Udayavni Special

ಮಾರುಕಟ್ಟೆಗೆ ಜಾಗ್ವಾರ್‌ ಐ ಪೇಸ್‌

Team Udayavani, Mar 30, 2021, 9:00 AM IST

ಮಾರುಕಟ್ಟೆಗೆ ಜಾಗ್ವಾರ್‌ ಐ ಪೇಸ್‌

ಬ್ರಿಟನ್‌ನ ಪ್ರಸಿದ್ಧ ಐಶಾರಾಮಿ ಕಾರು ಕಂಪನಿ ಜಾಗ್ವಾರ್‌ ಲ್ಯಾಂಡ್‌ ರೋವರ್‌ ಇಂಡಿಯಾ, ತನ್ನ ಅತ್ಯಂತ ನಿರೀಕ್ಷೆಯ ಜಾಗ್ವಾರ್‌ ಐ ಪೇಸ್‌ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ವಿಶೇಷವೆಂದರೆ ಇದೊಂದು ಎಲೆಕ್ಟ್ರಿಕ್‌ ಐಶಾರಾಮಿ ಕಾರಾಗಿದ್ದು, ಇದರ ದರ 1.06 ಕೋಟಿ ರೂ.ನಿಂದ 1.12 ಕೋಟಿ ರೂ. ವರೆಗೆ ಇದೆ. ಭಾರತದಲ್ಲಿ ಮರ್ಸಿಡೀಸ್‌ ಬೆಂಝ್ಇಕ್ಯೂಸಿ ನಂತರ ಕಾಲಿಡುತ್ತಿರುವ ಎರಡನೇ ಐಶಾರಾಮಿ ಕಾರು.

ಕಳೆದ ನವೆಂಬರ್‌ ನಲ್ಲೇ ಈ ಐಶಾರಾಮಿ ಕಾರಿನ ಬುಕಿಂಗ್‌ ಆರಂಭವಾಗಿತ್ತು. ಆದರೆ, ಇನ್ನೂ ಲಾಂಚ್‌ ಆಗಿರಲಿಲ್ಲ. ಆದರೆ, ಈಗಾಗಲೇ ಜಾಗತಿಕವಾಗಿ ಲಾಂಚ್‌ ಆಗಿದ್ದು, ಇದಕ್ಕೆ ಹಲವಾರು ಪ್ರಶಸ್ತಿಗಳು ಸಿಕ್ಕಿವೆ. ಅಂದರೆ, 2019ರ ವರ್ಲ್ಡ್ ಕಾರ್‌ ಆಫ್ ದಿ ಇಯರ್‌, ವರ್ಲ್ಡ್ ಕಾರ್‌ ಡಿಸೈನ್‌ ಆಫ್ ದಿ ಇಯರ್‌, ವರ್ಲ್ಡ್ ಗ್ರೀನ್‌ ಕಾರ್ ‌ಪ್ರಶಸ್ತಿಗಳು ದೊರೆತಿವೆ. ಪ್ರಶಸ್ತಿಗಳನ್ನು ಒಮ್ಮೆಗೇ ತೆಗೆದುಕೊಂಡ ಏಕೈಕ ಕಾರು ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

ಇದು ಫ್ಯೂಚರಿಸ್ಟಿಕ್‌ ಕಾರಾಗಿದ್ದು, ಇದರಲ್ಲಿ ಪಿವಿ ಪ್ರೋ ಇನ್ಫೋಟೈನ್‌ ಮೆಂಟ್‌ ಸಿಸ್ಟಂ ಇದೆ. 10 ಇಂಚಿನ ಟಚ್‌ ಸ್ಕ್ರೀನ್‌ ಇನ್ಫೋಟೈನ್‌ ಮೆಂಟ್‌ ಸಿಸ್ಟಮ್‌ ಆಂಡ್ರಾಯ್ಡ್  ಆಟೋ ಮತ್ತು ಆಪಲ್‌ ಕಾರ್‌ ಪ್ಲೇ ಕನೆಕ್ಟಿವಿಟಿ ಸೌಲಭ್ಯವಿದೆ. ಇದರಲ್ಲಿ 16 ಸ್ಪೀಕರ್‌ ಗಳಿದ್ದು, 380 ವ್ಯಾಟ್‌ನ ಮೆರಿಡಿಯನ್‌ 3 ಡಿ ಸರೌಂಡ್‌ ಆಡಿಯೋ ಸಿಸ್ಟಂ ಇದೆ. ವಯರ್‌ ಲೆಸ್‌ ಚಾರ್ಜಿಂಗ್‌,

ಪಿಎಂ 2.5 ಏರ್‌ ಫಿಲ್ಟರ್‌, ಪ್ಯಾನೋರಾಮಿಕ್‌ ಸನ್‌ ರೂಫ್, 8 ವೇ ಅಡ್ಜಸ್ಟಬಲ್‌ ಸೆಮಿ ಪವರ್ಡ್‌ ಲಕ ಟೆಕ್‌ ನ್ಪೋರ್ಟ್‌ ಸೀಟ್‌, ಇಂಟರ್ಯಾಕ್ಟೀವ್‌ ಡ್ರೈವರ್‌ ಡಿಸ್ಪ್ಲೇ, 3ಡಿ ಸೋಲಾರ್‌ ಕ್ಯಾಮೆರಾ, ಡ್ರೈವರ್‌ ಕಂಡೀಶನ್‌ ಮಾನಿಟರ್‌, ಹೆಡ್‌ ಅಪ್‌ ಡಿಸ್ಪ್ಲೇ, ಅಡಾಪ್ಟೀವ್‌  ಕ್ರೂಸ್‌ ಕಂಟ್ರೋಲ್‌ ಸೇರಿ ಹಲವಾರು ವಿಶೇಷಗಳಿವೆ.

