CONNECT WITH US  

ಜೋಶ್

"ದೇಹ ಬೆಳೆದಿದೆ, ಬುದ್ಧಿ ಬೆಳೆದಿಲ್ಲ' ಎಂಬ ಸಾಮಾನ್ಯ ಆರೋಪ ಪ್ರತಿ ಕ್ಲಾಸ್‌ರೂಮ್‌ನ ಗೋಡೆಗಳಿಗೂ ಪರಿಚಿತ. ಆದರೆ, ಒಂದು ಸತ್ಯ ಗೊತ್ತೇ? ಈ ಜಗತ್ತಿನ ಎಲ್ಲ ವೃತ್ತಿಗಳಿಗೂ ಬೌದ್ಧಿಕತೆಯೇ ಅರ್ಹತೆ...

ನಾವು ನಮ್ಮ ಮನಸ್ಸಿಗೆ ಹಿಡಿಸುವ ಕೆಲಸ ಮಾಡಬೇಕು. ಆಗ ಮಾತ್ರವೇ ನೆಮ್ಮದಿಯಿಂದ ಇರಲು ಸಾಧ್ಯ. ಅದು ಬಿಟ್ಟು ಸಿಕ್ಕಿದ ಕೆಲಸ ಮಾಡಿದರಾಯಿತೆಂದುಕೊಂಡು ಬೇರಾವುದೋ ಕೆಲಸದಲ್ಲಿ ನಮ್ಮನ್ನು ನಾವು...

ಪ್ರತಿ ಸಲ ಮುನಿಸಿಕೊಂಡಾಗಲೂ ನಾನೇ ಕ್ಷಮೆ ಕೇಳಿದ್ದೀನಿ, ನಿನ್ನ ಎಲ್ಲ ಸಮಸ್ಯೆಗಳೂ ನಂದೇ ಅಂದುಕೊಂಡು ಪರಿಹಾರ ಮಾಡಿದೀನಿ, ನಿನಗೆ ಬರೀ ಒಳ್ಳೆಯದೇ ಆಗಲಿ ಅಂತ ಬಯಸಿದ್ದೀನಿ... ಆದ್ರೂ ನೀನು ನನ್ನಿಂದ...

ನಿನ್ನಿಂದ ದೂರ ಇದ್ದೀನಿ, ಆದ್ರೆ ನನ್ನ ಎದೆಗೂಡಿನ ಪ್ರತಿ ಉಸಿರಲ್ಲೂ ಕೇಳಿಸೋ ಹೆಸರು ನಿಂದು ಅನ್ನೋದು ಮಾತ್ರ ನೆನಪಿರಲಿ. ಪ್ಲೀಸ್‌, ನಾನೊಪ್ಪದೇ ಇದ್ರೂ, ಸ್ವಲ್ಪ ಒತ್ತಾಯ ಮಾಡಿ ನನ್ನ ಕರ್ಕೊಂಡು ಹೋಗೋಕೆ...

ನವಿಲಿಗೆ ನಾಟ್ಯ ಚಂದ
ಹಣೆಗೆ ಬೊಟ್ಟು ಚಂದ,
ಸರೋವರಕ್ಕೆ ತಾವರೆ ಚಂದ
ನನಗೆ ನೀನೇ ಚಂದ .....
ಮಕರ ಸಂಕ್ರಾಂತಿಯ ಶುಭಾಶಯಗಳು 

ನಿನ್ನ ಪರಿಸ್ಥಿತಿಯನ್ನು, ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ. ಅದೇ ಕಾರಣಕ್ಕೆ ನೀನು ನನ್ನಿಂದ ದೂರವಾದೆ. ಆದರೂ, ನೀನು ನನ್ನನ್ನು ಮರೆತಿಲ್ಲ ಎಂದು ಭಾವಿಸಿ ಈ ಪತ್ರ ಬರೆಯುತ್ತಿದ್ದೇನೆ....

ಆತ್ಮೀಯ ಸ್ನೇಹಿತನೇ, ನಿನ್ನ ಪತ್ರ ಕೈ ಸೇರಿತು.ನಾನಿಲ್ಲಿ ತುಂಬಾ ಚೆನ್ನಾಗಿರುವೆ.ನಿನ್ನ ಹಾರೈಕೆಯೇ ಇರಬೇಕು; ನನಗೆ ಕೆಲಸ ಸಿಕ್ಕಿತು. ಮನೆಯ ಕಷ್ಟಗಳೆಲ್ಲ ತಕ್ಕಮಟ್ಟಿಗೆ ಕಳೆದು, ಅಪ್ಪ-...

