CONNECT WITH US  

ರಾಷ್ಟ್ರೀಯ

ಹೈದರಾಬಾದ್‌ನಲ್ಲಿ ಕೆ.ಟಿ. ರಾಮ ರಾವ್‌, ಜಗನ್‌ರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹೊಸದಿಲ್ಲಿ/ತಿರುವನಂತಪುರ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಹಾಮೈತ್ರಿಕೂಟ ರಚನೆ ಮಾಡಬೇಕು ಎಂಬ ನಿಟ್ಟಿನಲ್ಲಿ ಹಿನ್ನಡೆ ಉಂಟಾಗಿದೆ. ಜ.

ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಎಚ್‌1ಎನ್‌1ನಿಂದ ಬಳಲುತ್ತಿದ್ದಾರೆ. ಹೀಗಾಗಿ ಅವರನ್ನು ಹೊಸದಿಲ್ಲಿಯ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌)...

ಹೊಸದಿಲ್ಲಿ: ಕರ್ನಾಟಕದಲ್ಲಿರುವ ಕಾಂಗ್ರೆಸ್‌- ಜೆಡಿಎಸ್‌ ಸರಕಾರದ ವಿರುದ್ಧದ ಬಿರುಗಾಳಿ ತಣ್ಣಗಾಗುತ್ತಿರುವಂತೆ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಸರಕಾರ ಕುಸಿಯುವ ಆತಂಕ ಎದುರಾಗಿದೆ....

ಹೊಸದಿಲ್ಲಿ: ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾ| ದಿನೇಶ್‌ ಮಾಹೇಶ್ವರಿ ಮತ್ತು ದಿಲ್ಲಿ ಹೈಕೋರ್ಟ್‌ನ ನ್ಯಾ| ಸಂಜೀವ್‌ ಖನ್ನಾರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕದ ಶಿಫಾರಸಿಗೆ...

ಮುಂಬಯಿ: ರೈಲಿನಲ್ಲಿ ಮತ್ತು ಬರಿಸುವ ಔಷಧ ನೀಡಿ ದರೋಡೆ ಮಾಡಿದ ಕಳ್ಳನೋರ್ವನನ್ನು ಸಂತ್ರಸ್ತರೋರ್ವರು ಹದಿನೈದು ದಿನಗಳ ಬಳಿಕ ಸ್ವತಃ ಹಿಡಿದು ಪೊಲೀಸರಿಗೊಪ್ಪಿಸಿದ ರೋಚಕ ಘಟನೆ ಗೋರೆಗಾಂವ್‌ನಲ್ಲಿ...

ಹೊಸದಿಲ್ಲಿ: ತೆಂಗಿನ ಕಾಯಿ ಚಿಪ್ಪು (ಗೆರಟೆ) ನಮ್ಮ ನಿಮ್ಮ ಮನೆಯಲ್ಲಿ ಅಲ್ಲಲ್ಲೇ ಬಿದ್ದಿರುತ್ತದೆ. ಅದಕ್ಕೇನಾದರೂ ಮಾರುಕಟ್ಟೆ ಮೌಲ್ಯ ಇದೇಯೇ? ಚಿಪ್ಪು ಮಾರಾಟಕ್ಕಿದೆ ಎಂದು ಮಾರುಕಟ್ಟೆಯಲ್ಲಿ...

ಹೊಸದಿಲ್ಲಿ: ಹೊಸ ಮಾದರಿಯಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವ ಸಮಗ್ರ ಇ-ಫೈಲಿಂಗ್‌ ಮತ್ತು ಕೇಂದ್ರೀಕೃತ ಪ್ರೊಸೆಸಿಂಗ್‌ ಸೆಂಟರ್‌ 2.0 ಯೋಜನೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ....

ಹೊಸದಿಲ್ಲಿ: ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ರಾಷ್ಟ್ರಗಳಲ್ಲಿನ ವಿದ್ಯಾಸಂಸ್ಥೆಗಳಿಗೆ ಅವುಗಳ ಗುಣಮಟ್ಟ ಕ್ಕನುಗುಣವಾಗಿ "ಟೈಮ್‌' ನಿಯತಕಾಲಿಕೆ ತಯಾರಿಸಿರುವ "ಟೈಮ್ಸ್‌ ಹೈಯರ್‌ ಎಜುಕೇಷನ್‌...

ಹೊಸದಿಲ್ಲಿ: 1901ರಿಂದೀಚೆಗಿನ ಲೆಕ್ಕಾಚಾರದ ಪ್ರಕಾರ, ಭಾರತದಲ್ಲಿ 2018ನೇ ವರ್ಷವು ಹೆಚ್ಚು ಸರಾಸರಿ ತಾಪಮಾನದ ವರ್ಷವಾಗಿದೆ. ಗಮನಾರ್ಹ ಅಂಶವೆಂದರೆ ಆ ವರ್ಷದ ಬಳಿಕ ಇದು 6ನೇ ಅತ್ಯಂತ ಉಷ್ಣದ...

