CONNECT WITH US  

ಸುಚಿತ್ರಾ

ಇತ್ತೀಚೆಗಷ್ಟೇ ದೀಪಾವಳಿ ಹಬ್ಬವನ್ನು ಸಡಗರ - ಸಂಭ್ರಮದಿಂದ ಆಚರಿಸಿದವರು, ಭರ್ಜರಿಯಾಗಿ ಪಟಾಕಿ ಹೊಡೆದವರು "ಸುರ್‌ ಸುರ್‌ ಬತ್ತಿ' ಹೆಸರನ್ನು ಖಂಡಿತ ಕೇಳಿರುತ್ತೀರಿ. ಕತ್ತಲಿನಲ್ಲಿ ಬಣ್ಣ-ಬಣ್ಣವಾಗಿ ಬೆಳಗುವ "ಸುರ್‌...

ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ "ಸೆಕೆಂಡ್‌ ಹಾಫ್' ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ನಟಿಸಿದ್ದು ನಿಮಗೆ ಗೊತ್ತಿರಬಹುದು. ಆ ಚಿತ್ರದ ನಂತರ ನಿರಂಜನ್‌ ಬೇರೆ ಯಾವ ಸಿನಿಮಾ...

"ಮೊದಲು ನಟನಾಗಬೇಕೆಂದು ಇಲ್ಲಿಗೆ ಬಂದೆ. ಅವಕಾಶಗಳಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದೆ. ಒಂದು ಪಾತ್ರ ಕೊಡುತ್ತೇನೆ. ಪಾತ್ರಕ್ಕಾಗಿ ಗಡ್ಡ ಬಿಡುವಂತೆ  ದೊಡ್ಡ ನಿರ್ದೇಶಕರೊಬ್ಬರು ಹೇಳಿದ್ದರು. ಅದರಂತೆ ನಾನು ಕೂಡ...

ಒಂದು ಊರಿನಲ್ಲಿ ತನ್ನದೇ ಆದ ಸ್ಥಾನಮಾನ, ಗೌರವ ಸಂಪಾದಿಸಿಕೊಂಡಿರುವ ಎರಡು ಕುಟುಂಬಗಳಿರುತ್ತವೆ.  ಅದರಲ್ಲಿ ಒಂದು ಕುಟುಂಬ ಮೇಲು-ಕೀಳು, ಬಡವ-ಶ್ರೀಮಂತ ಎಂದು ನೋಡದೆ ಎಲ್ಲರನ್ನು ಒಂದೇ ಸ್ಥಾನದಲ್ಲಿ...

"ಈಗಿನ ಚಿತ್ರಗಳಲ್ಲಿ ಫೈಟು, ಕೊಲೆ, ಲವ್ವು ಈ ವಿಷಯಗಳೇ ಜಾಸ್ತಿ ತುಂಬಿವೆ. ಫ್ಯಾಮಿಲಿ ಬಂದು ಸಿನಿಮಾ ನೋಡುವಂತೆಯೇ ಇಲ್ಲ. ಇಂತಹ ಚಿತ್ರಗಳಿಗೆ ಹೊರತಾಗಿ ನಮ್ಮ ಚಿತ್ರ ಮೂಡಿಬಂದಿದೆ. ಎಲ್ಲರೂ ಬಂದು ನೋಡುವ ಚಿತ್ರ...

ಗುರುಪ್ರಸಾದ್‌ ನಿರ್ದೇಶನದ "ಮಠ' ಎಂಬ ಸಿನಿಮಾ ಬಂದಿದ್ದು, ದೊಡ್ಡ ಯಶಸ್ಸು ಕಂಡಿದ್ದು ನಿಮಗೆ ಗೊತ್ತೇ ಇದೆ. ಈಗ ಮತ್ತೂಮ್ಮೆ "ಮಠ' ಸರದಿ. ಹೌದು, "ಮಠ' ಎಂಬ ಸಿನಿಮಾವೊಂದು ಇತ್ತೀಚೆಗೆ ಮುಹೂರ್ತ ಕಂಡಿದೆ.

