CONNECT WITH US  

ಸಾಪ್ತಾಹಿಕ ಸಂಪದ

84ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆದು, ಹಾರಿದ್ದ ದೂಳು ಈಗಷ್ಟೇ ಆರುತ್ತಿದೆ. ಹಲವಾರು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ...

ಕತೆ, ಕಾದಂಬರಿ, ಪ್ರಬಂಧ- ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಗಣನೀಯವಾದ ಕೃತಿಗಳನ್ನು ಕನ್ನಡಕ್ಕೆ ನೀಡಿರುವ

ಜಿ. ಎಸ್‌. ಶಿವರುದ್ರಪ್ಪ    ಫೊಟೊ : ಎ. ಎನ್‌. ಮುಕುಂದ್‌

ಕನ್ನಡದ ಸ್ಕಾಲರ್‌ ಪೊಯಟ್‌ ಎಂದು ಖ್ಯಾತರಾದ ರಾಷ್ಟ್ರಕವಿ ಡಾ. ಜಿ. ಎಸ್‌. ಶಿವರುದ್ರಪ್ಪನವರೊಂದಿಗೆ ನನ್ನ ಒಡನಾಟ ದಶಕಗಳ ಕಾಲದ್ದು. ಒಮ್ಮೆ ನಾವಿಬ್ಬರೂ ದೇವರಸೀಮೆ ಕೇರಳದ ತಿರುವನಂತಪುರಕ್ಕೆ ಬಹುಭಾಷಾ ಸಾಹಿತ್ಯ...

ಒಂದು ಫೈನ್‌ ಮೋರ್ನಿಂಗ್‌ ಆ ಕೋಳಿಗೆ ಒಂದು ಆಲೋಚನೆ ಬಂತು. ಎರ್‌ ಕಂಡೀಷನ್‌ ರೂಮ್‌ನಲ್ಲಿ ಕುಳಿತು ಹಳ್ಳಿಗಳ ಉದ್ಧಾರ, ಬಡತನ ನಿವಾರಣೆ, ಬಾಲ ಕಾರ್ಮಿಕರ ಸಮಸ್ಯೆಗಳು, ವರದಕ್ಷಿಣೆ ಸಾವುಗಳ ಬಗ್ಗೆ ಮಾತನಾಡುವ ಪುಢಾರಿಗಳ...

ಯಾರೋ ತೆರಳಿದ ಹಾದಿಗೆ
ಮತ್ತಾರೋ ಹೊರಳುತ್ತಾರೆ
ಯಾರೋ ಬಿಟ್ಟು ಹೋದ ಜಾಗವನ್ನು
ಮತ್ತಾರೋ ತುಂಬುತ್ತಾರೆ
""Bitch ... she might have done it, otherwise  ತನಗೆ...

ಧಾರವಾಡ ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ನಗರ. ನಾಡಿನ ಹೆಸರಾಂತ ಕಲಾವಿದರು, ಸಾಹಿತಿಗಳು, ಸಂಗೀತಗಾರರು ಧಾರವಾಡದವರು ಎಂಬುದು ಹೆಮ್ಮೆಯ ಸಂಗತಿ. ಚಂದ್ರಶೇಖರ ಕಂಬಾರರ ಅಧ್ಯಕ್ಷತೆಯಲ್ಲಿ ನಡೆದ ಅಖೀಲ ಭಾರತ...

ಪ್ರತಿದಿನವೂ ಸಂಕ್ರಾಂತಿ ಸಂಭ್ರಮ

ಕನ್ನಡ ಚಿತ್ರರಂಗದ ಕಲಾವಿದರು ಪರಭಾಷೆಯ ಚಿತ್ರಗಳಲ್ಲಿ ಅಭಿನಯಿಸುವುದು, ಅಲ್ಲಿನ ಕಲಾವಿದರು ಇಲ್ಲಿ ಬಂದು ಅಭಿನಯಿಸುವುದು ಮೊದಲಿನಿಂದಲೂ ನಡೆದುಕೊಂಡು ಬಂದಿರುವ ರೂಢಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪರಭಾಷಾ...

