ಸ್ಮಾರ್ಟ್ ಡಿಸ್‌ಪ್ಲೇ ಯೊಂದಿಗೆ ಅಮೆಜಾನ್ ಎಕೋ ಶೋ
Team Udayavani, Apr 5, 2019, 4:30 PM IST
ಅಮೆಜಾನ್ ಭಾರತದಲ್ಲಿ ಹಾರ್ಡ್‌ವೇರ್ ಉತ್ಪನ್ನಗಳಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಈಗಾಗಲೇ ಎಕೋ ಸ್ಮಾರ್ಟ್ ಸ್ಪೀಕರ್ ಮತ್ತು ಟಿವಿ ಸ್ಟ್ರಿಮಿಂಗ್ ಸ್ಟಿಕ್ ಮಾರಾಟ ಮಾಡುತ್ತಿದ್ದು, ಈಗ ಸೆಕೆಂಡ್ ಜನರೇಶನ್‌ನ ಅಮೆಜಾನ್ ಎಕೋ ಶೋ ಸ್ಮಾರ್ಟ್ ಡಿಸ್ ಪ್ಲೇ ಡಿವೈಸ್ ಅನ್ನು ಮಾರುಕಟ್ಟೆಗೆ ತಂದಿದೆ. ಇದು 22,999 ರೂ. ಗೆ ಲಭ್ಯವಿದೆ.
ಫ್ಯಾಬ್ರಿಕ್ ವಿನ್ಯಾಸ ಹೊಂದಿರುವ ಎಕೋ ಶೋ ಸ್ಮಾರ್ಟ್ ಡಿಸ್‌ಪ್ಲೇ 10 ಇಂಚು ಎಚ್‌ಡಿ ರೆಸಲ್ಯೂಷನ್‌ನ ಸ್ಕ್ರೀನ್ ಹೊಂದಿದೆ. ಇದರಲ್ಲಿ ಅಲೆಕ್ಸಾ ವಾಯ್ಸ ಅಸಿಸ್ಟೆಂಟ್ ಅನ್ನು ಬಳಸಿ ವಿಡಿಯೋ ಕರೆ ಮಾಡಬಹುದು, ಸಿನೆಮಾ, ಟಿವಿ ಶೋ ವೀಕ್ಷಿಸಬಹುದಾಗಿದೆ. ಸ್ಪೀಕರ್ ಸಿಸ್ಟಮ್ ಇದರಲ್ಲಿದ್ದು, ಬ್ಲೂಟೂತ್, ವೈಫೈ ಸಂಪರ್ಕ ಪಡೆಯಬಹುದಾಗಿದೆ. 5 ಮೆಗಾಪಿಕ್ಸೆಲ್ ಕೆಮರಾ ಇದರಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಟಿವಿಎಸ್ ನಿಂದ ಹೊಸ ಮಾದರಿಯ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಗಳ ಬಿಡುಗಡೆ
ಜಿಯೋ ಫೋನ್ ನೆಕ್ಸ್ಟ್ನ ಸೀಮಿತ ಅವಧಿಯ ‘ಎಕ್ಸ್ಚೇಂಜ್ ಟು ಅಪ್ಗ್ರೇಡ್’ ಕೊಡುಗೆ
ವಿವೋ ಹೊಸ ಫೋನ್ ಬಿಡುಗಡೆ; 5000 ಎಂಎಎಚ್ ಬ್ಯಾಟರಿ ಸಾಮರ್ಥ್ಯ
ಸ್ಯಾಮ್ ಸಂಗ್ ಗೆಲಾಕ್ಸಿ ಎಫ್ 23 5ಜಿ ಮೊಬೈಲ್: ಉತ್ತಮ ಸ್ಪೆಸಿಫಿಕೇಷನ್ ಕಡಿಮೆ ಬೆಲೆ
ಮೊಟೊರೊಲಾ ಎಡ್ಜ್ 30 ಬಿಡುಗಡೆ; ಮೇ 19ರಿಂದ ಮಾರುಕಟ್ಟೆಯಲ್ಲಿ ಲಭ್ಯ