ಈಗಂತೂ ಕನ್ನಡದಲ್ಲಿ ಕೆಲ ಚಿತ್ರಗಳ ಶೀರ್ಷಿಕೆಗಳೇ ಗಮನಸೆಳೆಯುತ್ತಿವೆ. ಅದರಲ್ಲೂ ಆಡುಭಾಷೆಯ ಶೀರ್ಷಿಕೆಗಳದ್ದೇ ಕಾರುಬಾರು. ಆ ಸಾಲಿಗೆ "ಗಾಂಚಲಿ' ಎಂಬುದೂ ಒಂದು. ಈ ಶೀರ್ಷಿಕೆ ಕೇಳಿದೊಡನೆ, ಯಾರಿಗಾದರೂ ನಿಂದಿಸಿದ...

"ಹೂ ಮಳೆ', "ಬೆಳದಿಂಗಳ ಬಾಲೆ', "ನಿಷ್ಕರ್ಷ', "ನಮ್ಮೂರ ಮಂದಾರ ಹೂವೆ' ಮೊದಲಾದ ಹಿಟ್‌ ಚಿತ್ರಗಳಲ್ಲಿ ಮಿಂಚಿ ಮರೆಯಾಗಿದ್ದ ನಟಿ ಸುಮನ್‌ ನಗರ್‌ಕರ್‌ ಮತ್ತೆ ಚಂದನವನದಲ್ಲಿ ಸಕ್ರಿಯರಾಗುವ ಸುಳಿವನ್ನು ನೀಡಿದ್ದಾರೆ.

"ನಾನು ಈ ಸಿನಿಮಾದ ಹೀರೋ ಅಲ್ಲ, ರಾಜಕುಮಾರ್‌ ಮಗ ಅನ್ನೋ ಕಾರಣಕ್ಕೆ ನನ್ನನ್ನು ಹೀರೋ ಅಂತಿದ್ದಾರಷ್ಟೇ ...'

ಕೆಲವು ವಾರಗಳೇ ಹಾಗೆ, ಬೇರೆ ಬೇರೆ ಜಾನರ್‌ನ ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಪ್ರೇಕ್ಷಕರಿಗೆ ಆಯ್ಕೆಯ ಅವಕಾಶ ನೀಡುತ್ತದೆ. ಈ ವಾರ ಆ ತರಹದ ಒಂದು ಅವಕಾಶ ಪ್ರೇಕ್ಷಕರಿಗೆ ಸಿಗುತ್ತದೆ. ಭಿನ್ನ ಜಾನರ್‌ನ...

ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಯಶಸ್ವಿ ನಟ ಎಂಬುದು ನಿಜ. ಹಾಕಿದ ಕಾಸಿಗೆ ಮೋಸವಿಲ್ಲ ಎಂಬ ಮಾತೂ ಅಷ್ಟೇ ಸತ್ಯ. "ಅದ್ಧೂರಿ', "ಬಹದ್ದೂರ್‌' ಮತ್ತು "ಭರ್ಜರಿ' ಈ ಮೂರು ಚಿತ್ರಗಳ ಗೆಲುವು ಕಣ್ಣ ಮುಂದೆ...

"ಟಗರು' ಚಿತ್ರದಲ್ಲಿ ಡಾಲಿಯ ಪಾತ್ರದಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದ ನಟ ಧನಂಜಯ್‌ ಈಗ "ಭೈರವ'ನ ಅವತಾರದಲ್ಲಿ ತೆರೆಮೇಲೆ ಬರಲು ಸಿದ್ಧವಾಗುತ್ತಿದ್ದಾರೆ. ಸಹಜವಾಗಿಯೇ ಧನಂಜಯ್‌ ಖುಷಿಯಾಗಿದ್ದಾರೆ.

ಭುವನ್‌ ಪೊನ್ನಪ್ಪ ಅಭಿನಯದ "ರಾಂಧವ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಮಾಜಿ ಉಪಮುಖ್ಯಮಂತ್ರಿ ಆರ್‌. ಅಶೋಕ್‌, ಹಿರಿಯ ನಟ ದೊಡ್ಡಣ್ಣ, ಪ್ರಿಯಾಂಕಾ ಉಪೇಂದ್ರ, ಅಮೂಲ್ಯ ಟ್ರೇಲರ್‌ ಬಿಡುಗಡೆ...