ಭದ್ರತೆ ವಿಚಾರಕ್ಕೆ ಬಂದರೆ, ಇದರಲ್ಲಿ ಆರು ಏರ್‌ ಬ್ಯಾಗ್‌ಗಳು, ಎಬಿಎಸ್‌, ಇಎಸ್ಸಿ, ಎಮರ್ಜೆನ್ಸಿ ಬ್ರೇಕ್‌ ಅಸಿ, ಫ್ರಂಟ್‌ ಮತ್ತು ರಿಯರ್‌ ಪಾರ್ಕಿಂಗ್‌ ಸೆನ್ಸರ್‌, 360 ಡಿಗ್ರಿ ಕ್ಯಾಮೆರಾಗಳಿವೆ. ಈ ಕಾರಿನಲ್ಲಿ 90 ಕೆಡಬ್ಲ್ಯೂ ಎಚ್‌ ಲಿಥಿಯಮ್ -ಇಯಾನ್‌ ಬ್ಯಾಟರಿ ಇದೆ. 45

ನಿಮಿಷಗಳಲ್ಲಿ ಶೇ.80ರಷ್ಟು ಚಾರ್ಜ್‌ ಆಗಲಿದೆ. ಇದನ್ನು 100 ಕೆಡಬ್ಲ್ಯೂ ಚಾರ್ಜಿಂಗ್‌ ಪೋರ್ಟ್‌ ಮೂಲಕ ಚಾರ್ಜ್‌ ಮಾಡಬೇಕು. ಒಂದು ವೇಳೆ 7ಕೆಡಬ್ಲೂ ಎಚ್‌ ಎಸಿ ಮೂಲಕ ಚಾರ್ಜ್‌ ಮಾಡಿದರೆ ಫ‌ುಲ್‌ ಚಾರ್ಜ್‌ ಆಗಲು 10 ಗಂಟೆಗಳು ಬೇಕು. ಒಮ್ಮೆ ಚಾರ್ಜ್‌ ಮಾಡಿದರೆ 480 ಕಿ.ಮೀ. ಹೋಗಬಹುದು. ಕೇವಲ 4.8 ಸೆಕೆಂಡ್‌ ಗಳಲ್ಲಿ 100 ಕಿ.ಮೀ. ವೇಗ ಪಡೆದುಕೊಳ್ಳಬಹುದು. ಕಾರಿನ ಬ್ಯಾಟರಿಗೆ 8 ವರ್ಷ ಅಥವಾ 1,60,000 ಕಿ.ಮೀ.ಗಳ ವಾರಂಟಿ ಕೊಡಲಾಗಿದೆ.

ಸೋಮಶೇಖರ ಸಿ.ಜೆ

ಟಾಪ್ ನ್ಯೂಸ್

ಮಕ್ಕಳ ದತ್ತು ಸಂದೇಶ ಬಗ್ಗೆ ಎಚ್ಚರವಿರಲಿ! ಕಾನೂನು ಬಾಹಿರ ಪ್ರಕ್ರಿಯೆಗೆ ಕೈಹಾಕದಿರಿ

ಮಕ್ಕಳ ದತ್ತು ಸಂದೇಶ ಬಗ್ಗೆ ಎಚ್ಚರವಿರಲಿ! ಕಾನೂನು ಬಾಹಿರ ಪ್ರಕ್ರಿಯೆಗೆ ಕೈಹಾಕದಿರಿ

ಕೋವಿಡ್: ರಾಜ್ಯದಲ್ಲೇ ಹೆಚ್ಚು ಸಾವು : ರವಿವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆ

ಕೋವಿಡ್: ರಾಜ್ಯದಲ್ಲೇ ಹೆಚ್ಚು ಸಾವು : ರವಿವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆ

