Udayavni Special

ಕೀ ಬೋರ್ಡ್‌ ಮೇಲೆ ಸಿಟ್ಟಾಗಿ ಕುಟ್ಟಬೇಡಿ ಮಾರಾಯ್ರೇ.


Team Udayavani, Nov 13, 2020, 6:04 PM IST

isiri-tdy-5

ನಿತ್ಯ ಬಳಕೆಯ ಅಗತ್ಯ ವಸ್ತುವಿನ ಪಟ್ಟಿಗೆ ಈಗ ಕಂಪ್ಯೂಟರ್‌ ಕೂಡ ಸೇರಿಕೊಂಡಿದೆ. ಮಕ್ಕಳ ಓದಿನಕಾರಣಕ್ಕೆ, ಆನ್‌ ಲೈನ್‌ ಖರೀದಿಯ ವಿಚಾರಕ್ಕೆ, ಹಲವು ಸಂಗತಿಗಳನ್ನುಕುರಿತು ಮಾಹಿತಿ ಹುಡುಕಲಿಕ್ಕೆ… ಹೀಗೆ ಹಲವು ಕಾರಣಗಳಿಗೆ ಈಗಕಂಪ್ಯೂಟರ್‌ ಅತ್ಯಗತ್ಯ ಅನ್ನುವಂತಾಗಿದೆ.ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ನಲ್ಲಿ ನಾವು ಹೆಚ್ಚಾಗಿ ಬಳಸುವುದು ಕೀ ಬೋರ್ಡ್‌ ಅಥವಾ ಕೀಲಿಮಣೆಯನ್ನು. ಅಕ್ಷರಗಳು, ಸಂಖ್ಯೆಗಳು, ಸಂಕೇತಾಕ್ಷರಗಳು… ಹೀಗೆ ಎಲ್ಲವನ್ನೂ ಹೊಂದಿರುವುದು ಕೀಲಿಮಣೆಯ ವೈಶಿಷ್ಟ್ಯ. ಹೆಚ್ಚಾಗಿ ಬಳಸುತ್ತೇವಲ್ಲ; ಅದೇಕಾರಣಕ್ಕೆ ಈ ಕೀಲಿಮಣೆ ಬಹುಬೇಗನೆ ಹಳೆಯದರ ಹಾಗೆಕಾಣುವುದುಂಟು. ಕೀಬೋರ್ಡ್‌ ಸುಸ್ಥಿತಿಯಲ್ಲಿ ಇರಬೇಕೆಂದರೆ ಏನು ಮಾಡಬೇಕು ಗೊತ್ತೇ?

1.ಕೀಬೋರ್ಡ್‌ನ ಮೇಲೆಯೇ ಬಿಸ್ಕತ್‌ ಅಥವಾ ಕುರುಕಲು ತಿಂಡಿಗಳನ್ನು ಇಡುವ,ಕಾಫಿ- ಟೀಕುಡಿದು ತಿಂಡಿ ತಿನ್ನುವ ಕೆಲಸವನ್ನೂ ಹೆಚ್ಚಿನವರು ಮಾಡುವುದುಂಟು.ಕೆಲವೊಮ್ಮೆ ತಿಂಡಿಯ, ಬಿಸ್ಕತ್‌ನ ಚೂರುಕೀಲಿಗಳ ಒಳಗೆ ತೂರಿಕೊಂಡುಕೂತುಬಿಡುವು ದುಂಟು. ಅಂಥ ಸಂದರ್ಭದಲ್ಲಿ ಕೆಲವೊಮ್ಮೆ ಈ ಕೀಗಳು ಪ್ರಸ್‌ ಆಗದೆ ಗಟ್ಟಿಯಾಗಿ ನಿಂತುಬಿಡುತ್ತವೆ. ಹಾಗಾಗಿ, ಕೀ ಬೋರ್ಡ್‌ ಮುಂದೆಕೂತು ತಿಂಡಿ ತಿನ್ನುವುದನ್ನು ಬಿಡಬೇಕು.

