CONNECT WITH US  

ಚಿನ್ನಾರಿ

ಈ ಅಂಕಣದಲ್ಲಿ ನೀಡಲಾಗುವ ಎಲ್ಲಾ ಟ್ರಿಕ್ಕುಗಳನ್ನು ಅಭ್ಯಾಸ ಮಾಡಿದರೆ ಶಾಲಾ ವಾರ್ಷಿಕೋತ್ಸವದಲ್ಲೋ, ಸ್ನೇಹಿತರ ಜನ್ಮದಿನದಂದೋ ಒಂದು ಪುಟ್ಟ ಮ್ಯಾಜಿಕ್‌ ಶೋಅನ್ನಂತೂ ಖಂಡಿತಾ ಮಾಡಬಹುದು. ಅಲ್ವಾ? ಇರಲಿ ಈ...

ಹಾಲು ಮಾರುವವ "ನನ್ನ ಬಳಿ ಒಂದು ಲೀಟರ್‌ ಹಾಲು ಕೊಂಡುಕೊಂಡು ಅದರಿಂದ ಇದ್ದಿಲನ್ನು ಚೆನ್ನಾಗಿ ತೊಳೆಯಬೇಕು. ಆಗ ಇದ್ದಿಲು ಬೆಳ್ಳಗಾಗುತ್ತೆ' ಎಂದ. ಶಂಭು ಅವನ ಮಾತಿನಂತೆ ಇದ್ದಿಲನ್ನು ಹಾಲಿನಿಂದ ತೊಳೆದರೂ...

ಒಂದು ಕೊಳದಲ್ಲಿ ಕಂಬುಗ್ರೀವ ಎಂಬ ಆಮೆ ವಾಸವಾಗಿತ್ತು. ಅಲ್ಲೇ ವಾಸವಿದ್ದ ಎರಡು ಹಂಸಗಳು ಕಂಬುಗ್ರೀವನ ಗೆಳೆಯರು. ಈ ಮೂವರು ಬಹಳ ಕಾಲದಿಂದ ಸುಖವಾಗಿದ್ದರು. ಆದರೆ ಮುಂದೊಂದು ವರ್ಷ ಮಳೆ ಬಾರದೆ ಕೊಳ ಬತ್ತಿ ಹೋಯಿತು....

ಆನೆ, ತಾಜ ಮಹಲ್, ವಿಧಾನ ಸೌದ ಅಷ್ಟೇ ಯಾಕೆ ಬಿಟ್ರೆ ಲಿಬರ್ಟಿ ಸ್ಟ್ಯಾಚೂನು ಮಾಯಾ ಮಾಡ್ತೀವಿ ಅಂತ ಹೇಳ್ಳೋ ಎಷ್ಟೋ ಮೆಜಿಶೀಯನ್ಸ… ನ ನೀವು ನೋಡಿರಬಹುದು. ನಿಜಕ್ಕೂ ಅವೆಲ್ಲ ಅಸಾಧ್ಯ. ಆದ್ರೆ ಜಾದೂನಲ್ಲಿ ಸಾಧ್ಯ...

ಒಂದು ಗಂಡು ಮತ್ತು ಒಂದು ಹೆಣ್ಣು ಕಾಗೆ ದೊಡ್ಡ ಆಲದ ಮರವೊಂದರ ತುದಿಯಲ್ಲಿ ವಾಸವಾಗಿದ್ದವು. ಅದೇ ಮರದ ಪೊಟರೆಯಲ್ಲಿ ಒಂದು ಹಾವು ಕೂಡ ಸೇರಿ ಕೊಂಡಿತ್ತು. ಈ ಹೆಣ್ಣು ಕಾಗೆ ಮೊಟ್ಟೆ ಇಟ್ಟಾಗಲೆಲ್ಲ ಹಾವು ಅವನ್ನು...

ಮೀನಾಳ ಮನೆ ಒಂದನೇ ಮಹಡಿಯಲ್ಲಿತ್ತು. ಮನೆಯ ಎದುರಿನ ಬೀದಿಯ ಅಂಚಿಗೆ ಒಂದು ಬಹುಮಹಡಿಯ ಮನೆ ಕಟ್ಟಲಾಗುತ್ತಿತ್ತು. ಅಲ್ಲಲ್ಲಿ ಮರಳು ರಾಶಿ, ಸಿಮೆಂಟಿನ ಮೂಟೆಗಳು, ಕಾಂಕ್ರೀಟ್‌ ಇಟ್ಟಿಗೆಗಳು, ಮರಗಳು, ಕಬ್ಬಿಣದ ಸರಳುಗಳು...

