CONNECT WITH US  

ತಂತ್ರಜ್ಞಾನ

ಮುಂದಿನ 50 ವರ್ಷ ಗಳವರೆಗೂ ಈ ಪಾಸ್‌ವರ್ಡ್‌ ಎಂಬ ಅಕ್ಷರ ಗುತ್ಛ ನಮ್ಮ ಕೈಬಿಡುವುದಿಲ್ಲ. ಇವುಗಳೊಂದಿಗೆ ನಾವು ಹೆಣಗಲೇ ಬೇಕು. ಹೊಸ ಹೊಸ ವೆಬ್‌ಸೈಟ್‌ ಕಂಡಾಗ ಹೊಸ ಹೊಸ ಪಾಸ್‌ವರ್ಡ್‌ಗಳನ್ನು ಹೆಣೆಯಲೇ ಬೇಕು...

ಕ್ಯಾಲಿಫೋರ್ನಿಯಾ: ವಾತಾವರಣದಲ್ಲಿನ ಗಾಳಿಯನ್ನೇ ಬಳಸಿ ಶುದ್ಧ ಕುಡಿಯುವ ನೀರನ್ನು ಉತ್ಪಾದಿಸುವ ಹೊಸ ತಂತ್ರಜ್ಞಾನ ಆವಿಷ್ಕರಿಸಿರುವ ಕ್ಯಾಲಿಫೋರ್ನಿಯಾದ ಡೇವಿಡ್‌ ಹಟ್ಜ್ì ಹಾಗೂ ರಿಚ್‌ ಗ್ರೋಡನ್‌...

ಬೆಂಗಳೂರು: ಡಿಜಿಟಲ್ ಇಂಡಿಯಾಗೆ ಬೇಕಾಗಿದ್ದ ಪರಿವರ್ತಕ, ಜಿಯೋ. ಎರಡು ವರ್ಷಗಳ ಹಿಂದೆ ತನ್ನ ಸೇವೆಗಳ ಪ್ರಾರಂಭವಾದಾಗಿನಿಂದ ಜಿಯೋ ಡಿಜಿಟಲ್ ಕ್ರಾಂತಿಯನ್ನೇ ಮಾಡಿದ್ದು, ಡೇಟಾದ ಶಕ್ತಿಯನ್ನು...

ನಾವು 21ನೆಯ ಶತಮಾನದಲ್ಲಿದ್ದೇವೆ. ಆದರೂ ನನಗೆ ಒಂದು ಸಂದೇಹವಿದೆ - ನಾವು 12ನೆಯ ಶತಮಾನದಲ್ಲಿದ್ದೇವೆಯೇ ಎಂದು! ವಿಜ್ಞಾನ, ತಂತ್ರಜ್ಞಾನ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ವೇಗವಾಗಿ ನಮ್ಮ ದೇಶ ಬೆಳೆಯುತ್ತಿದೆ. ಆದರೆ...

ಲಂಡನ್‌: ಜಗತ್ತಿನಾದ್ಯಂತ ಈಗ ಸುಳ್ಳು ಸುದ್ದಿಗಳದ್ದೇ ಸುದ್ದಿ. ಸರ್ಕಾರಗಳು, ನ್ಯಾಯಾಲಯಗಳು, ಸಾಮಾಜಿಕ ಜಾಲತಾಣಗಳು ಈ ಫೇಕ್‌ನ್ಯೂಸ್ಗಳ ಹಿಂದೆ ಬಿದ್ದಿದ್ದು, ಅವುಗಳ ತಡೆಗೆ ಹರಸಾಹಸ ಪಡುತ್ತಿವೆ...

ಕಾರ್ಕಳ: ತಂತ್ರಜ್ಞಾನದ ಬೆಳ ವಣಿಗೆಯಲ್ಲಿ ಯಶಸ್ವೀ ಎಂಜಿನಿಯರ್‌ಗಳ ಪಾತ್ರ ಅಸ್ಮರಣೀಯವಾದುದು. 20ನೇ ಶತಮಾನದ ಹಲವಾರು ಆವಿಷ್ಕಾರಗಳು ಹಾಗೂ 21ನೇ ಶತಮಾನದ ತಾಂತ್ರಿಕ ಪ್ರವೃತ್ತಿಗಳು ತಂತ್ರಜ್ಞಾನದ...