ಮಣಿಪಾಲದ ಮಾಹೆ ಆಶ್ರಯದ ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರಕ್ಕಾಗಿ ಕೊರಗ ಸಮುದಾಯದ ಬದುಕು-ಕಾಯಕದ ದಾಖಲೀಕರಣ ಇತ್ತೀಚೆಗೆ ನಡೆಯಿತು...

ಒಂದು ಗ್ರಾಮದಲ್ಲಿ ಲಿನ್‌ ಎಂಬ ಮಹಿಳೆ ಇದ್ದಳು. ಅವಳಿಗೆ ಚಿನ್‌ ಎಂಬ ಮಗನಿದ್ದ. ಗಂಡನನ್ನು ಕಳೆದುಕೊಂಡಿದ್ದ ಲಿನ್‌ಳಿಗೆ ಕಸೂತಿಯಿಂದ ವಿಧವಿಧದ ಉಡುಪುಗಳನ್ನು ತಯಾರಿಸುವ ಕಲೆ ಒಲಿದಿತ್ತು. ದೇವರು ಅದಲ್ಲದೆ ಒಂದು...

ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ಸಕ್ರಿಯವಾಗಿದ್ದು, ಜನಪ್ರಿಯತೆ ಗಳಿಸಿಕೊಂಡಿರುವ ಅಚ್ಚ ಕನ್ನಡದ ಹುಡುಗಿ ಕಾರುಣ್ಯಾ ರಾಮ್‌.

ಕ್ಷೇತ್ರಾಧ್ಯಯನ ನಿರತ ಪೀಟರ್‌ ಜೆ. ಕ್ಲಾಸ್‌

ಕರ್ನಾಟಕ ಜಾನಪದ ಅಧ್ಯಯನಕ್ಕೆ, ಅದರಲ್ಲೂ ವಿಶೇಷವಾಗಿ ತುಳು ಭಾಷೆಯ ಅಧ್ಯಯನಕ್ಕೆ ಹೊಸ ಮುಖ ತೋರಿದವರು ಪೀಟರ್‌ ಜೆ. ಕ್ಲಾಸ್‌. ಅಮೆರಿಕದ ಕ್ಯಾಲಿಫೋರ್ನಿಯಾ ಸ್ಟೇಟ್‌ ಯೂನಿವರ್ಸಿಟಿ ಕಿ-ಹೇವರ್ಡ್‌ನಲ್ಲಿ ಸುಮಾರು ನಾಲ್ಕು...

ಪು. ತಿ. ನರಸಿಂಹಾಚಾರ್‌: ಫೊಟೊ: ಎ. ಎನ್‌. ಮುಕುಂದ್‌

ಹಿರಿಯರ ನಡೆ-ನುಡಿ ಕೆಲವು ಸಲ ಅಸಾಮಾನ್ಯ ನೆಲೆಗೆ ಒಮ್ಮೆಗೇ ನಮ್ಮನ್ನು ಕೊಂಡೊಯ್ಯುತ್ತವೆ. ಇಂಥ ಅನುಭವ ನನಗೆ ಅನೇಕ ಸಲ ಆದದ್ದುಂಟು. ಅಂಥ ಒಂದು ಪ್ರಸಂಗವನ್ನು ಈವತ್ತು ನಿಮ್ಮ ಮುಂದೆ ನಿವೇದಿಸುತ್ತೇನೆ. ಕನ್ನಡದ...

ರಾಮಾಯಣದಲ್ಲಿ ಭರತನ ವ್ಯಕ್ತಿತ್ವಕ್ಕೆ ರಾಮನ ವ್ಯಕ್ತಿತ್ವಕ್ಕಿಂತ ಕಿಂಚಿದೂನವೂ ಇಲ್ಲ. ರಾಮನ ಕಠಿಣವಾದ ಮಾರ್ಗವನ್ನು ಅವನ ತಮ್ಮ ಭರತನೂ ಅನುಸರಿಸಿದ. ತನ್ನ ಪಾಲಿಗೆ ಅನಾಯಾಸವಾಗಿ ಬಂದ ಚಕ್ರಾಧಿಪತ್ಯವನ್ನು ಬಿಟ್ಟು...

