Udayavni Special

ಬಂಬಲ್ ಡೇಟಿಂಗ್ ಆ್ಯಪ್ ಬಗ್ಗೆ ನಿಮಗೆ ತಿಳಿದಿದೆಯೇ..? ಇಲ್ಲಿದೆ ಮಾಹಿತಿ


Team Udayavani, Sep 12, 2021, 3:43 PM IST

ಪ್ರಾತಿನಿಧಿಕ ಚಿತ್ರ

ಸಾಮಾನ್ಯವಾಗಿ ಎಲ್ಲರೂ ತಮ್ಮ ಸಂಗಾತಿಯೊಂದಿಗೆ ಎಂದಿಗೂ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಒಬ್ಬರನ್ನು ಒಬ್ಬರು ಅರಿತುಕೊಂಡು, ಹೊಂದಾಣಿಕೆಯಿಂದ, ಅನ್ಯೋನ್ಯತೆಯಿಂದ ಬದುಕಬೇಕೆಂದು ಬಯಸುತ್ತಾರೆ. ಹಾಗಾಗಿ ಇತ್ತೀಚೆಗಿನ ವರ್ಷಗಳಲ್ಲಿ ಮದುವೆಯಾಗುವ ಮೊದಲೆ ತಮ್ಮ ಸಂಗಾತಿಯ ಬಗ್ಗೆ ಎಲ್ಲಾ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಅದು ಒಳ್ಳೆಯದು ಕೂಡ ಹೌದು.  ವಿವಾಹದ ನಂತರ ಬರುವ ಸಮಸ್ಯೆಯನ್ನು ನಿವಾರಿಸಿಕೊಳ್ಳುವುದು ಬಹಳ ಉತ್ತಮ.

ಹೌದು, ಡೇಟಿಂಗ್ ಆ್ಯಪ್ ಗಳು ಸಾಂಸಾರಿಕ ಜೀವನದಲ್ಲಿ ಒಬ್ಬರನ್ನೊಬ್ಬರು ಅರಿತುಕೊಳ್ಳುವುದಕ್ಕೆ ಉತ್ತಮ ಮಾಧ್ಯಮ ಅಥವಾ ಸಾಧನ. ಇದಕ್ಕೆ ಸಹಾಯವಾಗುವಂತೆಯೇ ಬಂಬಲ್ ಎಂಬ ಡೇಟಿಂಗ್ ಆ್ಯಪ್ ಬಂದಿದೆ.

ಇದನ್ನೂ ಓದಿ : ಮಂಗಳೂರು : ಹಾಡಹಗಲೇ ನಗರದ ಮುಖ್ಯ ರಸ್ತೆಯಲ್ಲಿ ಮಹಿಳೆಯ ಬ್ಯಾಗ್ ಕಳವಿಗೆ ಯತ್ನ

ಇದು ಟಿಂಡರ್ ಆ್ಯಪ್ ನಂತೆಯೇ ಬಂಬಲ್ ಆ್ಯಪ್ ಆಗಿದೆ. ಈ ಆ್ಯಪ್ ನಲ್ಲಿ ನಿಮ್ಮ ಒಂದು ಫೋಟೋದೊಂದಿಗೆ ಸ್ವವಿವರದೊಂದಿಗೆ ನಿಮ್ಮ ಪ್ರೊಫೈಲ್ ಮಾಡಿಕೊಳ್ಳಬಹುದಾಗಿದೆ. ಸಂಗಾತಿಗಳು ಇಬ್ಬರೂ ಪರಸ್ಪರರ ಪ್ರೊಫೈಲ್ ನನ್ನು ಮೆಚ್ಚಿಕೊಂಡಲ್ಲಿ ಅದು ಮ್ಯಾಚ್ ಆಗುತ್ತದೆ.

ತಮ್ಮ ರಿಲೇಶನ್‌ ಶಿಪ್ ನನ್ನು ಮುಂದಕ್ಕೆ ಕೊಂಡೊಯ್ಯಬಹುದು. ಬಂಬಲ್‌ನ ವಿಶೇಷತೆ ಎಂದರೆ ಇದರಲ್ಲಿ ಹೆಂಗಳೆಯರೇ ತಮ್ಮ ರಿಲೇಶನ್‌ ಶಿಪ್‌ ನ ಮುಂದುವರಿಸುವ ಅಧಿಕಾರವನ್ನು ಹೊಂದಿರುತ್ತಾರೆ. ಅದರಂತೆ ಆಕೆಯೇ ಮೊದಲ ಸಂದೇಶವನ್ನು ಕಳುಹಿಸಬಹುದಾಗಿದೆ.

