ಜಾಬ್ರಾ ಎಲೈಟ್ 4 ಆ್ಯಕ್ಟಿವ್ ಬಿಡುಗಡೆ; 7 ಗಂಟೆ ಬ್ಯಾಟರಿ ಲೈಫ್ ಇರುವ ಇಯರ್ಬಡ್
ಮೂರು ಬಣ್ಣಗಳಲ್ಲಿ ಲಭ್ಯ
Team Udayavani, Jan 5, 2022, 9:45 PM IST
ಜಾಬ್ರಾ ಸಂಸ್ಥೆಯು ಜಾಬ್ರಾ ಎಲೈಟ್ 4 ಆ್ಯಕ್ಟಿವ್ ಇಯರ್ಬಡ್ ಬಿಡುಗಡೆ ಮಾಡಿದೆ. ಅದು ವಿಂಗ್ ಫ್ರೀ ಡಿಸೈನ್ ಹೊಂದಿದೆ.
ಇದು 7 ತಾಸು ಬ್ಯಾಟರಿ ಲೈಫ್ ನೀಡಬಲ್ಲದು ಎಂದು ಸಂಸ್ಥೆ ಹೇಳಿಕೊಂಡಿದೆ. ಐಪಿ57 ಪ್ರೊಟೆಕ್ಟಿವ್ ರೇಟಿಂಗ್ ಇದಕ್ಕಿದ್ದು, ಬೆವರು ಮತ್ತು ನೀರಿನಿಂದ ರಕ್ಷಿಸಬಲ್ಲದ್ದಾಗಿದೆ.
ಸ್ಟೀರಿಯೋ ಮೋಡ್ ಆಯ್ಕೆಯೂ ಇದರಲ್ಲಿದ್ದು, ಒಂದು ಇಯರ್ಬಡ್ನ್ನು ಬಾಕ್ಸ್ನಲ್ಲಿಟ್ಟು ಒಂದನ್ನು ಮಾತ್ರ ಬಳಕೆ ಮಾಡುವುದಕ್ಕೂ ಅವಕಾಶವಿದೆ.
ನೇವಿ, ಮಿಂಟ್ ಮತ್ತು ಕಪ್ಪು ಬಣ್ಣಗಳಲ್ಲಿ ಈ ಇಯರ್ಬಡ್ ಲಭ್ಯ. ಇದರ ಬೆಲೆ 10,999 ರೂ. ಆನ್ಲೈನ್ ಮತ್ತು ಆಫ್ ಲೈನ್ ಮಾರುಕಟ್ಟೆಗಳಲ್ಲಿ ಇದು ಲಭ್ಯವಿದೆ.
ಇದನ್ನೂ ಓದಿ:ಕೂಲಿ ಕಾರ್ಮಿಕರ ಮೇಲೆ ಗ್ರಾ.ಪಂ. ಅಧ್ಯಕ್ಷೆಯ ಪತಿಯಿಂದ ದಬ್ಬಾಳಿಕೆ : ರಕ್ಷಣೆ ನೀಡುವಂತೆ ಮನವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
History TV18ನಲ್ಲಿ ವಿಶ್ವದ ಮೊದಲ ಬ್ರೈಲ್ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ
HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ
Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ
Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?
Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