ಬೋಟ್ ವೇವ್ ಫ್ಲೆಕ್ಸ್ ಹೊಸ ಸ್ಮಾರ್ಟ್ ವಾಚ್ ಬಿಡುಗಡೆ
ಬ್ಲೂಟೂತ್ ಕಾಲಿಂಗ್, ಫಿಟ್ನೆನೆಸ್ ಟ್ರ್ಯಾಕರ್, 1.83 ಇಂಚಿನ ಎಚ್ಡಿ ಡಿಸ್ಪ್ಲೇ
Team Udayavani, Mar 5, 2023, 8:00 AM IST
ಬೋಟ್ ಕಂಪನಿಯು ತನ್ನ ಹೊಚ್ಚ ಹೊಸ ಸ್ಮಾರ್ಟ್ವಾಚ್ “ವೇವ್ ಫ್ಲೆಕ್ಸ್’ ಬಿಡುಗಡೆಗೊಳಿಸಿದೆ.
ಈ ಸ್ಮಾರ್ಟ್ ವಾಚ್ನಲ್ಲಿ ಬ್ಲೂಟೂತ್ ಕಾಲಿಂಗ್, ಫಿಟೆ°ಸ್ ಟ್ರ್ಯಾಕರ್, ಅತ್ಯಾಧುನಿಕ ಸ್ಪೀಕರ್, ಮೈಕ್ರೋಫೋನ್, 1.83 ಇಂಚಿನ ಎಚ್ಡಿ ಡಿಸ್ಪ್ಲೇ ಸೇರಿದಂತೆ ಎಲ್ಲಾ ವ್ಯವಸ್ಥೆ ಹೊಂದಿದೆ.
ಆಕ್ಟೀವ್ ಬ್ಲ್ಯಾಕ್, ಚೆರ್ರಿ ಬ್ಲೋಸಮ್ ಮತ್ತು ಡೀಪ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ವಾಚ್ ಲಭ್ಯವಿದೆ. ಸ್ಮಾರ್ಟ್ ವಾಚ್ ಬೆಲೆ 1,499 ರೂ. ಇದ್ದು, ಫ್ಲಿಪ್ಕಾರ್ಟ್ ಹಾಗೂ ಬೋಟ್ ಕಂಪನಿ ವೆಬ್ಸೈಟ್ ಮೂಲಕ ಖರೀದಿಸಬಹುದಾಗಿದೆ.
ವಾಯ್ಸ ಅಸಿಸ್ಟೆಂಟ್ ಮೂಲಕ ಕ್ರಿಕೆಟ್ ಸ್ಕೋರ್, ಹವಾಮಾನ ಮಾಹಿತಿ ಸೇರಿದಂತೆ ಅನೇಕ ಮಾಹಿತಿ ಪಡೆಯಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?