ಹೊಸದಿಲ್ಲಿ: ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಉಂಟಾದ ವಿವಾದ ತೀವ್ರ ಸ್ವರೂಪ ಪಡೆದಿರುವಾಗಲೇ, ಫ್ರಾನ್ಸ್‌ ಸರಕಾರವು ರಫೇಲ್‌ ಯುದ್ಧ ವಿಮಾನಗಳ ಅಭಿವೃದ್ಧಿಗಾಗಿ 16,300 ಕೋಟಿ ರೂ...

ತಿರುವನಂತಪುರ: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ ಮುಕ್ತಾಯವಾದರೂ, ಬುಧವಾರ ಇಬ್ಬರು ಮಹಿಳೆಯರು ದೇಗುಲ ಪ್ರವೇಶ ಯತ್ನ ಮಾಡಿದ್ದಾರೆ. ಅವರನ್ನು ಭಕ್ತರು ತಡೆದಿದ್ದಾರೆ. ಕಣ್ಣೂರು ಮೂಲದ ರೇಷ್ಮಾ...

ಹೊಸದಿಲ್ಲಿ: ಮೋಸದ ಜಾಹೀರಾತು ಮತ್ತು ಮಾಲ್ವೇರ್‌ಗಳನ್ನು ಹೊಂದಿರುವ ಆ್ಯಪ್‌ಗ್ಳನ್ನು ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿರುವ ಗೂಗಲ್‌ ಈಗ ಇನ್ನೊಂದು ಹೆಜ್ಜೆ ಮುಂದಿಟ್ಟು ಅನಗತ್ಯವಾಗಿ ಫೋನ್‌ ...

ಹೊಸದಿಲ್ಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಅವರು ಎಚ್‌1ಎನ್‌1 ನಿಂದ ಬಳಲುತ್ತಿದ್ದು ದೆಹಲಿಯ ವಿಮ್ಸ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಹೊಸದಿಲ್ಲಿ : ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಮತ್ತು ನ್ಯಾಯಮೂರ್ತಿ ಸಂಜೀವ್‌ ಖನ್ನಾ ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಬುಧವಾರ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರು...

ನಂದೂರ್‌ಬಾರ್‌ : ಮಹಾರಾಷ್ಟ್ರದ ನಂದೂರ್‌ಬಾರ್‌ ಜಿಲ್ಲೆಯ ನರ್ಮದಾ ನದಿಯಲ್ಲಿ ಬೋಟ್‌ ಮುಳುಗಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಏಳಕ್ಕೇರಿದೆ. 

representational image

ಕೋಲ್ಕತಾ: ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದ ತಾಯಿಯ ಮಡಿಲಲ್ಲಿದ್ದ ಮೂರು ವರ್ಷದ ಹೆಣ್ಣು ಮಗುವನ್ನು ನರಭಕ್ಷಕ ಚಿರತೆ ಹೊತ್ತೊಯ್ದು ಕೊಂದು ಹಾಕಿರುವ ಘಟನೆ ಪಶ್ಚಿಮಬಂಗಾಳದ ಅಲಿಪುರ್ ದೌರ್...

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ಹೊಸ ಸಿಬಿಐ ನಿರ್ದೇಶಕರನ್ನು ನೇಮಿಸಲು ಇದೇ ಜನವರಿ 24ರಂದು ಸಭೆ ಸೇರಲಿದೆ ಎಂದು ಮೂಲಗಳು ಇಂದಿಲ್ಲಿ ತಿಳಿಸಿವೆ.

ಹೊಸದಿಲ್ಲಿ : ಅನಾರೋಗ್ಯದ ಕಾರಣಕ್ಕೆ ಅಜಯ್‌ ಮಾಕೆನ್‌ ತೆರುವುಗೊಳಿಸಿದ್ದ ಸ್ಥಾನಕ್ಕೆ, ದಿಲ್ಲಿ ಕಾಂಗ್ರೆಸ್‌ ಘಟಕದ ಅಧ್ಯಕ್ಷೆಯಾಗಿ ಹಿರಿಯ ನಾಯಕಿ ಶೀಲಾ ದೀಕ್ಷಿತ್‌ ಅವರು ಇಂದು ಬುಧವಾರ ಇಲ್ಲಿನ...

ಚೆನ್ನೈ : ಲೋಕಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷ ಯಾವುದೇ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿಗೆ ಸಿದ್ದವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಹಿಂದೆ ನೀಡಿದ್ದ...

ಹೊಸದಿಲ್ಲಿ : ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಗೆಗಾಂಗ್‌ ಅಪಾಂಗ್‌ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. 

Back to Top