CONNECT WITH US  

ವಿಶೇಷ

ಉಜಿರೆ: ಅಲ್ಲಿ ನಾನಾ ಬಗೆಯ ಹೂ ಗಿಡಗಳಿದ್ದವು, ಪೌಷ್ಡಿಕಾಂಶಯುತವಾದ ತರಕಾರಿ ಬೀಜಗಳಿದ್ದವು. ವಿವಿಧ ರೀತಿಯ ಕುಂಡಗಳಿದ್ದವು. ಹೀಗೆ ಬಂದ ಭಕ್ತರನ್ನು, ಜನರನ್ನು ಆಕರ್ಷಿಸಿ ಮನಸೊರೆಗೊಳಿಸಿದ್ದು...

ಉಜಿರೆ: ಕಲಾ ಜಗತ್ತಿನಲ್ಲಿ ಏನಾದರೂ ಸಾಧಿಸಬೇಕೆಂದರೆ ತಾಳ್ಮೆ ಹಾಗೂ ಛಲ ಅತ್ಯಗತ್ಯ ಇದು ಬಹುಮುಖ ಪ್ರತಿಭೆ, ಸಂಗೀತ, ಭರತನಾಟ್ಯ, ಯಕ್ಷಗಾನ ಕಲಾವಿದ, ಪ್ರಾಧ್ಯಾಪಕ ವಿದ್ವಾನ್ ಮಂಜುನಾಥ ಎನ್...

ಉಜಿರೆ: ಅದು ನೈಸರ್ಗಿಕವಾಗಿ ತಯಾರಾದ ಆಹಾರ. ಅಲ್ಲಿ ಯಾವುದೇ ರೀತಿಯಾದ ಅನಾರೋಗ್ಯಕರ ತಿನಿಸುಗಳು ಇರಲಿಲ್ಲ. ರಾಸಾಯನಿಕ ಮುಕ್ತವಾದ ತಂಪು ಪಾನೀಯಗಳೇ  ಹೆಚ್ಚಾಗಿದ್ದವು..ಇದು

ಉಜಿರೆ: ಅಲ್ಲಿ ಬಗೆ ಬಗೆಯ ತಿಂಡಿ ತಿನಿಸುಗಳ ಅಂಗಡಿಯ ಸಾಲುಗಳು. ತಿಂಡಿ ಪ್ರಿಯರಿಗೆ ಆ ಸಾಲುಗಳನ್ನು ನೋಡಿದರೆ ಬಾಯಲ್ಲಿ ನೀರು ತರಿಸುವಂತಿದ್ದವು. ದಾವಣಗೆರೆ ಬೆಣ್ಣೆದೋಸೆ, ರುಮಾಲಿ ರೊಟ್ಟಿ ,...

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದಲ್ಲಿ ಪ್ರಯಾಣಿಕರಿಗೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಸೌಕರ್ಯದಿಂದ ಪ್ರಯಾಣಿಕರಿಗೆ ಅನೂಕೂಲವಾಗಿದ್ದು, ಲಕ್ಷ...

ಉಜಿರೆ:ಅಲ್ಲಿ ಅಪಾರಜನ ಸ್ತೋಮ, ಎಲ್ಲಿ ನೋಡಿದರೂ ಶಿವ ನಾಮ ಜಪಿಸುವ ಶಿವನ ಭಕ್ತರು. ಆ ಜನಜಂಗುಳಿ ಮಧ್ಯೆಯೂ ಸ್ವಾಮಿಯನ್ನು ನೋಡಲು ಬಂದ ಭಕ್ತರಿಗೆ ಮಂಜುನಾಥನ ಸನ್ನಿಧಿಯು ಆಪ್ತವಾಗಿತ್ತು....

ಉಜಿರೆ: ಅತ್ತಿಂದಿತ್ತ ಒಡಾಡುವ ಜನಜಂಗುಳಿ, ದೀಪಗಳ ಅಲಂಕಾರ ಎಲ್ಲೆಲ್ಲೂ ದೀಪಗಳ ಸಾಲು. ಲಕ್ಷಾಂತರ ಭಕ್ತ ಸಮೂಹ, ನೂರಾರು ಅಂಗಡಿ ಮಳಿಗೆಗಳಿವೆ. ಪುಟ್ಟದಾದ ಅಂಗಡಿ.ವಿವಿಧ ವಿನ್ಯಾಸದ ಕಂಚಿನ...

ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದ ವೇಳೆ ಎಲ್ಲೆಡೆ ಸಂಭ್ರಮದ ವಾತಾವರಣ ಮನೆಮಾಡಿತ್ತು. ಇವೆಲ್ಲದರ ನಡುವೆ ಧರ್ಮಸ್ಥಳದ ಬೀದಿಬೀದಿಗಳಲ್ಲಿ ಅನೇಕ ಮಳಿಗೆಗಳು...

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಂಪನ್ನಗೊಂಡ ಲಕ್ಷದೀಪೋತ್ಸವ ಸಂಭ್ರಮದಲ್ಲಿ ಸಂಗೀತ, ಸಾಹಿತ್ಯ, ನೃತ್ಯ ಕಲೆಗಳ ತೋರಣ. ನೆರೆದಿದ್ದ ಪ್ರೇಕ್ಷಕರಿಗೆ ಸರ್ವಕಲೆಗಳ ರಸದೌತಣ ಉಣಬಡಿಸಿತ್ತು.

