CONNECT WITH US  

ಬಹುಮುಖಿ

 ಶಿರಸಿಯಲ್ಲಿ ಶುರುವಾಗುತ್ತಿದೆ ರಂಗುಬಿರಂಗು. ಇದು ಹೋಳಿಯ ಎಫೆಕ್ಟ್. ಐದು ರಾತ್ರಿಗಳ ಕಾಲ ಶಿರಸಿಯ ರಸ್ತೆಗಳಿಗೆ ಬಿಡುವಿಲ್ಲ, ಇಡಿ ಊರಿಗೆ ಊರೇ ನಿದ್ದೆಗೆಟ್ಟು ಕೂತಿರುತ್ತದೆ. ಬಡವ, ಬಲ್ಲಿದ, ಜಾತಿ-ಮತ ಇದಾವುದರ ...

ಆಕಾಶದಲ್ಲಿ ಭಾರೀ ಶಬ್ದ ಉಂಟಾಯಿತು. ಮಳೆಗಾಲದಲ್ಲಿ ಕರಿಮೋಡಗಳು ಆಕಾಶವನ್ನು ಮುಚ್ಚಿಬಿಡುವಂತೆಯೇ, ಮಾರೀಚ ಮತ್ತು ಸುಭಾಹು ಎಂಬ ರಾಕ್ಷಸರು ಎಲ್ಲೆಡೆ  ತಮ್ಮ ಮಾಯೆಯನ್ನು ಹರಡುತ್ತಾ ಯಜ್ಞ ಮಂಟಪದ ಕಡೆಗೆ ಓಡಿ...

ಬದುಕಿನಲ್ಲಿ ಪ್ರತಿಭೆಯಿದ್ದರೆ, ಪರಿಶ್ರಮವಿದ್ದರೆ ಮಾತ್ರ ಸಾಲದು, ಅದನ್ನೂ ಮೀರಿದ ಇನ್ನೊಂದರ ನೆರವೂ ಬೇಕಾಗುತ್ತದೆ. ಅದನ್ನು ದೇವರು ಎಂದಾದರೂ ಕರೆಯಬಹುದು, ಅದೃಷ್ಟ ಎಂದಾದರೂ ಹೇಳಿಕೊಳ್ಳಬಹುದು. ಅದು...

ಕೆಲ ಆಟಗಾರರು ಹೀಗೇಕೆಂದು ಅರ್ಥವಾಗುವುದಿಲ್ಲ, ಅವರ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಳ್ಳುವುದೂ ಕಷ್ಟ. ತಂಡದಿಂದ ಕೈಬಿಡುವುದೂ ಕಷ್ಟ, ಇಟ್ಟುಕೊಳ್ಳುವುದೂ ಕಷ್ಟ. ಯಾವಾಗ ಆಡುತ್ತಾರೆ, ಯಾವಾಗ ಕೈಕೊಡುತ್ತಾರೆ...

ತಲೆಯಲ್ಲಿ ಜುಟ್ಟು ಇರುವುದು ಇಲ್ಲಿನ ಹನುಮನ ವಿಶೇಷ. ಅಲ್ಲದೇ ಎರಡು  ಕಾಲಿನ ತಳಬಾಗದಲ್ಲಿ ಒಂದು ಸಣ್ಣ ಮಂಗನ ರೂಪವಿದೆ. ಶನಿವಾರ ಹೊರತು ಪಡಿಸಿ ಉಳಿದ ದಿನಗಳಲ್ಲಿ ಸೇರಕ್ಕಿಯ ನೈವೇದ್ಯ ನಡೆಯುತ್ತದೆ. ಪ್ರತಿ ಶನಿವಾರ...

ಬದುಕಿನ ಎಲ್ಲಾ  ಆಗುಹೋಗುಗಳಲ್ಲಿ ಉಂಟಾಗುವ ತೊಡಕುಗಳಿಗೆ ನಾವು ಮಾಯೆ ಎಂತಲೇ ಕರೆಯುತ್ತೇವೆ. ತಪ್ಪು ಆದಾಗ ಯಾವ ಮಾಯೆಯಿಂದ ಹೀಗಾಯಿತೋ, ಯಾವ ಮಾಯೆ ನನ್ನನ್ನು ಕುರುಡನನ್ನಾಗಿಸಿತೋ ಎಂದು ಪರಿತಪಿಸುತ್ತೇವೆ.  ...