2.ಚಿಕಂಪ್ಯೂಟರ್‌ ಬಳಕೆಯಸಂದರ್ಭದಲ್ಲಿಕೀಬೋರ್ಡ್‌ ಮತ್ತು ಸಿಪಿಯು ಮಧ್ಯೆ ಸಂಪರ್ಕ ಕಲ್ಪಿಸುವ ಒಂದು ವೈರ್‌ ಇರುತ್ತದೆ. ಯಾವುದೇ ಸಂಗತಿಯನ್ನು ಟೈಪ್‌ ಮಾಡಿದರೂ, ಅದು ಕಂಪ್ಯೂಟರ್‌ ಪರದೆಯ ಮೇಲೆಕಾಣಲು ಸಹಾಯ ಮಾಡುವುದೇ ಈ ವೈರ್‌. ಅದುಕಂಪ್ಯೂಟರ್‌ನ ಅತೀ ಸೂಕ್ಷ¾ ಭಾಗ. ಕೀಬೋರ್ಡ್‌ ಸರಿಯಿಲ್ಲ ಅನ್ನುತ್ತಾ ಆ ವೈರ್‌ ಅನ್ನು ಎಳೆಯುವ,ಕಿತ್ತು ಬಿಡುವ ಕೆಲಸ ಮಾಡಬಾರದು.

3.ಪ್ರತಿಯೊಂದುಕೀಗಳನ್ನೂ ಸೂಕ್ಷ್ಮವಾಗಿ ಫಿಕ್ಸ್ ಮಾಡಲಾಗಿರುತ್ತದೆ. ಯಾವುದಾದರೂ ಕೀ ಸರಿಯಾಗಿ ಪ್ರಸ್‌ ಆಗದೇ ಹೋದರೆ, ಅದನ್ನು ಮಾತ್ರ ಹುಷಾರಾಗಿ ಅಲುಗಾಡಿಸಿ ನೋಡಬೇಕು ಅಥವಾ ಬೇರ್ಪಡಿಸಬೇಕು. ಹಾಗೆ ಮಾಡದೆ, ಬಲಪ್ರಯೋಗಿಸಿ ಕೀಳಲು ಹೋದರೆ, ಉಳಿದಕೀಗಳಿಗೂ ತೊಂದರೆ ಆಗುವ ಸಂಭವವಿರುತ್ತದೆ.

4.ಆಗಾಗ ಶುಚಿಗೊಳಿಸುವುದು,ಕೀ ಬೋರ್ಡ್‌ ಸಂರಕ್ಷಣೆಗೆ ಇರುವ ಮತ್ತೂಂದು ಮಾರ್ಗ. ಅಂದಹಾಗೆ, ಕೀಬೋರ್ಡ್‌ ಶುಚಿಗೊಳಿಸಲು ನೀರು ಬಳಸುವ ಬದಲು, ಅದಕ್ಕೆಂದೇ ಇರುವ ದ್ರಾವಣವನ್ನು ಬಳಸುವುದು ಒಳ್ಳೆಯದು.

5.ಎಲ್ಲಾ ಕೀಗಳನ್ನೂ ಬೋರ್ಡ್‌ನಿಂದ ತೆಗೆದುಹಾಕಿ, ಅವುಗಳನ್ನು ತೊಳೆದು, ಮೃದುವಾದ ಬಟ್ಟೆಯಿಂದ ಅಥವಾ ಬ್ರಷ್‌ ನಿಂದ ಒರೆಸಿ ಮತ್ತೆ ಬೋರ್ಡ್‌ಗೆ ಫಿಕ್ಸ್ ಮಾಡುವುದುಕೀ ಬೋರ್ಡ್‌ ಸಂರಕ್ಷಣೆಯ ಉತ್ತಮ ವಿಧಾನ. ಆದರೆ, ಹೀಗೆ ಮಾಡುವ ಮುನ್ನ, ಯಾವಕೀ ಯಾವ ಜಾಗದಲ್ಲಿ ಇರಬೇಕು ಅನ್ನುವುದನ್ನು ಚೆನ್ನಾಗಿ ಅರಿತಿರಬೇಕು. ಅದಕ್ಕಿಂತ ಹೆಚ್ಚಾಗಿ, ಈ ಕೆಲಸ ಮಾಡಲು ಹೊರಟವರಿಗೆ ಅಪಾರ ತಾಳ್ಮೆ ಇರಬೇಕು.