24 ಗಂಟೆಗಳೊಳಗೆ ಆಕೆ ಸಂದೇಶವನ್ನು ಕಳುಹಿಸದೇ ಇದ್ದರೆ ನಂತರ ಮ್ಯಾಚ್ ದೊರೆಯುವುದಿಲ್ಲ. ಸದ್ಯ, ಈ ಆ್ಯಪ್‌ ಪ್ರಪಂಚದಾದ್ಯಂತ ಸರಿ ಸುಮಾರು 100 ಮಿಲಿಯನ್‌ ಗಿಂತ ಹೆಚ್ಚು ಬಳಕೆದಾರರನ್ನು ಹೊಂದಿದೆ.

ಬಂಬಲ್ ಆ್ಯಪ್ ನ ಕಾರ್ಯವೈಖರಿ ಹೇಗೆ..?

ಆ್ಯಪ್‌ ಅನ್ನು ಡೌನ್‌ ಲೋಡ್ ಮಾಡಿಕೊಂಡ ನಂತರ ಅಕೌಂಟ್ ನನ್ನು ರಚಿಸಿಕೊಳ್ಳಬೇಕು. ನಿಮ್ಮ ಪ್ರೊಫೈಲ್‌ ನಲ್ಲಿ ಯಾವ ರೀತಿಯ ಫೋಟೋ ಇರಬೇಕೆಂಬುದನ್ನು ನೀವು ಫೇಸ್‌ ಬುಕ್‌ ನಿಂದ ಆಯ್ದುಕೊಳ್ಳಬೇಕು. ನಿಮ್ಮ ಸಮೀಪದ ಮ್ಯಾಚ್‌ ಗಳನ್ನು ಸ್ಕ್ಯಾನ್ ಮಾಡಲು ಆ್ಯಪ್‌ ನಿಮ್ಮ ಲೊಕೇಶನ್ ನನ್ನು ಬಳಸುತ್ತದೆ. ನೀವು ಇಷ್ಟಪಡುವ ಮ್ಯಾಚ್ ಸಿಕ್ಕಿದರೆ ಬಲಕ್ಕೆ ಸ್ವೈಪ್ ಮಾಡಿ ನಿಮಗೆ ಇಷ್ಟವಿಲ್ಲದಿದ್ದರೆ ಎಡಕ್ಕೆ ಸ್ವೈಪ್ ಮಾಡಬೇಕು.

ಇಬ್ಬರು ಬಲಕ್ಕೆ ಸ್ವೈಪ್ ಮಾಡಿದರೇ ಮ್ಯಾಚ್ ಎಂದರ್ಥ.  ಮಾತ್ರವಲ್ಲದೇ, ನಿಮ್ಮಿಷ್ಟದ ಗೆಳತಿಗೆ 24 ಗಂಟೆಯಲ್ಲಿ ಮೊದಲು ಮೆಸೇಜ್ ಮಾಡುವ ಅಧಿಕಾರವಿರುತ್ತದೆ. ನಿಮ್ಮ ಗೆಳತಿ ನಿಮ್ಮ ಮೆಸೇಜ್ ಗೆ ಪ್ರತಿಕ್ರಿಯಿಸದಿದ್ದಲ್ಲಿ ಮ್ಯಾಚ್ ನಷ್ಟವಾಗುತ್ತದೆ.

ಈ ಆ್ಯಪ್ ಸಂಪೂರ್ಣ ಉಚಿತ. ಆದರೇ, ನಿಮಗೆ ಆ್ಯಪ್ ನಲ್ಲಿ ವಿಶೇಷತೆಗಳು ಬೇಕಾದಲ್ಲಿ ಮಾತ್ರ ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ : ನಟ ಚೇತನ್

ಟಾಪ್ ನ್ಯೂಸ್

ಆರ್‌ಸಿಬಿಗೆ ಸತತ ಎರಡನೇ ಸೋಲು

ಆರ್‌ಸಿಬಿಗೆ ಸತತ ಎರಡನೇ ಸೋಲು

ತಿಂಡಿ ತಿನಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ

ತಿಂಡಿ ತಿನಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ; ಕಾನೂನು ತಿದ್ದುಪಡಿಗೆ ಕೇಂದ್ರಕ್ಕೆ ಪ್ರಸ್ತಾವನೆ: ಮಾಧುಸ್ವಾಮಿ

ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ; ಕಾನೂನು ತಿದ್ದುಪಡಿಗೆ ಕೇಂದ್ರಕ್ಕೆ ಪ್ರಸ್ತಾವನೆ:ಮಾಧುಸ್ವಾಮಿ

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಆತ್ಮಾವಲೋಕನ ಅಗತ್ಯ: ಕಾಗೇರಿ

ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳಿಸಲು ಆತ್ಮಾವಲೋಕನ ಅಗತ್ಯ: ಕಾಗೇರಿ

ಅವಿವಾಹಿತ ಮಹಿಳೆಯರೂ ರಕ್ಷಣಾ ಅಕಾಡೆಮಿ ಪರೀಕ್ಷೆ ಬರೆಯಬಹುದು!

