CONNECT WITH US  

Food

ಯಾವತ್ತೋ ತಯಾರಿಸಿ, ಪ್ಲಾಸ್ಟಿಕ್‌ನಲ್ಲಿ ತುಂಬಿಸಿದ ಕುರುಕಲು ತಿಂದು ಹೀಗೆ ಹಸಿವೇ ಮುಚ್ಚಿಹೋದರೆ ಮತ್ತೆ ಫ್ರೆಶ್‌ ಆಗಿ ಮನೆಯಲ್ಲಿ ತಯಾರಿಸಿದ ಊಟ, ತಿಂಡಿಗೆ ಬೆಲೆ ಉಂಟಾ? ಅದು ಬೇಡ, ಇದು ಹಿಡಿಸುವುದಿಲ್ಲ,...

ಕಬ್ಬಿಣಾಂಶ ಹೊಂದಿರುವ ಹಲವಾರು ಸೊಪ್ಪುಗಳಲ್ಲಿ ಬಸಳೆಯೂ ಒಂದು. ರುಚಿಕರ ಖಾದ್ಯ ತಯಾರಿಕೆ ಮಾತ್ರವಲ್ಲ, ಔಷಧಿಯಾಗಿಯೂ ಇದು ಬಹಳ ಉಪಯೋಗಿ.

ಸಿ' ಜೀವಸತ್ವದ ಗಣಿಯಾಗಿರುವ ನೆಲ್ಲಿಕಾಯಿಯ ಸೇವನೆ ಮೆದುಳಿಗೆ  ಉತ್ತಮ ತ್ರಾಣಿಕದಂತೆ ಕೆಲಸ ಮಾಡುತ್ತದೆ. ಕೂದಲು ಉದುರುವಿಕೆ, ನೆಗಡಿ, ಉಬ್ಬಸ, ಕ್ಷಯ, ದೃಷ್ಟಿದೋಷ, ಆಮಶಂಕೆ, ಅಕಾಲಮುಪ್ಪು, ಮಧುಮೇಹ,...

ಆಪ್ತ ಸ್ನೇಹಿತೆಯ ಮನೆಯಲ್ಲಿ ಸಣ್ಣ ಕಾರ್ಯಕ್ರಮವಿತ್ತು. "ನಿನ್ನ ಹೊರತು ಬೇರೆ ಯಾರನ್ನೂ ಕರೆದಿಲ್ಲ. ತಪ್ಪಿಸಬೇಡ' ಎಂದಿದ್ದಳು ಆಕೆ. ಅವಳ ಅತ್ತೆ, ಮಾವನೂ ಊರಿಂದ ಬಂದಿದ್ದರು. ಅವಳ ಅತ್ತೆ, ಮಗನಿಗೆ ಅದಿಷ್ಟ, ಇದಿಷ್ಟ...

ಆರೋಗ್ಯದ ದೃಷ್ಟಿಯಿಂದ ಹೇಳುವುದಾದರೆ, ಸಕ್ಕರೆಯ ಬದಲಿಗೆ ಬೆಲ್ಲದ ಬಳಕೆ ಒಳ್ಳೆಯದು. ಬೆಲ್ಲದ ಬೆಲೆ ಕೂಡಾ ಕಡಿಮೆಯೇ ಇದೆ. ಹಾಗಿದ್ದರೂ ಹರಳಿನಂತಿದೆ, ಅಗತ್ಯವಿರುವಷ್ಟೇ ಬಳಕೆಗೆ ಸಿಗುತ್ತದೆ ಎಂಬ ಕಾರಣದಿಂದ ಜನ...

ತೊಂಡೆಕಾಯಿ ಸುಲಭವಾಗಿ ಪಚನಗೊಳ್ಳುವ ತರಕಾರಿ. ಈ ತರಕಾರಿಯ ನಿತ್ಯ ಸೇವನೆಯಿಂದ ಮೆದುಳು ಮತ್ತು ಹೃದಯಗಳು ಶಕ್ತಿಯುತವಾಗುತ್ತದೆ. 

ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಫ‌ುಡ್‌ ಫೆಸ್ಟಿವಲ್‌ ಬಂದು, ಬಾಯಿಯಲ್ಲಿ ನೀರೂರಿಸುತ್ತದೆ. ಈಗ "ಬೀ ಆರ್ಗನೈಸ್ಡ್' ಸಂಸ್ಥೆಯು ಫ‌ುಡ್ಡೀಸ್‌ ಫೆಸ್ಟಿವಲ್‌ ಅನ್ನು ವಿಭಿನ್ನವಾಗಿ ಆಯೋಜಿಸಿದ್ದು, ಖಾದ್ಯಗಳ ಸ್ವರ್ಗವನ್ನೇ...

ಆಹಾರ, ಆರೋಗ್ಯದ ಬಗ್ಗೆ ನಮ್ಮಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಹೀಗೆ ಮಾಡಬೇಕು, ಹೀಗೆ ಮಾಡಬಾರದು, ಇದನ್ನು ತಿನ್ನಬಾರದು ಅಂತೆಲ್ಲಾ ಹೇಳುತ್ತಿರುತ್ತೇವೆ. ನಾವು ನಂಬಿಕೊಂಡಿರುವ, ಫಾಲೋ ಮಾಡುತ್ತಿರುವ...

ಸಾಮೆ ಅಕ್ಕಿ ಅಥವಾ ಲಿಟಲ್‌ ಮಿಲ್ಲೆಟ್‌, ಆರೋಗ್ಯಕಾರಿ ಸಿರಿಧಾನ್ಯಗಳಲ್ಲೊಂದು. ದೇಹದ ಕೆಟ್ಟ ಕೊಬ್ಬನ್ನು ತೆಗೆಯಲು, ತೂಕ ಕಡಿಮೆ ಮಾಡಲು, ಸಕ್ಕರೆ ಕಾಯಿಲೆಯನ್ನು ನಿಯಂತ್ರಣದಲ್ಲಿಡಲು ಈ ಧಾನ್ಯ ಸಹಕಾರಿ....

Are you tired of eating out every day and trying different restaurants? Here is a good news for you! Hotel Ganeshprasad, a traditional food outlet, located...

ಹಬ್ಬದ ಸಂದರ್ಭದಲ್ಲಿ ಏನಾದರೂ ಹೊಸ ಬಗೆಯ ತಿಂಡಿ ಮಾಡಿ ಮನೆ ಮಂದಿಯನ್ನು ಮೆಚ್ಚಿಸಬೇಕು ಎಂದು ಎಲ್ಲ ಗೃಹಿಣಿಯರೂ ಆಸೆಪಡುತ್ತಾರೆ. ಅಂತವರಿಗಾಗಿ, ನವರಾತ್ರಿ ಹಬ್ಬದಲ್ಲಿ ಮಾಡಬಹುದಾದ ಸರಳ, ಸತ್ವಯುತ ತಿನಿಸುಗಳ...

ತರಕಾರಿಯಲ್ಲಿ ಮಾಡುವ ಪಲಾವ್‌, ಬಿಸಿಬೇಳೆ ಬಾತ್‌, ವಿವಿಧ ರೀತಿಯ ಚಿತ್ರಾನ್ನ ಈಗಿನ ಮಕ್ಕಳಿಗೆ ತುಂಬ ಇಷ್ಟವಾಗುತ್ತದೆ. ತರಕಾರಿಯಲ್ಲಿ ಮಾಡುವ ಪಲಾವ್‌, ಅನ್ನಗಳು ಆರೋಗ್ಯಕ್ಕೂ ಒಳ್ಳೆಯದು.

 ಸುವಾಸನೆಯಿಂದ ಕೂಡಿದ ಸಬ್ಬಸಿಗೆ ಸೊಪ್ಪು, ಅಧಿಕ ತೇವಾಂಶ, ನಾರಿನಂಶ, ಕ್ಯಾಲ್ಸಿಯಂ, ಕಬ್ಬಿಣ ಹಾಗೂ ಸಿ ಜೀವಸತ್ವವನ್ನು ಒಳಗೊಂಡಿದೆ. ಸಬ್ಬಸಿಗೆ ಸೊಪ್ಪನ್ನು ಬಳಸಿ...

