿವಾರ ಪತನಗೊಂಡಿದ್ದು, ಅದರಲ್ಲಿದ್ದ 30 ಮಂದಿ ಯೋಧರು ಮೃತಪಟ್ಟಿದ್ದಾರೆ. 

ಯಾಂಗಾನ್‌(ಮ್ಯಾನ್ಮಾರ್‌): ಬುಧವಾರ ದಿಢೀರ್‌ ರಾಡಾರ್‌ ಸಂಪರ್ಕ ಕಳೆದುಕೊಂಡಿದ್ದ ಮ್ಯಾನ್ಮಾರ್‌ ನ ಚೀನಿ ನಿರ್ಮಿತ ಯುದ್ಧ ವಿಮಾನ ಅಂಡಮಾನ್‌ ಸಮುದ್ರದಲ್ಲಿ ಪತನವಾಗಿದ್ದು, ಮ್ಯಾನ್ಮಾರ್‌ನ...

ಮೆಲ್ಬೋರ್ನ್ : ಆಸ್ಟ್ರೇಲಿಯಾದಲ್ಲಿ  ಸೋಮವಾರ ಭೀಕರ ವಿಮಾನ ದುರಂತವೊಂದು ಸಂಭವಿಸಿದ್ದು , ಶಾಪಿಂಗ್‌ ಮಾಲ್‌ವೊಂದರ ಮೇಲೆ ವಿಮಾನ ಪತನಗೊಂಡ ಪರಿಣಾಮ ವಿಮಾನದಲ್ಲಿದ್ದ ಪೈಲಟ್...

ಇಸ್ಲಾಮಾಬಾದ್‌: ಪಾಕಿಸ್ಥಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ನ ವಿಮಾನವೊಂದು ಎಬೋಟಾಬಾದ್‌ನ ಗ್ಯಾರಿಸನ್‌ ಪಟ್ಟಣದ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದ್ದು, ಗಾಯಕ ಜುನೈದ್‌ ಜಮೆÒಡ್‌...

ಜೋಧ್‌ಪುರ: ಭಾರತೀಯ ವಾಯುಪಡೆಗೆ ಸೇರಿದ ಮಿಗ್‌-27 ಯುದ್ಧ ವಿಮಾನವು ರಾಜಸ್ಥಾನದ ಜೋಧ್‌ಪುರ ಮಹಾನಗರದ ಜನವಸತಿ ಪ್ರದೇಶದಲ್ಲೇ ಸೋಮವಾರ ಬೆಳಗ್ಗೆ 11.30ರ ಹೊತ್ತಿಗೆ ಪತನಗೊಡಿದೆ. ವಿಮಾನ...

ಮಾಸ್ಕೋ : ದಕ್ಷಿಣ ರಷ್ಯಾದಲ್ಲಿ ದುಬೈನಿಂದ ತೆರಳಿದ್ದ ವಿಮಾನವೊಂದು ಶನಿವಾರ ಬೆಳಗ್ಗೆ ಪತನಗೊಂಡು ಇಬ್ಬರು ಭಾರತೀಯರು ಸೇರಿದಂತೆ 61 ಮಂದಿ  ದಾರುಣವಾಗಿ ಸಾವನ್ನಪ್ಪಿದ್ದಾರೆ . 

...

ಹೊಸದಿಲ್ಲಿ: ಬಿಎಸ್‌ ಎಫ್ ಗೆ ಸೇರಿದ ಲಘು ವಿಮಾನವೊಂದು ಹಾರಾಟ ಕೈಗೊಂಡ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ದೋಷದಿಂದಾಗಿ ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ...

ಮಾಸ್ಕೋ: ಈಜಿಪ್ಟ್ ನ ಸಿನಾಯ್‌ ಪರ್ವತ ಪ್ರದೇಶದಲ್ಲಿ ಶನಿವಾರ ರಷ್ಯಾದ ನಾಗರಿಕ ವಿಮಾನ ಪತನಗೊಂಡ ಪ್ರಕರಣಕ್ಕೆ ಇದೀಗ ಹೊಸ ತಿರುವು ಲಭಿಸಿದೆ.

