ಗ್ರಾಹಕರಿಗೆ ಮತ್ತೊಂದು ಸೌಲಭ್ಯ; Jio ಡಿಜಿಟಲ್ ನಿಂದ ಹೋಮ್ ಡೆಲಿವರಿ ಚಾನೆಲ್!

Team Udayavani, Jun 5, 2019, 12:35 PM IST

Jio-digital

ದೇಶದಾದ್ಯಂತ ಡಿಜಿಟಲೀಕರಣವನ್ನು ಸಾಧ್ಯವಾಗಿಸುವ ಉದ್ದೇಶದಿಂದ, ಕೈಗೆಟುಕುವ ದರಗಳು   ಸಾಧನಗಳು ಹಾಗೂ ಡಿಜಿಟಲ್ ಲೈಫ್ ಇಕೋಸಿಸ್ಟಂ‌ನ ವ್ಯಾಪಕ ಲಭ್ಯತೆಯೊಡನೆ, ಡಿಜಿಟಲ್ ಜೀವನದ ಅನುಕೂಲಗಳನ್ನು ಎಲ್ಲರಿಗೂ ದೊರಕಿಸುವುದನ್ನು ಜಿಯೋ ಮುಂದುವರೆಸುತ್ತಿದೆ. ಜಿಯೋ ಡಿಜಿಟಲ್ ಜೀವನವನ್ನು ತಮ್ಮ ಮನೆಗಳಿಂದಲೇ ಪ್ರಾರಂಭಿಸುವ ಅನುಕೂಲವನ್ನು ಹೋಮ್ ಡೆಲಿವರಿ ಚಾನೆಲ್ ಮೂಲಕ ಭಾರತೀಯರಿಗೆ ನೀಡುತ್ತಿರುವುದು ಇಂತಹುದೇ ಒಂದು ಉಪಕ್ರಮವಾಗಿದೆ.

ಕರ್ನಾಟಕದಲ್ಲಿ ಜಿಯೋ ಸಿಮ್‌ನ ಹೋಮ್ ಡೆಲಿವರಿ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಕಲಬುರಗಿ, ಸಾಗರ ಮತ್ತು ಮೈಸೂರು ನಗರಗಳಲ್ಲಿ ಲಭ್ಯವಿದೆ. ಗ್ರಾಹಕರು https://www.jio.com/en-in/jio-home-delivery-book-appointment.html ಜಾಲತಾಣಕ್ಕೆ ಭೇಟಿಕೊಡುವ ಮೂಲಕ, ಇಲ್ಲವೇ ಶುಲ್ಕರಹಿತ ಸಂಖ್ಯೆ 1800 889 9999ಕ್ಕೆ ಕರೆಮಾಡಿ ಕೆಲವು ಪ್ರಾಥಮಿಕ ಮಾಹಿತಿ ನೀಡುವ ಮೂಲಕ ಈ ಸೇವೆಯನ್ನು ಪಡೆದುಕೊಳ್ಳಬಹುದು.

ಆನಂತರದಲ್ಲಿ ಗ್ರಾಹಕರನ್ನು ಸಂಪರ್ಕಿಸುವ ಜಿಯೋ ಮಾರಾಟ ಹಾಗೂ ಸೇವಾ ತಂಡ ಸಿಮ್ ಅನ್ನು ಅವರ ಮನೆ ಬಾಗಿಲಿಗೇ ತಲುಪಿಸಲಿದೆ. ಗ್ರಾಹಕರು ನೋಂದಣಿ ನಮೂನೆಯನ್ನು (ಕಸ್ಟಮರ್ ಅಕ್ವಿಸಿಶನ್ ಫಾರ್ಮ್) ಭರ್ತಿಮಾಡುವ ಜೊತೆಗೆ ಸಕ್ರಿಯಗೊಳಿಸುವ (ಆಕ್ಟಿವೇಶನ್) ಪ್ರಕ್ರಿಯೆಗೆ ಬೇಕಾದ ಎಲ್ಲ ಅಗತ್ಯ ದಾಖಲೆಗಳನ್ನೂ ನೀಡಬೇಕಾಗುತ್ತದೆ. ಲಭ್ಯವಿರುವ ಟ್ಯಾರಿಫ್ ಪ್ಲಾನ್‌ಗಳ ಪೈಕಿ ತಮ್ಮ ಡಿಜಿಟಲ್ ಅಗತ್ಯಗಳಿಗೆ ಸರಿಹೊಂದುವುದನ್ನು ಗ್ರಾಹಕರು ಆಯ್ದುಕೊಳ್ಳಬಹುದು.

