Udayavni Special

ಮತದಾರರ ಕೈ ಸೇರಲಿದೆ ಡಿಜಿಟಲ್ ಓಟರ್ ಕಾರ್ಡ್

Team Udayavani, Jan 24, 2021, 10:20 PM IST

Downloadable e-version of voter id card to be launched on Monday

ನವದೆಹಲಿ: ಡಿಜಿಟಲೀಕರಣದ ಜೊತೆ ಸಾಗುತ್ತಿರುವ ಭಾರತ ಇದೀಗ  ಆ ಹಾದಿಯಲ್ಲಿ ಹೊಸದೊಂದು ಹೆಜ್ಜೆ ಇಟ್ಟಿದೆ. ಭಾರತದಲ್ಲಿ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ಪರಿಚಯಿಸಲು ಮುಂದಾಗಿದ್ದು, ಕಾನೂನು ಸಚಿವ ರವಿಶಂಕರ್ ಪ್ರಸಾದ್ ಈ ಡಿಜಿಟಲ್ ಆವೃತ್ತಿಯ ಮತದಾರರ ಗುರುತಿನ ಚೀಟಿಯನ್ನು ಸೋಮವಾರ ಬಿಡುಗಡೆಗೊಳಿಸಲಿದ್ದಾರೆ.

ಇದು ಮೊಬೈಲ್ ಅಥವಾ ವೈಯಕ್ತಿಕ ಕಂಪ್ಯೂಟರ್ ನಲ್ಲಿ ಡೌನ್ ಲೋಡ್ ಮಾಡಬಲ್ಲ ಕಾರ್ಡ್ ಆಗಿದ್ದು,  ಎಡಿಟ್ ಮಾಡಲಾಗದ ಮತದಾರರ ಗುರುತಿನ ಚೀಟಿ ಆಗಿದೆ. ಇದನ್ನು ಪಿಡಿಎಫ್ ರೂಪದಲ್ಲಿ ಹಾಗೂ ಡಿಜಿಟಲ್ ಲಾಕರ್ ನಂತಹ ಸೌಲಭ್ಯಗಳ ಮೂಲಕ ಸಂಗ್ರಹಿಸಿಡಬಹುದು ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಐದು ಹೊಸ ಮತದಾರರಿಗೆ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ನೀಡುವ ಮೂಲಕ ‘e-EPIC’ ಗೆ  ಚಾಲನೆ ನೀಡಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಇದನ್ನೂ ಓದಿ:ಗೋವಾ ಚಿತ್ರೋತ್ಸವಕ್ಕೆ ತೆರೆ: ಇನ್‌ ಟು ದಿ ಡಾರ್ಕ್‌ನೆಸ್‌ ಚಿತ್ರಕ್ಕೆ ಪ್ರಶಸ್ತಿ

ಸಾಮಾನ್ಯ ಮತದಾರರ ಗುರುತಿನ ಚೀಟಿಗಳನ್ನು ವಿತರಿಸಲು ಬಹಳ ಸಮಯದ ಅವಶ್ಯಕತೆ ಇರುತ್ತದೆ. ಈ ಡಿಜಿಟಲ್ ಮತದಾರರ ಗುರುತಿನ ಚೀಟಿಯನ್ನು ಬಳಸುವುದರಿಂದ ಸಮಯದ ಉಳಿತಾಯವಾಗುವುದರೊಂದಿಗೆ ಬಹುಬೇಗ ಮತದಾರರಿಗೆ ಗುರುತಿನ ಚೀಟಿ ಲಭ್ಯವಾಗಲಿದೆ.

ಮತದಾನದ ಪ್ರಕ್ರಿಯೆಯಲ್ಲಿ ಮಾತ್ರವಲ್ಲದೆ ವ್ಯಕ್ತಿಯ ಗುರುತು ಮತ್ತು ವಿಳಾಸವನ್ನು ಪತ್ತೆಹಚ್ಚುವಲ್ಲಿಯೂ 1993 ರಲ್ಲಿ ಪರಿಚಯಿಸಲಾಗಿರುವ ಮತದಾರರ ಗುರುತಿನ ಚೀಟಿ ಪ್ರಮುಖ ಪಾತ್ರ ವಹಿಸಿದೆ.
ಇದನ್ನೂ ಓದಿ:ಭಾರತೀಯ ಮಾರುಕಟ್ಟೆಗೆ ಒಪ್ಪೋ ರೆನೋ 5 ಪ್ರೋ 5G ಎಂಟ್ರಿ. ವಿಶೇಷತೆಗಳೇನು?

ಟಾಪ್ ನ್ಯೂಸ್

ajith jayaraj

‘ರೈಮ್ಸ್’‌ ಮೇಲೆ ಅಜಿತ್‌ ಜಯರಾಜ್‌ ಕನಸು

ಅಭಿಮಾನಿಗಳ ಹಬ್ಬಕ್ಕೆ ದಿನಗಣನೆ: ತರುಣ್‌ ಬಿಚ್ಚಿಟ್ಟರು ರಾಬರ್ಟ್‌ ಸೀಕ್ರೇಟ್‌!

ಅಭಿಮಾನಿಗಳ ಹಬ್ಬಕ್ಕೆ ದಿನಗಣನೆ: ತರುಣ್‌ ಬಿಚ್ಚಿಟ್ಟರು ರಾಬರ್ಟ್‌ ಸೀಕ್ರೇಟ್‌!

Closure of schools due to Covid impacted 247 million children in India: UNICEF

ಶಾಲೆಗಳು ಮುಚ್ಚಿದ್ದರಿಂದಾಗಿ 247 ಮಿಲಿಯನ್ ಭಾರತೀಯ ವಿದ್ಯಾರ್ಥಿಗಳ  ಮೇಲೆ ಪರಿಣಾಮ..!

