ಎಲ್ಲವೂ ಆನ್‌ಲೈನ್‌ನಲ್ಲಿ !

Team Udayavani, Jun 14, 2019, 4:11 PM IST

v-13

ಇನ್ನೇನು, ಪದವಿಯ ಎರಡನೇ ವರ್ಷ ಪ್ರಾರಂಭವಾಗಲಿದೆ, ಹೊಸ ಬಟ್ಟೆ ಬೇಕು. ಆದರೆ, ನನ್ನ ಜೊತೆ ಬರಲು ಅಮ್ಮನಿಗೆ ರಜೆ ಇಲ್ಲ. ಇಡೀ ದಿನ ಆಫೀಸಿನಲ್ಲಿ ಕೆಲಸ ಮಾಡುವ ಅವಳನ್ನು ಸಂಜೆ ಶಾಪಿಂಗ್‌ಗೆ ಕರೆಯುವುದೂ ಸರಿ ಅಲ್ಲ. ಆದ್ದರಿಂದ ಆನ್‌ಲೈನ್‌ನಿಂದ ಬಟ್ಟೆಗಳನ್ನು ತರಿಸಿಕೊಂಡೆ !

ಕಾಲ ಎಷ್ಟು ಬದಲಾಗಿದೆ ! ನಾವು ಚಿಕ್ಕವರಿದ್ದಾಗ ಆಟ ಮುಗಿದ ನಂತರ ನಮ್ಮ ನೆಚ್ಚಿನ ಅಜ್ಜನ ಅಂಗಡಿಗೆ ಹೋಗಿ ಎಲ್ಲರೂ ಸೇರಿ ಮಿಠಾಯಿ ತಿಂದು ಮನೆಗೆ ಹೋಗುವುದು ರೂಢಿಯಾಗಿತ್ತು, ಅಪ್ಪನೊಂದಿಗೆ ಬೈಕ್‌ ಏರಿ ಎದುರಿನ ಟ್ಯಾಂಕ್‌ ಮೇಲೆ ಕುಳಿತುಕೊಂಡು ಅಮ್ಮ ಹೇಳಿದ್ದನ್ನು ತರುವುದು ಖುಷಿಯ ಸಂಗತಿಯಾಗಿತ್ತು!

ಹಬ್ಬದ ಒಂದೆರಡು ದಿನ ಮೊದಲೇ ಮನೆಯವರೆಲ್ಲರೂ ಬಟ್ಟೆ ಅಂಗಡಿಗೆ ಹೋಗಿ, ಈ ಡಿಸೈನಿನಲಿ ಆ ಬಣ್ಣ – ಈ ಬಣ್ಣದಲ್ಲಿ ಆ ಡಿಸೈನಿನಲ್ಲಿ ಎಂದು ಕೇಳಿ ಅಂಗಡಿಯವನ ತಲೆ ತಿಂದು, ಕೊನೆಗೆ ಬಟ್ಟೆಯನ್ನು ಮುಟ್ಟಿ ನೋಡಿ ಇಷ್ಟವಾದದ್ದನ್ನು ಖರೀದಿಸಿ ಕೊಂಡು, ಬೋನಸ್‌ ಎಂಬಂತೆ ನಮಗೆಲ್ಲ ಒಂದೊಂದು ಐಸ್‌ಕ್ರೀಮ್‌ ಕೊಡಿಸಿ ಮನೆಗೆ ಮರಳುವುದಾಗಿತ್ತು! ಬಟ್ಟೆ ಖರೀದಿಸಲು ಹೋಗುವುದು ಹಬ್ಬದಷ್ಟೇ ಖುಷಿಯ ವಿಚಾರ.

ಆದರೆ, ಈಗ ಯಾರಿಗೂ ಸಮಯವಿಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿ ಮುಳುಗಿ ಹೋಗಿದ್ದಾರೆ, ಯಾರಿಗೂ ಯಾವುದಕ್ಕೂ ಸಮಯವಿಲ್ಲ! ಸಮಯ ಉಳಿಸಲು ಎಲ್ಲರೂ ಈಗ ಆನ್‌ಲೈನ್‌ನ ಮೊರೆ ಹೋಗಿದ್ದಾರೆ. ಮನೆಗೆ ದಿನಸಿ ಸಾಮಾನು, ಬಟ್ಟೆಗಳು, ಪೀಠೊಪಕರಣ, ಗ್ಯಾಜೆಟ…, ತಿಂಡಿತಿನಿಸುಗಳು ಎಲ್ಲವೂ ಆನ್‌ಲೈನ್‌ ಮಯ! ಕೂತಲ್ಲೇ ಆರ್ಡರ್‌ ಮಾಡಿದರಾಯಿತು, ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಮೊದಲಿನ ಖುಷಿ-ಮಜಾ ಈಗ ಅದ್ಯಾವುದೂ ಇಲ್ಲ.

ಸಿಂಧೂ ಹೆಗಡೆ
ದ್ವಿತೀಯ ಬಿ. ಎ., ಎಸ್‌ಡಿಎಂ ಕಾಲೇಜು, ಉಜಿರೆ.

ಟಾಪ್ ನ್ಯೂಸ್

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಎಂಡಬ್ಲ್ಯೂ ಎಕ್ಸ್‌ 3 ಬಿಡುಗಡೆ; ಎರಡು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯ

ಬಿಎಂಡಬ್ಲ್ಯೂ ಎಕ್ಸ್‌ 3 ಬಿಡುಗಡೆ; ಎರಡು ವೇರಿಯೆಂಟ್‌ಗಳಲ್ಲಿ ಕಾರು ಲಭ್ಯ

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ರೀಬಾಕ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ; “ರೀಬಾಕ್‌ ಆ್ಯಕ್ಟಿವ್‌ ಫಿಟ್‌ 1.0′ ಬಿಡುಗಡೆ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

Kia Carens

ಬಹುನೀರಿಕ್ಷಿತ ಕಿಯಾ ಕೆರೆನ್ಸ್ ಎಂಪಿವಿ ಕಾರಿನ ವಿನ್ಯಾಸ ಬಿಡುಗಡೆ

hp india future of learning study 2022

ಆನ್‍ ಲೈನ್‍ ಶಿಕ್ಷಣ ಸಾಂಪ್ರದಾಯಿಕ ತರಗತಿ ಕಲಿಕೆಗೆ ಪೂರಕ: ಎಚ್‍ಪಿ ಸಮೀಕ್ಷೆ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ಬಿಸಿಸಿಐ ಗುತ್ತಿಗೆಯಲ್ಲಿ ಪೂಜಾರ, ರಹಾನೆಗೆ ಹಿಂಬಡ್ತಿ?

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.