ಅವಿವಾಹಿತ ಮಹಿಳೆಯರೂ ರಕ್ಷಣಾ ಅಕಾಡೆಮಿ ಪರೀಕ್ಷೆ ಬರೆಯಬಹುದು!

2024ರೊಳಗೆ ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ನೀರು: ಈಶ್ವರಪ್ಪ

2024ರೊಳಗೆ ಗ್ರಾಮೀಣ ಭಾಗದ ಪ್ರತಿ ಮನೆಗೂ ನಲ್ಲಿ ನೀರು: ಈಶ್ವರಪ್ಪ

ಐಐಎಫ್ ಗೆ ಸಿಗಲಿದೆ 56 ಸರಕು ಸಾಗಣೆ ವಿಮಾನಐಐಎಫ್ ಗೆ ಸಿಗಲಿದೆ 56 ಸರಕು ಸಾಗಣೆ ವಿಮಾನ

ಐಐಎಫ್ ಗೆ ಸಿಗಲಿದೆ 56 ಸರಕು ಸಾಗಣೆ ವಿಮಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ರೆಡ್‍ ಮಿ 10 ಪ್ರೈಮ್‍: ಬಜೆಟ್‍ ದರದಲ್ಲಿ ಉತ್ತಮ ಸ್ಪೆಸಿಫಿಕೇಷನ್‍

ಫೋಕ್ಸ್‌ವ್ಯಾಗನ್‌ ಟೈಗುನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

ಫೋಕ್ಸ್‌ವ್ಯಾಗನ್‌ ಟೈಗುನ್‌ ಭಾರತದ ಮಾರುಕಟ್ಟೆಗೆ ಬಿಡುಗಡೆ

cgdfgdr

ಇನ್ಮುಂದೆ ಆ್ಯಪಲ್ ಸೇರಿ ಎಲ್ಲಾ ಮೊಬೈಲ್‍ಗಳಿಗೆ ‘ಟೈಪ್ ಸಿ’ ಚಾರ್ಜರ್  

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ವೈಜೆಡ್‌ಎಫ್-ಆರ್‌15 ವಿ4.0 ಯಮಹಾ ಬೈಕುಗಳ ಬಿಡುಗಡೆ

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ದಾಂಡೇಲಿ : ಹಂದಿ, ನಾಯಿಗಳಿಗೆ ಹಬ್ಬದೂಟ ನೀಡುವ ಕಸದ ಡಬ್ಬಗಳು

udayavani youtube

ಕೊಂಬು ಕಹಳೆ ವಾಧ್ಯ ತಯಾರಿಸುವ ಚಿಕ್ಕೋಡಿ ಕಲೈಗಾರ ಕುಟುಂಬ

udayavani youtube

ಆಧುನಿಕ ಭರಾಟೆಗೆ ಸಿಲುಕಿ ನಲುಗಿದ ಕುಲುಮೆ ಕೆಲಸಗಾರರ ಬದುಕು

udayavani youtube

ರಾತ್ರೋರಾತ್ರಿ ಕೋಟ್ಯಧಿಪತಿಯಾದ ಆಟೋ ಚಾಲಕ

udayavani youtube

ಕುಣಬಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ವಿಧಾನ ಪರಿಷತ್ ಸದಸ್ಯ ಘೋಟ್ನೇಕರ್ ಆಗ್ರಹ

ಹೊಸ ಸೇರ್ಪಡೆ

Untitled-1

ಬಲ್ನಾಡು–ಬಾಯಾರು-ಕುಂಡಡ್ಕ ರಸ್ತೆಗಿಲ್ಲ ದುರಸ್ತಿ ಭಾಗ್ಯ 

ಕೊಲ್ಲಮೊಗ್ರು: ಸಮಸ್ಯೆಗಿಲ್ಲ ಸ್ಪಂದನೆ

ಕೊಲ್ಲಮೊಗ್ರು: ಸಮಸ್ಯೆಗಿಲ್ಲ ಸ್ಪಂದನೆ

Untitled-1

ಬೆತ್‌ ಮೂನಿ ಅಜೇಯ ಸೆಂಚುರಿ; ಆಸ್ಟ್ರೇಲಿಯ ಸರಣಿ ಜಯಭೇರಿ

ಆರ್‌ಸಿಬಿಗೆ ಸತತ ಎರಡನೇ ಸೋಲು

ಆರ್‌ಸಿಬಿಗೆ ಸತತ ಎರಡನೇ ಸೋಲು

ತಿಂಡಿ ತಿನಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ

ತಿಂಡಿ ತಿನಿಸಿ ಬಾಲಕಿಗೆ ಲೈಂಗಿಕ ದೌರ್ಜನ್ಯ : ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.