ಬಹಳ ವರ್ಷಗಳಿಂದ ಮನೆಯಲ್ಲಿ ಅಡುಗೆ ಮಾಡಿಕೊಂಡು ಕುಳಿತವಳಿಗೆ ಅಚಾನಕ್‌ ತಲೆಯಲ್ಲಿ ಮಿಂಚು ಸಂಚಾರವಾದಂತೆ ಆಗಿ ಪಕ್ಕದ ಮನೆ ಮಕ್ಕಳನ್ನು ಕರೆದು ನಾನು, ""ಇನ್ನುಮೇಲೆ ನಿಮಗೆ ಭರತನಾಟ್ಯ ಕಲಿಸುತ್ತೇನೆ. ವಾರಕ್ಕೆ ಎರಡು...

ಮತ್ತೆರಡು ದಿನದ ನಂತರ ಬೀಪ್‌ಗಿಟ್ಟಿದ ಮಹೇಶನ ಮೊಬೈಲಿನಲ್ಲಿ ಪ್ರೊಫೆಸರ್‌ ಅವರ ಮೆಸೇಜ್‌ ಇತ್ತು. 
""ಲಗೂನ ಮನಿಗಿ ಬಾ''  
ಸಂಜೆ ನಾಲ್ಕರ ಸುಮಾರಿಗೆ ಅವರ ಮನೆಗೆ ಹೋದ. ಬರೆಯುತ್ತ ಕುಳಿತಿದ್ದ...

ಉದಯವಾಣಿ ದಿನಪತ್ರಿಕೆಯ ಲಲಿತರಂಗ-ಪುರವಣಿ ವಿಭಾಗದ ಸಂಪಾದಕರಾಗಿ ಮತ್ತು ತುಷಾರ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅನಂತಪುರ ಈಶ್ವರಯ್ಯ ಕನ್ನಡನಾಡಿನೆಲ್ಲೆಡೆ  ಹೆಸರಾದವರು....

ಕನ್ನಡನಾಡಿನ ಸಾಂಸ್ಕೃತಿಕ ಕಣಜ ಧಾರವಾಡದಲ್ಲಿ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ 84ನೆಯ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಡೀ ನಾಡಿನ ಮೂಲೆ ಮೂಲೆಯಿಂದ ಸಾಹಿತ್ಯಾಸಕ್ತರು ಬಂದಿದ್ದಾರೆ....

ಎಲ್ಲಿಯ ಅಮೆರಿಕ? ಎಲ್ಲಿಯ ಹಿರಿಯಡಕ? ಅಮೆರಿಕದ ಯಕ್ಷಗಾನ ಸಂಶೋಧಕರಿಗೆ ಮಾರ್ಗದರ್ಶನ ನೀಡಿದ ಕೀರ್ತಿ ಹಿರಿಯಡಕದ ಗೋಪಾಲ ರಾಯರದ್ದು. ಹಿರಿಯಡಕ ಗೋಪಾಲರಾಯರು ಎಂದ ಕೂಡಲೆ ತುಸು ನೀಳವಾದ ತಲೆಗೂದಲಿನ ವ್ಯಕ್ತಿಯೊಬ್ಬ...

ಕನ್ನಡ ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬೆಂಗಳೂರಿನಲ್ಲಿ 2018 ಜುಲೈ 20ರಂದು ಜರಗಿದ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೊ ಕಾದಂಬರಿಯ ಜರ್ಮನ್‌ ಅನುವಾದ ಗ್ರಂಥದ ಬಿಡುಗಡೆ ಸಮಾರಂಭ. 

ಈ ವರ್ಷ ಆಗಸ್ಟ್ ತಿಂಗಳಿನ ಆರಂಭದಲ್ಲಿ ಉದಯವಾಣಿ ಕನ್ನಡ ದಿನ ಪತ್ರಿಕೆಯ ಸಾಪ್ತಾಹಿಕ ಸಂಪಾದಕರು ಮಂಗಳ ಗಂಗೋತ್ರಿಯ ಆರಂಭದ ದಿನಗಳ ನನ್ನ ಅನುಭವಗಳನ್ನು ಬರಹರೂಪದಲ್ಲಿ ಕೊಡಲು ಕೇಳಿಕೊಂಡಾಗ ನಾನೇ ಅವರಿಗೆ ಹೇಳಿದ್ದು "...

Back to Top