ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ ಇನ್ಫಿನಿಕ್ಸ್ ಹಾಟ್ 9 ಪ್ರೋ ಸ್ಮಾರ್ಟ್ಫೋನ್ಗಳು
Team Udayavani, Jun 2, 2020, 8:31 AM IST
ಇನ್ಫಿನಿಕ್ಸ್ ಸಂಸ್ಥೆಯು ಹಾಟ್ 9 ಮತ್ತು ಹಾಟ್ 9 ಪ್ರೋ ಸ್ಮಾರ್ಟ್ಫೋನ್ ಗಳನ್ನು ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 13 ಎಂಪಿ ಕ್ವಾಡ್ ಹಿಂಬದಿ ಕೆಮರಾವನ್ನು ಈ ಸ್ಮಾರ್ಟ್ಫೋನ್ ಹೊಂದಿದೆ.
ಎಚ್ಡಿ ಡಿಸ್ಪ್ಲೇ , 6.6 ಇಂಚಿನ ಬೆಜೆಲ್ ಲೆಸ್ ಡಿಸ್ಪ್ಲೇ, ಶೇ. 90.5 ಸ್ಕ್ರೀನ್ ಟು ಬಾಡಿ ರೇಶಿಯೋ ಅನ್ನು ಹೊಂದಿದೆ. ಹಾಟ್ 9 ಪ್ರೋ ಸ್ಮಾರ್ಟ್ಫೋನ್ ಕೃತಕ 48 ಎಂಪಿ ಸ್ಕ್ವಾಡ್ ಹಿಂಬದಿ ಕೆಮರಾವನ್ನು ಹೊಂದಿದೆ. 64 ಜಿಬಿ ಆಂತರಿಕ ಸಂಗ್ರಹದೊಂದಿಗೆ 4 ಜಿಬಿ ಡಿಡಿಆರ್ 4 ರ್ಯಾಮ್, ಹೆಲಿಯೋ ಪಿ 22 ಆಕ್ಟಾ ಕೋರ್ ಪ್ರೊಸೆಸರ್ ಮತ್ತು ಫಿಂಗರ್ಪ್ರಿಂಟ್ , ಫೇಸ್ ಅನ್ಲಾಕ್ ಜತೆಗೆ ಡ್ಯುಯಲ್ ವೊಲ್ಟ್ ವೈಪೈ , ಒಟಿಜಿ ಲಭ್ಯವಿದೆ.
14 ದಿನಗಳ ತಡೆರಹಿತ ವಿಡಿಯೋ ಪ್ಲೇಬ್ಯಾಕ್, 40 ಗಂಟೆಗಳ 4 ಜಿ ಟಾಕ್ ಟೈಮ್ ಮತ್ತು 13 ಗಂಡೆಗಳ ಕಾಲ ಗೇಮಿಂಗ್ ಅನ್ನು ಒದಗಿಸುವ ಸ್ಟ್ಯಾಂಡ್ ಬೈ ಸಮಯದೊಂದಿಗೆ 5000 ಎಂಎಹೆಚ್ ಬ್ಯಾಟರಿಯನ್ನು ಹೊಂದಿದೆ. ಫ್ಲಿಪ್ಕಾರ್ಟ್ನಲ್ಲಿ ಈ ಫೋನ್ ಗಳು ಜೂನ್ 5 ರಿಂದ ಲಭ್ಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