CONNECT WITH US  

ಅವಳು

ಸಾಂದರ್ಭಿಕ ಚಿತ್ರ

ಪತಿ, ಪತ್ನಿಯ ನಡತೆಯನ್ನು ಅನುಮಾನಿಸುವ (ಗೀಳು- ಚಟ) ಮನೋರೋಗಕ್ಕೆ ಮಾತ್ರೆ ಮತ್ತು ಚಿಕಿತ್ಸಾ- ಮನೋವಿಜ್ಞಾನ (ಸೈಕೋಥೆರಪಿ) ಎರಡೂ ಬೇಕಾಗುತ್ತದೆ. ಪತ್ನಿ ಕೂಡಾ ಗಂಡನ ನಡತೆಯನ್ನು ಶಂಕಿಸಬಹುದು.

ನನ್ನೊಳಗೆ ಚಿಗುರೊಡೆದು ಮೃದುವಾಗಿ ಅರಳುತ್ತಿರುವ ಪುಟ್ಟ ಜೀವದ ಬಗ್ಗೆ ನೆನೆಸಿಕೊಂಡಾಗ ಕಣ್ತುಂಬಿ ಬರುತ್ತೆ. ನನಗಿಷ್ಟವಾದ ಪಾನಿ ಪೂರಿ, ಮಸಾಲ ಪೂರಿ, ಬಜ್ಜಿ ಇತ್ಯಾದಿಗಳ ಸ್ಥಾನವನ್ನು ದಾಳಿಂಬೆ, ಸೇಬು, ಕಿತ್ತಳೆ...

ವೆಸ್ಟರ್ನ್ ಕೌಬಾಯ್‌ ಸಿನಿಮಾಗಳ ಮೂಲಕ ಪ್ರಸಿದ್ಧಿಗೆ ಬಂದ "ಪೋಂಚೋ' ದಕ್ಷಿಣ ಅಮೆರಿಕದ ಸಾಂಪ್ರದಾಯಿಕ ದಿರಿಸು. ಅದರಿಂದಲೇ ಪ್ರೇರಣೆ ಪಡೆದುಕೊಂಡು ವಿವಿಧ ಬಣ್ಣ, ವಿವಿಧ ಟೆಕ್ಸ್‌ಚರ್‌ಗಳಲ್ಲಿ ಪೋಂಚೋ ಹೊಸ...

ಯಾವುದೋ ಸಮಾರಂಭವೊಂದಕ್ಕೆ ಸೀರೆ ಉಡೋಣ ಅಂತಂದುಕೊಂಡು ಉಡಲು ಹೊರಟರೆ ಸೊಂಟದ ಸುತ್ತಲು ಟಯರ್‌ನಂತೆ ಬೆಳೆದ ವರ್ತುಲ. ಸೀರೆ ಅಂಗಡಿಯಲ್ಲಿ ಗೊಂಬೆಗೆ ಉಡಿಸಿದ್ದು ಬಹಳ ಚೆನ್ನಾಗಿ ಒಪ್ಪುವಂತೆ ನನಗೂ...

ಯಾರಾದರೂ ನೀ ಯಾಕಿಷ್ಟು ದಪ್ಪಗಿದ್ದೀಯಾ, ಸಣ್ಣಗಿದ್ದೀಯಾ, ಎಂದು ಕೇಳಿದಾಗ ಪ್ರತಿಯೊಬ್ಬರ ಮನಸ್ಸಿನಲ್ಲೂ ಒಂದು ಬಗೆಯ ಅಭದ್ರತೆಯ ಭಾವ ಉಂಟಾಗುತ್ತದೆ.

ಈಗ ಹಣೆಗೆ ಕುಂಕುಮದ ಜಾಗದಲ್ಲಿ ಲಾಲ್‌ಗ‌ಂಧ, ಸ್ಟಿಕ್ಕರುಗಳು ಬಂದಿವೆ. ಮನೆಯಿಂದ ಹೊರಡುವಾಗ ಹಣೆಗೆ ಸ್ಟಿಕ್ಕರ್‌ ಅಂಟಿಸಿಕೊಂಡು ಹೊರಟರೆ ಸಮಾರಂಭದ ತುರ್ತು ಸಮಯದಲ್ಲೇ ಅಂಟು ಆರಿ ಅದೆಲ್ಲೊ ಮಾಯವಾಗಿರುತ್ತದೆ...