ಉಜಿರೆ: ನೋಡು ಮಗಾ.. ನಾವು ಚಿಕ್ಕವರಿರುವಾಗ ಈ ರೀತಿಯ ಪೆಪ್ಪರ್ಮೆಂಟ್, ಮಿಠಾಯಿ ಎಲ್ಲ ತಿನ್ತಾ ಇದ್ದೇವು. ಅವುಗಳು ನಮ್ಮ ಬಾಲ್ಯದ ಒಂದು ಭಾಗವಾಗಿದ್ದವು..... ಹೀಗೆ ತಾಯಿಯೊಬ್ಬಳು ಮಳಿಗೆಯೊಂದರ...

ಉಜಿರೆ:ಮಾಧುರ್ಯತೆಗೆ ಧರ್ಮಗಳ ಬೇಧವಿಲ್ಲ. ಸಂಗೀತ ಎಲ್ಲವನ್ನೂ ಮೀರಿದ ಎಲ್ಲರನ್ನೂ ಸುಲಭವಾಗಿ ತಲುಪಬಲ್ಲ ಒಂದು ಅತೀತ ಶಕ್ತಿ. ಸ್ವರ, ಶೃತಿ, ಲಯ, ತಾಳಗಳು ಸೇರಿದಾಗ ಸಂಗೀತ. ಅಂತೆಯೇ ಎಲ್ಲಾ...

ಉಜಿರೆ:ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವ ವಿಶೇಷವಾದ ಮಹತ್ವವನ್ನು ಹೊಂದಿದೆ. ಕಾರ್ತಿಕ್ ಮಾಸ ಕೃಷ್ಣ ಪಕ್ಷದ ಏಕಾದಶಿಯಿಂದ ಪ್ರಾರಂಭವಾದ ಲಕ್ಷ ದೀಪೋತ್ಸವಕ್ಕೆ ವಿದ್ಯುತ್ ದೀಪಗಳು ರಂಗು...

ಉಜಿರೆ: ಉಜಿರೆಯ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಡೆದ ಲಕ್ಷದೀಪೋತ್ಸವದಲ್ಲಿ ಪರಿಸರ ಸ್ನೇಹಿ ಸಾಮಗ್ರಿಗಳು ಹೆಚ್ಚಾಗಿ ಗ್ರಾಹಕರ ಗಮನಸೆಳೆದಿದೆ.

ಧರ್ಮಸ್ಥಳ:ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಎಲ್ಲ ಕಡೆಯೂ ನಾವಿಂದು ಕಾರ್ಖಾನೆಗಳಲ್ಲಿ ಉತ್ಪಾದಿಸಲಾದ ಉತ್ಪನ್ನಗಳನ್ನು ಬಳಸುತ್ತೇವೆ. ದೇಶೀ ಉತ್ಪನ್ನಗಳನ್ನು ಬಳಸುವ ಗೋಜಿಗೆ ಯಾರೂ ಹೋಗುವುದಿಲ್ಲ....

ಧರ್ಮಸ್ಥಳ: ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮಾಚರಣೆ ನಡೆಯುತ್ತಿದ್ದು, ದೇವಾಲಯವು ವಿಶೇಷ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿದೆ. ಬೆಂಗಳೂರು ನಗರ, ಬೆಂಗಳೂರು...

ಉಜಿರೆ: ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷ ದೀಪೋತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ  ಕು. ಅದಿತಿ. ಬಿ. ಪ್ರಹ್ಲಾದ್ ಅವರಿಂದ ನಡೆದ ಸುಗಮ ಸಂಗೀತ ಕಾರ್ಯಕ್ರಮ ನೆರೆದವರನ್ನು ಭಕ್ತಿ...

ಉಜಿರೆ: ಧರ್ಮಸ್ಥಳದ ಲಕ್ಷದೀಪೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತಸಮೂಹಕ್ಕೆ ಯಾವುದೇ ತೊಂದರೆಯಾಗದಂತೆ ಕೈಗೊಳ್ಳಲಾದ ಮುನ್ನೆಚ್ಚರಿಕೆಯ ಕ್ರಮಗಳು ಯಶಸ್ವಿಯಾಗಿ ಕಾರ್ಯಾನು ಷ್ಠಾನಗೊಂಡಿವೆ.

ಉಜಿರೆ: ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ .ಎಲ್ಲೆಲ್ಲೂ ದೀಪಗಳ ಅಲಂಕಾರ ಎಲ್ಲಿ ನೋಡಿದರೂ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಕೊಳ್ಳಲು ಆಗಮಿಸಿದ ಭಕ್ತ ಸಮೂಹ.  ನಾಡಿನ ನಾನಾ...

ಉಜಿರೆ: ಹೊಲಗದ್ದೆಗಳಲ್ಲಿ ಮನುಷ್ಯ ಆಕೃತಿಯ ಪರಿಸರಸ್ನೇಹಿ ಬೆದರು ಬೊಂಬೆಯನ್ನು ನೀವು ನೋಡಿರಬಹುದು. ಪ್ರಾಣಿಗಳು ನುಗ್ಗಿ ಬೆಳೆಗೆ ಹಾನಿಯಾಗಬಾರದು ಎಂಬ ಉದ್ದೇಶದಿಂದ ರೈತರು ಇದನ್ನು ಹೊಲದ ಮಧ್ಯೆ...

ಉಜಿರೆ: ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ವಸ್ತುಪ್ರದರ್ಶನ ಮಂಟಪದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸುಗಮ ಸಂಗೀತ ,ಜಾನಪದ ಹಾಸ್ಯ ಮತ್ತು ಜಾದೂ, ರಸಮಂಜರಿ ಕಾರ್ಯಕ್ರಮಗಳು...

Back to Top