ಬದ್ಗಾಂ (ಜಮ್ಮು-ಕಾಶ್ಮೀರ): ವಿಮಾನ ಪತನ ವೇಳೆ ಅದರ ಅಡಿಗೆ ಬಿದ್ದರೆ ಕಥೆ ಅಷ್ಟೇ! ಆದರೆ ಕಾಶ್ಮೀರದ ಬದ್ಗಾಮ್‌ ಜಿಲ್ಲೆಯ ಸೋಯ್‌ಬಾಘ… ಗ್ರಾಮ ದಲ್ಲಿ ವಾಯುಪಡೆ ಯುದ್ಧ ವಿಮಾನ ಮಿಗ್‌-21, ಸೋಮವಾರ...

ಜಕಾರ್ತಾ: ಭಾನುವಾರ ಪಪುವಾ ಪ್ರಾಂತ್ಯದಲ್ಲಿ ಇಂಡೋನೇಷ್ಯಾದ ವಿಮಾನ  ಪತನಗೊಂಡಿದ್ದ ಸ್ಥಳಕ್ಕೆ ಮಂಗಳವಾರ ರಕ್ಷಣಾ ತಂಡಗಳು ತಲುಪಿದ್ದು, ಸ್ಥಳದಲ್ಲಿ  ಎಲ್ಲಾ 54 ಪ್ರಯಾಣಿಕರ ಶವಗಳು ಮತ್ತು ವಿಮಾನದ...

ಮೆದಾನ್‌ (ಇಂಡೋನೇಶ್ಯಾ) : ಇಂಡೋನೇಶ್ಯಾದ ವಾಯುಪಡೆಗೆ ಸೇರಿದ ಸಾರಿಗೆ ವಿಮಾನವೊಂದು ಮಂಗಳವಾರ ಪತನಗೊಂಡು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ 141 ಮಂದಿಯನ್ನು ಬಲಿ ತೆಗೆದುಕೊಂಡಿದೆ.

ಬಗೋಟಾ : ಕೊಲಂಬಿಯಾದ ದಟ್ಟಾರಣ್ಯದಲ್ಲಿ 5 ದಿನಗಳ ಹಿಂದೆ ಪತನವಾಗಿದ್ದ ವಿಮಾನದಲ್ಲಿದ್ದ ತಾಯಿ ಮತ್ತು ಆಕೆಯ ಹಸುಗೂಸು ಪವಾಡ ಸದೃಶವಾಗಿ  ಬದುಕಿ ಬಂದಿರುವ ಘಟನೆ ಇದೀಗ ವಿಶ್ವದ ಗಮನ ಸೆಳೆದಿದೆ. ...

ಪ್ಯಾರಿಸ್‌: 150 ಮಂದಿ ಪ್ರಯಾಣಿಕರನ್ನು ಹೊತ್ತೂಯುತ್ತಿದ್ದ ಜರ್ಮನ್‌ವಿಂಗ್ಸ್‌ ವಿಮಾನ ಮಂಗಳವಾರ ಫ್ರಾನ್ಸ್‌ನ ಆಲ್ಪ್ ಪರ್ವತ ಶ್ರೇಣಿಯಲ್ಲಿ ಪತನ ಹೊಂದಿದ್ದಕ್ಕೆ ತಾಂತ್ರಿಕ ಸಮಸ್ಯೆ ಕಾರಣವಲ್ಲ. ಆ...

ಪಣಜಿ: ಇತ್ತೀಚೆಗೆ ಹಲವು ದುರ್ಘ‌ಟನೆಗ ಳಿಗೆ ಸಾಕ್ಷಿಯಾಗುತ್ತಿರುವ ಭಾರತೀಯ ನೌಕಾಪಡೆಯಲ್ಲಿ ಮತ್ತೂಂದು ಅವಘಡ ಸಂಭವಿಸಿದೆ. ನೌಕಾಪಡೆಗೆ ಸೇರಿದ ಸರ್ವೇಕ್ಷಣಾ ವಿಮಾನವೊಂದು ಗೋವಾ ಕರಾವಳಿಯಲ್ಲಿ...

Back to Top