ಬೈಕ್‌ ಕಾರ್ಯಕ್ಷಮತೆ ಹೆಚ್ಚಿಸೋದು ಹೇಗೆ?

Team Udayavani, Aug 30, 2019, 5:32 AM IST

bike-karya-kshamate

ಬೈಕ್‌ ಇದೆ. ಆದರೆ ಮೈಲೇಜ್‌ ಕಡಿಮೆ, ವೇಗವಾಗಿ ಓಡೋದೂ ಇಲ್ಲ ಅಂದರೆ, ಅದರಲ್ಲೇನೋ ಸಮಸ್ಯೆ ಇದೆ ಎಂದರ್ಥ. ಕಾರ್ಯಕ್ಷಮತೆ ಉತ್ತಮವಾಗಿರುವುದರಿಂದ ಉತ್ತಮ ವೇಗ, ಮೈಲೇಜ್‌, ಕಿರಿಕಿರಿ ರಹಿತ ಪ್ರಯಾಣ ಸಾಧ್ಯವಿದೆ. ಇದಕ್ಕಾಗಿ ಏನು ಮಾಡಬೇಕು ನೋಡೋಣ.

ಕಾಬ್ಯುìರೇಟರ್‌ ಕ್ಲೀನಿಂಗ್‌/ ಟ್ಯೂನಿಂಗ್‌
ನಿಮ್ಮ ಬೈಕ್‌ನಲ್ಲಿ ಜರ್ಕಿಂಗ್‌, ಬೆಳಗ್ಗೆ ಸ್ಟಾರ್ಟಿಂಗ್‌ ಸಮಸ್ಯೆ ಇತ್ಯಾದಿ ಇದ್ದರೆ ಅದಕ್ಕೆ ನೀವು ಹಾಕುತ್ತಿರುವ ಇಂಧನ, ಕಾಬ್ಯುìರೇಟರ್‌ನಲ್ಲಿ ಸಣ್ಣ ಕಣಗಳು ಸಿಲುಕಿರುವುದು ಕಾರಣವಾಗಿರಬಹುದು. ಆದ್ದರಿಂದ ಕಾಬ್ಯುìರೇಟರ್‌ನ್ನು ಸಂಪೂರ್ಣ ತೆಗೆದು, ಶುಚಿಗೊಳಿಸಿ ಜೋಡಿಸಿ. ಜತೆಗೆ ಟ್ಯೂನಿಂಗ್‌ ಕೂಡ ಮಾಡಿಸಿ. ಕಾಬ್ಯುìಯರೇಟರ್‌ ಒಳಗಿನ ನೀಡಲ್‌ ಹಾಳಾಗಿದ್ದರೆ, ಫ್ಲೋಟ್‌ ಸರಿಯಿಲ್ಲದಿದ್ದರೆ ಹೊಸತೇ ಹಾಕಿಸಿ.

ಇಸಿಯು ಅಪ್ಡೆàಟ್‌
ಅತ್ಯಾಧುನಿಕ ಬೈಕ್‌ಗಳಲ್ಲಿ ಕಾಬ್ಯುìರೇಟರ್‌ಗಳು ಇರುವುದಿಲ್ಲ. ಬದಲಿಗೆ ಫ‌ುÂಯೆಲ್‌ ಇಂಜೆಕ್ಷನ್‌ ವ್ಯವಸ್ಥೆ ಇರುತ್ತದೆ.ಇದಕ್ಕೆ ಎಲೆಕ್ಟ್ರಾನಿಕ್‌ ಕಂಟ್ರೋಲ್‌ ಎಂಬ ವ್ಯವಸ್ಥೆಯೊಂದಿದ್ದು, ವಾಹನ ಗರಿಷ್ಠ ಕಾರ್ಯಕ್ಷಮತೆ ನೀಡಲು ಕಾರಣವಾಗುತ್ತದೆ. ಈ ಎಲೆಕ್ಟ್ರಾನಿಕ್‌ ವಸ್ತುವಿನಲ್ಲಿ ದೋಷವಿದ್ದರೆ, ಅದರ ಸಾಫ್ಟ್ವೇರ್‌ ಹಳತಾಗಿದ್ದರೆ, ವಾಹನ ಅತ್ಯುತ್ತಮವಾಗಿ ಓಡಲು ಸಾಧ್ಯವಿಲ್ಲ. ಆದ್ದರಿಂದ ಇದರ ಬಗ್ಗೆ ಗಮನ ಅಗತ್ಯ.

ಒಂದೇ ಕಡೆ ಪೆಟ್ರೋಲ್‌
ಉತ್ತಮ ಮೈಲೇಜ್‌ ಸಿಗಬೇಕು, ಪಿಕಪ್‌ ಇರಬೇಕು ಎಂದಾದರೆ ಆದಷ್ಟೂ ಒಂದೇ ಕಡೆ ಪೆಟ್ರೋಲ್‌ ಹಾಕಿಸಿ. ಇದರಿಂದ ಬೈಕ್‌ನ ಎಂಜಿನ್‌ ಆ ಮಾದರಿಗೆ ಟ್ಯೂನ್‌ ಆಗಿರುತ್ತದೆ. ಆಗಾಗ್ಗೆ ಪೆಟ್ರೋಲ್‌ ಪಂಪ್‌ ಬದಲಾಯಿಸುವುದು, ಕಳ್ಳ ಪೆಟ್ರೋಲ್‌ ಹಾಕಿಸುವುದು ಇತ್ಯಾದಿ ಮಾಡಿದರೆ ಕಲಬೆರಕೆ ಸಮಸ್ಯೆಯಿಂದಲೂ ಎಂಜಿನ್‌ಗೆ ಹಾನಿಯಾಗಬಹುದು.

ಟಾಪ್ ನ್ಯೂಸ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.