ಇದು ಬಣ್ಣಗಳಿಂದ ಝಗಮಗಿಸುವ ಲೋಕ. ಮನೆಯೊಳಗೂ, ಮನೆಯಿಂದ ಹೊರಕ್ಕೆ ಕಾಲಿಟ್ಟರೂ, ಮಾಲ್‌, ಸಿನಿಮಾ ಮಂದಿರ, ಅಂಗಡಿ ಮಳಿಗೆ, ರಸ್ತೆ, ಬಸ್‌ ನಿಲ್ದಾಣ ಎಲ್ಲಿಗೆ ಕಾಲಿಟ್ಟರೂ ಕಣ್ಣಿಗೆ ರಾಚುವುದು ಬಣ್ಣ...

ಸನ್ಮಾನಿತನಾಗಬೇಕಿದ್ದ ವಿದ್ಯಾರ್ಥಿ ಮುಗುಳ್ನಗುತ್ತಾ ಕೂತಿದ್ದ. "ಬೇಗ ಹಾರ ತನ್ನಿ' ಎಂದು ನಿರೂಪಕರು ಹೇಳುತ್ತಿದ್ದರು. ಆದರೆ, ಹಾರ-ತುರಾಯಿ ನಾಪತ್ತೆಯಾಗಿದ್ದರಿಂದ ಕಾರ್ಯಕ್ರಮ ಆಯೋಜಿಸಿದ್ದವರು ಗೊಂದಲದ...

ಮೊನ್ನೆಯಷ್ಟೇ ನನ್ನ ಶಿಷ್ಯೆಯೊಬ್ಬಳು ಸಿಕ್ಕಿದ್ದಳು. ತನ್ನ ಹೈಸ್ಕೂಲ್‌ ದಿನದ ಘಟನೆಯೊಂದನ್ನು ನೆನಪಿಸಿಕೊಂಡು ಬಿದ್ದ ಬಿದ್ದು ನಕ್ಕಳು. "ನಾನ್ಹೆಗೆ ಆಡಿಟ್ಟೆ ಅಲ್ವಾ ಸರ್‌ ಆಗ... ನೆನೆಸಿಕೊಂಡರೆ ನಗು...

ಎಸ್ಸೆಸ್ಸೆಲ್ಸಿ ಪಬ್ಲಿಕ್‌ ಪರೀಕ್ಷೆಯ ದಿನ. ಅವತ್ತೇ ಜೋರು ಮಳೆ ಬೇರೆ. ನಿಗದಿತ ಸಮಯಕ್ಕಿಂತ ಮುನ್ನ ಬಸ್‌ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದೆವು. ಸರಿಯಾದ ಸಮಯಕ್ಕೆ ಬಸ್ಸೂ ಬರಲಿಲ್ಲ. ವಿದ್ಯಾರ್ಥಿಗಳಿಗೆ ಕೋಪ...

ಅವತ್ತು ಮಗಳ ಬರ್ತ್‌ಡೇ. ಕಾರಿನಲ್ಲಿ ಕೇಕ್‌ ತುಂಬಿಕೊಂಡು, ಅಪ್ಪ ಬಹಳ ಖುಷಿಯಿಂದ ಮನೆಯತ್ತ ಹೊರಡುತ್ತಾನೆ. ಹಾದಿಯ ನಡುವೆ ಒಂದು ಸುದೀರ್ಘ‌ವಾದ ಸುರಂಗ. ಅದರ ಮಧ್ಯ ಭಾಗದಲ್ಲಿ ಕಾರು ಹೋಗುತ್ತಿದ್ದಾಗ, ಸುರಂಗ...

1. ಮಾವಿನ ಮರದ ಕೆಳಗೆ ಬಿದ್ದ ಹಣ್ಣುಗಳನ್ನು ಅವಸರದಲ್ಲಿ ಬುಟ್ಟಿಗೆ ತುಂಬುತ್ತಿದ್ದಾಗ,  ಸಾವಿತ್ರಕ್ಕ ಬಂದು, "ಇದು ನಿನ್ನ ಒಬ್ಬಳಿಂದ ಆಗೋ ಕೆಲಸ ಅಲ್ಲ. ನಾನೂ ಹೆಲ್ಪ್ ಮಾಡ್ತೀನಿ' ಅಂತ ಕೈಜೋಡಿಸಿದಳು. ಅಂತೂ...