"ನಾಳೆ ಲಂಚ್‌ ಬಾಕ್ಸ್‌ಗೆ ಏನು ತಿಂಡಿ ಮಾಡಬಹುದು?'.. ಇದು ಎಲ್ಲ ಮಹಿಳೆಯರನ್ನು ದಿನವೂ ಕಾಡುವ ಪ್ರಶ್ನೆ. ಬೆಳಗಿನ  ಅವಸರದಲ್ಲಿ ಫ‌ಟಾಫ‌ಟ್‌ ಆಗುವ ಐಟಮ್‌ಗಳಾದರೆ ಒಳ್ಳೆಯದು. ಅದನ್ನೇ ಮಧ್ಯಾಹ್ನದ ಬಾಕ್ಸ್‌ಗೂ...

ಹೌದಲ್ವಾ, ದೇವರಿಗೆ ಎಲ್ಲರೂ ಸಮಾನ ಅಂತಾರೆ. ಆದರೂ ಆತ ಸಮಾನವಾಗಿ ನೋಡಲ್ಲ. ಒಬ್ಬರಿಗೆ ದುಃಖವೇ ಇಲ್ಲ ಇನ್ನೊಬ್ಬರಿಗೆ ಸುಖವೇ ಗೊತ್ತಿಲ್ಲ. ಬರೀ ಬಿಸಿಲು. ತಂಪು ಮಳೆಯೇ ಇಲ್ಲ....

ಆಸ್ಪತ್ರೆಯಲ್ಲಾದರೆ ದಾದಿಯೋ, ಮನೆಯಲ್ಲಾದರೆ ಸೂಲಗಿತ್ತಿಯೋ ಹೆಣ್ಮಗೂ ಎಂದು ಉದ್ಗರಿಸಿದಾಗ, ಆ ಕ್ಷಣದಲ್ಲೇ ತಾಯಿ ಅನ್ನಿಸಿಕೊಂಡಾಕೆ ಒಮ್ಮೆ ಧನ್ಯತೆಯಿಂದ ಸಂಭ್ರಮಿಸುತ್ತಾಳೆ. ಮರುಕ್ಷಣವೇ ಬೆಚ್ಚುತ್ತಾಳೆ....

ಸೂರನ್ನೇ ದಿಟ್ಟಿಸುತ್ತಾ ಶವಾಸನದಂತೆ ಮಲಗುವವರು, ಮುಖಕ್ಕೆ ಮಂಡಿ ತಾಗಿಸುವಷ್ಟು ದೇಹ ಬಾಗಿಸುವವರು, ದಿಂಬನ್ನೇ ಆಸ್ತಿಯಂತೆ ಅಪ್ಪುವವರು, ಟೆಡ್ಡಿ ಬೇರ್‌ ಇಲ್ಲದೆ ನಿದ್ದೆಯೇ ಬಾರದವರು, ಹೊಟ್ಟೆ ಕೆಳಗೆ ಮಾಡಿ...

ಬೊಜ್ಜು ಖಾಯಿಲೆಯೋ, ಸಮಸ್ಯೆಯೋ ಎಂಬ ಚರ್ಚೆ ನಡೆದೇ ಇದೆ. ಅದೇನೇ ಇದ್ದರೂ ಬೊಜ್ಜು ಮಂಡಿನೋವು, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ, ಮಧುಮೇಹ ಮುಂತಾದ ಹಲವು ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ ಎನ್ನುವುದರಲ್ಲಿ...

ಇಂಗುವಿನ ಲಾಭಗಳು

ಮದುವೆ, ಮೂರು ದಿನದ ಕಮಿಟ್‌ಮೆಂಟ್‌ ಅಲ್ಲ. ಅದು ಕೊನೆಯವರೆಗೂ ಉಳಿಯುವ ಅನುಬಂಧ. ಬದುಕಿನ ಮುಕ್ಕಾಲು ಪಾಲು ದಿನಗಳನ್ನು ಗಂಡನೊಂದಿಗೆ ಕಳೆಯಬೇಕಾಗುತ್ತದೆ. ಜೊತೆಗಾರ ಎಂಥವನು ಎಂಬುದರ ಮೇಲೆ ನಿಮ್ಮ ಬಾಳಿನ...

ಸಂಸ್ಕೃತ ಸುಭಾಷಿತದ ಸಾಲೊಂದು ಹೀಗೆ ಹೇಳುತ್ತದೆ -ಕುಭೋಜನಂ ಉಷ್ಣತಯಾ ವಿರಾಜತೇ'. ಅಂದರೆ, ತಣಿದ/ ಸಪ್ಪೆ /ನೀರಸ  ಅಡುಗೆಯನ್ನು ಬಿಸಿಮಾಡಿದರೆ ಮರುಭೋಜನಕ್ಕೆ ಯೋಗ್ಯವಾಗುತ್ತದೆ. ಇದು, ತೀರಾ ಸಾಮಾನ್ಯ. ಇಂದಿನ...