ಬಹಳ ದಿನಗಳ ನಂತರ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಸಿ ಎಂ ಇಬ್ರಾಹಿಂ!

ಬಹಳ ದಿನಗಳ ನಂತರ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಸಿ.ಎಂ. ಇಬ್ರಾಹಿಂ!

ಕಣ್ಮನ ಸೆಳೆಯುವ ಬೆಳಗಾವಿಯ ಕಮಲ ಬಸ್ತಿ

ಕಣ್ಮನ ಸೆಳೆಯುವ ಬೆಳಗಾವಿಯ ಕಮಲ ಬಸ್ತಿ

police raid on bigg boss fame mastan house

ಡ್ರಗ್ಸ್ ನಂಟು: ಬಿಗ್ ಬಾಸ್ ಖ್ಯಾತಿಯ ಮಸ್ತಾನ್ ಮನೆ ಮೇಲೆ ಪೊಲೀಸ್ ದಾಳಿ, ವಶಕ್ಕೆ

rishab shetty hero movie

ಇಂದಿನಿಂದ ರಿಷಭ್‌ ಹೀರೋಯಿಸಂ: ಹೊಸ ಜಾನರ್‌ ಜತೆ ಶೆಟ್ರ ಎಂಟ್ರಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Closure of schools due to Covid impacted 247 million children in India: UNICEF

ಶಾಲೆಗಳು ಮುಚ್ಚಿದ್ದರಿಂದಾಗಿ 247 ಮಿಲಿಯನ್ ಭಾರತೀಯ ವಿದ್ಯಾರ್ಥಿಗಳ  ಮೇಲೆ ಪರಿಣಾಮ..!

ಜಗತ್ತಿನ ಜೀವ ಉಳಿಸಿದ ಭಾರತ

ಜಗತ್ತಿನ ಜೀವ ಉಳಿಸಿದ ಭಾರತ

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ಪ್ರಧಾನಿ ನಿವಾಸ ಸಂಪರ್ಕಕ್ಕೆ ಸುರಂಗ!

ಆಧಾರ್‌ ಆಧಾರಿತ  ಡಿಎಲ್‌ಗೆ ಕೇಂದ್ರ ಅಸ್ತು

ಆಧಾರ್‌ ಆಧಾರಿತ  ಡಿಎಲ್‌ಗೆ ಕೇಂದ್ರ ಅಸ್ತು

ಆರೆಸ್ಸೆಸ್‌-ಕ್ರೈಸ್ತ ಪ್ರತಿನಿಧಿ ಸಭೆ

ಆರೆಸ್ಸೆಸ್‌-ಕ್ರೈಸ್ತ ಪ್ರತಿನಿಧಿ ಸಭೆ

MUST WATCH

udayavani youtube

ಕಲ್ಲಂಗಡಿ ಕೃಷಿಯಲ್ಲಿ ಒಂದು ಎಕರೆ ಜಮೀನಲ್ಲಿ 60 ಸಾವಿರ ಆದಾಯ

udayavani youtube

ಲಕ್ಷ ಅಕ್ಕಿ ಮುಡಿಗಳನ್ನು ಮಾಡಿ ನಮ್ಮ ಸಂಸ್ಕೃತಿಯನ್ನು ಉಳಿಸುತ್ತಿರುವ ದೇವ ಪೂಜಾರಿ

udayavani youtube

ಸುಲಲಿತ ಜೀವನ ಸೂಚ್ಯಂಕ: ದೇಶದಲ್ಲಿ 20ನೇ ಸ್ಥಾನ ಪಡೆದ ಮಂಗಳೂರು

udayavani youtube

ಕೂದಲಿನ ಸಮಸ್ಯೆಗೂ ಪಿಸಿಓಡಿ ಗೂ ಏನು ಸಂಬಂಧ?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 04-March-2021 News Bulletin | Udayavani

ಹೊಸ ಸೇರ್ಪಡೆ

ajith jayaraj

‘ರೈಮ್ಸ್’‌ ಮೇಲೆ ಅಜಿತ್‌ ಜಯರಾಜ್‌ ಕನಸು

ಅಭಿಮಾನಿಗಳ ಹಬ್ಬಕ್ಕೆ ದಿನಗಣನೆ: ತರುಣ್‌ ಬಿಚ್ಚಿಟ್ಟರು ರಾಬರ್ಟ್‌ ಸೀಕ್ರೇಟ್‌!

ಅಭಿಮಾನಿಗಳ ಹಬ್ಬಕ್ಕೆ ದಿನಗಣನೆ: ತರುಣ್‌ ಬಿಚ್ಚಿಟ್ಟರು ರಾಬರ್ಟ್‌ ಸೀಕ್ರೇಟ್‌!

Closure of schools due to Covid impacted 247 million children in India: UNICEF

ಶಾಲೆಗಳು ಮುಚ್ಚಿದ್ದರಿಂದಾಗಿ 247 ಮಿಲಿಯನ್ ಭಾರತೀಯ ವಿದ್ಯಾರ್ಥಿಗಳ  ಮೇಲೆ ಪರಿಣಾಮ..!

ಬಹಳ ದಿನಗಳ ನಂತರ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಸಿ ಎಂ ಇಬ್ರಾಹಿಂ!

ಬಹಳ ದಿನಗಳ ನಂತರ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ ಸಿ.ಎಂ. ಇಬ್ರಾಹಿಂ!

ಕಣ್ಮನ ಸೆಳೆಯುವ ಬೆಳಗಾವಿಯ ಕಮಲ ಬಸ್ತಿ

ಕಣ್ಮನ ಸೆಳೆಯುವ ಬೆಳಗಾವಿಯ ಕಮಲ ಬಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.