ತರುಣ ಕುಳಿತ ಬೈಕ್‌ನಿಂದ ಈ ಸದ್ದು ಕೇಳುತ್ತಿದೆ... ಅಷ್ಟಕ್ಕೂ ಆತನಾರು? ತಲೆಗೆ ಹೆಲ್ಮೆಟ್‌ ಇಲ್ಲ. ತುಟಿ ಮೇಲೆ ಮೀಸೆ ಚಿಗುರಿಲ್ಲ. ಧ್ವನಿಯಲ್ಲಿ ಗಡಸು ಒಡೆದಿಲ್ಲ. ವಯಸ್ಸು ಹದಿನೆಂಟಾಗಿಲ್ಲ. ಡ್ರೈವಿಂಗ್‌...

ಗುಡ್‌ ಮಾರ್ನಿಂಗ್‌ ವಿಯೆಟ್ನಾಂ (1987)
ನಿರ್ದೇಶಕ: ಬ್ಯಾರ್ರಿ ಲೆವಿನ್ಸನ್‌
ಅವಧಿ: 121 ನಿಮಿಷ

ಅವತ್ತು ಶಿವಮೊಗ್ಗದಲ್ಲಿ ಉಡುಪಿಗೆ ಹೋಗುವ ಮಿನಿಬಸ್‌ಗಾಗಿ ಕಾಯುತ್ತಾ ನಿಂತಿದ್ದೆ. ಬೆಳಗಿನ ಜಾವ 4 ಗಂಟೆ. ಉಡುಪಿಯಲ್ಲಿ ಮಧ್ಯಾಹ್ನ 11ಕ್ಕೆ ಗೆಳೆಯನ ಮಗಳ ಪಾಣಿ ಗ್ರಹಣವಿತ್ತು.

ಮಿಲಿಟರಿಯಿಂದ ಹತನಾದ ಅಣ್ಣನ ನೆನಪಿನಲ್ಲಿಯೇ ಇನ್ನೂ ತೇಲುತ್ತಿರುವ ಫ‌ಲಕ್‌ಳನ್ನು ಹೊರತರಲೆಂದು ಮಾತು ಬದಲಿಸಿದೆ. "ಸರಿ, ಎಂಜಿನಿಯರಿಂಗ್‌ ಆದ ಮೇಲೆ ಮುಂದೆ..?' ಅಂತ ಕೇಳಿದೆ. ಅರ್ಧ ನಿಮಿಷ ಮೌನಿಯಾಗಿ, "ಪತಾ...

ಕಂಟೆಂಟ್‌ ರೈಟರ್, ಕೇವಲ ಬರಹಗಾರರಲ್ಲ. ಅವರು, ತಂತ್ರಜ್ಞರು, ನವಿರಾದ ಹಾಸ್ಯಪ್ರಜ್ಞೆಯುಳ್ಳವರು ಮತ್ತು ಮಾರಾಟತಜ್ಞರೂ ಹೌದು. ಅವರು ಜನರ ಮಿಡಿತವನ್ನು ಅಂತರ್ಜಾಲದಲ್ಲಿ ಹರಡಬಲ್ಲ ನುಡಿನಿಪುಣರು ಕೂಡ......

ಪದವಿ ಓದುವಾಗ ನಾನು ಹಾಸ್ಟೆಲ್‌ನಲ್ಲಿದ್ದೆ. ಹುಡುಗಿಯರ ಹಾಸ್ಟೆಲ್‌ ಎಂದಮೇಲೆ ಕೇಳಬೇಕೇ? ವಾರ್ಡನ್‌ಗಳು ರೂಪಿಸಿದ ಶಾಸನಗಳು, ಕಟ್ಟಳೆ-ಕಾನೂನುಗಳು ಬಹಳಷ್ಟಿದ್ದವು.

ನೀ ಮುನಿದು ಮೂತಿ ಸೊಟ್ಟಗೆ ಮಾಡಿಕೊಂಡು ಕೂತರೂ ಬಿಡದೆ, ಕಾಡಿ ನಗಿಸುತ್ತೇನಲ್ಲ, ಕನಸು ಮನಸಿನಲ್ಲೂ ನಿನ್ನೊಳಿತನ್ನೇ ಬಯಸುತ್ತೇನಲ್ಲ; ಅದು ನನ್ನ ಪ್ರೀತಿ. ಅದಷ್ಟೇ ನನ್ನ ಪ್ರೀತಿ. ಪ್ರೀತಿ ಎಂದರೆ ಇಷ್ಟೇ,...

Back to Top