6.ಕೀಬೋರ್ಡ್‌ ಅನ್ನು ಯಾವುದೇ ಕಾರಣಕ್ಕೂ ಜೋರಾಗಿ ಕುಟ್ಟಬಾರದು. ಹೀಗೆ ಮಾಡಿದಾಗ ಅಕಸ್ಮಾತ್‌ ಒಡೆದುಹೋದರೆ, ಕೆಲಸಕೆ ಡುತ್ತದೆ…

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Village

ವ್ಯಾಜ್ಯಮುಕ್ತ, ಭಯಮುಕ್ತ ರಾಜ್ಯ ನಮ್ಮದಾಗಲಿ…

Sportsಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಡಿ.10ಕ್ಕೆ ಹೊಸ ಸಂಸತ್‌ ಭವನಕ್ಕೆ ಮೋದಿ ಶಂಕು

ಡಿ.10ಕ್ಕೆ ಹೊಸ ಸಂಸತ್‌ ಭವನಕ್ಕೆ ಮೋದಿ ಶಂಕು

ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ

ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ

ಕರಾವಳಿ: ಪೆಟ್ರೋಲ್‌ಗೆ 5 ದಿನಗಳಲ್ಲಿ 80 ಪೈಸೆ ಏರಿಕೆ

ಕರಾವಳಿ: ಪೆಟ್ರೋಲ್‌ಗೆ 5 ದಿನಗಳಲ್ಲಿ 80 ಪೈಸೆ ಏರಿಕೆ

farmer4

ಮೌನಕ್ಕೆ ಕೇಂದ್ರ ಕಂಪನ: 5ನೇ ಸುತ್ತಿನ ಸಭೆ ವಿಫ‌ಲ, 8ಕ್ಕೆ ಬಂದ್‌,  9ರಂದು ಮತ್ತೆ ಸಭೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vivo

ಮಾರುಕಟ್ಟೆಗೆ ಶೀಘ್ರ ಲಗ್ಗೆ ಇಡಲಿದೆ Vivo Y52s ಸ್ಮಾರ್ಟ್ ಪೋನ್: ಏನೆಲ್ಲಾ ವಿಶೇಷತೆಗಳಿವೆ ?

netflix

Netflix Stream Fest: ಡಿ. 5 ಮತ್ತು 6 ರಂದು ಉಚಿತವಾಗಿ ನೆಟ್ ಫ್ಲಿಕ್ಸ್ ವೀಕ್ಷಿಸಿ

15-best-apps,-games-of-2020-on-Apple-App-Store

ಆ್ಯಪಲ್; 2020ರ ಸಾಲಿನ ‘ಆ್ಯಪ್ ಸ್ಟೋರ್ ಬೆಸ್ಟ್ 2020’ ಪಟ್ಟಿ ಪ್ರಕಟ

ಮೇಡ್ ಇನ್ ಇಂಡಿಯಾ ‘ಫೌಜಿ ಆ್ಯಪ್’‌ಗೆ 10 ಲಕ್ಷ ಮಂದಿ ನೋಂದಣಿ

ಮೇಡ್ ಇನ್ ಇಂಡಿಯಾ ‘ಫೌಜಿ ಆ್ಯಪ್’‌ಗೆ 10 ಲಕ್ಷ ಮಂದಿ ನೋಂದಣಿ

WhatsApp-gets-Sticker-Search,-new-animated-sticker-pack,-wallpapers

ವಾಟ್ಸಾಪ್ ಅಪ್ ಡೇಟ್: ಬಂದಿದೆ ಹೊಸ 2 ಫೀಚರ್ ಗಳು; ಏನದು ?

MUST WATCH

udayavani youtube

ಮಂಗಳೂರು: ಉಗ್ರರ ಪರ ಗೋಡೆ ಬರಹ ಪ್ರಕರಣ; ಇಬ್ಬರ ಬಂಧನ

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

ಹೊಸ ಸೇರ್ಪಡೆ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

ಹೂಡಿಕೆದಾರರಾಗಲು ಈ ಅಂಶಗಳ ಅರಿವಿರಲಿ

Village

ವ್ಯಾಜ್ಯಮುಕ್ತ, ಭಯಮುಕ್ತ ರಾಜ್ಯ ನಮ್ಮದಾಗಲಿ…

Sportsಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಟಿ20: ಸರಣಿ ಗೆಲುವಿನತ್ತ ಭಾರತದ ದಿಟ್ಟ ಹೆಜ್ಜೆ

ಡಿ.10ಕ್ಕೆ ಹೊಸ ಸಂಸತ್‌ ಭವನಕ್ಕೆ ಮೋದಿ ಶಂಕು

ಡಿ.10ಕ್ಕೆ ಹೊಸ ಸಂಸತ್‌ ಭವನಕ್ಕೆ ಮೋದಿ ಶಂಕು

ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ

ಅಮೆರಿಕ ಬಳಿಕ ಚಂದ್ರನ ಮೇಲೆ ಧ್ವಜ ಸ್ಥಾಪಿಸಿದ 2ನೇ ರಾಷ್ಟ್ರ ಚೀನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.