ನೋಡಲು ತೆಳು ಅವಲಕ್ಕಿಯಂತೆ ಕಾಣುವ ಓಟ್ಸ್‌ ಉತ್ತಮ ನಾರಿನಂಶವನ್ನು ಹೊಂದಿದ್ದು ಇದರ ಸೇವನೆಯಿಂದ ಕೊಲೆಸ್ಟ್ರಾಲ್‌ ನಿಯಂತ್ರಣಕ್ಕೆ ಬರುತ್ತದೆ. ಮಧುಮೇಹಿಗಳಿಗೆ ಉತ್ತಮ ಆಹಾರವಾದ ಓಟ್ಸ್‌  ಸೇವನೆಯಿಂದ...

ಅರ್ಧ ಗಂಟೆಯಲ್ಲಿ ತಯಾರಿಸಬಹುದಾದ ರುಚಿಕರ ತಿಂಡಿ ಪಲಾವ್‌. ಮಾರ್ನಿಂಗ್‌ ಕ್ಲಾಸ್‌, ಟ್ಯೂಶನ್‌ನ ಕಾರಣಕ್ಕೆ ಮಕ್ಕಳು ಬೇಗ ಮನೆ ಬಿಡ್ತಾರೆ ಅನ್ನುವ ಸಂದರ್ಭ ಮತ್ತು ವಿಶೇಷ ದಿನಗಳಲ್ಲಿ ಫ‌ಟಾಫ‌ಟ್‌ ಅಂತ...

ತಿನ್ನುವ ಮೇಲಾಟಗಳು ವಿಶ್ವದೆಲ್ಲೆಡೆ ಏರ್ಪಡುತ್ತಿರುತ್ತವೆ. ಕೆಲವೆಡೆ ಪೈಪೋಟಿಯಲ್ಲಿ ನೂಡಲ್ಸ್‌, ಚಾಕೊಲೆಟ್‌, ಪಿಜ್ಜಾ, ಪಾಸ್ತಾ ಮಾತ್ರವಲ್ಲದೆ ಮೆಣಸಿನ ಕಾಯಿ, ಮೆಣಸು, ಕಲ್ಲಂಗಡಿ ಇತ್ಯಾದಿ ಭಕ್ಷಿಸುವುದಿದೆ....

ನೂರಿನ್ನೂರು ತಿನಿಸುಗಳು ಸಿಗುವ ಆಹಾರ ಮೇಳಕ್ಕೆ ನೀವು ಹೋಗಿರಬಹುದು. ಆದರೆ, ಸಾವಿರಾರು ಬಗೆಯ ಖಾದ್ಯಗಳನ್ನು ಕೈಗೆಟಕುವ ದರದಲ್ಲಿ ಸವಿಯುವ ಅವಕಾಶ ನಿಮಗೆ ಸಿಕ್ಕಿದೆಯಾ? ಇಲ್ಲವಾದರೆ, ಈ ವಾರಾಂತ್ಯ ಫ್ರೀಡಂ ಪಾರ್ಕ್‌ಗೆ...

ಪಡ್ಡುಗಳೆಂದರೆ ಎಲ್ಲರಿಗೂ ಇಷ್ಟವಾಗುವ ತಿಂಡಿ. ವಿವಿಧ ರೀತಿಯ ಕಾಳುಗಳಿಂದ, ಸೊಪ್ಪಿನಿಂದ ಪಡ್ಡು ತಯಾರಿಸಬಹುದು.

ಬಂಟಿಗೆ ಹಬ್ಬದ ರಜೆ ಬಂದಿದ್ದಕ್ಕೆ ತುಂಬಾ ಖುಷಿ. ಲೇಟಾಗಿ ಏಳ್ಳೋದು, ಒಂದಷ್ಟು ತಿನ್ನೋದು, ಆಮೇಲೆ ಅಪ್ಪ-ಅಮ್ಮನ ಕೂಗಾಟಕ್ಕೆ ಓದು- ಬರೆದ ಶಾಸ್ತ್ರ ಮಾಡಿ ಟಿ.ವಿ ಮುಂದೆ ಕುಳಿತರೆ ಆಯ್ತು. ಅಕಸ್ಮಾತ್‌ ಅದೂ ಬೇಸರ ಆದ್ರೆ...

ಇಂಗುವಿನ ಲಾಭಗಳು

Back to Top