CONNECT WITH US  

ಕರಾವಳಿ

ಕಾರ್ಕಳ: ಅತ್ತೂರಿನ ಸಂತ ಲಾರೆನ್ಸ್‌ ಬಸಿಲಿಕಾದ ವಾರ್ಷಿಕ ಮಹೋತ್ಸವ (ಅತ್ತೂರು ಜಾತ್ರೆ)ವು ಜ. 27ರಿಂದ 31ರ ವರೆಗೆ ಜರಗಲಿದೆ. ಜ. 20ರಂದು ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ ಎಂದು ಬಸಿಲಿಕಾದ ನಿರ್ದೇಶಕ ಫಾ| ಜಾರ್ಜ್‌ ಡಿ'ಸೋಜಾ ಅವರು...
ಅಪಾರ ಪ್ರಮಾಣದ ಮರಳು, ದೋಣಿ ವಶಬಜಪೆ ಠಾಣಾ ವ್ಯಾಪ್ತಿಯ ವಿವಿ ಧೆಡೆ ಬೆಳ್ಳಂಬೆಳಗ್ಗೆ ದಾಳಿ ಗುರುಪುರ: ಬಜಪೆ ಠಾಣಾ ವ್ಯಾಪ್ತಿಯ ಅಡೂರು, ಮುತ್ತೂರು, ಮಳಲಿ ಮುಂತಾದ ಕಡೆಗಳಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ  ಪೊಲೀಸರು ಅಪಾರ ಪ್ರಮಾಣದ...

ನೀರಕಟ್ಟೆಯಲ್ಲಿ ಪಕ್ಷದ ಧ್ವಜ ಹಸ್ತಾಂತರಿಸುವ ಮೂಲಕ ಕಾಂಗ್ರೆಸ್‌ ಪಾದಯಾತ್ರೆಯ ಎರಡನೇ ದಿನ ಪೂರ್ಣಗೊಂಡಿತು.

ಉಪ್ಪಿನಂಗಡಿ: ನೆಲ್ಯಾಡಿಯಿಂದ ಸೋಮವಾರ ಹೊರಟು ಉಪ್ಪಿನಂಗಡಿ ಯಲ್ಲಿ ತಂಗಿದ್ದ ಮೂರು ದಿನಗಳ 'ಹೆದ್ದಾರಿ ಪೂರ್ಣಗೊಳಿಸಿ ಜನರ ಪ್ರಾಣ ಉಳಿಸಿ' ಕಾಂಗ್ರೆಸ್‌ ಪಾದಯಾತ್ರೆಗೆ ಮಂಗಳವಾರ ಮುಂಜಾನೆ ಚಾಲನೆ ನೀಡಲಾಯಿತು. ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ...

ನಿಯುಕ್ತಿಗೊಂಡ ಇಂಟರ್ನ್ಸ್ ಅಧಿಕಾರಿಗಳ ತಂಡದೊಂದಿಗೆ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ಬಾಬು.

ಕಾಸರಗೋಡು : ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಉದ್ದೇಶದೊಂದಿಗೆ ನೂತನ ತಂತ್ರಜ್ಞಾನ ಬಳಕೆಯೊಂದಿಗೆ ವಿವಿಧ ಕ್ರಿಯಾ ಯೋಜನೆಗಳ ಜಾರಿಗಾಗಿ ಸಿದ್ಧತೆ ನಡೆಯುತ್ತಿದೆ. ಆಧುನಿಕ ದೃಷ್ಟಿಯೊಂದಿಗೆ ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ಅವರ...

ಹೊನ್ನಾವರ: ಮನೆ ಬಾಗಿಲಿಗೆ ಹೃದಯ ವೈದ್ಯರು - ಕೇಂದ್ರ ಸಚಿವರ ಮೆಚ್ಚುಗೆ 

ಹೊನ್ನಾವರ: ಮಂಗಳೂರು ಕಸ್ತೂರ್ಬಾ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥ ಪ್ರೊ| ಡಾ| ಪದ್ಮನಾಭ ಕಾಮತ್‌ ಇವರ ಮನೆಬಾಗಿಲಿಗೆ ಹೃದಯ ವೈದ್ಯರು ಎಂಬ ಯೋಜನೆ 4ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಯಶಸ್ವಿಯಾಗಿದ್ದು ಇದನ್ನು ರಾಷ್ಟ್ರಮಟ್ಟದಲ್ಲಿ...
ಬಂಟ್ವಾಳ: ಹಿಂದೂ ಮುಖಂಡರ ಹತ್ಯೆಗೆ ಸಂಚು ಆರೋಪದಲ್ಲಿ ಕಾಸರಗೋಡಿನ ಓರ್ವನನ್ನು ದಿಲ್ಲಿ ಪೊಲೀಸರು ಬಂಧಿಸಿ ಕರೆದೊಯ್ದಿರುವ ಬೆನ್ನಲ್ಲೇ ಮುಖಂಡರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆರ್‌ಎಸ್‌ಎಸ್‌ ನೇತಾರ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ಅವರ...
ಕುಂದಾಪುರ/ಬಸ್ರೂರು : ತಾಲೂಕಿನ ವಿವಿಧೆಡೆ ಮಂಗಳವಾರ ಒಟ್ಟು ನಾಲ್ಕು ಮಂಗಗಳ ಶವ ಪತ್ತೆಯಾಗಿದೆ. ಕಂದಾವರ ಗ್ರಾಮದ ಮೂಡ್ಲಕಟ್ಟೆ ಅಮಕೊಡ್ಲುವಿನ ಮುತ್ತು ಮೊಗೇರ್ತಿ ಅವರ ಮನೆಹಿಂದಿನ ತೋಟದಲ್ಲಿ ಒಂದು ಶವ ದೊರೆತಿದೆ. ತತ್‌ಕ್ಷಣ ಬಸ್ರೂರು...