ಹಗ್ಗದ ಮೇಲೆ ನಡೆಯುವ ಸಾಹಸವನ್ನು ಮನುಷ್ಯನನ್ನು ನೋಡಿರುತ್ತೀರಿ... ಸರ್ಕಸ್‌ನಲ್ಲಿ ಪುಟಾಣಿ ಸ್ಟೂಲಿನ ಮೇಲೆ ಆನೆ ಬ್ಯಾಲೆನ್ಸ್‌ ಮಾಡುವುದನ್ನೂ ನೋಡಿರುತ್ತೀರಿ... ಕೈಬೆರಳ ಮೇಲೆ ಕೋಲನ್ನೋ, ಪುಸ್ತಕವನ್ನೋ...

ಬಾದ್‌ಷಾ ಅಕ್ಬರನ ಆಸ್ಥಾನದಲ್ಲಿ ಒಡ್ಡೋಲಗ ನಡೆದಿತ್ತು. ತುಂಬಿದ ಸಭೆಯಲ್ಲಿ ಒಬ್ಬ ಬ್ರಾಹ್ಮಣ ಬಂದು "ಪ್ರಭೂ, ನಾನು ಬಂಗಾಲ ದೇಶದಿಂದ ಬಂದಿದ್ದೇನೆ. ತಮ್ಮ ರಾಜ್ಯ ಹಾಗೂ ಪ್ರಜೆಗಳ ಶ್ರೇಯೋಭಿವೃದ್ಧಿಗಾಗಿ ಪೂಜೆ...

ಒಂದು ಕೊಕ್ಕರೆ ಕೊಳಗಳಲ್ಲಿ ಮೀನನ್ನು ಹಿಡಿದು ತಿನ್ನುತ್ತಿತ್ತು. ಆದರೆ ವಯಸ್ಸಾದ ಮೇಲೆ, ಅದರ ಮೈಯಲ್ಲಿ ಶಕ್ತಿ ಉಡುಗಿ, ಮೀನನ್ನು ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಏನು ಮಾಡಬೇಕೆಂದು ತೋರದೆ ಚಿಂತಿಸುತ್ತಾ...

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎಂದು ದಾಸರು ಹಾಡಿದ್ದಾರೆ. ಅದನ್ನೇ ಈ ಕಾಲಕ್ಕೆ ಅನ್ವಯಿಸಿ ಹೇಳುವುದಾದರೆ ಎಲ್ಲಾರು ಮಾಡುವುದು ದುಡ್ಡಿಗಾಗಿ ಎನ್ನಬಹುದು. ದುಡ್ಡನ್ನೇ...

ಆ ಪ್ರಾಂತ್ಯದಲ್ಲಿ ಹೊಸ ರೀತಿಯ ಜ್ವರವೊಂದು ಹರಡಿತು. ವೈದ್ಯರಾಗಿದ್ದ ಸೋಮ- ಭೀಮರು ತಾವು ಕಲಿತ ವಿದ್ಯೆಯನ್ನೆಲ್ಲ ಪ್ರಯೋಗಿಸಿದರೂ ಜ್ವರ ವಾಸಿಯಾಗಲಿಲ್ಲ. ಬಹಳ ಹಿಂದೆ ಗುರುಗಳು ಆ ನಿಗೂಢ ರೋಗಕ್ಕೆ ಔಷಧವನ್ನು...

ಒಬ್ಬ ಶ್ರೀಮಂತ ವ್ಯಾಪಾರಿ ಮಧುರಾ ಪಟ್ಟಣಕ್ಕೆ ಎರಡು ಎತ್ತುಗಳು ಎಳೆಯುವ ಬಂಡಿಯಲ್ಲಿ ಪ್ರಯಾಣ ಮಾಡುತ್ತಿದ್ದ. ಅವನ ಆಳು ಕಾಳುಗಳು ಬಂಡಿಯ ಹಿಂದೆ ಕಾಲ್ನಡಿಗೆಯಲ್ಲಿ ಹೊರಟಿದ್ದರು. ಅವರು ಒಂದು ಕಾಡನ್ನು ದಾಟಿ...

ಭಟ್ರಳ್ಳಿ ಅನ್ನುವ ಪುಟ್ಟ ಹಳ್ಳಿಯಲ್ಲಿ ಒಂದು ಪುಟ್ಟ ಶಾಲೆ ಇತ್ತು. ಅನಾಥ ಮಕ್ಕಳ ಶಾಲೆ ಅದು. ಪ್ರಕಾಶಪ್ಪ ಅದರ ಮುಖ್ಯೋಪಾಧ್ಯಾಯರಾಗಿದ್ದರು. ಅವರು ಮಕ್ಕಳಿಗೆ ಪಾಠ ಹೇಳಿಕೊಡುವುದರ ಜೊತೆಗೆ ತೋಟದ ಕೆಲಸ, ಅಡುಗೆ ಕೆಲಸ...