ಚಂದನವನದ ಕದ ತಟ್ಟುತ್ತಿರುವ ಬಹುತೇಕ ಹೊಸ ಪ್ರತಿಭೆಗಳು ಹಾರರ್‌ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿ ಗೆಲ್ಲುತ್ತಿದ್ದಾರೆ. ಹೀಗಾಗಿ ಹೊಸದಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುವವರಿಗೆ ಹಾರರ್‌ ಚಿತ್ರಗಳು...

ಚಿತ್ರರಂಗಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಇತ್ತೀಚೆಗೆ ಮೊದಲು ಮುಖ ಮಾಡುವುದು ಕಿರುಚಿತ್ರಗಳತ್ತ. ತಮ್ಮ

"ದಾರಿ ಇರುವ ಕಡೆ ಮಾತ್ರ ಹೋಗಬೇಕು. ಹಾಗೊಂದು ವೇಳೆ ದಾರಿ ತಪ್ಪಿದರೆ ಏನೆಲ್ಲಾ ಆಗುತ್ತೆ ಗೊತ್ತಾ...'?

ಚಂದನವನದಲ್ಲಿ "ರಾಜಣ್ಣನ ಮಗ' ಎಂಬ ಹೆಸರಿನ ಚಿತ್ರವೊಂದು ತೆರೆಗೆ ಬರುತ್ತಿದೆ. ಅಣ್ಣಾವ್ರು, ರಾಜಣ್ಣ ಎಂಬ ಹೆಸರು ಕೇಳಿದ ಕೂಡಲೆ, ಕನ್ನಡ ಸಿನಿಪ್ರಿಯರಿಗೆ ಮೊದಲು ನೆನಪಿಗೆ ಬರುವುದು ವರನಟ ರಾಜಕುಮಾರ್‌. ಆದರೆ  "...

ಅದು ಜೆ.ಪಿ.ನಗರದಲ್ಲಿರುವ ರಮಣ ಮಹರ್ಷಿ ಅಂಧರ ಅಶ್ರಮ. ಅಲ್ಲಿನ ಅಂಧ ಮಕ್ಕಳ ಜೊತೆ ಕೆಲ ಹೊತ್ತು ಶಿವರಾಜಕುಮಾರ್‌ ಬೆರೆತರು. ಶಿವರಾಜಕುಮಾರ್‌ ತಮ್ಮ ಶಾಲೆಗೆ ಬಂದಿದ್ದಾರೆ ಎಂಬ ಸಂತಸದಲ್ಲಿದ್ದ ಆ ಮಕ್ಕಳು...

ಇಲ್ಲಿಯವರೆಗೆ ತನ್ನ ಶೀರ್ಷಿಕೆ, ಫ‌ಸ್ಟ್‌ಲುಕ್‌ ಪೋಸ್ಟರ್‌ ಮೂಲಕ ಗಮನ ಸೆಳೆಯುತ್ತಿದ್ದ "ಅನಂತು ವರ್ಸಸ್‌ ನುಸ್ರತ್‌' ಚಿತ್ರದ ಹಾಡುಗಳು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾದವು.

ಜವಾಬ್ದಾರಿ ಇಲ್ಲದೇ, ಪೋಲಿಗಳಂತೆ ಸುತ್ತಾಡಿಕೊಂಡಿರುವ ಹುಡುಗರು ಒಂದು ಹಂತದಲ್ಲಿ ಒಳ್ಳೆಯವರಾಗಿ ಸಮಾಜ, ದೇಶಸೇವೆ ಮಾಡಲು ಮುಂದಾಗಿರುವ ಅನೇಕ ಕಥೆಗಳನ್ನು ನಮ್ಮ ಕನ್ನಡ ಪ್ರೇಕ್ಷಕರು ನೋಡಿಬಿಟ್ಟಿದ್ದಾರೆ. ಈಗಾಗಲೇ ಈ...

Back to Top