ಉಡುಪಿ: ರಾಮರಾಜ್ಯದ ಆಡಳಿತ ಆದರ್ಶಪ್ರಾಯವಾದುದು. ಇದನ್ನು ಜಾರಿ ಗೊಳಿಸಿದರೆ ದೇಶ ಮತ್ತು ಜಗತ್ತಿಗೆ ಸುಭಿಕ್ಷೆಯಾಗಲಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹೇಳಿದರು. 

ಪಡುಮಾರ್ನಾಡು: ಪತ್ನಿಗೆ ಕಡಿದು ಬಾವಿಗೆ ಹಾರಿದ!

ಉಜಿರೆಯ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ನಡೆದ ಸಮಾಲೋಚನ ಸಭೆ ನಡೆಯಿತು.

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವವು ಡಿ. 2ರಿಂದ ಆರಂಭ ಗೊಳ್ಳಲಿದ್ದು, ಅದೇ ದಿನ ಅಪರಾಹ್ನ 3ಕ್ಕೆ ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಿಂದ ಆಡಳಿತ ಮೊಕ್ತೇಸರ...

ಶಿರಾಡಿ ಬಳಿ ಕಾರು ಪ್ರಪಾತಕ್ಕೆ: ಚಾಲಕ ಸ್ಥಳದಲ್ಲೇ ಸಾವು

ಲಕ್ಷಾಂತರ ರೂ. ಮೌಲ್ಯದ ಸೊತ್ತು ವಶ, ಆರೋಪಿಗಳು ಪರಾರಿ
ಮೂಲರಪಟ್ಣ: ಅಕ್ರಮ ಮರಳು ಅಡ್ಡೆಗೆ ದಾಳಿ

ಕಾಸರಗೋಡು: ಟವರ್‌ ಏರಿ ಆತ್ಮಹತ್ಯೆ ಬೆದರಿಕೆ
ಪೊಲೀಸ್‌, ಅಗ್ನಿಶಾಮಕ ದಳದಿಂದ  ಸುರಕ್ಷಿತ ಕಾರ್ಯಾಚರಣೆ 

ಉಡುಪಿ: ಕುಡಿದು ವಾಹನ ಚಲಾಯಿಸುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಕ್ಕಾಗಿ ಉಡುಪಿ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಮೂರು ಕಡೆಗಳಲ್ಲಿ ಹೆಚ್ಚುವರಿಯಾಗಿ ಚೆಕ್‌ಪೋಸ್ಟ್‌...

ಮಲ್ಪೆ : ಮಕ್ಕಳಿಗೆ ದಸರಾ ರಜೆ, ಈ ಮಧ್ಯೆ ಸರಕಾರಿ, ಕಚೇರಿಗಳಿಗೂ ರಜೆ. ಒತ್ತಡದ ಜೀವನ ಮರೆತು ವಿಹರಿಸಲು ನಗರದ ಮಂದಿ ಹಾತೊರೆಯುತ್ತಿರುವುದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬೀಚ್‌ಗಳಿಗೆ...

ಉಡುಪಿ: ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ ರಾಷ್ಟ್ರೀಯ ದಕ್ಷಿಣ ವಲಯ ಕ್ರೀಡಾ ಕೂಟದ 100 ಮೀಟರ್ ಓಟ ಸ್ಪರ್ಧೆಯಲ್ಲಿ ಗಾಣದಕಟ್ಟೆಯ ಅಂಕಿತಾ ದೇವಾಡಿಗ ಕಂಚಿನ ಪದಕ ಪಡೆದು ರಾಷ್ಟ್ರೀಯ ಸಾಧಕಿಯಾಗಿ...

ಮಡಿಕೇರಿ: ಹಾರಂಗಿ ನಾಲೆಗೆ ಕಾರು ಮಗುಚಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಮಂಟಿ ಕೊಪ್ಪಲು ಗ್ರಾಮದ ಬಳಿ ಸೋಮವಾರ ಸಂಭವಿಸಿದೆ. ನಾಪೋಕ್ಲು ನಿವಾಸಿಗಳಾದ...