 ನೀರಿರುವ ಕಡೆಯಲ್ಲಿ ಮಾತ್ರ ಈ ಹಕ್ಕಿ ಗೂಡು ಕಟ್ಟುತ್ತದೆ. ಕಿತ್ತಳೆ ಬಣ್ಣದ ಕೊಕ್ಕು ಮತ್ತು ಕಾಲು ಹೊಂದಿರುವ ಇದು ವಲಸೆ ಹಕ್ಕಿ. ತಮಿಳುನಾಡು, ಕೇರಳದಲ್ಲೂ ಇದನ್ನು ಹೆಚ್ಚಾಗಿ ಕಾಣಬಹುದು. Northern Shoveller  (...

ಯಕ್ಷಗಾನ ಕಲಾವಿದರಿಗೆ ಪಯಣದ ಒತ್ತಡವಲ್ಲದೇ ಆರ್ಥಿಕ ಸ್ಥಿತಿಗತಿ, ಕುಟುಂಬದ ನಿರ್ವಹಣೆಯ ಒತ್ತಡವೂ  ಹೆಚ್ಚುವರಿಯಾಗಿ ಜಮೆಯಾಗುತ್ತದೆ. ಬೇಡಿಕೆಯ ಕಲಾವಿದರನ್ನು ಹೊರತುಪಡಿಸಿ ಉಳಿದವರ ಜೀವನ ಮಟ್ಟ ಅತ್ಯಂತ ದಯನೀಯ...

  ಹೋಳಿ ಹಬ್ಬ ಬಂತೆಂದರೆ ರಾಣಿಬೆನ್ನೂರ ಜ್ಞಾಪಕಕ್ಕೆ ಬರಲೇಬೇಕು. ಇಲ್ಲಿನ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದ ಸಮಿತಿ, ಶ್ರೀ ಶಕ್ತಿ ಯುವಕ ಸಂಘ, ವೀರೆಂದ್ರ ಡ್ರೆಸ್‌ಲ್ಯಾಂಡ್‌, ವಿವಿಧ ಸಂಘ ಸಂಸ್ಥೆಗಳುಸೇರಿ...

ಅದೊಂದು ಕಾಲವಿತ್ತು. ಪುಲ್ಲೇಲ ಗೋಪಿಚಂದ್‌, ಪ್ರಕಾಶ್‌ ಪಡುಕೋಣೆ ಯುಗ ಅಂತಲೇ ಭಾರತೀಯ ಬ್ಯಾಡ್ಮಿಂಟನ್‌ ಅಭಿಮಾನಿಗಳು ಕರೆಯುತ್ತಿದ್ದರು. ವಿಶ್ವವೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದರು ಆ ಇಬ್ಬರು...

ಭಾರತೀಯ ಕ್ರಿಕೆಟ್‌ಗೆ ನಿರಂತರವಾಗಿ ಪ್ರತಿಭೆಗಳನ್ನು ಒದಗಿಸುವ ಕಣಜ ಕರ್ನಾಟಕ.

ಜುಳುಜುಳು ಹರಿಯುವ ಶಿಂಷಾನದಿ ತಟದಲ್ಲಿರುವ ಕದಲೀಪುರ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯವು
 ಭಕ್ತರ ಪಾಲಿಗೆ ಸಕಲ ಇಷ್ಟಾರ್ಥಗಳನ್ನು ನೆರವೇರಿಸುವ ಪುಣ್ಯ ಕ್ಷೇತ್ರವಾಗಿದೆ. 

ದುಂಬಿಯನ್ನು ನಾವು ಅಷ್ಟೊಂದು ಸೂಕ್ಷ್ಮವಾಗಿ ಪರಿಶೀಲಿಸುವುದೇ ಇಲ್ಲ. ನೋಡಿದರೂ ಅದರ ಚಂದವನ್ನು ನೋಡಿ ಆ ಕ್ಷಣ ಆನಂದಪಟ್ಟುಕೊಂಡು ಅಲ್ಲಿಗೆ ಸುಮ್ಮನಾಗುತ್ತೇವೆ. ಆದರೆ ಆ ದುಂಬಿ ಮಕರಂದವನ್ನು ಹೀರುವಲ್ಲಿನ ತಾಳ್ಮೆ,...