2019ರಿಂದಲೇ ಬಿಲ್‌ ಗೇಟ್ಸ್‌ ದಂಪತಿ ವಿಚ್ಛೇದನ ಪ್ರಕ್ರಿಯೆ ಶುರು

2019ರಿಂದಲೇ ಬಿಲ್‌ ಗೇಟ್ಸ್‌ ದಂಪತಿ ವಿಚ್ಛೇದನ ಪ್ರಕ್ರಿಯೆ ಶುರು

ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ : ಹೃದಯ ಕರಗುವ ವೇದಾ ಸಂದೇಶ

ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ : ಹೃದಯ ಕರಗುವ ವೇದಾ ಸಂದೇಶ

BLACK-VIRUS

ಮಾರಣಾಂತಿಕ ಕಪ್ಪು ಶಿಲೀಂಧ್ರ :ಕೋವಿಡ್ ನಡುವೆ ಫಂಗಸ್ ಭೀತಿ

ಪ್ಯಾಲೆಸ್ತೀನಿಯರು-ಇಸ್ರೇಲ್‌ ಪಡೆ ನಡುವೆ ಭಾರೀ ಘರ್ಷಣೆ : 200ಕ್ಕೂ ಹೆಚ್ಚು ಮಂದಿಗೆ ಗಾಯ

ಪ್ಯಾಲೆಸ್ತೀನಿಯರು-ಇಸ್ರೇಲ್‌ ಪಡೆ ನಡುವೆ ಭಾರೀ ಘರ್ಷಣೆ : 200ಕ್ಕೂ ಹೆಚ್ಚು ಮಂದಿಗೆ ಗಾಯ

ಕಠಿನ ಲಾಕ್‌ಡೌನ್‌ : ಪಡಿತರ ತರಲು ಗ್ರಾಮಾಂತರ ಭಾಗದ ಜನರ ಪ್ರಯಾಸ

ಕಠಿನ ಲಾಕ್‌ಡೌನ್‌ : ಪಡಿತರ ತರಲು ಗ್ರಾಮಾಂತರ ಭಾಗದ ಜನರ ಪ್ರಯಾಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ನವಮಂಗಳೂರು ಬಂದರಿಗೆ ಆಗಮಿಸಿದ ಮೆಡಿಕಲ್ ಆಕ್ಸಿಜನ್ ಹೊತ್ತ ಕುವೈತ್ ಹಡಗು

udayavani youtube

ಕರುನಾಡಿಗೆ ಯಾಕೆ ಈ ಪರಿಸ್ಥಿತಿ ಬಂತು?

udayavani youtube

ವೈದ್ಯರ ಏಪ್ರಾನ್ ಧರಿಸಿ ತರಕಾರಿ ಖರೀದಿಗೆ ಬಂದಿದ್ದ ಯುವಕ

udayavani youtube

ಲಾಠಿ ಏಟಿನ ಭೀತಿ : ತಲೆಗೆ ಹೆಲ್ಮೆಟ್‌, ಬೆನ್ನಿಗೆ ತಗಡಿನ ಶೀಟ್‌ ಕಟ್ಟಿಕೊಂಡ ಸೈಕಲ್‌ ಸವಾರ

udayavani youtube

ಸರ್ಕಾರ ತನ್ನ ಕೆಲಸ ನಿರ್ವಹಿಸಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ

ಹೊಸ ಸೇರ್ಪಡೆ

ಮಕ್ಕಳ ದತ್ತು ಸಂದೇಶ ಬಗ್ಗೆ ಎಚ್ಚರವಿರಲಿ! ಕಾನೂನು ಬಾಹಿರ ಪ್ರಕ್ರಿಯೆಗೆ ಕೈಹಾಕದಿರಿ

ಮಕ್ಕಳ ದತ್ತು ಸಂದೇಶ ಬಗ್ಗೆ ಎಚ್ಚರವಿರಲಿ! ಕಾನೂನು ಬಾಹಿರ ಪ್ರಕ್ರಿಯೆಗೆ ಕೈಹಾಕದಿರಿ

ಕೋವಿಡ್: ರಾಜ್ಯದಲ್ಲೇ ಹೆಚ್ಚು ಸಾವು : ರವಿವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆ

ಕೋವಿಡ್: ರಾಜ್ಯದಲ್ಲೇ ಹೆಚ್ಚು ಸಾವು : ರವಿವಾರಕ್ಕೆ ಹೋಲಿಸಿದರೆ ಪ್ರಕರಣಗಳ ಸಂಖ್ಯೆ ಕಡಿಮೆ

2019ರಿಂದಲೇ ಬಿಲ್‌ ಗೇಟ್ಸ್‌ ದಂಪತಿ ವಿಚ್ಛೇದನ ಪ್ರಕ್ರಿಯೆ ಶುರು

2019ರಿಂದಲೇ ಬಿಲ್‌ ಗೇಟ್ಸ್‌ ದಂಪತಿ ವಿಚ್ಛೇದನ ಪ್ರಕ್ರಿಯೆ ಶುರು

ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ : ಹೃದಯ ಕರಗುವ ವೇದಾ ಸಂದೇಶ

ನಿಮ್ಮಿಬ್ಬರಲ್ಲಿ ನಾನು ಜಗತ್ತನ್ನೇ ಕಂಡಿದ್ದೆ : ಹೃದಯ ಕರಗುವ ವೇದಾ ಸಂದೇಶ

BLACK-VIRUS

ಮಾರಣಾಂತಿಕ ಕಪ್ಪು ಶಿಲೀಂಧ್ರ :ಕೋವಿಡ್ ನಡುವೆ ಫಂಗಸ್ ಭೀತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.