ಬಹಳ ಹಿಂದೆ ಅಮರ ಶಕ್ತಿ ಎಂಬ ಒಬ್ಬ ರಾಜನಿದ್ದ. ಅವನು ಶೂರ, ವಿವೇಕಿ. ಆದರೆ ಅವನಿಗೆ ತುಂಬಾ ದುಃಖ ಉಂಟಾಗಿತ್ತು. ಯಾಕೆಂದರೆ ಅವನ ಮೂವರು ಗಂಡು ಮಕ್ಕಳು ಹೆಡ್ಡರು . ಆ ರಾಜಕುಮಾರರ ಹೆಸರು ಬಾಹುಶಕ್ತಿ, ಉಗ್ರಶಕ್ತಿ...

ಯಾರ ಮನಸ್ಸಿನಲ್ಲಿ ಏನಿದೆ ಎಂದು ತಿಳಿಯುವ ಹಾಗಿದ್ದಿದ್ದರೆ ಚೆನ್ನಾಗಿತ್ತಲ್ವಾ! ವಾಸ್ತವದಲ್ಲಿ ಅದು ಕಂಡು ಹಿಡಿಯುವುದು ಬಲು ಕಷ್ಟ. ಆದರೆ ಮ್ಯಾಜಿಕ್‌ ಮೂಲಕ ಅದನ್ನು ಕಂಡುಹಿಡಿಯಬಹುದು ಗೊತ್ತಾ? ಈ...

ಹಗ್ಗದ ಮೇಲೆ ನಡೆಯಲೂ, ಯಾವುದೇ ವಸ್ತು ಕೈಯಿಂದ ಜಾರಿ ಬೀಳದಂತೆ ತಡೆಯಲು ಬೇಕಾಗುವುದು ಬ್ಯಾಲೆನ್ಸ್‌. ಬ್ಯಾಲೆನ್ಸ್‌ಅನ್ನು ಕರಗತ ಮಾಡಿಕೊಳ್ಳಲು ಅಭ್ಯಾಸ ಮತ್ತು ತಂತ್ರ ಗೊತ್ತಿರಬೇಕು. ಅವೆರಡನ್ನೂ ಒಳಗೊಂಡ...

ಪ್ರಾಚೀನ ಕಾಲದಲ್ಲಿ ಭಾರತ ದೇಶದ ಸಂಪತ್ತಿನ ಕುರಿತಾದ ಹಲವು ಊಹಾಪೋಹಗಳು, ಚಿತ್ರವಿಚಿತ್ರ ಸುದ್ದಿಗಳು ಐರೋಪ್ಯ ದೇಶದವರ ನಿದ್ದೆಗೆಡಿಸಿದ್ದವು. ಈ ಕಾರಣಕ್ಕೇ ಸ್ಪ್ಯಾನಿಷ್‌ ಸಂಶೋಧಕ ಕ್ರಿಸ್ಟೊಫ‌ರ್‌ ಕೊಲಂಬಸ್‌...

ಡ್ರ್ಯಾಗನ್‌ ಎನ್ನುವ ಹಾರುವ ರಕ್ಕಸಾಕಾರದ ಜೀವಿ ಬೆಂಕುಯನ್ನುಗುಳುತ್ತದೆ ಎನ್ನುವ ಸಂಗತಿ ಅನೇಕರಿಗೆ ತಿಳಿದಿರಬಹುದು. ಆದರೆ  ಇಲ್ಲಿಯವರೆಗೆ ಅದರ ಅಸ್ತಿತ್ವ ಬರೀ ಚಿತ್ರಗಳಿಗೆ, ಪುರಾಣ ಕತೆಗಳಿಗೆ ಸೀಮಿತವಾಗಿರುವುದರಿಂದ...

1. ಅತಿ ಮುದ್ದು ಒಳ್ಳೆಯದಲ್ಲ

"ಮೂರು ಹೊತ್ತು ಮೊಬೈಲ್‌ನಲ್ಲೇ ಮುಳುಗಿರಿ¤àಯಲ್ಲ, ಒಂದಿನ ಅದನ್ನು ದೂರ ಎಸೀತೀನಿ ನೋಡು..' ಎಂದು ಅಮ್ಮಂದಿರು ಬೈಯ್ಯುತ್ತಾರೆ. ಅದನ್ನೇ ಸೀರಿಸ್ಸಾಗಿ ಪರಿಗಣಿಸಿರುವ ಫಿನ್‌ಲೆಂಡ್‌...

Back to Top