BSNL 4G ಸೇವೆ ಆರಂಭ: ಹೊಸ ಪ್ರಿಪೇಡ್ ಪ್ಲ್ಯಾನ್ ಕಂಡು ಬೆಚ್ಚಿದ ಖಾಸಗಿ ಟೆಲಿಕಾಂ ಸಂಸ್ಥೆಗಳು


Team Udayavani, Dec 13, 2019, 10:00 AM IST

bsnl-4g

ನವದೆಹಲಿ: ಖಾಸಗಿ ಟೆಲಿಕಾಂ ಸಂಸ್ಥೆಗಳ ಹೊಡೆತಕ್ಕೆ ಸಿಲುಕಿ, ನಷ್ಟದ ಹಾದಿಯಲ್ಲಿದ್ದ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಕಡೆಗೂ ಎಚ್ಚೆತ್ತುಕೊಂಡಿದ್ದು 4G ಸೇವೆ ಆರಂಭಿಸಿದೆ. ಉಳಿದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ಏರ್ ಟೇಲ್, ಜಿಯೋ, ವೊಡಾಫೋನ್, ಐಡಿಯಾ ಮುಂತಾದವು ಈಗಾಗಲೇ 4G ನೆಟ್ವರ್ಕ್ ಸೇವೆಯನ್ನು ಒದಗಿಸುತ್ತಿದೆ.

ಆದರೇ ಖಾಸಗಿ ಸಂಸ್ಥೆಗಳಲ್ಲಿ 4ಜಿ ಸೇವೆ ಬಂದು ವರ್ಷಗಳುರುಳಿದರೂ ಬಿಎಸ್ ಎನ್ ಎಲ್ ಮಾತ್ರ 3G ಯಲ್ಲೇ ಉಳಿದಿತ್ತು. ಇದೀಗ 4G ಸೇವೆ ಆರಂಭಗೊಂಡಿದ್ದು ಗ್ರಾಹಕರಿಗೆ ಸಂತಸದ ವಿಷಯ ತಿಳಿಸಿದೆ. 4G ಸೇವೆಯ ಜೊತೆಗೆ ಬಂಪರ್ ಕೊಡುಗೆಯನ್ನು ನೀಡಿದ್ದು 4G ಪ್ರಿಪೇಡ್ ಪ್ಲ್ಯಾನ್ ಗಳನ್ನು ಕೂಡ ಪರಿಸಚಯಿಸಿದೆ.  ಆರಂಭಿಕ ಹಂತದಲ್ಲಿ 5 ಟೆಲಿಕಾಂ ಸರ್ಕಲ್ ವ್ಯಾಪ್ತಿಗಳಲ್ಲಿ 4ಜಿ ಸೇವೆ ದೊರಕಲಿದ್ದು 2020 ರ ಮಾರ್ಚ್ ವೇಳೆ ದೇಶದ ಎಲ್ಲಾ ಭಾಗಗಳಲ್ಲೂ 4G ಸೇವೆ ಬರಲಿದೆ.

ಬಿ ಎಸ್‌ ಎನ್ ಎಲ್ ಇದೀಗ ಕೊಲ್ಕತ್ತಾದ ಬಾರಾ ಬಜಾರ್, ಹೋಲಿ ಬ್ರಿಡ್ಜ್ ಸೇರಿದಂತೆ ಕೆಲವು ಭಾಗಗಳಲ್ಲಿ 4G ಸೇವೆ ನೀಡುತ್ತಿದೆ. ಹಲವು ಭಾಗಗಳಲ್ಲಿ  ಇನ್ನು ಟೆಸ್ಟಿಂಗ್ ಹಂತದಲ್ಲಿದೆ. ಇದೇ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣ ಪ್ರಮಾಣದಲ್ಲಿ ಲೈವ್ ಆಗಲಿದೆ ಎಂದು ತಿಳಿದುಬಂದಿದೆ.