ಸಿದ್ದಾಪುರ: ಬಿರುಸಿನ ಮಳೆ ಮತ್ತು ಘನ ವಾಹನಗಳ ಓಡಾಟದಿಂದಾಗಿ ಶಿವಮೊಗ್ಗ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಬೆಸೆಯುವ ಹುಲಿಕಲ್‌ (ಬಾಳೆಬರೆ) ಘಾಟಿ ರಸ್ತೆಯೂ ಕುಸಿಯುವ ಭೀತಿಯಲ್ಲಿದೆ...

ಸಿದ್ದಾಪುರ: ಶ್ರೀ ಲಕ್ಷ್ಮೀವರತೀರ್ಥರ ಹುಟ್ಟೂರು ಕುಂದಾಪುರ ತಾಲೂಕಿನ ಮಡಾಮಕ್ಕಿ ಹಾಗೂ ಅವರ ಮೂಲ  ಮನೆಯಲ್ಲಿ ನೀರವ ಮೌನ ಆವರಿಸಿದೆ. ನಿಧನ ವಾರ್ತೆ ತಿಳಿಯುತ್ತಿದ್ದಂತೆ ಮಡಾಮಕ್ಕಿ ಸ.ಹಿ.ಪ್ರಾ....

ಮಂಗಳೂರು: ಕಸ್ಟಮ್ಸ್‌ ಅಧಿಕಾರಿಗಳು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ  ದುಬಾೖಯಿಂದ ಆಗಮಿಸಿದ ಇಬ್ಬರು ಪ್ರಯಾಣಿಕರಿಂದ ಒಟ್ಟು 1.29 ಕೋಟಿ ರೂ. ಮೌಲ್ಯದ ಚಿನ್ನವನ್ನು...

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ನನ್ನ ಕಡೇ ಚುನಾವಣೆ ಎಂದು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದತ್ತ ಮುಖ ಮಾಡಿ, ಹಳೆಯ ಸ್ನೇಹಿತರನ್ನೆಲ್ಲಾ ತಮ್ಮತ್ತ ಸೆಳೆದುಕೊಂಡಿರುವುದು...

ಮಂಗಳೂರು : ಮಂಗಳೂರು ಮೂಲದ ಡಾ| ಜಯಪ್ರಕಾಶ್‌ ಕೆ.ಪಿ. ಅವರು ಅತ್ಯಂತ ಗಂಭೀರ ಸ್ಥಿತಿಯಲ್ಲಿ ವಿಶೇಷ ತುರ್ತು ನಿಗಾ ಕೇಂದ್ರ -ಐಸಿಯು ವಿಭಾಗಕ್ಕೆ ದಾಖಲಾಗುವ ರೋಗಿಗಳಿಗೆ ವಿಶೇಷ ಚಿಕಿತ್ಸೆ ನೀಡುವ...

ಬೆಳ್ತಂಗಡಿ: ಹಿಂದುಳಿದ ವರ್ಗದ ಜನರು ಅಕ್ಷರಸ್ಥರಾದರೆ ಸಾಲದು, ಸುಶಿಕ್ಷಿತರಾಗಬೇಕು, ವಿದ್ಯಾವಂತರಾಗಬೇಕು. ಧರ್ಮ, ಜಾತಿಯ ಹೆಸರಿನಲ್ಲಿ ಕೆಲವರ ಅಡಿಯಾಳಾಗಿ ಅವರ ಸ್ವಾರ್ಥಕ್ಕಾಗಿ ಬಳಕೆಯಾಗದೆ...

ಮಂಗಳೂರು: ಗುಂಡ್ಯ ಸಮೀಪದ ಅಡ್ಡಹೊಳೆಯಿಂದ ಬಿ.ಸಿ.ರೋಡ್‌ ವರೆಗಿನ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಸೆಪ್ಟಂಬರ್‌ನಲ್ಲಿ ಆರಂಭಗೊಳ್ಳಲಿದ್ದು, ಸ್ವಾಧೀನ ಪಡಿಸಬೇಕಾಗಿದ್ದ ಒಟ್ಟು 270.65...

ಬೆಂಗಳೂರು: ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ 2 ಪೀಠ ಸ್ಥಾಪನೆ ಬಗ್ಗೆ ಗಂಭೀರ ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಡುಬಿದ್ರಿ: ಅದಾನಿ ಯುಪಿಸಿಎಲ್‌ನ ಅದಾನಿ ಪ್ರತಿಷ್ಠಾನದ ವತಿಯಿಂದ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ದೇಗುಲದ ವಾರ್ಷಿಕ ಮಹಾರಥೋತ್ಸವದ...

ಸುಳ್ಯ : ಎಲ್ಲ ಕಾಲದಲ್ಲೂ ಧರ್ಮ ಅಧರ್ಮಗಳ ನಡುವೆ ಸಂಘರ್ಷವಾಗುತ್ತಾ ಬರುತ್ತಿದೆ. ದೇವ ಸ್ಥಾನಗಳ ನಿರ್ಮಾಣದ ಉದ್ದೇಶ ಪ್ರಕೃತಿ ಸಂರಕ್ಷಣೆ. ದೇವಸ್ಥಾನಗಳ ಮೂಲಕ ನಮ್ಮ ಸಂಸ್ಕೃತಿಯ ಮೇಲೆ ಆಗುವ  ...

Back to Top