ಚಮಚ ಕೊಕ್ಕಿನ ಕೊಕ್ಕರೆಗಳಲ್ಲಿ ಕಪ್ಪು ಕೊಕ್ಕಿನವು, ಹಳದಿ ಬಣ್ಣದವು, ಅಷ್ಟೇ ಯಾಕೆ ಗುಲಾಬಿ ಬಣ್ಣದ ಚಮಚ ಕೊಕ್ಕರೆಗಳೂ ಇವೆ. ಗುಲಾಬಿ ಚಮಚ ಕೊಕ್ಕರೆ ಹೆಚ್ಚಾಗಿ ಕೆಂಪು ಬಣ್ಣದ ಷಟಿÛ- ತಿನ್ನುವುದರಿಂದ...

 ಮಾಸ್ಟರ್‌ ಹಿರಣ್ಣಯ್ಯನವರಿಗೆ ಈಗ 85 ವರ್ಷ.  ಇದರಲ್ಲಿ ಶೇ.70ರಷ್ಟು ಬದುಕನ್ನು ಲಂಚಾವತಾರ ನಾಟಕದ ದತ್ತು ಪಾತ್ರದ ಜೊತೆಯಲ್ಲೇ ಕಳೆದಿದ್ದಾರೆ. ಅವರ ಮಗ ಬಾಬು ಹಿರಣ್ಣಯ್ಯ ಕೂಡ ಈ ನಾಟಕದ ಪ್ರಮುಖ ಪಿಲ್ಲರ್‌.  ...

 ನಾವು ಆ ಸ್ಥಳದಲ್ಲಿಯೇ ಫೋಟೊಗ್ರಫಿ ಮಾಡಬೇಕಿತ್ತು. ಆದರೆ, ಆ ಸ್ಥಳವೋ ಅತ್ಯಂತ ವಾಸನಾಮಯ ಸ್ಥಳ. ಕೂರಲಿಕ್ಕೂ ಆಗದಂಥ ಸ್ಥಳ. ಅಲ್ಲಿ ಕುಳಿತರೆ ಆ ದುರ್ವಾಸನೆಗೇ ಎದ್ದು ಓಡಿಬಿಡಬೇಕು; ಅಂಥ ಸ್ಥಳ. ಆದರೆ,...

ಶ್ರೀ ಮದ್ಭಾಗವತದಲ್ಲಿ ಗ್ರಹಸ್ಥಾಶ್ರಮವು ಹೇಗಿರುತ್ತದೆ ಅತೃಪ್ತಿಯೇ ಅಶಾಂತಿಯ ಮೂಲ? ಮಾನವನು ಕಾಮ, ಕ್ರೋಧ, ಮದಗಳಿಂದ ಹೇಗೆ ಬಂಧಿಯಾಗುತ್ತಾನೆ ಎಂಬುದನ್ನು ಪಾರಿವಾಳದ ಕಥೆಯ ಮೂಲಕ ವಿವರಿಸಲಾಗಿದೆ. ಯಾವುದೇ ವಸ್ತು ಅಥವಾ...

ನಾಳೆ ಅಲ್ಲ, ನಾಳಿದ್ದೇ ಶಿವರಾತ್ರಿ. ಈ ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿ, ಶಿವಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ಜಾಗರಣೆ, ಶಿವಧ್ಯಾನ ಮಾಡಿ ಶಿವನ ಕೃಪೆಗೆ ಪಾತ್ರರಾಗುವ ಶುಭದಿನ....

ಗಾತ್ರದಲ್ಲಿ ಹದ್ದಿನಷ್ಟು ದೊಡ್ಡದಾಗಿರುವ ಕಪ್ಪು ಕೊಕ್ಕರೆ, ಮೀನು, ಚಿಕ್ಕ ಏಡಿ, ಶಂಖದ ಹುಳುವನ್ನು ಹಿಡಿದು ತಿನ್ನುತ್ತದೆ. ಏಪ್ರಿಲ್‌- ಮೇತಿಂಗಳಲ್ಲಿ ಇದು ಮರಿ ಮಾಡುತ್ತದೆ. ಹದ್ದಿನಷ್ಟೇ ದೊಡ್ಡ ಗಾತ್ರದ್ದು...

ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯವಿದೆಯಲ್ಲ; ಅದೇ ಒಂದು ಜಗತ್ತು. ನಾವು ಹೆಚ್ಚು ಕಮ್ಮಿ 40 -50 ವರ್ಷಗಳಷ್ಟು ಹಿಂದೆ ಹೋಗುತ್ತೇವೆ. ಅಲ್ಲಿ ಸಂಗ್ರಹಿಸಿಟ್ಟಿರುವ ಪ್ರತಿ ವಸ್ತುವಿನ ಹಿಂದೆಯೂ ಒಂದೊಂದು...

Back to Top