ಪ್ರಮುಖವಾದ ವಿಷಯವೆಂದರೇ ಬಿಎಸ್‌ ಎನ್ ಎಲ್ ಗ್ರಾಹಕರು ಶೀಘ್ರದಲ್ಲಿ 4G ಸಿಮ್‌ ಗೆ ಅಪ್‌ಗ್ರೇಡ್ ಆಗಬೇಕಾಗುತ್ತದೆ.  ಸದ್ಯ ಕೊಲ್ಕತ್ತಾದಲ್ಲಿ ಬಿಎಸ್‌ ಎನ್ ಎಲ್ 4G ಸೇವೆಯು 17.9 Mbps ವೇಗದಲ್ಲಿ ಕಂಡುಬಂದಿದೆ ಎಂದು ಕೆಲವು ಬಳಕೆದಾರರು ತಿಳಿಸಿದ್ದಾರೆ.

4G ಸೇವೆಯ ಬೆನ್ನಲೇ ಬಿಎಸ್‌ ಎನ್ ಎಲ್ ಎರಡು ಹೊಸ 4G ಪ್ರೀಪೇಡ್ ಪ್ಲ್ಯಾನ್‌ ಗಳನ್ನು ಸಹ ಬಿಡುಗಡೆ ಮಾಡಿದೆ. ಅವುಗಳಲ್ಲಿ ಆರಂಭಿಕ 4G ಪ್ಲ್ಯಾನ್ ಬೆಲೆಯು 96 ರೂ.ಗಳಾಗಿದ್ದು, 28 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಮತ್ತೊಂದು  ಪ್ಲ್ಯಾನ್ 236 ರೂ. ಬೆಲೆಯನ್ನು ಹೊಂದಿದ್ದು  84 ದಿನಗಳ ವ್ಯಾಲಿಡಿಟಿ ಅವಧಿ ಪಡೆದಿವೆ. ಈ ಎರಡು ಪ್ಲ್ಯಾನ್‌ ಗಳು ಪೂರ್ಣ ವ್ಯಾಲಿಡಿಟಿ ಅವಧಿಗೆ 10GB ಡಾಟಾ ಸೌಲಭ್ಯವನ್ನು ನೀಡುತ್ತವೆ.

ಹಾಗೆಯೇ ಕೇರಳ, ಕರ್ನಾಟಕ, ಚೆನೈ, ಮಧ್ಯಪ್ರದೇಶ, ಗುಜರಾತ್ , ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಸಹ ಬಿಎಸ್‌ ಎನ್ ಎಲ್ 4G ನೆಟವರ್ಕ್  ಸೇವೆ ಪ್ರಾಯೋಗಿಕ ಹಂತದಲ್ಲಿದೆ. ಮುಂಬರುವ 2020ರ ಮಾರ್ಚ್  ವೇಳೆಗೆ ದೇಶದ ಎಲ್ಲ ಟೆಲಿಕಾಂ ಸರ್ಕಲ್ ವ್ಯಾಪ್ತಿಯೊಳಗೆ ಬಿಎಸ್‌ ಎನ್‌ ಎಲ್‌ 4G ಸೇವೆ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಿವೆ.

ಟಾಪ್ ನ್ಯೂಸ್

ಮಂಗಳೂರು-ಸುಬ್ರಹ್ಯಣ್ಯ, ಪುತ್ತೂರು ರೈಲು ಮರು ಆರಂಭ

ಮಂಗಳೂರು-ಸುಬ್ರಹ್ಯಣ್ಯ, ಪುತ್ತೂರು ರೈಲು ಮರು ಆರಂಭ

ಗೋಹತ್ಯೆಗೆ ಕಠಿಣ ಕ್ರಮ: ಸಚಿವ ಕೋಟ

ಗೋಹತ್ಯೆಗೆ ಕಠಿಣ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

20 ಲಕ್ಷ ವಾಟ್ಸ್‌ಆ್ಯಪ್‌ ಖಾತೆ ಬ್ಯಾನ್‌

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ

ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೆಡ್ಮಿ ನೋಟ್‌ 11ಟಿ ಬಿಡುಗಡೆ ; ಮೂರು ಬಣ್ಣಗಳಲ್ಲಿ ಲಭ್ಯ

