ಎಲ್ಲ ಗ್ಯಾಡ್ಜೆಟ್ಗಳಿಗೆ ಒಂದೇ ಚಾರ್ಜರ್!
Team Udayavani, Jun 11, 2022, 6:30 AM IST
ಲಂಡನ್: ಮೊಬೈಲ್, ಲ್ಯಾಪ್ಟಾಪ್, ಟ್ಯಾಬ್, ಸ್ಮಾರ್ಟ್ವಾರ್ಚ್ ಹೀಗೆ ಎಲ್ಲ ಎಲೆಕ್ಟ್ರಾನಿಕ್ ಉತ್ಪನ್ನಕ್ಕೆ ಪ್ರತ್ಯೇಕ ಚಾರ್ಜರ್ ಇಟ್ಟುಕೊಳ್ಳುವುದು ದೊಡ್ಡದೊಂದು ಸಮಸ್ಯೆ. ಇದಕ್ಕೆ ಪರಿಹಾರವಾಗಿ ಯುರೋಪಿಯನ್ ಒಕ್ಕೂಟವು, ಟೈಪ್ ಸಿ ಚಾರ್ಜರ್ ಅನ್ನು ಎಲ್ಲ ಉತ್ಪನ್ನಗಳಿಗೆ ಬಳಸುವಂತೆ ಹೊಸದೊಂದು ನಿಯಮ ಮಾಡಿದೆ.
ಸುಮಾರು 10 ವರ್ಷಗಳಿಂದ ಚರ್ಚೆಯಲ್ಲಿದ್ದ ಈ ನಿಯಮಕ್ಕೆ ಇತ್ತೀಚೆಗೆ ಒಕ್ಕೂಟ ಅನುಮೋದನೆ ಕೊಟ್ಟಿದೆ. ಇನ್ನು ಎಲ್ಲ ಉತ್ಪನ್ನಗಳನ್ನು ಸಿ ಟೈಪ್ ಚಾರ್ಜರ್ ಬಳಸಿ ಚಾರ್ಜ್ ಮಾಡುವಂತೆಯೇ ತಯಾರಿಸಬೇಕು. ಒಟ್ಟಿನಲ್ಲಿ 2024ರೊಳಗಾಗಿ ಎಲ್ಲ ಉತ್ಪನ್ನಗಳಿಗೆ ಒಂದೇ ಚಾರ್ಜರ್ ಇರಬೇಕು ಎಂದು ಹೇಳಲಾಗಿದೆ.
ಲ್ಯಾಪ್ಟಾಪ್ ತಯಾರಕ ಸಂಸ್ಥೆಗಳಿಗೆ ವಿಶೇಷ ರಿಯಾಯಿತಿ ಕೊಡಲಾಗಿದ್ದು, ನೀತಿ ಜಾರಿಗೆ ಬಂದು 40 ತಿಂಗಳೊಳಗೆ ಸಂಸ್ಥೆಗಳು ಸಿ ಟೈಪ್ ಚಾರ್ಜಿಂಗ್ ಇರುವ ಲ್ಯಾಪ್ಟಾಪ್ ಗಳನ್ನು ಮಾರುಕಟ್ಟೆಗೆ ಬಿಡಬೇಕೆಂದು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು