ಹೊಸ ಫೀಚರ್ ಗಳನ್ನು ಪರಿಚಯಿಸಲಿರುವ ಗೂಗಲ್‌-ಒಪೇರಾ

Team Udayavani, Dec 7, 2019, 5:18 PM IST

Google-Opera

ಕ್ಯಾಲಿಫೋರ್ನಿಯಾ / ನಾರ್ವೆ: ತಾಂತ್ರಿಕ ಕ್ಷೇತ್ರದಲ್ಲಿ ಒಂದಲ್ಲ ಒಂದು ಹೊಸ ಆವಿಷ್ಕಾರಗಳು ನಡೆಯುತ್ತಲ್ಲೇ ಇರುತ್ತವೆ. ಇದೀಗ ಅಂತಹದೇ ಹೊಸ ಸಾಹಸಕ್ಕೆ ಗೂಗಲ್‌ ಮತ್ತು ಒಪೇರಾ ಸಜ್ಜಾಗಿದ್ದು, ಸರ್ಚ್‌ ಬ್ರೌಸರ್‌ಗಳಲ್ಲಿ ವಿನೂತನ ಫೀಚರ್ ಗಳನ್ನು ಬಿಡುಗಡೆ ಮಾಡಲಿದೆ.

ಡಾರ್ಕ್‌ ಮೂಡ್‌ ಸೌಲಭ್ಯ ಲಭ್ಯ
ಹೊಸ ಗುಣಲಕ್ಷಣಗಳನ್ನು ಪರಿಚಯಿಸಲಿರುವ ಗೂಗಲ್‌ ಸುದ್ದಿ ಪ್ರಕಾಶಕರಿಗಾಗಿ ನೂತನ ಸಾಧನವೊಂದನ್ನು ಹೊರತರಲಿದ್ದು, ಆಂಡ್ರಾಯ್ಡ ಮೊಬೈಲ್‌ನಲ್ಲಿ ಇತರೆ ಯಾವುದೇ ವೆಬ್‌ ಪುಟವನ್ನು ಡಾರ್ಕ್‌ ಮೋಡ್‌ಗೆ ಪರಿವರ್ತಿಸಲು ಒಪೇರಾ ಅನುಮತಿ ನೀಡಲಿದೆ.

ರಿಯಲ್‌ಟೈಮ್‌ ಕಂಟೆಂಟ್‌ ಇನ್‌ಸೈಟ್ಸ್‌ (ಆರ್‌ಸಿಐ)
ಗೂಗಲ್‌: ರಿಯಲ್‌ಟೈಮ್‌ ಕಂಟೆಂಟ್‌ ಇನ್‌ಸೈಟ್ಸ್‌ ಎಂಬ ಹೊಸ ಫೀಚರ್‌ ಅನ್ನು ಗೂಗಲ್‌ ಪರಿಚಯಿಸಲಿದ್ದು, ಟ್ರೆಂಡಿಂಗ್‌ ವಿಷಯಗಳಿಗೆ ಸಂಬಂಧಿಸಿದ ಹೊಸ ಲಕ್ಷಣಗಳನ್ನು ಒಳಗೊಂಡಿದೆ. ಸುದ್ದಿ ಪ್ರಕಾಶಕರಿಗೆ ಆ ಫೀಚರ್‌ ಉಪಯುಕ್ತವಾಗಲಿದ್ದು, ಟ್ರೆಂಡಿಂಗ್‌ ವಿಷಯಕ್ಕೆ ಸಂಬಂಧ ಪಟ್ಟಂತೆ ಪ್ರಕಾಶಕರಿಗೆ ಹೆಚ್ಚು ನೈಜ-ಸಮಯದ ಅಂಕಿ-ಅಂಶವನ್ನು ಇದು ಒದಗಿಸುತ್ತದೆ ಎಂದು ಗೂಗಲ್‌ ಅಧಿಕೃತ ಬ್ಲಾಗ್‌ ತಿಳಿಸಿದೆ. ಸುದ್ದಿ ತಯಾರಕರಿಗೆ ಓದುಗರಿಗೆ ಯಾವ ಲೇಖನಗಳು ಹೆಚ್ಚು ಇಷ್ಟವಾಗಲಿವೆ ಎಂಬುದನ್ನು ಗುರುತಿಸಲು ಆರ್‌ಸಿಐ ನೆರವಾಗಲಿದ್ದು, ಟ್ರೆಂಡಿಂಗ್‌ ವಿಷಯಗಳೊಂದಿಗೆ ಓದುಗರ ಆಸಕ್ತಿಗಳನ್ನು ಅರಿತುಕೊಂಡು ಸುದ್ದಿಗಳು ಬರುತ್ತಿದ್ದಂತೆ ವಿಷಯವನ್ನು ರಚಿಸುವುದು ಇದರ ಉದ್ದೇಶವಾಗಿದೆ.

ಒಪೇರಾ:ವೆಬ್‌ ಪುಟಗಳು ಯಾವುದೇ ಆಗಿರಲಿ, ಆದರೆ ಅದನ್ನು ಬಳಸುವಾಗ ನಿಮ್ಮ ಕಣ್ಣುಗಳಿಗೆ ಒತ್ತಡ ಕಡಿಮೆ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಹೊಸ ನೈಟ್‌ ಮೋಡ್‌ ಲಕ್ಷಣದೊಂದಿಗೆ ಆಂಡ್ರಾಯ್ಡ್ ಬ್ರೌಸರ್‌ ಒಪೇರಾದ ಹೊಸ ಆವೃತ್ತಿ-55 ಬಂದಿದೆ.ಈ ಹೊಸ ಆವೃತ್ತಿಯು ಬಿಳಿ ವೆಬ್‌ ಪುಟಗಳನ್ನು ಡಾರ್ಕ್‌ ಆಗಿ ಪರಿವರ್ತಿಸಲು ಅವಕಾಶವಿದೆ. ಬಳಕೆದಾರರು ಬ್ರೌಸರ್‌ನ ಬಣ್ಣವನ್ನು ಸೆಟಿಂಗ್‌ ಅಲ್ಲಿ ಹೊಂದಿಸಬಹುದು. ಅಲ್ಲದೇ ಮೊಬೈಲ್‌ ಅಲ್ಲಿರುವ ನೀಲಿ ಬೆಳಕನ್ನು ತಡೆಹಿಡಿಯಲು ಸೂಪರ್‌-ಡಾರ್ಕ್‌ ಮೋಡ್‌ ಸಹ ಇರಲಿದೆ ಎಂದು ಒಪೇರಾ ಅಧಿಕೃತ ಬ್ಲಾಗ್‌ ತಿಳಿಸಿದೆ.

ಟಾಪ್ ನ್ಯೂಸ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

Election Campaign: ಕಾಂಗ್ರೆಸ್‌ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.