ಸೂಕ್ತ ಪರಿಶೀಲನೆಯ ನಂತರ ಸಿಮ್ ಅನ್ನು ಸಕ್ರಿಯಗೊಳಿಸಿದಾಗ, ಚಂದಾದಾರರು ಜಿಯೋ ಡಿಜಿಟಲ್ ಜೀವನದ ಅನುಕೂಲಗಳನ್ನು ಪಡೆದುಕೊಳ್ಳಲು ಶಕ್ತರಾಗುತ್ತಾರೆ. ಅಪರಿಮಿತ ವಾಯ್ಸ್ ಹಾಗೂ ಡೇಟಾ ಪ್ರಯೋಜನ, ವೀಡಿಯೋ ಕಾಲಿಂಗ್, ಮೆಸೇಜಿಂಗ್ ಹಾಗೂ ವೈವಿಧ್ಯಮಯ ಜಿಯೋ ಆಪ್‌ಗಳೂ ಸೇರಿದಂತೆ ಜಿಯೋ ಸೇವೆಗಳ ಇಡೀ ಗುಚ್ಛವನ್ನು ಚಂದಾದಾರರು ಆನಂದಿಸಬಹುದಾಗಿದೆ.

ಜಿಯೋಟೀವಿ (ಜನಪ್ರಿಯ ಆನ್ ದ ಗೋ, ಕ್ಯಾಚ್ ಅಪ್ ಟೀವಿ ಆಪ್), ಜಿಯೋ ಸಿನೆಮಾ, ಜಿಯೋಮ್ಯೂಸಿಕ್, ಜಿಯೋಮ್ಯಾಗ್ಸ್, ಜಿಯೋನ್ಯೂಸ್, ಜಿಯೋ ಎಕ್ಸ್‌ಪ್ರೆಸ್‌ನ್ಯೂಸ್, ಜಿಯೋಡ್ರೈವ್, ಜಿಯೋಸೆಕ್ಯೂರಿಟಿ ಮತ್ತಿತರ ಆಪ್‌ಗಳು ಜಿಯೋ ಪ್ರೀಮಿಯಂ ಆಪ್‌ಗಳ ಪಟ್ಟಿಯಲ್ಲಿವೆ.

ಕರ್ನಾಟಕದಾದ್ಯಂತ ಇರುವ ರಿಲಯನ್ಸ್ ಡಿಜಿಟಲ್ ಮಳಿಗೆಗಳು, ಜಿಯೋ ಔಟ್‌ಲೆಟ್‌ಗಳು ಹಾಗೂ ಜಿಯೋ ಪಾರ್ಟ್‌ನರ್ ರೀಟೇಲರ್‌ಗಳ ಮೂಲಕವೂ ಗ್ರಾಹಕರು ಜಿಯೋ ಡಿಜಿಟಲ್ ಜೀವನ ಪ್ರಾರಂಭಿಸಬಹುದು.

ಟಾಪ್ ನ್ಯೂಸ್

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ಮುರುಘಾ ಶ್ರೀ ಜಾಮೀನು ರದ್ದು: ವಾರದಲ್ಲಿ ಶರಣಾಗಲು ತಾಕೀತು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Apologize for the size of the wrong ad: Supreme to Ramdev

Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್‌ ಗೆ ಸುಪ್ರೀಂ

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election ; ಪ್ರಚಾರ ಜೋರು, ಚರ್ಚಾ ವಿಷಯ ಮೂರು!

Lok Sabha Election; Vigorous fight of new faces in Dakshina Kannada

Lok Sabha Election; ದಕ್ಷಿಣ ಕನ್ನಡದಲ್ಲಿ ಹೊಸ ಮುಖಗಳ ಹುರುಪಿನ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.