ಮನೆಯಿಂದ ದೂರ ಇರುವವರು ರಜೆ ಸಿಕ್ಕರೆ ಸಾಕು ಪಟಕ್ಕನೆ ಬಸ್ಸು ಹಿಡಿದು ಮನೆಗೆ ಓಡಿಬಿಡುತ್ತಾರೆ. ಆದರೆ ಹಬ್ಬ ಹರಿದಿನಗಳು ಬಂತೆಂದರೆ ರಜೆ ಇದ್ದರೂ ಭಾರದ ಹೆಜ್ಜೆಯೊಂದಿಗೆ ಮನೆಗೆ ಹೋಗುತ್ತಾರೆ. ಅದಕ್ಕೆ ಕಾರಣ...

ಬಾದಾಮಿ ಅಂದಾಗ ತಕ್ಷಣ ನೆನಪಾಗೋದು ಅಲ್ಲಿನ ಗುಹಾಂತರ ದೇವಾಲಯ ಹಾಗೂ ವಾಸ್ತುಶಿಲ್ಪದ ಸೊಬಗು. ಅಲ್ಲಿಗೆ ಹೋದವರೆಲ್ಲ ಬನಶಂಕರಿ ದೇವಸ್ಥಾನಕ್ಕೂ ತಪ್ಪದೇ ಹೋಗುತ್ತಾರೆ. ಅಲ್ಲಿ ಬನಶಂಕರಿಯಮ್ಮನಷ್ಟೇ ಅಲ್ಲ,...

ಜೀವನದಲ್ಲಿ ನಮಗಿಂತ ಹೆಚ್ಚು ಯಶಸ್ವಿಯಾದವರನ್ನು ಕಂಡಾಗ, ನಾವೂ ಅವರಂತೆ ಇರಬೇಕಾಗಿತ್ತು ಎಂದು ಮನಸ್ಸು ಬಯಸುತ್ತದೆ. ಆದರೆ ಅದನ್ನೆಲ್ಲಾ ಪಡೆಯಲು ಅವರು ಪಟ್ಟ ಶ್ರಮ, ತಾಳ್ಮೆಯನ್ನು ನಾವೂ...

"ಬೆಂಕಿಯ ಕಿಡಿ' ಎಂಬ ಹೆಸರನ್ನು ಪಡೆದ ದಿರಿಸಿನ ಬಗ್ಗೆ ಗೊತ್ತಾ? ಇದನ್ನು ಧರಿಸಿದ ಹೆಣ್ಮಗಳು ನೋಡುಗರ ಕಣ್ಣಲ್ಲಿ ಮಿಂಚು ಹರಿಸುವುದರಿಂದ ಈ ಹೆಸರನ್ನು ಇಟ್ಟಿದ್ದಾರೋ ಎಂಬ ಅನುಮಾನ ಬಂದರೆ ತಪ್ಪೇನಿಲ್ಲ......

ಮೋದಕವೆಂದರೆ ಗಣಪನಿಗೆ ಬಹಳ ಇಷ್ಟವಂತೆ. ಹೀಗೆ ಹೇಳಿದಾಗ ಹಲವರಿಗೆ- "ಮೂಷಿಕ ವಾಹನ ಮೋದಕ ಹಸ್ತಾ...' ಎಂಬ ಭಕ್ತಿಗೀತೆ ನೆನಪಾಗಿರಲಿಕ್ಕೂ ಸಾಕು. ಅಕ್ಕಿ, ಶೇಂಗಾ ಹಾಗೂ ಖರ್ಜೂರದಿಂದ ಮಾಡಬಹುದಾದ ರುಚಿರುಚಿ...

ರಾತ್ರಿ 7 ಆದರೆ ಸಾಕು, ಪ್ರತಿ ಮನೆಯಲ್ಲೂ ಕೇಳಿಸುವ ಹಾಡು, "ಇದು ಪುಟ್ಟಗೌರಿಯ ಮದುವೆ...'! ಮನೆಯ ಹೆಣ್ಮಕ್ಕಳೆಲ್ಲ ಒಟ್ಟಿಗೆ ಕುಳಿತು, ಈಕೆಯನ್ನು ಸ್ವಾಗತಿಸದೇ ಇದ್ದರೆ, ಆ ದಿನವೇ ಅಪೂರ್ಣ ಎನ್ನುವಷ್ಟು "...

Back to Top