ಭಾಷೆ ಹಿಂದೊಮ್ಮೆ ಸಂಸ್ಕೃತಿಯ ಜೊತೆ ತನ್ನ ಸಂಬಂಧವನ್ನು ಹೊಂದಿತ್ತು. ಆ ಸಂಸ್ಕೃತಿಗೂ ಭಾಷೆಗೂ, ಭಾಷೆ ಬೆಳೆಯುವ ಹಾಗೂ ಹೊಸ ಹೊಸ ಮಜಲುಗಳಿಗೆ ತೆರೆದುಕೊಳ್ಳುವ ಸಾಧ್ಯತೆಗೂ ನೇರ ಸಂಬಂಧವಿತ್ತು. ಈಗಲೂ ಇದೆ...

ತಂತ್ರಜ್ಞಾನದ ಸವಾಲುಗಳನ್ನು ಮೀರಲು ಹವಣಿಸುವ ತವಕದಲ್ಲಿ ಎಲ್ಲರೂ ಮರೆಯುತ್ತಿರುವುದು ಈ ವಾಹನಗಳನ್ನು ಓಡಿಸಲು ಬಳಸುವ ವಿದ್ಯುತ್‌ ನಿಜವಾಗಿಯೂ ಪರಿಸರಕ್ಕೆ ಪೂರಕವೇ...

ಬೆಂಗಳೂರು: ಒಂದು ದಿನದಲ್ಲಿ ಸುಲಿಯುವ ತೆಂಗಿನಕಾಯಿಗಳನ್ನು ಕೇವಲ ಒಂದು ತಾಸಿನಲ್ಲೇ ಸುಲಿದುಹಾಕುವ ಯಂತ್ರ, ಮನೆಯಲ್ಲೇ ಕುಳಿತು ಜಮೀನಿಗೆ ನೀರು ಪೂರೈಸುವ ತಂತ್ರಜ್ಞಾನ, ಗಂಟೆಗೆ ಕ್ವಿಂಟಲ್‌ಗ‌...

ಮೊಜಾವೆ ಕ್ಲಾಸಿಕ್‌ ಬೈಕ್‌ನ ಬೆಲೆ 1.85ಲಕ್ಷ! ಈ ದುಬಾರಿ ಬೆಲೆಯನ್ನು ಲೆಕ್ಕಿಸದೆ ಬೈಕ್‌ ಖರೀದಿಸಲು ಪಡ್ಡೆಗಳು ತುದಿಗಾಲಲ್ಲಿ ನಿಂತಿದ್ದಾರೆ...

ಬೆಂಗಳೂರು: ನಕಲಿ ಅಂಕಪಟ್ಟಿ ಹಾವಳಿಗೆ ಬ್ರೇಕ್‌ ಹಾಕಲು ಉನ್ನತ ಶಿಕ್ಷಣ ಇಲಾಖೆ ಹೊಸ ಅಸ್ತ್ರ ಬಳಕೆಗೆ ಮುಂದಾಗಿದೆ. ಹೊಸದಾಗಿ ಕಂಡು ಹಿಡಿದಿರುವ ಎನ್‌ಎಫ್ಸಿ (ನೀಯರ್‌ ಫೀಲ್ಡ್‌ ಕಮ್ಯುನಿಕೇಶನ್‌)...

ಸ್ವತಂತ್ರ ಭಾರತದ ಏಕತೆಗೆ ಧಕ್ಕೆಯುಂಟುಮಾಡುವ ಇನ್ನೊಂದು ಅಂಶವೆಂದರೆ ಸೈದ್ಧಾಂತಿಕ ಸಂಘರ್ಷ. ಇಲ್ಲಿ ಎಡ ಪಂಥೀಯರಿಗೆ ಬಲಪಂಥೀಯರು ಅಸ್ಪೃಶ್ಯರಾದರೆ ಬಲ ಪಂಥೀಯರಿಗೆ ಎಡಪಂಥೀಯರು ಅಸ್ಪೃಶ್ಯರು. ಹೀಗಾಗಿ...

ನಾಯಕನಹಟ್ಟಿ: ಅಡುಗೆ ಮನೆಗಳಲ್ಲಿ  ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌ ಸದಸ್ಯೆ ಜಯಮ್ಮ ಬಾಲರಾಜ್‌ ಹೇಳಿದರು.

ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನದ ಅಳವಡಿಕೆ ಹಾಗೂ ಬಳಕೆಗೆ ಸೂಕ್ತವಾದ ವೃತ್ತಿಪರ ಮಾನವ 
ಸಂಪನ್ಮೂಲವನ್ನು ರೂಪಿಸಲು ಪ್ರತಿಷ್ಠಿತ ಐಟಿ ಸಂಬಂಧಿತ ಕಂಪನಿಗಳ ಸಹಯೋಗದಲ್ಲಿ ದೇಶದಲ್ಲೇ...