ರೆಡ್ಮಿ ನೋಟ್‌ 11ಟಿ ಬಿಡುಗಡೆ ; ಮೂರು ಬಣ್ಣಗಳಲ್ಲಿ ಲಭ್ಯ

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಆ್ಯಂಡ್ರಾಯ್ಡ ಬಳಕೆದಾರರಿಗೆ ಹೊಸ ಅಪ್‌ಡೇಟ್‌; ಟ್ರೂ ಕಾಲರ್‌ನಲ್ಲಿ ಹೊಸ ಅಪ್‌ಡೇಟ್‌

ಆ್ಯಂಡ್ರಾಯ್ಡ ಬಳಕೆದಾರರಿಗೆ ಹೊಸ ಅಪ್‌ಡೇಟ್‌; ಟ್ರೂ ಕಾಲರ್‌ನಲ್ಲಿ ಹೊಸ ಅಪ್‌ಡೇಟ್‌

ನಥಿಂಗ್‍ ಇಯರ್ ಬಡ್‍ ಖರೀದಿಸುವವರಿಗೆ ಭರ್ಜರಿ ಆಫರ್!

ನಥಿಂಗ್‍ ಇಯರ್ ಬಡ್‍ ಖರೀದಿಸುವವರಿಗೆ ಭರ್ಜರಿ ಆಫರ್!

ಡುಕಾಟಿ ಪೆನಿಗೇಲ್‌ ವಿ4 2022 ಅನಾವರಣ

ಡುಕಾಟಿ ಪೆನಿಗೇಲ್‌ ವಿ4 2022 ಅನಾವರಣ

MUST WATCH

udayavani youtube

‘Car’bar with Merwyn Shirva | Episode 2|

udayavani youtube

ಕರ್ನಾಟಕಕ್ಕೂ ಎಂಟ್ರಿ ಕೊಟ್ಟ ಒಮಿಕ್ರಾನ್ ವೈರಸ್ : ಇಬ್ಬರಲ್ಲಿ ಪತ್ತೆಯಾದ ಸೋಂಕು

udayavani youtube

ಕ್ಲಾಸ್​ ರೂಂನೊಳಗೆ ನುಗ್ಗಿ ವಿದ್ಯಾರ್ಥಿ ಮೇಲೆ ದಾಳಿ ಮಾಡಿದ ಚಿರತೆ

udayavani youtube

ನಾಡಗೀತೆ ಮೇಲೆ ಈ ಹಸುವಿಗೆ ಅದೆಷ್ಟು ಗೌರವ ನೋಡಿ : ವಿಡಿಯೋ ವೈರಲ್

udayavani youtube

ಈ ಪ್ರಮುಖ ಕಾರಣಗಳಿಂದ ಜೀವನಶೈಲಿ ರೋಗಗಳಿಗೆ ನಾವು ತುತ್ತಾಗುತ್ತೇವೆ

ಹೊಸ ಸೇರ್ಪಡೆ

ಮಂಗಳೂರು-ಸುಬ್ರಹ್ಯಣ್ಯ, ಪುತ್ತೂರು ರೈಲು ಮರು ಆರಂಭ

ಮಂಗಳೂರು-ಸುಬ್ರಹ್ಯಣ್ಯ, ಪುತ್ತೂರು ರೈಲು ಮರು ಆರಂಭ

ಗೋಹತ್ಯೆಗೆ ಕಠಿಣ ಕ್ರಮ: ಸಚಿವ ಕೋಟ

ಗೋಹತ್ಯೆಗೆ ಕಠಿಣ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಗಾಲೆ ಟೆಸ್ಟ್‌: ಧನಂಜಯ ಡಿ ಸಿಲ್ವ ಅಮೋಘ ಶತಕ

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಮುಂದೂಡಿಕೆ?

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

ಬಂಟ್ವಾಳ: ನಾಯಿ ಬೇಟೆಗಾಗಿ ಮನೆಯ ಆವರಣಕ್ಕೆ ಬಂದ ಚಿರತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.