ನಮ್ಮ ಜೀವನದಲ್ಲಿ ಅವಲಂಬನೆಗಳು ಎಷ್ಟು ಕಡಿಮೆಯಾಗುತ್ತವೋ ಅಷ್ಟು ಒಳ್ಳೆಯದು. ಆಗ ಜೀವನದ ಸ್ವಾರಸ್ಯ ಅನುಭವಿಸುವ ಭಾಗ್ಯ ನಮ್ಮದಾಗುತ್ತದೆ. ಪರಾವಲಂಬನೆ ಅನ್ನುವುದು ಅನ್ಯ ಮನುಷ್ಯರ ವಿಚಾರದಲ್ಲಿ ಹೇಗೋ ಯಂತ್ರಗಳ...

ಇಂದಿನ  ತಂತ್ರಜ್ಞಾನ ಮತ್ತು  ಅನ್ವೇಷಣಾ ಯುಗದಲ್ಲಿ  ನಾಗರಿಕತೆ  ಅಭಿವೃದ್ಧಿಯಲ್ಲಿ  ಮೊಬೈಲ್‌ ಪ್ರಮುಖ ಪಾತ್ರ ನಿರ್ವಹಿಸುತ್ತಿದೆಯಾದರೂ  ಇದರ ಅತಿಯಾದ ಬಳಕೆ ಭಾರೀ  ಸಮಸ್ಯೆ ತಂದೊಡ್ಡಲಿದೆ ಎಂಬುದನ್ನು  ...

ಬೆಂಗಳೂರು/ಚೆನ್ನೈ: ಟೆನ್ಶನ್ .. ಟೆನ್ಶನ್ ... ಕ್ಷಣ ಕ್ಷಣಕ್ಕೂ ಕೆಲಸ ಕಳ್ಕೊಬೇಕಾಗುತ್ತಾ ಅನ್ನೋ ತೊಳಲಾಟ! ಹೌದು, ಬೆಂಗಳೂರು ಸೇರಿ ದೇಶದ ಪ್ರಮುಖ ಕೇಂದ್ರಗಳಲ್ಲಿರುವ ದಿಗ್ಗಜ ಐಟಿ ಕಂಪನಿ...

ಕಾಪಿ ಹೊಡೆಯುವ ಪಾರಂಪರಿಕ ವಿಧಾನಗಳಾದ ವಾರೆಕಣ್ಣಿನ ನೋಟ ಮತ್ತು ಚೀಟಿಗಳಿಂದ ಬೇಸತ್ತ ಕಾಪಿವೀರರು ಆಧುನಿಕ ಜಗತ್ತಿನ ಆವಿಷ್ಕಾರ, ತಂತ್ರಜ್ಞಾನಗಳನ್ನು ಬಳಸುವುದರಲ್ಲಿಯೂ...

ಬೆಳ್ತಂಗಡಿ : ಧ.ಗ್ರಾ.ಯೋಜನೆಯ ಮೂಲಕ ಸ್ವಸಹಾಯ ಸಂಘ ರಚಿಸಿ ಆರ್ಥಿಕವಾಗಿ ಸದೃಢರನ್ನಾಗಿಸುವುದೇ ಧ್ಯೇಯವಾಗಿದೆ. ಹೊಸದಾಗಿ ರಚನೆಯಾದ ಸಂಘದ ಸದಸ್ಯರು ಕೂಡ ಅಭಿವೃದ್ಧಿಯನ್ನು ಕಾಣಬೇಕು. ಸ್ವ...

ಬೀಜಿಂಗ್‌: ಚೀನಾದಲ್ಲಿರುವ ಜಗತ್ತಿನ ಅತ್ಯಂತ ಉದ್ದನೆಯ ಬುಲೆಟ್‌ ರೈಲು ಮಾರ್ಗ ದಿ ಶಾಂಘೈ-ಕುನಿ¾ಂಗ್‌ ಕಾರ್ಯಾರಂಭಗೊಂಡಿದೆ. 2,252 ಕಿ.ಮೀ. ಉದ್ದವಿರುವ ಈ ಹಳಿಯಲ್ಲಿ ಗಂಟೆಗೆ ಗರಿಷ್ಠ 330 ಕಿ....

Back to Top